Airtel 469 Recharge plan: ಏರ್ಟೆಲ್ ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

ಏರ್ಟೆಲ್ ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆ ಎಂದರೆ ಅದು ಏರ್ಟೆಲ್ ಟೆಲಿಕಾಂ ಸಂಸ್ಥೆಯಾಗಿದೆ ಈ ಒಂದು ಟೆಲಿಕಾಂ ಸಂಸ್ಥೆ ನಮ್ಮ ಭಾರತದ ವಿವಿಧ ಪ್ರದೇಶಗಳಲ್ಲಿ ಹಾಗೂ ವಿವಿಧ ಗ್ರಾಮೀಣ ಭಾಗಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಭಾರತ ದೇಶದ ಜನರಿಗೆ ಟೆಲಿಕಾಂ ಸೇವೆಯನ್ನು ನೀಡುತ್ತಿದೆ.! ಏರ್ಟೆಲ್ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ

WhatsApp Group Join Now
Telegram Group Join Now       

ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ ಏರ್ಟೆಲ್ ಬಿಡುಗಡೆ ಮಾಡಿರುವ 469 ರೂಪಾಯಿ ರಿಚಾರ್ಜ್ ಪ್ಲಾನ್ ವಿಶೇಷತೆಗಳು ಹಾಗೂ ಈ ರಿಚಾರ್ಜ್ ಪ್ಲಾನ್ ಪ್ರಯೋಜನಗಳು ಮತ್ತು ಈ ಒಂದು ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡುವುದು ಹೇಗೆ ಎಂಬ ವಿವರ ಹಾಗೂ ಏರ್ಟೆಲ್ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನ ಮಾನ್ಯತೆ ನೀಡುವಂತ ರೀಚಾರ್ಜ್ ಪ್ಲಾನ್ ಗಳ ವಿವರಗಳಿಗೆ ಸಂಬಂಧಿಸಿದಂತೆ ಈ ಒಂದು ಲೇಖನೆಯ ಮೂಲಕ ಮಾಹಿತಿ ತಿಳಿಯೋಣ

 

ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel 469 Recharge plan).?

ನಮ್ಮ ಭಾರತ ದೇಶದಲ್ಲಿ ಇನ್ನೂ ಏರ್ಟೆಲ್ (Airtel telecom) ಟೆಲಿಕಾಂ ಸಂಸ್ಥೆ 2G, 3G, 4G, ಮತ್ತು 5G ಟೆಲಿಕಾಂ ಸೇವೆಗಳನ್ನು (telecom) ನೀಡುತ್ತಿದೆ ಆದ್ದರಿಂದ ನಮ್ಮ ಭಾರತ ದೇಶದಲ್ಲಿ (india) ಸಾಕಷ್ಟು ಜನರು ಈ ಏರ್ಟೆಲ್ ಟೆಲಿಕಾಂ (telecom service) ಸೇವೆಗಳನ್ನು ಬಳಸುತ್ತಿದ್ದಾರೆ ಒಂದು ಅಂದಾಜಿನ ಪ್ರಕಾರ (estimated) ನಮ್ಮ ಭಾರತ ದೇಶದಲ್ಲಿ ಸರಿ ಸುಮಾರು 250 ಮಿಲಿಯನ್ ಗಿಂತ ಹೆಚ್ಚು (telecom customer) ಗ್ರಹಕರು ಭಾರತೀಯ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ.! ಹೌದು ಸ್ನೇಹಿತರೆ ನಮ್ಮ ಭಾರತ ದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಇನ್ನೂ ಕೂಡ 2G, 3G, 4G, ಮತ್ತು 5G ಟೆಲಿಕಾಂ ಸೇವೆಗಳನ್ನು ಏರ್ಟೆಲ್ ಟೆಲಿಕಾಂ ಸಂಸ್ಥೆ ಒದಗಿಸುತ್ತಿದೆ

Airtel 469 Recharge plan
Airtel 469 Recharge plan

 

ಆದ್ದರಿಂದ ನಮ್ಮ ಭಾರತ ದೇಶದಲ್ಲಿ ಇರುವಂತ ಅತ್ಯಂತ ಬಡ ಜನರು ಹಾಗೂ ಕೀಪ್ಯಾಡ್ ಮೊಬೈಲ್ ಬಳಸುವಂತಹ ಜನರು ಕೂಡ ಈ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಹಾಗಾಗಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಅದರಲ್ಲೂ ವಿಶೇಷವಾಗಿ ಬಡ ಜನರಿಗೆ ಉಪಯೋಗವಾಗುವ ದೃಷ್ಟಿಯಿಂದ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವಂತ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರ ಕೆಳಗಡೆ ತಿಳಿಸಲಾಗಿದೆ

 

WhatsApp Group Join Now
Telegram Group Join Now       

ಏರ್ಟೆಲ್ ₹469 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel 469 Recharge plan) ವಿವರಗಳು..?

ಏರ್ಟೆಲ್ ತನ್ನ ಗ್ರಹಗಳಿಗಾಗಿ ಕೇವಲ 469 ರೂಪಾಯಿ ಹೊಸ ಪ್ರಿಪೇಡ್ ರಿಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ. ಈ 469 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನಗಳವರೆಗೆ ಮಾನ್ಯತೆ ನೀಡಲಾಗುತ್ತದೆ ಹಾಗೂ ಈ 84 ದಿನಗಳ ವರೆಗೆ ಏರ್ಟೆಲ್ ಗ್ರಹಕರು ಅನ್ ಲಿಮಿಟೆಡ್ ವಾಯ್ಸ್ ಕರೆಗಳನ್ನು ಮಾಡಬಹುದು ಇದರ ಜೊತೆಗೆ 84 ದಿನಗಳಿಗೆ 900 SMS ಉಚಿತವಾಗಿ ಗ್ರಾಹಕರಿಗೆ ಸಿಗುತ್ತದೆ ಇದರ ಜೊತೆಗೆ 469 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಫ್ರೀ ಹಲೋ ಟ್ಯೂನ್ ಸೌಲಭ್ಯ ನೀಡಲಾಗುತ್ತದೆ

ಹೌದು ಸ್ನೇಹಿತರೆ ಏರ್ಟೆಲ್ ಜಾರಿಗೆ ತಂದಿರುವಂತ 469 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಕೇವಲ ಕರೆಗಳನ್ನು ಮಾಡಲು ಬಳಸುವಂತಹ ಗ್ರಾಹಕರಿಗೆ ಇದು ಸೂಕ್ತವಾದಂತ ರಿಚಾರ್ಜ್ ಪ್ಲಾನ್ ಆಗಿದೆ ಒಂದು ವೇಳೆ ನೀವು ಪ್ರತಿದಿನ ಡೇಟಾ ಮತ್ತು ಇತರ ಸೇವೆಗಳನ್ನು ಬಳಸಲು ಬಯಸುತ್ತಿದ್ದರೆ ಕೆಳಗಡೆ ನೀಡಿದಂತಹ ನಿಮಗೆ ಸೂಕ್ತವೆನಿಸಬಹುದು

 

ಏರ್ಟೆಲ್ ₹548 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel 469 Recharge plan) ವಿವರಗಳು..?

ಏರ್ಟೆಲ್ ತನ್ನ ಗ್ರಹಗಳಿಗಾಗಿ ಕೇವಲ 548 ರೂಪಾಯಿ ಹೊಸ ಪ್ರಿಪೇಡ್ ರಿಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ. ಈ 548 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನಗಳವರೆಗೆ ಮಾನ್ಯತೆ ನೀಡಲಾಗುತ್ತದೆ ಹಾಗೂ ಈ 84 ದಿನಗಳ ವರೆಗೆ ಏರ್ಟೆಲ್ ಗ್ರಹಕರು ಅನ್ ಲಿಮಿಟೆಡ್ ವಾಯ್ಸ್ ಕರೆಗಳನ್ನು ಮಾಡಬಹುದು ಇದರ ಜೊತೆಗೆ 84 ದಿನಗಳಿಗೆ 900 SMS ಉಚಿತವಾಗಿ ಗ್ರಾಹಕರಿಗೆ ಸಿಗುತ್ತದೆ & 84 ದಿನಗಳಿಗೆ 7GB ಡೇಟಾ ಉಚಿತವಾಗಿ ಸಿಗುತ್ತೆ ಇದರ ಜೊತೆಗೆ 548 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಫ್ರೀ ಹಲೋ ಟ್ಯೂನ್ ಸೌಲಭ್ಯ ನೀಡಲಾಗುತ್ತದೆ

 

ಏರ್ಟೆಲ್ ಇತರ 84 ದಿನ (Airtel 469 Recharge plan) ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು..?

₹859 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:– ಏರ್ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ ಪ್ರತಿದಿನ 2GB ಡೇಟಾ ನೀಡುವ ರಿಚಾರ್ಜ್ ಯೋಜನೆಯೆಂದರೆ 859 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ. ಏರ್ಟೆಲ್ ಗ್ರಹಕರು 859 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 84 ದಿನಗಳ ವರೆಗೆ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಪ್ರತಿದಿನ 2GB ಡೇಟಾ ಮತ್ತು 100 SMS ಉಚಿತವಾಗಿ ಗ್ರಾಹಕರು ಬಳಸಬಹುದು ಇದರ ಜೊತೆಗೆ ಏರ್ಟೆಲ್ ಗ್ರಹಕರು 84 ದಿನಗಳ ವರೆಗೆ ಎಷ್ಟು ಬೇಕಾದರೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡಲು & ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಹಾಗೂ 15GB ಡೇಟಾ ಹೆಚ್ಚುವರಿ ಆಗಿ ಪಡೆದುಕೊಳ್ಳಬಹುದು ಇದರ ಜೊತೆಗೆ jiohotstar 90 ದಿನಗಳ ಸಬ್ಸ್ಕ್ರಿಪ್ಷನ್ ಸಿಗುತ್ತದೆ

 

ಸ್ನೇಹಿತರೆ ಮೇಲೆ ತಿಳಿಸಿದಂತ ಎಲ್ಲಾ ರಿಚಾರ್ಜ್ ಯೋಜನೆಗಳು ಏರ್ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಗೆ 84 ದಿನಗಳಲ್ಲಿ ಬಂದಿರುವ ರಿಚಾರ್ಜ್ ಪ್ಲಾನ್ ಗಳಾಗಿದ್ದು ಇನ್ನೂ ಹೆಚ್ಚಿನ ವಿವರ ಪಡೆದುಕೊಳ್ಳಲು ಗ್ರಾಹಕರು ಏರ್ಟೆಲ್ ಮೈ ಅಪ್ಲಿಕೇಶನ್ ಗೆ ಭೇಟಿ ನೀಡಿ ಹೆಚ್ಚಿನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ ಇದರಿಂದ ನಿಮಗೆ ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ಸರಕಾರಿ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

BOB Recruitment 2025: ಬ್ಯಾಂಕ್ ಆಫ್ ಬರೋಡ ಹೊಸ ನೇಮಕಾತಿ, ತಿಂಗಳಿಗೆ 45000 ವರೆಗೆ ಸಂಬಳ, 10Th ಪಾಸ್ ಅರ್ಜಿ ಸಲ್ಲಿಸಿ

1 thought on “Airtel 469 Recharge plan: ಏರ್ಟೆಲ್ ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ”

Leave a Comment

?> ?>