voter ID apply in mobile | ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಈ ರೀತಿ ಅರ್ಜಿ ಸಲ್ಲಿಸಿ..

voter ID apply in mobile:- ನಮಸ್ಕಾರ ಗೆಳೆಯರೆ ಈ ಒಂದು ಲೇಖನದಲ್ಲಿ ನಾನು, ನಿಮಗೆ ನೀವೂ ನಿಮ್ಮ ಮೋಬೈಲ್ ನಲ್ಲಿಯೇ (voter ID apply in mobile) ವೋಟರ್ ಐಡಿ ಗೆ ಹೇಗೆ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಮತ್ತು ಅರ್ಜಿ ಸಲ್ಲಿಸಲು ಪಾಲಿಸಬೇಕಾದ ಹಂತಗಳು ಇನ್ನಿತರೇ ಪ್ರಮುಖ ಮಾಹಿತಿಯನ್ನು ಈ ಲೇಖನೆಯಲ್ಲಿ ನೀಡಲಾಗಿದೆ.

ಹೌದು ಗೆಳೆಯರೇ ಈಗಗಲೇ ಲೋಕ ಸಭಾ ಚುನಾವಣೆಯು ಇನ್ನೇನು ಒಂದೇ ತಿಂಗಳು ಬಾಕಿ ಇದ್ದು ತುಂಬಾ  ಜನರು ವೋಟರ್ ಐಡಿ;(voter ID apply in mobile) & ವೋಟರ್ ಐಡಿಗಳ ತಿದ್ದುಪಡಿ ಮಾಡುವುದು ಮತ್ತು ಹೊಸ ವೋಟರ್ ಐಡಿ ಗಳಿಗೆ ಅರ್ಜಿ ಸಲ್ಲಿಸುವುದು ಪ್ರಾರಂಭ ಆಗಿದೆ. ಆದರಿಂದ ನೀವೂ ಕೂಡ ಸಂಪೂರ್ಣವಾಗಿ ಓದಿ ತಿಳಿದುಕೊಂಡು ನಿಮ್ಮ ಅಥವಾ ನಿಮ್ಮ ಹತ್ತಿರದವರು ಐಡಿಯನ್ನು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ತಿದ್ದುಪಡಿ ಮಾಡಬಹುದಾಗಿದೆ ಅದನ್ನು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ ವೋಟರ್ ಐಡಿ ಗಳನ್ನು ತಿದ್ದುಪಡಿ ಮಾಡುವುದು ಅಥವಾ ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸ ಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣ ಓದಿರಿ

ಇದನ್ನು ಓದಿ – India post payment bank recruitment 2024 | ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಈ ರೀತಿ ಅರ್ಜಿ ಸಲ್ಲಿಸಿ

(voter ID apply in mobile) ಹೊಸ ವೋಟರ್ ಐಡಿ ಗೆ ಮೊಬೈಲ್ ಮೂಲಕ ಈ ರೀತಿ ಅರ್ಜಿ ಸಲ್ಲಿಸಿ

ವೋಟಿಂಗ್ ಮಾಡುವುದು ಪ್ರತಿಯೊಬ್ಬ ಭಾರತ ಪ್ರಜೆಯ ಹಕ್ಕಾಗಿದೆ.18 ವರ್ಷ ಮೇಲ್ಪಟ್ಟ ಎಲ್ಲಾ ಯುವಕ ಮತ್ತು ಯುವತಿಯರು ವೋಟರ್ ಐಡಿ (voter ID apply in mobile) ಯನ್ನು ಮಾಡಿಸಬೇಕು. ನಿಮಗೆ ಬೇಕಾದ ಭಾರತ ದೇಶದ ಭವಿಷ್ಯವನ್ನು ರೂಪಿಸುವ ಅಭ್ಯರ್ಥಿಯನ್ನು ಹಾರಿಸಿ ತರಬೇಕಾದರೆ ವೋಟ್ ಮಾಡುವುದು ತುಂಬಾ ಮುಖ್ಯವಾಗುತ್ತದೆ. ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಈ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now       

voter ID in mobile ಗೆ ಬೇಕಾಗುವ ದಾಖಲೆಗಳು:-

  •  ಫೋನ್ ನಂಬರ್ ಮತ್ತು ಇಮೇಲ್ ಐಡಿ
  • ಆಧಾರ್ ಕಾರ್ಡ್
  • ಹುಟ್ಟಿದ ದಿನಾಂಕ
  • ನಿಮ್ಮ ಮನೆಯ ಕುಟುಂಬದ ಸದಸ್ಯರ ಯಾರದಾದರೂ ಒಂದು ವೋಟರ್ ಐಡಿ (for reference)

ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

👉CLICK HERE👈

ಇದನ್ನು ಓದಿ:-free sewing machine | ಉಚಿತ ಹೊಲಿಗೆ ಯಂತ್ರದ ಜೊತೆಗೆ ಟೂಲ್ ಕಿಟ್ ವಿತರಣೆ ! ಲೇಟ್ ಮಾಡಿದರೆ ಸಿಗಲ್ಲ

(voter ID apply in mobile) ನ ಅಧಿಕೃತ ವೆಬ್ ಸೈಟ್:

WhatsApp Group Join Now
Telegram Group Join Now       

ಈ ಮೇಲೆ ನೀಡಿ. ಈ ದಾಖಲೆಗಳಿಂದ ಇಲ್ಲಿ ನೀಡಿರುವ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವೋಟರ್ ಐಡಿಯನ್ನೂ ಮೋಬೈಲ್ ಅಲ್ಲಿಯೇ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಪಾಲಿಸಬೇಕಾದ ಪ್ರತಿ ಹಂತಗಳು ಈ ಕೆಳಗೆ ನೀಡಲಾಗಿದೆ.

 (voter ID apply in mobile) ನಲ್ಲಿ ಅರ್ಜಿ ಹಾಕುವ ವಿಧಾನ:

apply ಮಾಡುವ ವಿಧಾನ

  • ಮೊದಲು ನೀವು ಈ ಕೆಳಗೆ ನೀಡಿಲಾದ ವೋಟರ್ಸ್ ನ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಫಾರಂ 6 ಅನ್ನು ಫಿಲ್ ಮಾಡಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಹಾಕಿ ಎಂಟರ ಮಾಡಬೇಕು
  •  ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಮತ್ತು ಪಾಸ್ವರ್ಡ್ ಹಾಕಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
  • ನಂತರ ಬಂದ ಒಟಿಪಿಯನ್ನು ಹಾಕಿ ರೆಜಿಸ್ಟರ್ ಹಾಗಿ.

(voter ID apply in mobile) ನಿಮ್ಮ ಮೊಬೈಲ್ ಮೂಲಕ ಈ ಕೆಳಗೆ ನೀಡಲಾದ ಎಲ್ಲಾ ಮಾಹಿತಿಯನ್ನು ಒಂದು ಸಲ ಸರಿಯಾಗಿ ಓದಿ ತಿಳಿದುಕೊಳ್ಳಿ ನಂತರ ವೋಟರ್ ಐಡಿ ಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

ಇದನ್ನು ಓದಿ:-Annabhagya yojana ಮಾರ್ಚ್ ತಿಂಗಳ ಅಕ್ಕಿ ಹಣ ಬಿಡುಗಡೆಗೆ ಸರ್ಕಾರ ಕಡೆಯಿಂದ ಆದೇಶ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ

(voter ID apply in mobile) ನಲ್ಲಿ ಅಪ್ಲಿಕೇಶನ್ ಹಾಕುವುದು ಹೇಗೆ ?

