New Ration Card 2025 – ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ
New Ration Card 2025 – ಕರ್ನಾಟಕ ಹೊಸ ರೇಷನ್ ಕಾರ್ಡ್ 2025: ಮಾರ್ಚ್ 31, 2026ರವರೆಗೆ ಅರ್ಜಿ ಸಲ್ಲಿಕೆ – e-Shram ಕಾರ್ಡ್ ಕಡ್ಡಾಯ, ಆಹಾರ ಇಲಾಖೆ ಆಫ್‌ಲೈನ್ ಅರ್ಜಿ ಲಿಂಕ್ ಸಕ್ರಿಯ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಪಡೆಯಲು ಆಸಕ್ತರಿಗೆ ಸಿಹಿ ಸುದ್ದಿ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸ್ಪೆಷಲ್ NRC (New Ration Card) ಅರ್ಜಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಮಾರ್ಚ್ 31, 2026ರವರೆಗೆ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್…
