Grama Panchayat Recruitment 2024 | ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ 2024

Grama Panchayat Recruitment 2024 : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದು ಏನೆಂದರೆ, ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು  ಆಸಕ್ತಿ ಇರುವ ನಿರುದ್ಯೋಗಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ನಂತರ ಈ ಕೆಲಸ ನಿಮ್ಮದಾಗಿಸಿಕೊಳ್ಳಿ. ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು, ಶೈಕ್ಷಣಿಕ ಅರ್ಹತೆ, ಮಾಸಿಕ ವೇತನ, ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

ಗೆಳೆಯರೇ ನಾವು ನಮ್ಮ ಮಾಧ್ಯಮದಲ್ಲಿ ದಿನ ನಿತ್ಯ ಒಂದು ಹೊಸ ಹೊಸ ವಿಚಾರ ಹಾಗೂ ಹೊಸ ಮಾಹಿತಿಯನ್ನು ನಿಮಗೆ ಪರಿಚಯಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಸರ್ಕಾರಿ ಕೆಲಸಗಳಾಗಿರಬಹುದು, ಸರ್ಕಾರಿ ಯೋಜನೆಗಳ ಬಗ್ಗೆ, ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ತಕ್ಷಣದ ಮಾಹಿತಿ ದಿನಾಲೂ ನೀಡುತ್ತೇವೆ, ಮತ್ತು ವಿದ್ಯಾರ್ಥಿಗಳಿದ್ದರೆ ಅವರಿಗೆ ಸರ್ಕಾರದಿಂದ ಸಿಗುವ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಕೂಡ ಈ ಮಾಧ್ಯಮದಲ್ಲಿ ತಿಳಿಸಿಕೊಡುತ್ತೇವೆ, ಹಾಗಾಗಿ ನೀವು ಈ ಕರ್ನಾಟಕ ಪಬ್ಲಿಕ್ ಮಾಧ್ಯಮದ ಚಂದದಾರರಾಗಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ, ಏಕೆಂದರೆ ನಾವು ಪ್ರಸಾರ ಮಾಡುವ ಯಾವುದೇ ಮಾಹಿತಿ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ, & WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು jion ಆಗಿ.

ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಕೊಪ್ಪಳ ಜಿಲ್ಲೆಯಲ್ಲಿರುವ ಪಂಚಾಯತಿಯಲ್ಲಿ ಹುದ್ದೆಗಳು ಖಾಲಿ ಇದ್ದು ಅಂತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಆದಕಾರಣ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ,

ಇದನ್ನು ಓದಿ:-voter ID apply in mobile | ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಈ ರೀತಿ ಅರ್ಜಿ ಸಲ್ಲಿಸಿ..

Grama Panchayat Recruitment 2024

WhatsApp Group Join Now
Telegram Group Join Now       

ಕೊಪ್ಪಳ ಜಿಲ್ಲೆಯ (Grama Panchayat Recruitment 2024) ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿಯಾಗಿ ಆಯ್ಕೆ ಮಾಡಿಕೊಳ್ಳದಿದ್ದರೆ, ಈ ಅಧಿಸೂಚನೆಯು ಈಗಾಗಲೇ ಬಿಡುಗಡೆಯಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಆದಿ ಸೂಚನೆಯನ್ನು ಸರಿಯಾಗಿ ಓದಿ ತದನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಈ ಲೇಖನ ಕೆಳಭಾಗದಲ್ಲಿ ನೀಡಿರುತ್ತೇನೆ,

ಈ ಹುದ್ದೆಯ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ ವೇತನ ಶ್ರೇಣಿ, ವಯೋಮಾನ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು, ಆಯ್ಕೆ ವಿಧಾನ,ಅರ್ಜಿ ಶುಲ್ಕದ ವಿವರ, ಹಾಗೂ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ನಮ್ಮ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಆಸಕ್ತಿ ಇರುವ ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರದಲ್ಲಿ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ:-India post payment bank recruitment 2024 | ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಈ ರೀತಿ ಅರ್ಜಿ ಸಲ್ಲಿಸಿ

ಈ ನೇಮಕಾತಿಗೆ ಸಂಬಂಧಿಸಿದ ವಿವರಣೆ.

WhatsApp Group Join Now
Telegram Group Join Now       

ಇಲಾಖೆಯ ಹೆಸರು : ಗ್ರಾಮ ಪಂಚಾಯಿತಿ ಕೊಪ್ಪಳ

ಖಾಲಿ ಇರುವ ಹುದ್ದೆಗಳು : 21 ಹುದ್ದೆಗಳು

ಹುದ್ದೆಯ ಹೆಸರು : ಮಾಹಿತಿ ಕೇಂದ್ರ ಹಾಗೂ ಗ್ರಂಥಾಲಯ ಮೇಲ್ಚಾವಕರು

ಉದ್ಯೋಗದ ಸ್ಥಳ : ಕೊಪ್ಪಳ

ವೇತನ ಶ್ರೇಣಿ : ಆದಿ ಸೂಚನೆಯ ಪ್ರಕಾರ

ಅರ್ಜಿ ಸಲ್ಲಿಸುವ ಬಗೆ ಆಫ್ ಲೈನ್ ಮುಖಾಂತರ.

