New ration Card/ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆರಂಭ ! ಈ ರೀತಿಯಾಗಿ ಅರ್ಜಿ ಸಲ್ಲಿಸಿ

New Ration Card application started : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕಲ್ಪಿಸಿ ಕೊಡುತ್ತಿದ್ದಾರೆ ಯಾರೇ ರೇಷನ್ ಕಾರ್ಡ್ ಇಲ್ಲ ಅಂತವರು ಇವಾಗ ಭಯಪಡುವ ಮಾತಿಲ್ಲ, ಈ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಿದ್ದಾರೆ ಅದು ಯಾವ ತಿಂಗಳಂದು ನನ್ನ ಲೇಖನದ ಕೊನೆ ಭಾಗದಲ್ಲಿ ಕೊಟ್ಟಿರುತ್ತೇನೆ ಅದಕ್ಕಾಗಿ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

ಗೆಳೆಯರೇ, ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಒಂದು ಹೊಸ ಹೊಸ ವಿಚಾರ ಹಾಗೂ ಹೊಸ ಮಾಹಿತಿಯನ್ನು ನಿಮಗೆ ಪರಿಚಯಿಸುತ್ತೇವೆ, ಅವುಗಳೆಂದರೆ ಸರಕಾರಿ ಕೆಲಸಗಳು, ಸರಕಾರಿ ಯೋಜನೆಗಳು, ಮತ್ತು ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪ್ರಕಟಣೆ ಮಾಡುತ್ತೇವೆ, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಬಿಡುಗಡೆಯಾಗುವ ಸ್ಕಾಲರ್ಶಿಪ್ ಗಳ ಮಾಹಿತಿ ಸಹ ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನಮ್ಮ ಮಾಧ್ಯಮದ ಚಂದದಾರರಾಗಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಹಾಕುವ ಯಾವುದೇ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ, ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

ಇದನ್ನು ಕೂಡ ಒಮ್ಮೆ ಓದಿ:-PDO recruitment 2024 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ PDO ನೇಮಕಾತಿ ಅರ್ಜಿ ಸಲ್ಲಿಸಲು ಅವಕಾಶ

New Ration Card application

(new ration card) ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪನವರು ಸಿಹಿ ಸುದ್ಧಿಯನ್ನು ನೀಡಿದ್ದಾರೆ, ಅದು ಏನೆಂದರೆ ಹೊಸ ರೇಷನ್ ಕಾರ್ಡ್ (new ration card) ಅರ್ಜಿ ಹಾಕಲು ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ, ಈಗಾಗಲೇ ಅರ್ಜಿ ಸಲ್ಲಿಕೆ ಆಗಿರುವ ಹೊಸ ರೇಷನ್ ಕಾರ್ಡ್ ಗಳನ್ನು ಮಾರ್ಚ್ 31ರ ತಿಂಗಳಿನ ಒಳಗಾಗಿ ಅವುಗಳನ್ನು ವಿಲೇವಾರಿ ಮಾಡಿ ವಿತರಣೆ ಮಾಡಲಾಗುತ್ತದೆ ಎಂದು ಸಹ ತಿಳಿಸಿದ್ದಾರೆ, ಇನ್ನೂ (new ration card) ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ ಇದರ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಿರುತ್ತೇನೆ.

WhatsApp Group Join Now
Telegram Group Join Now       

ಹಳೆಯ ಅರ್ಜಿ ಪರಿಶೀಲನೆ

(new ration card) ಇಲ್ಲಿಯವರೆಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಮೂರು ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ಪರಿಶೀಲನೆ ಮಾಡುವ ಬಾಕಿ ಇದೆ ಅದರಲ್ಲೂ ಬಿಪಿಎಲ್ ರೇಷನ್ಕಾರ್ಡ್ (BPL Ration Card)ಮತ್ತು ಎಪಿಎಲ್ ರೇಷನ್ ಕಾರ್ಡ್(APL Ration Card) ಎಂದು ವರ್ಜಿಕರಿಸಬಹುದಾಗುತ್ತದೆ,

ಸಾಕಷ್ಟು ಜನ ಉಳ್ಳವರು ಸಹ ಬಿಪಿಎಲ್ ರೇಷನ್ ಕಾರ್ಡಿಗೆ (BPL Ration card) ಅರ್ಜಿ ಸಲ್ಲಿಸಿದ್ದಾರೆ ಅಂತಹ ರೇಷನ್ ಕಾರ್ಡ್ಗಳ ಪರಿಶೀಲನೆ ಮಾಡುವುದು ಬಹಳ ಮುಖ್ಯವಾಗಿದೆ. ಇದೊಂದು ಸುದೀರ್ಘ ಪರಿಶೀಲನೆ ಎಂದು ಹೇಳಬಹುದು ಇದರ ಪರಿಶೀಲನೆ ಮಾರ್ಚ್ 31ರ ಒಳಗಾಗಿ ಮುಗಿಯುತ್ತದೆ ನಂತರ (new ration card) ಹೊಸ ರೇಷನ್ ಕಾರ್ಡ್ಗಳನ್ನು ವಿತರಣೆ ಮಾಡುವುದರ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಹೆಚ್ ಮುನಿಯಪ್ಪನವರು ಭರವಸೆ ನೀಡಿದ್ದಾರೆ

