free gas cylinder apply online 2024 | ಉಚಿತ ಗ್ಯಾಸ್ ಸಿಲೆಂಡರ್ ಮತ್ತು ಸ್ಟವ್ ಪಡೆಯಲು ಅರ್ಜಿ ಪ್ರಾರಂಭ ಈ ರೀತಿ ಅರ್ಜಿ ಸಲ್ಲಿಸಿ

free gas cylinder apply online:- ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದ ಪಬ್ಲಿಕ್ ವೀಕ್ಷಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಫ್ರೀ ಗ್ಯಾಸ್ ಕಿಮ್ ನಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಒಂದು ಸ್ಟೌವ್ ಪಡೆಯಲು ಅರ್ಜಿ ಯಾವ ರೀತಿ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬೇಕೆಂಬುದು ಈ ಲೇಖನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಪ್ರತಿದಿನಲೂ ಸರಕಾರಿ ಹುದ್ದೆಗಳು ಹಾಗೂ ಸರಕಾರಿ ಯೋಜನೆಗಳ ಕುರಿತು ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನಲೂ ಪೋಸ್ಟ್ ಬರೆಯಲಾಗುತ್ತದೆ ಹಾಗೂ ಅವುಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಎಂಬುವ ಡೈರೆಕ್ಟ್ ಲಿಂಕ್ ಕೂಡ ಆ ಲೇಖನಿಯಲ್ಲಿ ನೀಡಲಾಗುತ್ತದೆ ಹಾಗಾಗಿ ಪ್ರತಿನಿತ್ತಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು.

Anganwadi recruitment 2024 ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ | 513 ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ.

ಇವಾಗಂತೂ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಮತ್ತು ಸ್ಟವ್ ಇಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬುವಂತೆ ಮಹಿಳೆಯರು ತಯಾರಾಗಿದ್ದಾರೆ. ಆದ್ದರಿಂದ ತುಂಬಾ ಜನರು (free gas cylinder apply online) ಸಿಲಿಂಡರ್ ಅರ್ಜಿ ಹಾಕಲು ಮತ್ತು ಸ್ಟವ್ ಪಡೆಯಲು 6 ರಿಂದ 12 ಸಾವಿರ ತನಕ ಹಣ ಖರ್ಚಾಗುತ್ತದೆ ಅಂತವರಿಗೆ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು ಏನಪ್ಪ ಅಂದರೆ ಈ ಯೋಜನೆ ಮೂಲಕ ಅರ್ಜಿ ಹಾಕಿದರೆ ನಿಮಗೆ ಒಂದು ಉಚಿತವಾದ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಸಿಗುತ್ತದೆ ಆ ಯೋಜನೆ ಸಂಪೂರ್ಣವಾದ ಮಾಹಿತಿ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now       

New Ration Card | ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಡ್ಡಾಯವಾಗಿ ಈ ದಾಖಲೆಗಳು ಬೇಕಾಗುತ್ತೆ

ನೀವು ಉಚಿತವಾಗಿ (free gas cylinder apply online) ಒಂದು ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆಯಬೇಕಾದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಈ ಯೋಜನೆಯಲ್ಲಿ ನಿಮಗೆ ಒಂದು ಉಚಿತ ಸ್ಟೌವ್ ಮತ್ತು ಗ್ಯಾಸ್ ಸಿಲಿಂಡರ್ ಸಿಗುತ್ತದೆ ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ನಿಮಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬಹುದು

ಈ ಯೋಜನೆಯ ಫಲಾನುಭವಿಗಳು ಕೇವಲ 500 ರೂಪಾಯಿಗೆ ಒಂದು ಗ್ಯಾಸ್ ಸಿಲೆಂಡರ್ ಪಡೆಯಬಹುದು ಅದನ್ನು ತಿಳಿಯಲು ಈ ಕೆಳಗೆ ಕೊಟ್ಟಿರುವ ಲೇಖನೆಯನ್ನು ಓದಿ.

(free gas cylinder apply online) ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಕೇಂದ್ರ ಸರ್ಕಾರವು 20160 ಮೇ 1 ಈ ಯೋಜನೆಯನ್ನು ಜಾರಿಗೆ ತಂದಿದೆ (free gas cylinder apply online) ಈ ಯೋಜನೆಯ ಮೂಲಕ ಬಿಪಿಎಲ್ ಮತ್ತು ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಕಲೆಕ್ಷನ್ ನೀಡುವುದು ಮತ್ತು ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಓದಿಸುವ ಒಂದು ಯೋಜನೆಯಾಗಿದೆ

WhatsApp Group Join Now
Telegram Group Join Now       

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಸಬ್ಸಿಡಿ ದರದಲ್ಲಿ (free gas cylinder apply online) ಗ್ಯಾಸ್ ಸಿಲೆಂಡರ್ ನೀಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಮೂಲಕ ಪ್ರಸ್ತುತ ₹300 rupees ಸಬ್ಸಿಡಿ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2023ರಲ್ಲಿ ಹೊಸ ಹೆಸರನ್ನು ಇಡಲಾಯಿತು ಅದು ಏನೆಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಈ ಯೋಜನೆಯನ್ನು 2024 -2025 ಮುಂದುವರೆಯಲಿದ್ದು ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದವರಿಗೆ ಉಚಿತ ಗ್ಯಾಸ್ ಸಿಲೆಂಡರ್ ಮತ್ತು ಸ್ಟವ್ ದೊರೆಯುತ್ತದೆ.