ಈ ನೇಮಕಾತಿಯ ಸಂಬಂಧಿಸಿದ ಈ ಎಲ್ಲ ಸಂಪೂರ್ಣ ಮಾಹಿತಿ ಹೀಗಿರುತ್ತದೆ ಇದನ್ನು ಸರಿಯಾಗಿ ನೋಡಿಕೊಂಡು ಈ ಹುದ್ದೆಯ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ,

(Grama Panchayat Recruitment 2024) ಖಾಲಿ ಇರುವ ಹುದ್ದೆಗಳು

ಕೊಪ್ಪಳ ಜಿಲ್ಲೆಯು ಹೊರಡಿಸಿರುವ (Grama Panchayat Recruitment 2024) ಗ್ರಾಮ ಪಂಚಾಯಿತಿ ಅಧಿಸೂಚನೆಯ ಪ್ರಕಾರ ನೇಮಕಾತಿ 21 ಹುದ್ದೆಗಳು ಮಾಹಿತಿ ಕೇಂದ್ರದ ಹಾಗೂ ಮೇಲ್ಚಾವಕರರು ಕಾಲಿ ಇದ್ದು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ ಎಷ್ಟಿರಬೇಕು ?

(Grama Panchayat Recruitment 2024) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಕಾತಿಯ ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾನಿಲಯದಿಂದ ಪಿಯುಸಿ ಪದವಿಯನ್ನು ಉತ್ತೀರ್ಣರಾಗಿರಬೇಕು, ಇದರ ಜೊತೆಗೆ ಗ್ರಂಥಾಲಯ ವಿಜ್ಞಾನದಲ್ಲಿ ಪ್ರಮಾಣಿಕರಣ, ಕೋರ್ಸ್ ಗಳನ್ನು ಪೂರ್ಣಗೊಳಿಸಿರಬೇಕು,

ವಯೋಮಿತಿ ಎಷ್ಟು ?

  • ಕೊಪ್ಪಳ ಗ್ರಾಮ ಪಂಚಾಯತಿ ಹುದ್ದೆಯ ನೇಮಕಾತಿಗೆ (Grama Panchayat Recruitment 2024) ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದ ಒಳಗೆ ವಯೋಮಿತಿಯನ್ನು ಹೊಂದಿರಬೇಕು, ಮತ್ತು ಅಭ್ಯರ್ಥಿಗಳ ವರ್ಗದ ಮೇಲೆ ವಯೋಮಿತಿ ಸಡಲಿಕ್ಕೆ ಕೂಡ ಇರುತ್ತದೆ, ವಯೋಮಿತಿ ಸಡಲಿಕೆ ಈ ಕೆಳಗಿನಂತಿದೆ.

ಪ್ರವರ್ಗ 2A, 2B,3A, & 3B, ಇಂತಹ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಲಿಕೆ ಇರುತ್ತದೆ.

ST & SC :- ಜಾತಿ ಪರಿಶಿಷ್ಟ ಪಂಗಡ(ST/SC) ದವರಿಗೆ ಇಂತಹ ವರ್ಗದವರಿಗೆ 5 ವರ್ಷ ವಯೋಮಿತಿ ಸಡಲಿಕೆ ಇರುತ್ತದೆ,

ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯೋಮಿತಿ ಸಡಲಿಕೆ ಮಾಡಲಾಗಿದೆ.

ಅರ್ಜಿ ಶುಲ್ಕ ಎಷ್ಟು ?

ಕೊಪ್ಪಳ ಜಿಲ್ಲೆಯ (Grama Panchayat Recruitment 2024) ಗ್ರಾಮ ಪಂಚಾಯಿತಿ ಹುದ್ದೆಗೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು (Grama Panchayat Recruitment 2024) ಈ ಕೆಳಗಿನ ಎಲ್ಲಾ ಸೂಚನೆಗಳನ್ನು ಪಾಲನೆ ಮಾಡುವ ಮುಖಾಂತರ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯ ಬಗ್ಗೆ ಸರಿಯಾಗಿ ಅರ್ಥೈಸಿಕೊಂಡು ನಂತರ (Grama Panchayat Recruitment 2024) ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಒಳ್ಳೆಯದು

ಅರ್ಜಿ ಸಲ್ಲಿಸುವ ದಿನಾಂಕವು 4 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ 3 ಏಪ್ರಿಲ್ 2024 ರ ವರೆಗೆ ಚಾಲ್ತಿಯಲ್ಲಿ ಇರುತ್ತದೆ.

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಪ್ರಾರಂಭ 04/03/2024

ಕೊನೆಯ ದಿನಾಂಕ :- 03/05/2024

(Grama Panchayat Recruitment 2024) ಅಧಿ ಸೂಚನೆಯಲ್ಲಿ ವ್ಯಕ್ತಪಡಿಸಿದ ಹಾಗೆ ಎಲ್ಲಾ ದಾಖಲಾತಿಗಳನ್ನು ಸರಿ ಪಡಿಸಿ ಇಟ್ಟುಕೊಳ್ಳಿ.