New Ration Card application started

(new ration card) ರೇಷನ್ ಕಾರ್ಡ್ ಒಂದು ಎಲ್ಲಾ ಗ್ಯಾರೆಂಟಿ ಯೋಜನೆಗಳಿಗೆ ಮುಖ್ಯ ಆಧಾರದ ದಾಖಲೆಯಾಗಿದೆ ಅದರಲ್ಲೂ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಏನು ಹೆಚ್ಚು ತಲೆಬಿಸಿ ಇಲ್ಲವೇ ರೇಷನ್ ಕಾರ್ಡ್ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಹೇಳುತ್ತೇನೆ

WhatsApp Group Join Now
Telegram Group Join Now       

ಈಗಾಗಲೇ ಸಾಕಷ್ಟು ಸಲ (new ration card) ಅವಕಾಶ ಕೊಟ್ಟಿದ್ದು ಆದರೆ ಸರ್ವರ್ ಸಮಸ್ಯೆಯಿಂದ ಯಾವುದೇ ರೇಷನ್ ಕಾರ್ಡ್ ಮಾಡಲು ಸಾಧ್ಯವಾಗಿಲ್ಲ ಕರ್ನಾಟಕ ಸರ್ಕಾರ ಕಡೆಯಿಂದ ಇದೇ ಮಾರ್ಚ್ ತಿಂಗಳಲ್ಲಿ 9 ತಾರೀಕು ಮತ್ತು 10 ನೇ ತಾರೀಕು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಟ್ಟಿತ್ತು ಮತ್ತು ತಿದ್ದುಪಡಿ ಕೂಡ ಅವಕಾಶವಿತ್ತು ಮತ್ತು ಮಾರ್ಚ್ 15 ಹಾಗೂ 16 ನೇ ತಾರೀಕು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಕೊಟ್ಟಿತ್ತು. ಇದೇ ರೀತಿ ಯಾವುದೇ ಸೂಚನೆ ಇಲ್ಲದೆ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಕೊಡುತ್ತಿದೆ.

ಆದ್ದರಿಂದ ತಾವು ತಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಮತ್ತು ಕರ್ನಾಟಕವನ್ನು ಸೆಂಟರ್ ಗಳಿಗೆ ಅರ್ಜಿ ಸಲ್ಲಿಸಲು ನಿಮ್ಮೆಲ್ಲ ದಾಖಲಾತಿಗಳನ್ನು ನೀಡಿ ಮತ್ತು ನಿಮ್ಮ ಮೊಬೈಲ್ ನಂಬರ್ ಕೊಟ್ಟಿರಿ ಸರಕಾರ ಅವಕಾಶ ಕೊಟ್ಟಾಗ ನಂತರ ನಿಮ್ಮ ಮೊಬೈಲ್ ನಂಬರ್ ಕಾಲ್ ಮಾಡಿ ತಿಳಿಸಲು ಹೇಳಿ ಈ ರೀತಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು.

ಗಮನಿಸಿ:- ಸರ್ಕಾರ ಕಡೆಯಿಂದ ಈಗಾಗಲೇ ಒಂದು ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು ಮೇ 1ನೇ ತಾರೀಕು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕರೆಯಲಾಗುತ್ತೆ ಎಂದು ತಿಳಿಸಿದ್ದಾರೆ ಮತ್ತು ತಿದ್ದುಪಡಿಗೂ ಕೂಡ ಅವಕಾಶವಿರುತ್ತದೆ

ಆದರೆ ಸಾಕಷ್ಟು ಜನರಿಗೆ ಗ್ಯಾರೆಂಟಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರ ಬಳಿ (new ration card) ರೇಷನ್ ಕಾರ್ಡ್ ಇಲ್ಲದಿರುವುದು ಕಾರಣ, ಹಾಗಾಗಿ ಈಗಾಗಲೇ ಸಲ್ಲಿಕೆಯಾಗಿರುವ ರೇಷನ್ ಕಾರ್ಡ್ಗಳ ವಿತರಣೆ ಮಾಡುವುದರ ಜೊತೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಸರ್ಕಾರ ಘೋಷಣೆ ಮಾಡಿದೆ.

(New ration Card)ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ.

  •  ಮನೆಯ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್
  •  ಮನೆಯ ಸದಸ್ಯರ ಬಗ್ಗೆ ವಿವರ
  •  ವಿಳಾಸದ ಪುರಾವೆ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  •  ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  •  ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ( ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ)

ಈ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಾವು ನೀಡಲಾದ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಯನ್ನು ಸರಳವಾಗಿ ಸಲ್ಲಿಸಿ.

