Annabhagya yojana ಮಾರ್ಚ್ ತಿಂಗಳ ಅಕ್ಕಿ ಹಣ ಬಿಡುಗಡೆಗೆ ಸರ್ಕಾರ ಕಡೆಯಿಂದ ಆದೇಶ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ

AnnaBhagya Yojana:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಮಾರ್ಚ್ ತಿಂಗಳ ಅಕ್ಕಿ ಹಣ ಬಿಡುಗಡೆಗೆ ಸರಕಾರ ಕಡೆಯಿಂದ ಆದೇಶ ಬಂದಿದ್ದು ಮತ್ತು ಅಕ್ಕಿ ಹಣ ಬಂದಿಲ್ಲವಾದರೆ ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಅನ್ನ ಭಾಗ್ಯ (Annabhagya yojana) ರಾಜ್ಯದ ಜನರಿಗೆ ತುಂಬಾ ಉಪಯೋಗವಾಗಿದ್ದು ಈ ಯೋಜನೆ ಮೂಲಕ ಕೇಂದ್ರ ಸರಕಾರ 5 ಕೆಜಿ ಅಕ್ಕಿ ನೀಡುತ್ತಿದ್ದು ಹಾಗೂ ರಾಜ್ಯ ಸರ್ಕಾರ ಕಡೆಯಿಂದ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿವರೆಗೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಏಳು ತಿಂಗಳ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.ಈ ಹಕ್ಕಿಯ ಹಣದಿಂದ ತುಂಬಾ ಜನರಿಗೆ ಸಾಕಷ್ಟು ಅನುಕೂಲವಾಗಿದ್ದು ಈಗ ಮಾರ್ಚ್ ತಿಂಗಳ ಅಕ್ಕಿ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಘೋಷಣೆ ಮಾಡಿದ್ದು ಯಾವಾಗ ಬರುತ್ತೆ ಎಂದು ತಿಳಿಯಲು ಮತ್ತು ನಿಮಗೆ ಅಕ್ಕಿ ಅಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕೆಂದು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ.

ಇದನ್ನು ಕೂಡ ಒಮ್ಮೆ ಓದಿ:-Post office Recruitment 2024/ ಪೋಸ್ಟ್ ಆಫೀಸ್ 98083 ಖಾಲಿ ಹುದ್ದೆಗಳಿಗೆ ಹತ್ತನೇ ತರಗತಿ ಪಾಸಾದವರಿಗೆ ಈ ರೀತಿ ಅರ್ಜಿ ಸಲ್ಲಿಸಬಹುದು

ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ನಮ್ಮ ಈ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ನಲ್ಲಿ ಸರಕಾರಿ ನೌಕರಿ ಮತ್ತು ಸರ್ಕಾರಿ ಯೋಜನೆಗಳ ಕುರಿತು ಪ್ರತಿನಿತ್ಯ ಹೊಸ ಹೊಸ ಸುದ್ದಿಗಳನ್ನು ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಈ ಸುದ್ದಿಗಳನ್ನು ತಿಳಿಯಲು ನಮ್ಮ ಅಧಿಕೃತ WhatsApp ಮತ್ತು Telegram ಗ್ರೂಪಿಗೆ ಆಸಕ್ತಿ ಉಳ್ಳವರು jion ಆಗಿ ಹಾಗೂ ಸರಕಾರಿ ನೌಕರಿಗಳ ಕುರಿತು ಮಾಹಿತಿ ತಿಳಿಯಲು ನಮ್ಮ Karnatakapublic.com ಭೇಟಿ ನೀಡಿ.

(Anna Bhagya Yojana) ಅನ್ನಭಾಗ್ಯ ಯೋಜನೆ ಅಕ್ಕಿ ಹಣ

WhatsApp Group Join Now
Telegram Group Join Now       

ನಿಮಗೆಲ್ಲರಿಗೂ ಗೊತ್ತಿರುವಂತೆ (Annabhagya yojana) ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ನೀಡುತ್ತವೆಂದು (Annabhagya yojana) ಘೋಷಣೆ ಮಾಡಿದರು ಆದರೆ 10 ಕೆಜಿ ಅಕ್ಕಿ ಬದಲು ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯನ್ನು ಮಾತ್ರ ನೀಡಲಾಗುತ್ತದೆ ಮತ್ತು ಉಳಿದ ಐದು ಕೆಜಿ ಅಕ್ಕಿ ಹಣವನ್ನು(Annabhagya yojana) ರಾಜ್ಯ ಸರ್ಕಾರ ಪ್ರತಿಯೊಬ್ಬ ಸದಸ್ಯನಿಗೆ 170 ರೂಗಳಂತೆ ರೇಷನ್ ಕಾರ್ಡ್ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank account) ವರ್ಗಾವಣೆ ಮಾಡಲಾಗುತ್ತಿದೆ.

