PDO recruitment 2024 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ PDO ನೇಮಕಾತಿ ಅರ್ಜಿ ಸಲ್ಲಿಸಲು ಅವಕಾಶ

PDO recruitment 2024:- ನಮ್ಮ ಕರ್ನಾಟಕ ಪಬ್ಲಿಕ್ ವೀಕ್ಷಕರ ತಿಳಿಸುವುದೇನೆಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ PDO ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ ಮತ್ತು ಈ ಹುದ್ದುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ? ಯಾವ ದಾಖಲೆಗಳು ಬೇಕು? ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಮತ್ತು ಎಷ್ಟು ಹುದ್ದಗಳು ಖಾಲಿ ಇವೆ ಎಂಬುದು ನಿಮಗೆ ತಿಳಿಸಲಾಗುತ್ತದೆ ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ.

ಇದೇ ರೀತಿ ಸರಕಾರಿ ನೌಕರಿಗಳ ಕುರಿತು ಮತ್ತು ಸರಕಾರಿ ಯೋಜನೆಗಳ ಕುರಿತು ಪ್ರತಿದಿನ ಮಾಹಿತಿ ತಿಳಿಯಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಬಹುದು ಅಥವಾ ನಮ್ಮ WhatsApp & telegram ಚಾನೆಲ್ ಗೆ ಜೈನ್ ಆಗಬಹುದು, ಇದರಲ್ಲಿ ನಿಮಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಆಫೀಷಿಯಲ್ ನೋಟಿಫಿಕೇಶನ್ ಪಿಡಿಎಫ್ ಫೈಲ್ ಸಿಗುತ್ತವೆ ಹಾಗೂ ಪ್ರತಿನಿತ್ಯ ಹೊಸ ಅಪ್ಡೇಟ್ ಪಡೆಯಬಹುದಾಗಿದೆ ಆಸಕ್ತಿ ಉಳ್ಳುವವರು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂಗೆ ಸೇರಿ

ಇದನ್ನು ಕೂಡ ಒಮ್ಮೆ ಓದಿ:-Gruhalakshmi scheme ಗೃಹಲಕ್ಷ್ಮಿ ಪೆಂಡಿಂಗ್ ಇರುವ ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ (RDPR) ಹುದ್ದೆಗಳಿಗೆ ಈಗಾಗಲೇ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಲೇಖನಿಯನ್ನು ಸಂಕ್ಷಿಪ್ತವಾಗಿ ಓದಿ.

(PDO recruitment 2024) ಹುದ್ದೆಗಳ ವಿವರ

  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ( RDPR ) ಖಾಲಿ ಹುದ್ದೆಗಳ ನೇಮಕಾತಿ.
  • ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಅಡಿಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
  • PDO:- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ಹೆಸರು ಆಗಿದೆ.
  • ಉದ್ಯೋಗ ಸ್ಥಳ:- ಈ ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ರಾಜ್ಯದ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಬೇಕು.

(PDO recruitment 2024) ಖಾಲಿಹುದ್ದೆಗಳು ಸಂಖ್ಯೆ ಎಷ್ಟು ?

WhatsApp Group Join Now
Telegram Group Join Now       

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 

  • (HK) 97 :- ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯ ಸಂಖ್ಯೆ 97
  • (Non HK) 150:- ಹೈದರಾಬಾದ್ ಕರ್ನಾಟಕ ಪ್ರದೇಶ ಹೊರತುಪಡಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 150 ಹುದ್ದೆಗಳು ಖಾಲಿ ಇವೆ.
  • ಒಟ್ಟು ಹುದ್ದೆಗಳ ಸಂಖ್ಯೆ:- 247 

ಇದನ್ನು ಕೂಡ ಒಮ್ಮೆ ಓದಿ:-Ration Card cancelled/ ಇಂತಹ ರೇಷನ್ ಕಾರ್ಡ್ ಡಿಲೀಟ್ ಮಾಡಲಾಗುತ್ತೆ ಎಂದು ಸರಕಾರ ಕಡೆಯಿಂದ ಶಾಕಿಂಗ್ ನ್ಯೂಸ್ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

(PDO recruitment 2024) ಶೈಕ್ಷಣಿಕ ಅರ್ಹತೆ ಏನು ?

  • ಪಂಚಾಯತಿ ಗ್ರಾಮೀಣ ಅಭಿವೃದ್ಧಿ ಇಲಾಖೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪೂರ್ಣಗೊಳಿಸಿದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
PDO Recruitment 2024
PDO Recruitment Karnataka

ವಯಮಿತಿ ಎಷ್ಟಿರಬೇಕು ?

  • ಕರ್ನಾಟಕ ಲೋಕಸೇವಾ ಆಯೋಗದ ಆದಿಶೂಚನೆಯ ಪ್ರಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ದಾಟಿರಬೇಕು ಮತ್ತು ಗರಿಷ್ಠ 35 ವರ್ಷದ ಒಳಗಿನ ಅಭ್ಯರ್ಥಿಯು ಆಗಿರಬೇಕಾಗುತ್ತದೆ ಅಂದರೆ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು.

