Gruhalakshmi: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಗಳಲ್ಲಿ ಬಿಡುಗಡೆ!

Gruhalakshmi: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಗಳಲ್ಲಿ ಬಿಡುಗಡೆ!

ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾವಾಗಿದ್ದು ನೀವು ಯಾವ ರೀತಿ ಅದನ್ನು ಪರಿಶೀಲಿಸಿಕೊಳ್ಳಬೇಕು? ಎಂಬ ಮಾಹಿತಿಯನ್ನು ನೀಡಿರುತ್ತೆ ನೋಡಿ. ಅದಕ್ಕಾಗೇ ಲೇಖನವನ್ನು ಕೊನೆವರೆಗೂ ಓದಿ.

ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ. ಅಥವಾ ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ. ನಿಮಗೆ ಗೃಹಲಕ್ಷ್ಮಿ ಸಂಬಂಧಿತ ಹಾಗೂ ಕರ್ನಾಟಕ ಸರ್ಕಾರದ ಯೋಜನೆಗಳ ಸಂಬಂಧಿತ ಸುದ್ದಿಗಳು ದಿನನಿತ್ಯ ದೊರಕುತ್ತವೆ.

Gruhalakshmi Scheme Money

ಹೌದು ಸ್ನೇಹಿತರೆ, ಇದೀಗ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳನ್ನು ಪೂರೈಸಿ, 11ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಮುಂದಾಗಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣವು ಮೊದಲು ಈ ಕೆಳಗಿನ ಜಿಲ್ಲೆಗಳಲ್ಲಿ ಜಮಾ ಆಗುತ್ತದೆ.

WhatsApp Group Join Now
Telegram Group Join Now       

ಯಾವ ಜಿಲ್ಲೆಗಳಿಗೆ ಮೊದಲು ಹಣ ಬಿಡುಗಡೆ?

  • ಬೆಳಗಾವಿ
  • ಗದಗ
  • ಬೀದರ್
  • ಕಲಬುರ್ಗಿ
  • ವಿಜಯಪುರ
  • ಬಾಗಲಕೋಟೆ
  • ಬಳ್ಳಾರಿ
  • ಕೊಪ್ಪಳ
  • ಹಾವೇರಿ
  • ರಾಯಚೂರು
  • ಯಾದಗಿರಿ

ಈ ಮೇಲೆ ನೀಡಿರುವ ಜಿಲ್ಲೆಗಳಲ್ಲಿ ಹಣವು ಇನ್ನೇನು ರೂ.2000 ಹಣವು ಜಮಾ ಆಗುತ್ತದೆ. ನಿಮ್ಮ ಖಾತೆಗೆ ಪೆಂಡಿಂಗ್ ಹಣವನ್ನು ಜಮಾ ಆಗದೇ ಇದ್ದಲ್ಲಿ, ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಒಂದು ಸಲ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದೇ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ ಹಾಗೂ ಗೃಹಲಕ್ಷ್ಮಿ ಯೋಜನೆ ಸಂಬಂಧಿತ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ಮತ್ತು ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