ಈ ಹಣದಿಂದ ಸಾಕಷ್ಟು ಜನರಿಗೆ ತುಂಬಾ ಉಪಯೋಗವಾಗಿದ್ದು ಪ್ರತಿ ತಿಂಗಳು ರಾಜ್ಯ ಸರ್ಕಾರ ಕಡೆಯಿಂದ ಅಕ್ಕಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಮೂಲಕ ವರ್ಗಾವಣೆ ವರ್ಗಾವಣೆ ಮಾಡಲಾಗುತ್ತಿದ್ದು ಇಲ್ಲಿವರೆಗೂ 2024 ಜನವರಿ ತಿಂಗಳ ಹಕ್ಕಿ ಹಣ್ಣ ಬಿಡುಗಡೆಗೊಂಡಿದೆ ಮತ್ತು ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಅಕ್ಕಿ ಹಣವನ್ನು ಬಿಡುಗಡೆಗೆ ಸರ್ಕಾರ ಕಡೆಯಿಂದ ಹೊಸ ಅಪ್ಡೇಟ್ ಬಂದಿದೆ.

(Annabhagya yojana) ಅಕ್ಕಿ ಹಣ ಬಿಡುಗಡೆಗೆ ಹೊಸ ಅಪ್ಡೇಟ್ ನೀಡಿದ ಸರಕಾರ

 

  • ಹೌದು ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ (Annabhagya yojana) ಅಕ್ಕಿ ಹಣ ಬಿಡುಗಡೆಗೆ ಹೊಸ ಅಪ್ಡೇಟ್ ನೀಡಿದೆ. ಇನ್ಮುಂದೆ ನಿಮಗೆ ಅಕ್ಕಿ ಹಣ ಬೇಕಾದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕಾಗುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಹಾಗೂ NPCI ಮ್ಯಾಪಿಂಗ್ ಮಾಡಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಮಾರ್ಚ್ ತಿಂಗಳ ನಿಮ್ಮ ಬ್ಯಾಂಕ್ ಖಾತೆಗಳಿಗೆ ಬೀಳುತ್ತದೆ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಲ್ಲವಾದರೆ ಅಕ್ಕಿ ಹಣ ಬರುವುದಿಲ್ಲ ಎಂದು ಸರಕಾರ ಘೋಷಣೆ ಮಾಡಿದೆ.
  • ಆದ್ದರಿಂದ ನಿಮಗೆ ಪ್ರತಿ ತಿಂಗಳು ಅಕ್ಕಿ ಹಣ ಪಡೆಯಬೇಕಾದರೆ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಆದ್ದರಿಂದ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಕೂಡಲೇ ಈ ಕೆಲಸ ಮಾಡಿ.
  • ನಿಮಗೆ ಸರಿಯಾಗಿ ಅಕ್ಕಿ ಹಣ ಪ್ರತಿ ತಿಂಗಳು ಬರಬೇಕಾದರೆ ನೀವು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವುದು ತುಂಬಾ ಮುಖ್ಯವಾಗುತ್ತದೆ ನೀವು ಸಾಮಾನ್ಯ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ನಿಮಗೆ ಹಣ ಬರಲು ತೊಂದರೆ ಆಗಬಹುದು ಆದ್ದರಿಂದ ಸರಕಾರ ಸೂಚನೆಯ ಮೇರೆಗೆ.
  • ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಆನ್ಲೈನ್ ಬ್ಯಾಂಕಿಂಗ್ ಅಕೌಂಟ್ ಓಪನ್ ಮಾಡಬಹುದು ಇದರಿಂದ ಸರ್ಕಾರದ ಯಾವುದೇ ಯೋಜನೆಯಾ ಹಣವು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಮತ್ತು ಸುಲಭವಾಗಿ ವರ್ಗಾವಣೆ ಆಗುತ್ತದೆ ಅಷ್ಟೇ ಅಲ್ಲ ಇದು ಸರ್ಕಾರದಿಂದ ಮಾನ್ಯತೆ ಪಡೆದ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ.

 

ಮಾರ್ಚ್ ತಿಂಗಳ ಅಕ್ಕಿ ಹಣ ಯಾವಾಗ ಬರುತ್ತೆ ?

