Jio New Recharge Plan: ಜಿಯೋ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾ & ಅನ್ಲಿಮಿಟೆಡ್ ಕರೆಗಳು ನೀಡುವ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
Jio New Recharge Plan: ಜಿಯೋ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾ & ಅನ್ಲಿಮಿಟೆಡ್ ಕರೆಗಳು (calls) ನೀಡುವ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ನಮಸ್ಕಾರ ಸ್ನೇಹಿತರೆ ನೀವು ಜಿಯೋ ಗ್ರಾಹಕರಾಗಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್, ಮುಕೇಶ್ ಅಂಬಾನಿ ಒಡೆತನದಲ್ಲಿರುವಂತ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಗೆ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳನ್ನು ನೀಡುವಂತ ಹೊಸ 84…
