Ration Cards New Rules 2025: ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್ ತಕ್ಷಣ ಜೂನ್ 30ರ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ರೇಷನ್ ಕಾರ್ಡ್ ರದ್ದು
Ration Cards New Rules 2025: ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್ ತಕ್ಷಣ ಜೂನ್ 30ರ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ರೇಷನ್ ಕಾರ್ಡ್ ರದ್ದು ನಮಸ್ಕಾರ ಸ್ನೇಹಿತರೆ ಇದೀಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಇದ್ದವರಿಗೆ ಮಹತ್ವದ ಸೂಚನೆ ಬಿಡುಗಡೆ ಮಾಡಿದೆ ಈ ಒಂದು ಸೂಚನೆಯ ಪ್ರಕಾರ ರೇಷನ್ ಕಾರ್ಡ್ ಇದ್ದವರು ಕಡ್ಡಾಯವಾಗಿ ಜೂನ್ 30ರ ಒಳಗಡೆ ಈ ಒಂದು ಕೆಲಸ ಮಾಡಬೇಕು ಇಲ್ಲವಾದರೆ ಗೃಹಲಕ್ಷ್ಮಿ ಯೋಜನೆಯ 2000…