WhatsApp Group Join Now
Telegram Group Join Now       

ತುಂಬಾ ಜನರು ಈಗಾಗಲೇ ಜನವರಿ ತಿಂಗಳ ಅಕ್ಕಿ ಹಣವನ್ನು ಈ ಮಾರ್ಚ್ 15 ರಿಂದ 20 ರ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅಕ್ಕಿ ಅಣ್ಣ ಯಾವಾಗ ಬರುತ್ತೆ ಎಂದು ಜನರಲ್ಲಿ ಕುತೂಹಲ ಮೂಡಿದೆ ಇದಕ್ಕೆ ಸರಕಾರ ಕಡೆಯಿಂದ ಆದೇಶ ಬಂದಿದ್ದು. ಫೆಬ್ರುವರಿ ತಿಂಗಳ ಹಕ್ಕಿ ಹಣವನ್ನು ಈ ಮಾರ್ಚ್ ತಿಂಗಳ ಮುಗಿಯುವುದರ ಒಳಗಡೆ ಆಗಿ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನಿಮಗೆ ಅನಿಸಬಹುದು (Annabhagya yojana) ಮಾರ್ಚ್ ತಿಂಗಳ ಯಾವಾಗ ಬರುತ್ತೆ ಎಂದು ? ಅದಕ್ಕೂ ಕೂಡ ಉತ್ತರ ಇಲ್ಲಿದೆ ನೀವು ಮಾರ್ಚ್ ತಿಂಗಳ ಅಕ್ಕಿ ಹಣವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತೆ ಎಂದು ನೆನಪಿರಲಿ.

 

(Annabhagya yojana) ಅನ್ನಭಾಗ್ಯ ಅಕ್ಕಿ ಹಣ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯ DBT status ಚೆಕ್ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.

annabhagya yojana
annabhagya yojana

 

👉 ಹಣ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👈

  • ಮೇಲೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತೆ ನಂತರ ಅದರಲ್ಲಿ (Annabhagya yojana) ನಿಮ್ಮ ಜಿಲ್ಲೆ ಯಾವುದು ಬರುತ್ತೆ ಎಂದು ಮೂರು ಲಿಂಗ ಕಾಣುತ್ತವೆ ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಮತ್ತೊಂದು ಪುಟ ಓಪನ್ ಆಗುತ್ತೆ ಅದರಲ್ಲಿ ನೀವು ಅನ್ನ ಭಾಗ್ಯ ಯೋಜನೆ ಡೆಬಿಟಿ ಸ್ಟೇಟಸ್ ಅನ್ನು ಚೆಕ್ ಮಾಡಬಹುದು
  • ಅಲ್ಲಿ ನಿಮಗೆ ಡೆಬಿಟ್ ಸ್ಟೇಟಸ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಯಾವ ತಿಂಗಳ (Annabhagya yojana) ಅಕ್ಕಿಯನ್ನು ಚೆಕ್ ಮಾಡಲು ಬಯಸುತ್ತಿದ್ದೀರಾ ಆ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ರೇಷನ್ ಕಾರ್ಡ್ ಅಂತಿಯನ್ನು ನಮೂದಿಸಿ ಅಲ್ಲಿ ಒಂದು ಕ್ಯಾಪ್ಚ ಕೋಡ್ ಕಾಣುತ್ತದೆ ಅದನ್ನು ಕೂಡ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅಣ್ಣ ಭಾಗ್ಯ ಯೋಜನೆ ಅಕ್ಕಿ ಹಣದ DBT ಸ್ಟೇಟಸ್ ನೋಡಲು ಸಿಗುತ್ತದೆ

(Annabhagya yojana) ಅಕ್ಕಿ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ?

Bank account:- ನಿಮಗೆ ಇಲ್ಲಿವರೆಗೂ ಯಾವುದೇ ತಿಂಗಳಿನ ಅತಿ ಹಣ ಬಂದಿಲ್ಲವೆಂದರೆ ಅದಕ್ಕೆ ಅತಿ ಮುಖ್ಯವಾದ ಕಾರಣ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಆಗಿರುವುದಿಲ್ಲ ಮತ್ತು NPCI ಮ್ಯಾಪಿಂಗ್ ನಿಮ್ಮ ಬ್ಯಾಂಕ್ ಖಾತೆಗೆ ಆಗಿರುವುದಿಲ್ಲ ಆದ್ದರಿಂದ ಈ ಎರಡು ಕೆಲಸ ಆಗಿದೆಯೋ ಇಲ್ಲವೋ ಎಂದು ಮೊದಲು ತಿಳಿದುಕೊಳ್ಳಿ.