(New ration card)ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ.

ಒಂದು ದೇಶ ಪಡಿತರ ಚೀಟಿ ಎನ್ನುವ ದ್ಯೇಯ ವಾಕ್ಯದಿಂದ ಅಭ್ಯರ್ಥಿಗಳಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ ಇನ್ನೂ ಪಡಿತರ (new ration card) ಚೀಟಿಯನ್ನು ಪಡೆದುಕೊಂಡಿರುವ ಸಾಕಷ್ಟು ಜನರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಅಂದರೆ ಬಿಪಿಎಲ್ ಕಾರ್ಡ್ ಗೆ ಅನರ್ಹರು ಕೂಡ ಈ ಕಾರ್ಡ್ ಹೊಂದಿದ್ದಾರೆ. ಅಂತಹ ಕಾಡುಗಳನ್ನು ರದ್ದುಪಡಿಸುವ ಕೆಲಸ ಸರ್ಕಾರ ಮಾಡುತ್ತಿದೆ,

ಇನ್ನು ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರು ತಪ್ಪಾಗಿದ್ದರೆ, ವಿಳಾಸದ ಮಾಹಿತಿ ತಪ್ಪಿದ್ದರೆ, ಸದಸ್ಯರನ್ನು ಸೇರಿಸುವದು ಮತ್ತು ತೆಗೆಯುವುದು, ಮೊದಲಾದ ಬದಲಾವಣೆಗಳನ್ನು ನೀವು ಅಪ್ ಡೇಟ್ ಮಾಡಿಕೊಳ್ಳ ಬಹುದು. ಅದಕ್ಕಾಗಿ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು ಸಹ ಏಪ್ರಿಲ್ ಒಂದರಿಂದ ಬಿಡುಗಡೆ ಮಾಡಲಾಗುತ್ತದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಹೊಸ ಹರಿಸನ್ ಕಾರ್ಡ್ ಅರ್ಜಿ ಸಲ್ಲಿಸಲು ನಾವು ನೀಡಲಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ,

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿoಕ್

         👉 ಇದರ ಮೇಲೆ ಕ್ಲಿಕ್ ಮಾಡಿ 👈

New ration card
new ration

 

ಆದರೆ ಸಾಕಷ್ಟು ಬಾರಿ ಸರ್ವರ್ ಪ್ರಾಬ್ಲಮ್ ಇರುವುದರಿಂದ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ ಸರ್ವರ್ ಪ್ರಾಬ್ಲಮ್ ಬರಬಾರದು ಎಂದರೆ ನೀವು ಸೇವ ಕೇಂದ್ರ ಮತ್ತು ನ್ಯಾಯಬೆಲೆ ಅಂಗಡಿಯಲ್ಲಿ ಅರ್ಜಿ ಸಲ್ಲುವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ,

ಗೆಳೆಯರೇ ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಪ್ರಸಾರ ಮಾಡುವ ಸುದ್ದಿ ಯಾವುದೇ ಸಿದ್ದಿ ಮಾಹಿತಿ ಆಗಿರುವುದಿಲ್ಲ ನಿಖರ ಮತ್ತು ಖಚಿತವಾದ ಸಿದ್ದಿ ಮಾಹಿತಿ ಆಗಿರುತ್ತದೆ ನಿಮಗೆ ತಿಳಿಸಲು ಬಯಸುತ್ತೇನೆ

ಸರ್ಕಾರದಿಂದ ಬಿಡುಗಡೆಯಾಗುವ ಸರ್ಕಾರಿ ಕೆಲಸಗಳಾಗಿರಬಹುದು ಮತ್ತು ಯೋಜನೆಗಳು ಹಾಗೂ ಸೌಲಭ್ಯಗಳ ಮಾಹಿತಿ ದಿಟ್ಟ ಮತ್ತು ನಿಖರ ಸುದ್ದಿಯಾಗಿರುತ್ತದೆ, ಅದಕ್ಕಾಗಿ ನಮ್ಮ ಮಾಧ್ಯಮದ ಮೇನ್ ಮೆನುಗೆ ವಿಸಿಟ್ ಮಾಡಿ. ದಿನಾಲು ಇಂತಹ ಹೊಸ ಮಾಹಿತಿ ನಿಮಗೆ ಬೇಕಾಗಿದ್ದರೆ ನಮ್ಮ ವೆಬ್ ಸೈಟನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಿ ಅವರಿಗೂ ಸಹ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಹಾಕಲು ಮುಂಜಾಗ್ರತೆಯನ್ನು ಮೂಡಿಸಿ. 

ಇಲ್ಲಿವರೆಗೂ ಲೇಖನನ್ನು ಓದಿದ್ದಕ್ಕೆ ಧನ್ಯವಾದಗಳು