ನಂತರ koppal.nic.in ಈ ಲಿಂಕ್ ನ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ನಮೋನೆಯನ್ನು ಸಂಪೂರ್ಣ ಭರ್ತಿ ಮಾಡಿದ ನಂತರ ಎಲ್ಲ ದಾಖಲೆಗಳನ್ನು ಅರ್ಜಿಯ ಪ್ರತಿಗಳನ್ನು ಜೋಡಿಸಿಕೊಳ್ಳಿ

ಸಂಬಂಧಿಸಿದ ವಿಳಾಸಕ್ಕೆ ಅರ್ಜಿಯ ನಮೂನೆಯನ್ನು ಕಳಿಸಬೇಕು.

ಆಯ್ಕೆಯ ಸಮಿತಿ ಕಾರ್ಯದರ್ಶಿಗಳು ಆ ಗ್ರೂಪ್ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ವಿಳಾಸಕ್ಕೆ ಕೊನೆಯ ದಿನಾಂಕ 5:30 ಕ್ಕೆ ಒಳಗೆ ಕಳುಹಿಸಬೇಕು.

ಈ ಹುದ್ದೆಗಳಿಗೆ (Grama Panchayat Recruitment 2024) ಅರ್ಜಿಯನ್ನು ಏಪ್ರಿಲ್ 3 / 2024ರ ಒಳಗೆ ಸಲ್ಲಿಸಬೇಕು ತದನಂತರದಲ್ಲಿ ಸಲ್ಲಿಸಿದ ಅರ್ಜಿಯು ಪರಿಗಣಿಸಲಾಗುವುದಿಲ್ಲ,

ಈ ಹುದ್ದೆಗಳಿಗೆ (Grama Panchayat Recruitment 2024) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಮೇಲೆ ನೀಡಲಾದ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ಸಲ್ಲಿಸಬೇಕ.

03/05/2024 ಈ ದಿನಾಂಕದೊಳಗೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಬೇಗನೆ ಹೋಗಿ ಅರ್ಜಿಯನ್ನು ಸಲ್ಲಿಸಿ ಮೇಲೆ ನೀಡಲಾದ ವಿಳಾಸಕ್ಕೆ ಅರ್ಜಿ ನಮೂನೆಯನ್ನು ಕೊನೆಯ ದಿನಾಂಕದೊಳಗೆ ಸಲ್ಲಿಸಿ.

👉ವೇತನ ಶ್ರೇಣಿ👈

ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯಿತಿ ಹುದ್ದೆಗೆ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15.000 ದಿಂದ 20.000 ರೂಪಾಯಿ ಮಾಸಿಕ ವೇತನ ಇರುತ್ತದೆ.

ಈ ಹುದ್ದೆಗೆ ಸಂಬಂಧಿಸಿದ ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಅನ್ನು ಈ ಕೆಳಗೆ ನೀಡಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿ.

👉 ಇಲ್ಲಿ ಕ್ಲಿಕ್ ಮಾಡಿ 👈

ಅಧಿಕೃತ ಅಧಿಸೂಚನೆ PDF file ಲಿಂಕನ್ನು ನಮ್ಮ ಟೆಲಿಗ್ರಾಂ ನೀಡಿದ್ದೇವೆ ಅದನ್ನು download ಮಾಡಲು ಈ ಕೆಳಗೆ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿ

                 👉 download 👈_____________

(Grama Panchayat Recruitment 2024) ಅರ್ಜಿ ಸಲ್ಲಿಸುವುದಕ್ಕಾಗಿ ಇದರ ಮೇಲೆ ಕ್ಲಿಕ್ ಮಾಡಿ

ಓದುಗರ ಗಮನಕ್ಕೆ : ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುವ ಯಾವುದೇ ಸುದ್ದಿ ಮಾಹಿತಿಯು ನಿಖರ ಹಾಗೂ ಖಚಿತ ಮಾಹಿತಿಯಾಗಿರುತ್ತದೆ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ಇನ್ನು ಹೆಚ್ಚಿನ ಸರಕಾರಿ ಕೆಲಸಗಳ ಆಯ್ತು ನಿಮಗೆ ತಿಳಿಯಬೇಕಾದಲ್ಲಿ ನಮ್ಮ ವೆಬ್ಸೈಟ್ನ ಮೆನು ಮೆನುಗೆ ಭೇಟಿ ನೀಡಿ. 

ಇನ್ನಷ್ಟು ಮಾಹಿತಿಯನ್ನು ತಿಳಿಯಲು ನಮ್ಮ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜೈನ್ ಆಗಿ.

ಇಲ್ಲಿವರೆಗೂ ಈ ಲೇಖನನ್ನು ಓದಿದ್ದಕ್ಕೆ

                    🙏ಧನ್ಯವಾದಗಳು🙏

Leave a comment