Post office Recruitment 2024/ ಪೋಸ್ಟ್ ಆಫೀಸ್ 98083 ಖಾಲಿ ಹುದ್ದೆಗಳಿಗೆ ಹತ್ತನೇ ತರಗತಿ ಪಾಸಾದವರಿಗೆ ಈ ರೀತಿ ಅರ್ಜಿ ಸಲ್ಲಿಸಬಹುದು

Post office Recruitment 2024:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಇಂಡಿಯನ್ ಪೋಸ್ಟ್ ಆಫೀಸ್ನಲ್ಲಿ ಬರೋಬ್ಬರಿ 98೦83 ಖಾಲಿ ಹುದ್ದೆಗಳಿಗೆ ಭಾರತದ ಅತ್ಯಂತ ಖಾಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಹತ್ತನೇ ತರಗತಿ ಪಾಸಾದವರಿಗೆ ಅರ್ಜಿ ಕರಿಯಲಾಗಿದೆ.

ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ? ಖಾಲಿರುವ ಹುದ್ದೆಗಳ ಸಂಖ್ಯೆ ಎಷ್ಟು ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಎಷ್ಟು ಸಂಬಳ ನೀಡಲಾಗುತ್ತದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನಿಯನ್ನು ಪೂರ್ತಿಯಾಗಿ ಓದಿ.

ಇದನ್ನು ಕೂಡ ಓದಿ:-New ration Card/ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆರಂಭ ! ಈ ರೀತಿಯಾಗಿ ಅರ್ಜಿ ಸಲ್ಲಿಸಿ

ನಮ್ಮ ಪ್ರೀತಿಯ ಓದುಗರೆ ಈ ಮೂಲಕ ತಿಳಿಸುವುದೇನೆಂದರೆ ಈ ನಮ್ಮ ಕರ್ನಾಟಕ ಪಬ್ಲಿಕ್ ಅಧಿಕೃತ ವೆಬ್ಸೈಟ್ ನಲ್ಲಿ ಪ್ರತಿದಿನ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಮಾಹಿತಿಯನ್ನು ನಮ್ಮ ವೆಬ್ಸೈಟ್ ಮೂಲಕ ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಪ್ರತಿದಿನ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಅಧಿಕೃತ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು ಮತ್ತು ಈ ಮೂಲಕ ನಿಮಗೆ ಪ್ರತಿದಿನವೂ ಹೊಸ ಹೊಸ ಅಪ್ಡೇಟ್ ಸಿಗುತ್ತವೆ ಆದ್ದರಿಂದ ಪ್ರತಿಯೊಬ್ಬರೂ join ಆಗಲು ಪ್ರಯತ್ನ ಮಾಡಿ.

WhatsApp Group Join Now
Telegram Group Join Now       

ಇದನ್ನು ಕೂಡ ಒಮ್ಮೆ ಓದಿ:-Gruhalakshmi scheme ಗೃಹಲಕ್ಷ್ಮಿ ಪೆಂಡಿಂಗ್ ಇರುವ ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ!

ಸರಕಾರಿ ಉದ್ಯೋಗಗಳು ಪಡಿಬೇಕೆಂಬ ಕನಸು ಕಾಣುವ ನಿರುದ್ಯೋಗಿಗಳಿಗೆ ಇಂಡಿಯನ್ ಪೋಸ್ಟ್ ಆಫೀಸ್ ಕಡೆಯಿಂದ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಭಾರತೀಯ ಅಂಚೆ ಕಚೇರಿಯಲ್ಲಿ ಸರಿಸುಮಾರು 98083 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಅಧಿಕೃತ ಅಧಿಸೂಚನೆ ಬಿಟ್ಟಿಲ್ಲ. ಬಿಟ್ಟ ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ. ಶೀಘ್ರದಲ್ಲೇ ಈ ಕಾಲಿ ಇರುವ ಹುದ್ದೆಗಳಿಗೆ ಅದಿ ಸೂಚನೆ ಓಡಿಸಲಿದೆ ಎಂದು ಅಂಚೆ ಇಲಾಖೆಯ ಕಡೆಯಿಂದ ಮಾಹಿತಿ ಸಿಕ್ಕಿದೆ.

ಇದನ್ನು ಕೂಡ ಒಮ್ಮೆ ಓದಿ:-PDO recruitment 2024 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ PDO ನೇಮಕಾತಿ ಅರ್ಜಿ ಸಲ್ಲಿಸಲು ಅವಕಾಶ

(post office Recruitment 2024) ಹುದ್ದೆಗಳ ವಿವರ

  • (gramin Dak Sevak) ಜೆಡಿಎಸ್
  • ಪೋಸ್ಟ್ ಮ್ಯಾನ್
  • ಪೋಸ್ಟಲ್ ಅಸಿಸ್ಟೆಂಟ್
  • (MTS) ಎಂಟಿಎಸ್
  • ಮೇಲ್ ಗಾರ್ಡ್
  • ಸೋರ್ಟಿoಗ್ ಅಸಿಸ್ಟೆಂಟ್

ಈ ಮೇಲೆ ನೀಡಲಾದ ವಿವಿಧ ರೀತಿ ಹುದ್ದೆಗಳು ಖಾಲಿ ಇವೆ.