 

(free gas cylinder apply online) ಗ್ಯಾಸ್ ಸಿಲೆಂಡರ್ ಪಡೆಯಲು ಇರಬೇಕಾದ ಅರ್ಹತೆಗಳು

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶವಿದ್ದು ಆಕೆಗೆ 18 ವರ್ಷ ಮೇಲೆ ವಯಸ್ಸಾಗಿರಬೇಕಾಗುತ್ತದ
  • ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯ ಮನೆಯಲ್ಲಿ ಯಾವುದೇ ಇತರ LPG ಕಲೆಕ್ಷನ್ & ಯಾವುದೆ OMC ಇಂದ ಸಂಪರ್ಕ ಹೊಂದಿರಬಾರದು
  • ಈ ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆ (SC & ST) ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ [ಗ್ರಾಮೀಣ], ಅತ್ಯಂತ ಹಿಂದುಳಿದ ವರ್ಗಗಳು [MBC], ಅಂತ್ಯೋದಯ ಅನ್ನ ಯೋಜನೆ [AAY], ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟುಗಳು & ಅರಣ್ಯವಾಸಿಗಳು, ವಾಸಿಸುವ ಜನರು ದ್ವೀಪಗಳು ಮತ್ತು ನದಿ ದ್ವೀಪಗಳು, SECC ಕುಟುಂಬಗಳು [AHL TIN] ಅಥವಾ 14 ಪಾಯಿಂಟ್ ಘೋಷಣೆಯ ಪ್ರಕಾರ ಯಾವುದೇ ಕಳಪೆ ಅಥವಾ ಗುಣಮಟ್ಟ ಹೊಂದಿರದ ಮನೆಯ ಅಡಿಯಲ್ಲಿ ಸೇರ್ಪಡೆಗೊಂಡಿವೆ.

free gas cylinder apply onlinefree gas cylinder apply online

(free gas cylinder apply online) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ?

  • ಆಧಾರ್ ಕಾರ್ಡ್
  • ಗುರುತಿನ ಪುರಾವೇ :- ನೀವು ಯಾವ ಸ್ಥಳದಲ್ಲಿ ವಾಸ ಮಾಡುತ್ತಿದ್ದೀರಿ ಎಂಬುದಕ್ಕೆ ಗುರುತಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ( ಅಸ್ಸಾಂ ಮತ್ತು ಮೇಘಾಲಯಗಳಿಗೆ ರಾಜ್ಯಗಳಿಗೆ ಕಡ್ಡಾಯವಲ್ಲ)
  • ಪಡಿತರ ಚೀಟಿ (Ration Card)
  • ಬ್ಯಾಂಕ್ ಖಾತೆ ಮತ್ತು IFC code

ಈ ಮೇಲಿನ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಇತರ ಆನ್ಲೈನ್ ಪೋರ್ಟಲ್ ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

(free gas cylinder apply online) ಅರ್ಜಿ ಸಲ್ಲಿಸುವುದು ಹೇಗೆ ?

ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಗೆ ಅರ್ಜಿ ಸಲ್ಲಿಸಲು ಈ ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

👉ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👈

 

ಈ ಮೇಲೆ ಕಾಣಿಸಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ ಅಲ್ಲಿ ನಿಮಗೆ ಕೆಳಗಡೆ ಆನ್ಲೈನ್ ಹೋಟೆಲ್ ಎಂಬ ಕೆಂಪು ಅಕ್ಷರಗಳಲ್ಲಿ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅರ್ಜಿ ಸಲ್ಲಿಸಲು ಏಜೆನ್ಸಿಗಳ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಉದಾಹರಣೆ:- HP Gas, bharat gas, indian gas, ಎಂಬ ಮೂರು ಕಂಪನಿಗಳು ಕಾಣುತ್ತಿವೆ. ಅದರಲ್ಲಿ ಯಾವುದಾದರೂ ಒಂದು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ

ನಂತರ ಅಲ್ಲಿ ನಿಮ್ಮ ರಾಜ್ಯ ಹಾಗೂ ಜಿಲ್ಲೆ ಮತ್ತು ತಾಲೂಕು ಆಯ್ಕೆ ಮಾಡಿಕೊಳ್ಳಿ ನಂತರ ನಿಮಗೆ ಬೇಕಾದ ಏಜೆನ್ಸಿ ಸೆಲೆಕ್ಟ್ ಮಾಡಿಕೊಳ್ಳಿ ನಂತರ ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಮತ್ತು ಒಂದು ಸಲ ಅರ್ಜಿ ಸರಿಯಾಗಿ ಇದಿಯೋ ಇಲ್ಲವೋ ಎಂದು ತಿಳಿದುಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಅರ್ಜಿ ಸಕ್ಸಸ್ ಬರುತ್ತದೆ.

 

ಅರ್ಜಿ ಸಲ್ಲಿಸಿದ ಒಂದು ತಿಂಗಳ ನಂತರ ಅಥವಾ ಆರು ತಿಂಗಳ ಒಳಗಡೆ ಯಾಗಿ ನಿಮಗೆ ನಿಮ್ಮ ಏಜೆನ್ಸಿ ಕಡೆಯಿಂದ ಒಂದು ಕಾಲ್ ಬರುತ್ತದೆ ನಂತರ ನೀವು ಏಜೆನ್ಸಿ ಭೇಟಿ ನೀಡಿ ಒಂದು ಉಚಿತ ಪಡೆದುಕೊಳ್ಳಬಹುದು.

 

ಈ ಲೇಖನ ಮೂಲಕ ನೀವು ಯಾವ ರೀತಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ನಿಮಗೆ ಮಾಹಿತಿ ದೊರೆತಿದೆ ಎಂದು ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನವನ್ನು ಬಯಸುವಂತಹ ಮಹಿಳೆಯರಿಗೆ ಶೇರ್ ಮಾಡಿ.

 

ಈ ಲೇಖನನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು