free sewing machine | ಉಚಿತ ಹೊಲಿಗೆ ಯಂತ್ರದ ಜೊತೆಗೆ ಟೂಲ್ ಕಿಟ್ ವಿತರಣೆ ! ಲೇಟ್ ಮಾಡಿದರೆ ಸಿಗಲ್ಲ

distribution of tool kit along free sewing machine : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ಉಚಿತ ಹೊಲಿಗೆ ಯಂತ್ರದ ಜೊತೆಗೆ ಟೂಲ್ ಕಿಚ್ಚನ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರೆ ಯೋಜನೆಯ ಮಹಿಳೆಯರಿಗೆ ಸಹಾಯಮಾಡುತ್ತದೆ ಯೋಜನೆ ಲಾಭ ಪಡೆಯಬೇಕಾದರೆ ತಡ ಮಾಡುವಂತಿಲ್ಲ ಈ ಬೇಗನೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರದ ಜೊತೆಗೆ ಒಂದು ಟೋಲ್ ಕಿಟ್ ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಉಚಿತ ಟೂಲ್ ಕಿಟ್ ಪಡೆಯಲು ಏನು ಮಾಡಬೇಕು ಎಂಬುದು ನನ್ನ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ನನ್ ಲೇಖನವನ್ನು ಕೊನೆಯವರೆಗೂ ನೋಡಿ. 

ಗೆಳೆಯರೇ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಒಂದು ಹೊಸ ಹೊಸ ವಿಚಾರ ಹಾಗೂ ಹೊಸ ಮಾಹಿತಿಯನ್ನು ನಿಮಗೆ ಪರಿಚಯ ಮಾಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ದಿನ ನಿತ್ಯ ಇದೇ ರೀತಿಯ ಮಾಹಿತಿ ತಿಳಿಯಬೇಕಾದರೆ. ನಮ್ಮ ವೆಬ್ಸೈಟ್ subscribe ಮಾಡಿಕೊಳ್ಳಿ. ಮತ್ತು ನಮ್ಮ ಮಾಧ್ಯಮದ ಚಂದದಾರರಾಗಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಹಾಕುವ ಯಾವುದೇ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ. ಹಾಗೂ ನಮ್ಮ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು 

ಇದನ್ನು ಕೂಡ ಒಮ್ಮೆ ಓದಿ:-Annabhagya yojana ಮಾರ್ಚ್ ತಿಂಗಳ ಅಕ್ಕಿ ಹಣ ಬಿಡುಗಡೆಗೆ ಸರ್ಕಾರ ಕಡೆಯಿಂದ ಆದೇಶ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ

ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಬೇಕಾಗುವ ದಾಖಲಾತಿಗಳು ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕೆಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ನೀಡಿದ್ದೇವೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ

Distribution of tool kit along free sewing machine

WhatsApp Group Join Now
Telegram Group Join Now       

ಇದರಿಂದ ಯಾರಲ್ಲ ಕೇಂದ್ರದ (free sewing machine) ಉಚಿತವಾಗಿ ಯಂತ್ರ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬಹುದು ಯಾವ ಜಿಲ್ಲೆಯ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಈ ಯೋಜನೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೇನು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ, ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ.

ಇದನ್ನು ಕೂಡ ಒಮ್ಮೆ ಓದಿ:-Post office Recruitment 2024/ ಪೋಸ್ಟ್ ಆಫೀಸ್ 98083 ಖಾಲಿ ಹುದ್ದೆಗಳಿಗೆ ಹತ್ತನೇ ತರಗತಿ ಪಾಸಾದವರಿಗೆ ಈ ರೀತಿ ಅರ್ಜಿ ಸಲ್ಲಿಸಬಹುದು

ಉಚಿತ ಹೊಲಿಗೆ ಯಂತ್ರ ಯೋಜನೆ.

ಕೇಂದ್ರ ಸರ್ಕಾರವು ಇದೀಗ ಉಚಿತವಾಗಿ (free sewing machine) ಯಂತ್ರಗಳನ್ನು ವಿತರಣೆ ಮಾಡುವುದರ ಅನುಸೂಚನೆಯನ್ನು ಹೊರಡಿಸಲಾಗಿದೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಯಬಹುದು.

WhatsApp Group Join Now
Telegram Group Join Now       

ಇದೀಗ ಸದ್ಯ ಕರ್ನಾಟಕ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಉಚಿತ ಹೊಲಿಗೆ ಯಂತ್ರ (free sewing machine) ವಿತರಣೆ ಮಾಡುವುದರ ಬಗ್ಗೆ ಅಧಿಸೂಚನೆ ಮೂಡಿಸಿದ್ದಾರೆ ಆ ನಾಲ್ಕು ಜಿಲ್ಲೆಗಳೆಂದರೆ ತುಮಕೂರ, ಮಂಡ್ಯ, ಮೈಸೂರ್, ಮತ್ತು ಚಿಕ್ಕಮಂಗಳೂರು ಸದ್ಯದ ಮಟ್ಟಿಗೆ ಈ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ ಮತ್ತು ಇನ್ನುಳಿದ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಉಚಿತ ವಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅನೇಕ ಕಸುಬನ್ನು ಹೊಂದಿದವರಿಗೆ ಕೇಂದ್ರ ಸರ್ಕಾರ 2024 ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ ಇಲಾಖೆಯ ಸೌಲಭ್ಯವನ್ನು ಪಡೆಯುವುದಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದಾಗಿದೆ. (free sewing machine) ಈ ಹೊಲಿಗೆ ಯಂತ್ರ ಉಪಕರಣ ನೀಡುವುದರ ಜೊತೆಗೆ ಇನ್ನೂ ಅನೇಕ ಯೋಜನೆಗಳನ್ನು ಕೂಡ ಸರ್ಕಾರ ನೀಡುತ್ತಿದೆ.

ಇದನ್ನು ಕೂಡ ಓದಿ:-New ration Card/ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆರಂಭ ! ಈ ರೀತಿಯಾಗಿ ಅರ್ಜಿ ಸಲ್ಲಿಸಿ

ಬಂಡವಾಳ ಹೂಡಿಕೆ ಮಾಡಲು ಗ್ರಾಮೀಣ ಬಾಗದ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ(SC/ST) ದವರಿಗೆ ಕುಶಲ ಕರ್ಮಿಗಳಿಗೆ ಸಹಾಯಧನ ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ನೀಡಲು ಹಣ ನೀಡಲಾಗುತ್ತಿದ್ದು ಬಡ್ಡಿ ಸಹಾಯಧನ ಯೋಜನೆ ಅಡಿಯಲ್ಲಿ ಕುಶಲಕರ್ಣಿಗಳಿಗೆ ಸರ್ಕಾರ ಸಹಾಯಧನ ನೀಡುತ್ತದೆ.

free sewing machine
free sewing machine

 

(free sewing machine) ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾಗುವ ಧಖಲೆಗಳು.

ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ (free sewing machine ) ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಪಡೆಯಬೇಕಾದರೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ ಆ ದಾಖಲೆಗಳೆಂದರೆ,

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆಧಾಯ ಪ್ರಮಾಣ ಪತ್ರ
  • ಪಾಸ್ ಫೋಟೋ ಸೈಜ್ ಭಾವ ಚಿತ್ರ
  • ಹೊಲಿಗೆ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ
  • ಕಾರ್ಮಿಕ ಇಲಾಖೆ ಯಿಂದ ವಿತರಿಸುವ ಕುಶಾಲಕರ್ಮಿ ಗುರುತಿನ ಚೀಟಿ ಹೊಂದಿರಬೇಕು
  • ಬ್ಯಾಂಕ್ ಪಾಸ್ ಬುಕ್
  • ಬ್ಯಾಂಕ್ ನಿಂದ ಸಾಲ ಮಂಜೂರಾತಿ ಆಗುವಾಗ ಬಿಡುಗಡೆ ಆಗುವ ಪ್ರಮಾಣ ಪತ್ರ
  • ಉದ್ಯಮಿ ನೋಂದಣಿ ಪ್ರಮಾಣ ಪತ್ರ

ಎಲ್ಲ ದಾಖಲೆಗಳನ್ನು ಸರಿಯಾಗಿ ಕಲೆಕ್ಟ್ ಮಾಡಿಕೊಂಡು ಉಚಿತ ಹೊಲಿಗೆ ಯಂತ್ರ ಉಪಕರಣಕ್ಕೆ ಅರ್ಜಿ ಸಲ್ಲಿಸಿ

(free sewing machine) ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ (free sewing machine) ಯೋಜನೆಯು ಪಡಿಯ ಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಹಾಗಿದ್ದರೆ ಮಾತ್ರ ಉಚಿತ ಹೋಲಿಗೆ ಯಂತ್ರ ಯೋಜನೆಯ ಲಾಭ ಪಡೆಯಬಹುದು.

  • 1) ತುಮಕೂರು, ಚಿಕ್ಕಮಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • 2) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳು
  • 3) ಗ್ರಾಮೀಣ ಭಾಗದ ಅಭ್ಯರ್ಥಿಗಳು

ಯೋಜನೆ ಅರ್ಜಿ ಸಲ್ಲಿಸಲು ಬಳಸುವ ಪ್ರಮುಖ ಲಿಂಕ್

https://pmvishwakarma.gov.in/

 

ಹೀಗೆ ಕೆಲವೊಂದು ಅರ್ಹತೆಗಳನ್ನು ಹೊಂದುವುದರ ಮೂಲಕ ಸರ್ಕಾರದ ಉಚಿತ ಹೊಲಿಗೆ ಯಂತ್ರ (free sewing machine) ಯೋಜನೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಪಡೆಯುವುದಲ್ಲದೆ ಅದರ ಜೊತೆಗೆ ಟೂಲ್ ಕಿಟ್ ಅನ್ನು ಪಟೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ, ಹಾಗಾಗಿ ಇದೇ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗೆ ಉಚಿತ ವಲಗೆ ಯಂತ್ರ ನೀಡುವುದರ ಮಾಹಿತಿ ತಿಳಿಸುತ್ತೇನೆ.

ಓದುಗರ ಗಮನಕ್ಕೆ : ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡೋ ಯಾವುದೇ ಮಾಹಿತಿ ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದಿಲ್ಲ, ಇದೇ ರೀತಿಯಾಗಿ ಸರ್ಕಾರ ಬಿಡುಗಡೆ ಮಾಡುವ ತಕ್ಷಣದ ಮಾಹಿತಿಯನ್ನು ನಿಮಗೆ ಹೇಳಬೇಕಾದರೆ ನಮ್ಮ ವೆಬ್ ಸೈಟನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ನಮ್ಮ WhatsApp and telegram ಗೆ ಜಾಯಿನ್ ಆಗಿ ಇದರಲ್ಲಿ ಎಲ್ಲಾ ಮಾಹಿತಿ ನಿಮಗೆ ಸಿಗುತ್ತದೆ.

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತ ಎಂದಿಗೂ ಹಾಗೂ ಕುಟುಂಬದವರಿಂದ ಹಂಚಿಕೊಳ್ಳಿ ಅವರಿಗೂ ಸಹ ಉಚಿತ ಹೊಲಿಗೆ ಯಂತ್ರದ ಯೋಜನೆಯ ಮಾಹಿತಿ ತಿಳಿಸಿ.