WhatsApp Group Join Now
Telegram Group Join Now       

ನಮ್ಮ ಕರ್ನಾಟಕ ರಾಜ್ಯದಲ್ಲಿ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳು ಸಂಖ್ಯೆ

  • ಎಂಟಿಎಸ್ ಹುದ್ದೆಗಳು – 1,754
  • ಪೋಸ್ಟ್ ಮ್ಯಾನ್ ಹುದ್ದೆಗಳು – 3,887
  • ಮೇಲ್ ಗಾರ್ಡ್ ಹುದ್ದೆಗಳು – 94

ಈ ಮೇಲೆ ನೀಡಲಾದ ಹುದ್ದೆಗಳು ನಮ್ಮ ಕರ್ನಾಟಕ ರಾಜ್ಯದ ಪೋಸ್ಟ್ ಆಫೀಸ್ ಹುದ್ದೆಗಳಾಗಿವೆ.

 

(post office Recruitment 2024) ಅರ್ಜಿ ಶುಲ್ಕ ?

ಪೋಸ್ಟ್ ಆಫೀಸ್ ಖಾಲಿ (post office Recruitment 2024) ಹುದ್ದೆಗಳಿಗೆ ಪ್ರವರ್ಗಗಳ ಮೇಲೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ವನ್ನು ನಿಗದಿ ಮಾಡಲಾಗಿದೆ ಅದನ್ನು ಈ ಕೆಳಗಡೆ ನೀಡಲಾಗಿದೆ

ಸಾಮಾನ್ಯ ವರ್ಗ, OBC, PWD :- ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 100/- ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ

ST & SC ಹಾಗೂ ಮಹಿಳೆಯರಿಗೆ:- ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.

ಈ ಮೇಲೆ ನೀಡಲಾದ ವರ್ಗಗಳಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ (post office Recruitment 2024) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.

 

ವಯೋಮಿತಿ ಎಷ್ಟಿರಬೇಕು ?

  • ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟು ಹಾಗೂ ಗರಿಷ್ಠ 40 ವರ್ಷ ಒಳಗಿನ ಆಸಕ್ತಿವುಳ್ಳ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಯಸ್ಸಿನ ಸಡಲಿಕೆ:- (post office Recruitment 2024)  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರವರ್ಗಗಳ ಆಧಾರದ ಮೇಲೆ ವಯಸ್ಸಿನ ಸಡಲಿಕ್ಕೆ ಮಾಡಲಾಗಿದೆ ಅವುಗಳನ್ನು ಈ ಕೆಳಗೆ ನೀಡಲಾಗಿದೆ

  • OBC:- ಓಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಾನದ ಸಡಲಿಕ್ಕೆ ಇದೆ
  • ST & SC :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಾನದ ಅಸಡೇಲಿದೆ.
  • PWD:- ಈ ವರ್ಗದಲ್ಲಿ ಬರುವ ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಇದೆ.

ಈ ಮೇಲ್ಕಾಣಿಸಿದ ರೀತಿ (post office Recruitment 2024) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ವಯೋಮಾನದ ಸಡಿಲಿಕೆ ಇದೆ.

ಆಯ್ಕೆಯ ವಿಧಾನ ?

(post office Recruitment 2024) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವತ್ತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ಪರೀಕ್ಷೆಯಲ್ಲಿ 100 ಅಂಕಗಳು ಹೊಂದಿದ್ದು. ಮೂರು ಗಂಟೆಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಗಣಿತ, ಹಿಂದಿ, ಇಂಗ್ಲಿಷ್, ತಾರ್ಕಿಕ ವಿಷಯಗಳಿಗೆ ಸಂಬಂಧಿಸಿದಂತೆ ತಲಾ 25 ಪ್ರಶ್ನೆಗಳು ನೀಡಲಾಗುತ್ತದೆ.
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಪಟ್ಟು ಹೊಂದಿರಬೇಕು ಕಡ್ಡಾಯ, ಮತ್ತು ಕಂಪ್ಯೂಟರ್ ಬಗ್ಗೆ ಮಾಹಿತಿ ಮತ್ತು ಕಲಿಕೆ ಪ್ರಮಾಣ ಪತ್ರ ಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ?

ಪೋಸ್ಟ್ ಆಫೀಸ್ ಖಾಲಿ ಹುದ್ದೆಗಳಿಗೆ (post office Recruitment 2024) ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಪೋಸ್ಟ್ ಆಫೀಸ್ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಇತರ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಉದ್ದಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡ ನಂತರ ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಕೊನೆಯ ದಿನಾಂಕ ಯಾವಾಗ ಎಂದು ಪ್ರಕಟ ಮಾಡಲಾಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕನ್ನು ಕೆಳಗಡೆ ನೀಡಿರುತ್ತೇವೆ

👉ಇಲ್ಲಿ ಅರ್ಜಿ ಸಲ್ಲಿಸಿ 👈

 

post office Recruitment 2024
post office Recruitment 2024

 

ಈ ಮೇಲೆ ನೀಡಲಾದ ಲಿಂಕ್ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳ ಮೂಲಕ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಈ ಲೇಖನವ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಆದಷ್ಟು ಈ ಲೇಖನೆಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಅತಿ ಮುಖ್ಯವಾಗಿ ನಿರುದ್ಯೋಗಿಗಳಿಗೆ ಈ ಪೋಸ್ಟನ್ನು ಶೇರ್ ಮಾಡಿ.

ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರಚಾರವಾಗುವಂತ ಪ್ರತಿಯೊಂದು ಮಾಹಿತಿ ನಿಖರ ಮತ್ತು ಖಚಿತ ಮಾಹಿತಿ ಆಗಿರುತ್ತೆ ಎಂದು ತಿಳಿದಿರಲಿ ಮತ್ತು ಇಲ್ಲಿ ಯಾವುದೇ ರೀತಿ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ.

ಈ ಲೇಖನೆಯನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು

Leave a comment