ವಯಸ್ಸಿನ ಸಡಲಿಕ್ಕೆ:- ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಕೆಳಗಿನ ವರ್ಗದವರಿಗೆ ವಯಸ್ಸಿನ ಸಡಿಲಿಕೆ ಇದೆ

  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇದೆ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಐದು ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇದೆ
WhatsApp Group Join Now
Telegram Group Join Now       

 

PDO recruitment 2024 ಅರ್ಜಿ ಶುಲ್ಕ ಎಷ್ಟು ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ಅರ್ಜಿ ಶುಲ್ಕವನ್ನು ಪ್ರವರ್ಗಗಳ ಆಧಾರದ ಮೇಲೆ ಈ ರೀತಿ ವರ್ಗೀಕರಣ ಮಾಡಲಾಗಿದೆ

  • SC & ST ಹಾಗೂ ಪ್ರವರ್ಗ್-೧ :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ್-೧ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕವನ್ನು ನೀಡುವ ಅವಶ್ಯಕತೆ ಇಲ್ಲ
  • ಸಾಮಾನ್ಯ ವರ್ಗ:- ಸಾಮಾನ್ಯ ವರ್ಗಕ್ಕೆ ಸೇರಿದ ಜನರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ₹600/- ಅರ್ಜಿ ಶುಲ್ಕ ನೀಡಬೇಕಾಗುತ್ತದೆ.
  • ಹಿಂದುಳಿದ ವರ್ಗ:- ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ರೂ 300/- ಅರ್ಜಿ ಶುಲ್ಕ ನೀಡಬೇಕಾಗುತ್ತದೆ
  • ಮಾಜಿ ಸೈನಿಕ:- ಅಭ್ಯರ್ಥಿಗಳು ರೂ 50/- ಅರ್ಜಿ ಶುಲ್ಕ ನೀಡಬೇಕು

ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಗಳು ಈ ಕೆಳಗಿನಂತಿವೆ

  • ಯುಪಿಐ (UPI)
  • ನೆಟ್ ಬ್ಯಾಂಕಿಂಗ್ (Net Banking)
  • ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್

ಈ ಮೂಲಗಳಿಂದ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಆನ್ಲೈನ್ ಶುಲ್ಕವನ್ನು ಪೇ ಮಾಡಬಹುದು.

PDO Recruitment 2024 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ?

ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅಧಿಸೂಚನೆಯ ಪ್ರಕಾರ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕನ್ನು ಕೆಳಗೆ ನೀಡಲಾಗಿದೆ ಆ ಲಿಂಕಿನ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

  • ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಮೊದಲು ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯಾನ್ನು ಸರಿಯಾಗಿ ಓದಿ ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಏಪ್ರಿಲ್ 15 2024 ರಿಂದ ಮೇ 15 2024ರ ಒಳಗಡೆಯಾಗಿ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದೆ.

ಇದನ್ನು ಒಮ್ಮೆ ಓದಿ:-drone didi scheme ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ತಿಂಗಳಿಗೆ 15000 ಮತ್ತು ಉಚಿತ ಟ್ರೈನಿಂಗ್

ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು ?

ಪ್ರಾರಂಭ ದಿನಾಂಕ:- ಏಪ್ರಿಲ್ 15 2024ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕವಾಗಿದೆ ಈ ದಿನಾಂಕದಿಂದ ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ:- ಮೇ 15 2024 ರಂದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಆದ್ದರಿಂದ ಆಸಕ್ತಿ ಉಳ್ಳವರು ಈ ದಿನಾಂಕದ ಒಳಗಡೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಗಮನಿಸಿ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು

ಪ್ರಾರಂಭದ ದಿನಾಂಕ 15/04/2024 ರಿಂದ 15/05/2024 ರಂದು ಕೊನೆಯ ದಿನಾಂಕವಾಗಿದೆ.

ಆಯ್ಕೆಯ ವಿಧಾನ ?

ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯ ಪ್ರಕಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಆಯ್ಕೆ ಮಾಡಲು ಕರ್ನಾಟಕ ಲೋಕಸೇವಾ ಆಯೋಗ ಮೊದಲು ಕನ್ನಡ ಭಾಷೆಗೆ ಸಂಬಂಧಿಸಿದಂತ ಪರೀಕ್ಷೆ ಇರುತ್ತದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನು ಕೂಡ ಒಮ್ಮೆ ಓದಿ:-E shram card ಈ ಕಾರ್ಡ್ ಇದ್ದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತದೆ.! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಬಳ ಎಷ್ಟು ?

ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯ ಪ್ರಕಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹37900 ರೂ ಗಳಿಂದ ₹70850 ರೂಗಳವರೆಗೆ ಸಂಬಳ ನೀಡಲಾಗುತ್ತದೆ.

(PDO recruitment 2024) ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು

ಅಧಿಕೃತ ವೆಬ್ಸೈಟ್ :- 👉ಭೇಟಿ ನೀಡಿ👈

ಅಧಿಕೃತ ಅಧಿಸೂಚನೆ (HK) PDF file:- ಡೌನ್ಲೋಡ್ ಮಾಡಿಕೊಳ್ಳಿ

ಅಧಿಕೃತ ಅಧಿಸೂಚನೆ (Non HK) PDF file:- ಡೌನ್ಲೋಡ್ ಮಾಡಿಕೊಳ್ಳಿ

ಈ ಲೇಖನಿಯು ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಹಾಗೂ ನಿರುದ್ಯೋಗಿಗಳಿಗೆ ಈ ಲೇಖನೆಯನ್ನು ಶೇರ್ ಮಾಡಿಕೊಳ್ಳಿ.

ಗಮನಿಸಿ:- ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ಈ ವೆಬ್ಸೈಟ್ ನಲ್ಲಿ ಪ್ರಚಾರವಾಗುವ ಪ್ರತಿಯೊಂದು ಮಾಹಿತಿಯು ನಿಖರ ಮತ್ತು ಖಚಿತವಾದ ಮಾಹಿತಿ ಆಗಿರುವುದೆಂದು ನಿಮಗೆ ತಿಳಿದಿರಲಿ ಮತ್ತು ಇದರಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಲಾಗುವುದಿಲ್ಲ.

 

ಇಲ್ಲಿವರೆಗೂ ನಮ್ಮ ಲೇಖನನ್ನು ಓದಿದ್ದಕ್ಕೆ

🙏ಧನ್ಯವಾದಗಳು 🙏

 

Leave a comment