ಮೇಲೆ ಹೇಳಿದ ಎಲ್ಲಾ ಕೆಲಸವನ್ನು ಮಾಡಿ. ನಂತರ

  • ರೆಜಿಸ್ಟರ್ ಮಾಡಿಕೊಂಡ ನಂತರ ನಿಮ್ಮ ರಿಜಿಸ್ಟರ್ number ಮತ್ತು password ಅನ್ನು ಬಳಸಿಕೊಂಡು ಲಾಗಿನ್ madi.
  • ನಂತರ ಅಲ್ಲಿ ಫಾರ್ಮ್ 6 ಮೇಲೆ ಕ್ಲಿಕ್ ಮಾಡಿದ ನಂತರ. ಫಾರ್ಮ್ 6 ಓಪನ್ ಆಗುತ್ತದೆ.
  • ನಂತರ ಅಲ್ಲಿ ಮೊದಲು ನಿಮ್ಮ ರಾಜ್ಯ ಹಾಗು ಚುನಾವಣೆ ಕ್ಷೇತ್ರಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ next ಅಂತ ಕೊಡಿ.
  • ಅಲ್ಲಿ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನು ಭರ್ತಿ ಮಾಡಬೇಕು ನಂತರ
  •  Choose file ಮೇಲೆ ಕ್ಲಿಕ್ ಮಾಡಿ ನಿಮ್ಮ ಪಾಸ್ಪೋರ್ಟ್ ಅಳತೆ ಒಂದು (photto) ಫೋಟೋವನ್ನು ಅಪ್ಲೋಡ್ ಮಾಡಿಕೊಳ್ಳಿ ನಂತರ next ಅಂತ ಒತ್ತಿ ಅಲ್ಲಿ
  • ನಿಮ್ಮ ಮನೆಯವರ ಅಥವಾ ಕುಟುಂಬದವರ ಸದಸ್ಯರ ಯಾರದಾದರೂ ಒಬ್ಬರ ವೋಟರ್ ಡೀಟೇಲ್ಸ್ ಅನ್ನ ರೆಫರೆನ್ಸ್ ಸಲುವಾಗಿ ನೀಡಿ ನಂತರ next ಮೇಲೆ ಕ್ಲಿಕ್ ಮಾಡಿ
  • ಇದಾದ ಬಳಿಕ (contcat) ಕಾಂಟಾಕ್ಟ್ ಡೀಟೇಲ್ಸ್ ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಹಾಕಿ ಸೆಂಡ್ otp ಮೇಲೆ ಕ್ಲಿಕ್ ಮಾಡಿ
  •  ಬಂದ otp ಯನ್ನು ಎಂಟ್ರಿ ಮಾಡಿ ಸಬ್ಮಿಟ್ ಮಾಡಿ.
  • ನಂತರ Gmail ID ಹಾಕಿ ನೆಕ್ಸ್ಟ್ ಅಂತ ಕೊಡಿ.
  • ನoತರ ನಿಮ್ಮ ಆಧಾರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಹಾಕಿ ನೆಕ್ಸ್ಟ್ ಅಂತ ಕೊಡಿ
  •  ನಂತರ ಮೇಲೆ ಹುಟ್ಟಿದ ದಿನಾಂಕದ ತಮ್ಮನ ಪತ್ರವನ್ನು ಅಪ್ಲೋಡ್ ಮಾಡಲು ಕೇಳುತ್ತಾರೆ ನೀವು ನಿಮ್ಮ ಯಾವುದಾದರೂ ಒಂದು ದಾಖಲೆಯನ್ನು ಅಪ್ಲೋಡ್ ಮಾಡಿ ನಂತರ.next ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಆಧಾರ್ ನಲ್ಲಿರುವ ಅಡ್ರೆಸ್ ಅನ್ನು ಭರ್ತಿ ಮಾಡಿ. ಅದರ ಫೋಟೋವನ್ನು ಅಪ್ಲೋಡ್ ಮಾಡಿ.
  • ನಂತರ ಪ್ರೀವಿಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ಎಲ್ಲ ಮಾಹಿತಿಗಳು ಸರಿಯಾಗಿ ಇದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಂಡ ನಂತರ ಕೊನೆಯದಾಗಿ ನೀಡಿರುವ ಕ್ಯಾಪ್ಚವನ್ನು ಭರ್ತಿ ಮಾಡಿ ಸಬ್ಮಿಟ್ ಅಂತ ಕೊಡಿ.
voter ID apply in mobile
voter ID apply in mobile

 

ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

👉 CLICK HERE 👈

ಇದಾದ ಅದ ಬಳಿಕ ನಿಮ್ಮ ಅರ್ಜಿ ಈ ಅಪ್ಲಿಕೇಶನ್ ಮೂಲಕ ಚುನಾವಣಾ ಆಯೋಗಕ್ಕೆ ತಲುಪುತ್ತದೆ, 15 ದಿನಗಳು ನಂತರ or ಒಂದು ತಿಂಗಳಿನಲ್ಲಿ ನಿಮ್ಮ ವೋಟರ್ ಐಡಿ ಮನೆಗೆ ಪೋಸ್ಟ್ ಆಫೀಸ್ ಮೂಲಕ ಬರುತ್ತೆ. ಈ ರೀತಿ ನಿಮ್ಮ ಮೊಬೈಲ್ ನಲ್ಲಿ ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ತಿಳಿದರೆ ಅಂದುಕೊಂಡಿದ್ದೇವೆ.

 

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಮತ್ತು ಇದೇ ರೀತಿಯ ಸುದ್ದಿಗಳಿಗಾಗಿ ಪ್ರತಿದಿನ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ.