New Ration Card | ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಡ್ಡಾಯವಾಗಿ ಈ ದಾಖಲೆಗಳು ಬೇಕಾಗುತ್ತೆ

New Ration Card:– ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ಟಿವಿ ತಿಳಿಸುವುದೇನೆಂದರೆ ಸರ್ಕಾರ ಕಡೆಯಿಂದ ಈಗಾಗಲೇ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ದಿನಾಂಕ ನಿಗದಿ ಮಾಡಿದೆ ಮತ್ತು ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಆದ್ದರಿಂದ ಹೊಸ ರೇಷನ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ದಿನಾಂಕ ಯಾವಾಗ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣ ವಿವರಿಸಲಾಗಿದೆ ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್‌ ನಲ್ಲಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಪ್ರತಿದಿನವೂ ಒಂದಲ್ಲ ಒಂದು ಸುದ್ದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಈ ಯೋಜನೆಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಕೊನೆಯ ದಿನಾಂಕ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಲೇಖನಿಯಲ್ಲಿ ವಿವರಣೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ಅಧಿಕೃತ ಜಾಲತಾಣಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು

ಇದನ್ನು ಓದಿ:-Gruhalakshmi Scheme: ಗೃಹಲಕ್ಷ್ಮಿ 7 ನೇ ಕಂತಿನ ಹಣ ಬಿಡುಗಡೆ; ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ.

ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಾ ಇದ್ದಾರೆ ಅಂತವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಮಾಡಿಕೊಡಲಾಗಿದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಯಾವುವು ಎಂಬುದು ಮತ್ತು ದಿನಾಂಕ ಯಾವಾಗ ಎಂದು ತಿಳಿಯೋಣ

New Ration Card
New Ration Card
WhatsApp Group Join Now
Telegram Group Join Now       

 

(New Ration) ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಿನಾಂಕದಂದು ಪ್ರಾರಂಭ ?

ಹೊಸ ರೇಷನ್ (new Ration Card) ಕಾರ್ಡ್ ಗೆ ಅರ್ಜಿ ಹಾಕಲು ಬಯಸುವಂತಹ ಅಭ್ಯರ್ಥಿಗಳಿಗೆ ಈಗಾಗಲೇ ಕರ್ನಾಟಕ ಸರ್ಕಾರ ಕಡೆಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ದಿನಾಂಕ ನಿಗದಿ ಮಾಡಿದ್ದು ಯಾವ ದಿನಾಂಕವೆಂದರೆ ಏಪ್ರಿಲ್ ಒಂದರ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಅವಕಾಶ ಕೊಡಲಾಗಿದೆ. 

ಒಮ್ಮೆ ಓದಿ:- public exam | 5,8,9,11 ನೇ ತರಗತಿ 25 ನೇ ತಾರೀಕು ಬೋರ್ಡ್ ಎಕ್ಸಾಮ್ ನಡೆಸಲು ಹೈಕೋರ್ಟ್ ನಿಂದ ಆದೇಶ. ಇನ್ನು ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

ಇದೇ ಮಾರ್ಚ್ ತಿಂಗಳು 31 ರ ಒಳಗಡೆಯಾಗಿ ಸುಮಾರು 2,95,000 (new Ration Card) ಅರ್ಜಿ ಹಾಕಿದೆ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಅಂದರೆ 2024 ರ ಒಳಗಡೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಹೊಸ ಪಂಡಿತರ ಚೀಟಿಗಳನ್ನು ಮಾರ್ಚ್ 31ರ ಒಳಗಡೆಯಾಗಿ ಸುಮಾರು 2,95,000 ಕಾರ್ಡ್ ಗಳು ವಿತರಣೆ ಮಾಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

(new Ration Card) ಇಂಥವರಿಗೆ ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

WhatsApp Group Join Now
Telegram Group Join Now       

ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ (new Ration Card) ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ದಿನಾಂಕ ನಿಗದಿ ಮಾಡಲಾಗಿತ್ತು ಇದೆ ಏಪ್ರಿಲ್ 1 2024 ರಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸರಕಾರ ಕಡೆಯಿಂದ ದಿನಾಂಕ ನಿಗದಿ ಮಾಡಲಾಗಿದೆ.(new Ration Card) ಈ ದಿನಾಂಕದಿಂದ ಹೊಸ ರೇಷನ್ ಕಾರ್ಡ್ ಗಳ ಅರ್ಜಿ ಸಲ್ಲಿಸುವುದು ಮತ್ತು ತಿದ್ದುಪಡಿ ಪ್ರಾರಂಭ ಮಾಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸಚಿವರು ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ

(new Ration Card) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ದಿನಾಂಕ:-

  • 01/04/2024 ರಂದು ಆರ್ಜಿ ಸಲ್ಲಿಸಬಹುದು.
  • ನೀವೇನಾದರೂ ಬಿಪಿಎಲ್ & ಅಂತೋದಯ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ಕರ್ನಾಟಕದ ನಿವಾಸಿಯಾಗಿರುವುದು ಕಡ್ಡಾಯವಾಗಿರುತ್ತದೆ
  • ನೀವೇನಾದರೂ ಈಗಾಗಲೇ ಒಂದು ರೇಷನ್ ಕಾರ್ಡ್ ಹೊಂದಿದ್ದು ಅಥವಾ ಈಗಾಗಲೇ ನಿಮ್ಮ ಹತ್ತಿರ ಒಂದು ರೇಷನ್ ಕಾರ್ಡ್ ಇದ್ದರೆ ಅವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
  • ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಕುಟುಂಬಗಳು ಅಥವಾ ಅಭ್ಯರ್ಥಿಗಳು ತಮ್ಮ ಹತ್ತಿರ ಯಾವುದೇ ರೇಷನ್ ಕಾರ್ಡ್ ಇಲ್ಲವಾದರೆ ಅಂತವರು ಅರ್ಜಿ ಸಲ್ಲಿಸಬಹುದು.
  • ಹೊಸದಾಗಿ ಮದುವೆಯಾದ ದಂಪತಿಗಳು ಅಥವಾ ಕುಟುಂಬದಿಂದ ಬೇರೆಯಾಗಿ ಹೊಸ ಕುಟುಂಬ ಮಾಡಿಕೊಂಡು ವಾಸ ಮಾಡುತ್ತಿದ್ದರೆ ಅಂತವರು ಕೂಡ (new Ration Card) ಅರ್ಜಿ ಸಲ್ಲಿಸಬಹುದು.
  • ನಿಮಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಬೇಕಾದರೆ ಆ ಕುಟುಂಬದ ಆದಾಯದ ಮೇಲೆ ಈ ಏ ಪಿ ಎಲ್ ಮತ್ತು ಬಿಪಿಎಲ್ ಹಾಗೂ ಅಂತೋದಯ (new Ration Card) ಕಾರ್ಡ್ಗಳನ್ನು ನೀಡಲಾಗುತ್ತದೆ.

ಇದನ್ನು ಓದಿ:-ration Card cancellation/ಮಾರ್ಚ್ ತಿಂಗಳಲ್ಲಿ ರದ್ದು ಮಾಡಲಾದ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿ

(New Ration Card) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ?

ನೀವೇನಾದ್ರೂ (new Ration Card) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯಾಗಿದ್ದರೆ ಕಡ್ಡಾಯವಾಗಿ ಈ ಕೆಳಗಡೆ ನೀಡಲಾದ ದಾಖಲಾತಿಗಳನ್ನು ನೀಡಬೇಕಾಗುತ್ತದೆ.

  • ಆಧಾರ್ ಕಾರ್ಡ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವೋಟರ್ ಐಡಿ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ ಅಥವಾ ಫೋಟೋ
  • ಇತರ ಮನೆಯ ಸದಸ್ಯರ ದಾಖಲಾತಿಗಳು

ಈ ಮೇಲೆ ನೀಡಲಾದ ಪ್ರತಿಯೊಂದು ದಾಖಲಾತಿಯು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುತ್ತದೆ.

(new Ration Card) ಹೊಸ ರೇಷನ್ ಕಾರ್ಡ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು

ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಅಂತವರಿಗೆ ಈ ಕೆಳಗಿನ ಮಾರ್ಗಗಳ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಮಾಡಿಕೊಳ್ಳಬಹುದು.

ಮೊದಲನೇದಾಗಿ (new Ration Card) ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ, ಅದರ ಲಿಂಕ್ ಅನ್ನು ಈ ಕೆಳಗಡೆ ನೀಡಿರುತ್ತೇನೆ.

👉ಇಲ್ಲಿ ಅರ್ಜಿ ಸಲ್ಲಿಸಿ👈

ಈ ಮೇಲೆ ನೀಡಿದ ಲಿಂಕ್ ಮೂಲಕ ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಆದರೆ ಇಲ್ಲಿ ನಿಮಗೆ ಸರ್ವರ ಓಪನ್ ಮಾಡೋದು ತುಂಬಾ ಕಷ್ಟವಾಗುತ್ತದೆ ಏಕೆಂದರೆ ಈ ಅಧಿಕೃತ ವೆಬ್ಸೈಟ್ನಲ್ಲಿ ಸರ್ವರ್ಣ ಸಮಸ್ಯೆ ಇದೆ ಆದ್ದರಿಂದ ಈ ಕೆಳಗಡೆ ನೀಡಲಾದ ಕೆಲವೊಂದು ಮಾರ್ಗಗಳ ಮೂಲಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ತಿದ್ದುಪಡಿ ಕೂಡ ಅವಕಾಶವಿದೆ.

ಎರಡನೇ ಹಂತ: ನೀವು (new Ration Card) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಅಥವಾ ತಿದ್ದುಪಡಿ ಮಾಡಲು ಬಯಸಿದರೆ ಕೆಳಗೆ ನೀಡಲಾದ ಆನ್ಲೈನ್ ಸೆಂಟರ್ ಗಳಿಗೆ ವಿಸಿಟ್ ಮಾಡಿ

  • 1) ಗ್ರಾಮ ಒನ್
  • 2) ಕರ್ನಾಟಕ ಒನ್
  • 3) ಬೆಂಗಳೂರು ಒನ್
  • 4) ಬಾಪೂಜಿ ಕೇಂದ್ರ

ಈ ಮೇಲೆ ನೀಡಲಾದ ಆನ್ಲೈನ್ ಸೆಂಟರ್ ಗಳ ಮೂಲಕ ಮಾತ್ರ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿಗೆ ಅವಕಾಶವಿದೆ ಆದ್ದರಿಂದ ನೀವು ಎಲ್ಲಾ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ನೀಡಿ ನಂತರ ಅವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಿಟ್ಟಾಗ ಓಟಿಪಿ ಮೂಲಕ ನಿಮಗೆ ಅರ್ಜಿ ಹಾಕಿಕೊಡುತ್ತಾರೆ.

ನೆನಪಿರಲಿ ನಿಮಗೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದರು ಕೂಡ ಸರ್ವರ ನ್ ಸಮಸ್ಯೆಯಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿ ಮಾಡಿಕೊಳ್ಳಲು ಜನರಿಗೆ ಸಾಧ್ಯವಾಗಿಲ್ಲ ಆದ್ದರಿಂದ ಈ ಸಮಸ್ಯೆಯನ್ನು ಇದರಲ್ಲಿ ಒಂದರ ನಂತರ ಪರಿಹರಿಸಬಹುದು ಇಲ್ಲವೇ ಅದೇ ಸರ್ವ ಸಮಸ್ಯೆ ಕಾಡಬಹುದು ಹಾಗಾಗಿ ಮೊದಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ನಿಮ್ಮ ದಾಖಲಾತಿಗಳನ್ನು ಒದಗಿಸಿ ಇದರಿಂದ ನಿಮ್ಮ ಸರದಿ ಬಂದಾಗ ಬೇಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಲೇಖನ ಮೂಲಕ ನೀವು ಹೊಸ ರೇಷನ್ ಕಾರ್ಡ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕೆಂಬುದು ತಿಳಿದುಕೊಂಡಿದ್ದೀರ ಎಂದು ಭಾವಿಸುತ್ತಿದ್ದೇನೆ ಹಾಗಾಗಿ ಈ ಲೇಖನಿಯನ್ನು ಹೊಸ ರೇಷನ್ ಕಾರ್ಡ್ ಯಾರು ಮಾಡಲು ಬಯಸುತ್ತಾರೋ ಅಂತವರಿಗೆ ಶೇರ್ ಮಾಡಿ.

 

ಈ ಲೇಖನೀನು ಇಲ್ಲಿವರೆಗೆ ಓದಿದ್ದಕ್ಕೆ 

                  🙏ಧನ್ಯವಾದಗಳು🙏

Leave a comment