  • ನಂತರ ಆಗಿಲ್ಲವೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
  • ಗಮನಿಸಿ:- ನಿಮ್ಮ ಬ್ಯಾಂಕ್ ಖಾತೆಯ ಕೆ ವೈ ಸಿ ಹಾಗೂ NPCI ಮ್ಯಾಪಿಂಗ್ ಆದರೂ ಕೂಡ ಹಣ ಬರುತ್ತಿಲ್ಲವಾದರೆ ಮೊದಲು ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಒಂದು ಐಪಿಬಿ ಅಕೌಂಟ್ ಓಪನ್ ಮಾಡಿ. ನಂತರ ನಿಮಗೆ ಕನಿಷ್ಠ 30 ದಿನದ ಒಳಗಡೆ ಆಗಿ ಅಥವಾ ಮುಂದಿನ ಕಂತಿನ ಹಣ ಬಿಡುಗಡೆಯ ದಿನ ನಿಮಗೆ ಪೆಂಡಿಂಗ್ ಇರುವ ಎಲ್ಲಾ ಅಕ್ಕಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ

 

ರೇಷನ್ ಕಾರ್ಡ್ ಕೆ ವೈ ಸಿ:– ಪ್ರತಿ ತಿಂಗಳು ಅಕ್ಕಿ ಹಣ ಪಡೆಯಬೇಕಾದರೆ ನಿಮ್ಮ ರೇಷನ್ ಕಾರ್ಡಿನ ಎಲ್ಲಾ ಕುಟುಂಬದ ಸದಸ್ಯರ ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗುತ್ತದೆ.

ರೇಷನ್ ಪಡುವಿಕೆ:- ಹೌದು ನೀವು ಪ್ರತಿ ತಿಂಗಳು ಅಕ್ಕಿ ಹಣ ಪಡೆಯಬೇಕಾದರೆ ನೀವು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮೂಲಕ ಆಗುತ್ತದೆ ಮತ್ತು ರೇಷನ್ ಪಡೆದರೆ ಮಾತ್ರ ನಿಮಗೆ ಅಕ್ಕಿ ಹಣ ಬರುತ್ತೆ ಇಲ್ಲವಾದರೆ ಬರುವುದಿಲ್ಲ. ಆದ್ದರಿಂದ ಪ್ರತಿ ತಿಂಗಳು ರೇಷನ್ ಪಡೆಯಲು ಪ್ರಯತ್ನಿಸಿ

ಈ ಮೇಲಿನ ಎಲ್ಲಾ ಕೆಲಸ ಮಾಡಿದರು ನಿಮಗೆ ಅಕ್ಕಿ ಹಣ ಜಮಾ ಆಗುತ್ತಿಲ್ಲವಾ ಹಾಗಾದರೆ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡಿಗೆ ಅಕ್ಕಿ ಹಣ ಬೀಳದೆ ಇರಲು ಕಾರಣ ತಿಳಿದುಕೊಳ್ಳಿ.

ಈ ಲೇಖನ ಮೂಲಕ ನಿಮಗೆ ಮಾರ್ಚ್ ತಿಂಗಳ ಯಾವಾಗ ಬಿಡುಗಡೆಯಾಗುತ್ತದೆ ಎಂದು ತಿಳಿದಿದೆ ಎಂದುಕೊಂಡಿದ್ದೇನೆ ಮತ್ತು ಅಕ್ಕಿ ಹಣ ಬರದೆ ಇರಲು ಕಾರಣಗಳು ಕೂಡ ಗೊತ್ತಾಗಿದೆ ಎಂದು ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಪಬ್ಲಿಕ್ ಅಧಿಕೃತ ವೆಬ್ಸೈಟ್ನಲ್ಲಿ ಪ್ರಚಾರವಾಗುವಂತ ಪ್ರತಿಯೊಂದು ಮಾಹಿತಿ ನಿಖರ ಮತ್ತು ಕಚಿತವಾಗಿರುತೆಂದು ನಿಮಗೆ ತಿಳಿದಿರಲಿ ಹಾಗೂ ಈ ವೆಬ್ಸೈಟ್ನಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲವೆಂದು ನಿಮಗೆ ತಿಳಿಸುತ್ತೇವೆ.

 

ಈ ಲೇಖನನ್ನು ಇಲ್ಲಿವರೆಗೂ ತಾಳ್ಮೆಯಿಂದ ಓದಿದ್ದಕ್ಕೆ    

🙏 ಧನ್ಯವಾದಗಳು 🙏

Leave a comment