New Gratuity Rule: ಖಾಸಗಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! ಗ್ರ್ಯಾಚುಟಿ ನಿಯಮದಲ್ಲಿ ಬದಲಾವಣೆ; ಏನದು ಗೊತ್ತಾ?
New Gratuity Rule: ಖಾಸಗಿ ನೌಕರರಿಗೆ ಬಂಪರ್ ಸುದ್ದಿ: ಗ್ರ್ಯಾಚುಟಿ ನಿಯಮದಲ್ಲಿ ದೊಡ್ಡ ಬದಲಾವಣೆ! ಭಾರತದಲ್ಲಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಷಾಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಒಂದು ದೊಡ್ಡ ಗುಡ್ ನ್ಯೂಸ್ ಬಂದಿದೆ. ಹೊಸ ಕಾರ್ಮಿಕ ಸಂಹಿತೆಗಳ ಜಾರಿಯೊಂದಿಗೆ ಗ್ರ್ಯಾಚುಟಿ (ನಿವೃತ್ತಿ ಭತ್ಯೆ) ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇದು ವಿಶೇಷವಾಗಿ ಒಪ್ಪಂದ ಆಧಾರಿತ (contract basis), ಸ್ಥಿರ ಅವಧಿಯ (fixed-term employment) ಮತ್ತು ಶಾರ್ಟ್-ಟರ್ಮ್ ಉದ್ಯೋಗಿಗಳಿಗೆ ದೊಡ್ಡ ಆಸರೆಯಾಗಲಿದೆ. ಹೊಸ…
