Jio New Recharge Plan: ಜಿಯೋ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾ & ಅನ್ಲಿಮಿಟೆಡ್ ಕರೆಗಳು (calls) ನೀಡುವ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
ನಮಸ್ಕಾರ ಸ್ನೇಹಿತರೆ ನೀವು ಜಿಯೋ ಗ್ರಾಹಕರಾಗಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್, ಮುಕೇಶ್ ಅಂಬಾನಿ ಒಡೆತನದಲ್ಲಿರುವಂತ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಗೆ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳನ್ನು ನೀಡುವಂತ ಹೊಸ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿಯೋಣ ಆದ್ದರಿಂದ ನೀವು ಈ ಲೇಖನನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಶೇರ್ ಮಾಡಿ
ಜಿಯೋ ಟೆಲಿಕಾಂ (Jio New Recharge Plan) ಸಂಸ್ಥೆ.?
ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಮೊಟ್ಟಮೊದಲ ಬಾರಿಗೆ ನಮ್ಮ ಭಾರತ ದೇಶದಲ್ಲಿ ಉಚಿತ 4G ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡಿದ ಕಂಪನಿ ಎಂದರೆ ಅದು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ, ಈ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಮತ್ತು ಇತ್ತೀಚಿಗೆ ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುವ ಟೆಲಿಕಾಂ ಸಂಸ್ಥೆಯಾಗಿದೆ ಹೊರ ಹೊಮ್ಮಿದೆ.

ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯಲು ವಿವಿಧ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡುತ್ತದೆ ಅದೇ ರೀತಿ ಈ ಒಂದು ಲೇಖನಯ ಮೂಲಕ ಜಿಯೋ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿಯೋಣ ಆದ್ದರಿಂದ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಸಂಬಂಧಿಕರು ಮತ್ತು ಜಿಯೋ ಸಿಮ್ ಬಳಸುವವರೆಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿ
₹448 ಜಿಯೋ (Jio New Recharge Plan) ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
448 ರೂಪಾಯಿಗೆ ಬರೋಬ್ಬರಿ 84 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತಿದೆ ಹಾಗೂ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಅನಿಮಿತ ಕರೆಗಳು ಮಾಡಲು ಅವಕಾಶವಿದೆ ಹಾಗೂ 1000 SMS 84 ದಿನಗಳವರೆಗೆ ಉಚಿತವಾಗಿ ಪಡೆಯಬಹುದು ಇದರ ಜೊತೆಗೆ jio AI ಕ್ಲೌಡ್ ಸೇವೆಗಳು ಸಿಗುತ್ತವೆ ಮತ್ತು ಉಚಿತವಾಗಿ JIO TV ಸೇವೆಗಳನ್ನು ಬಳಸಬಹುದು. ಕೇವಲ ಕರೆಗಳನ್ನು ಮಾಡಲು ಹಾಗೂ ಸಿಮ್ ಆಕ್ಟಿವ್ ಅಲ್ಲಿ ಇಟ್ಟುಕೊಳ್ಳಲು ನಿಮಗೆ ಇದು ಅತ್ಯಂತ ಸೂಕ್ತ ರಿಚಾರ್ಜ್ ಪ್ಲಾನ್ ಆಗಿದೆ.
₹799 ಜಿಯೋ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಪ್ರತಿದಿನ 1.5 GB ಡೇಟಾ ನೀಡುವ ರಿಚಾರ್ಜ್ ಯೋಜನೆಯೆಂದರೆ 799 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು 84 ದಿನಗಳ ವರೆಗೆ ಪ್ರತಿದಿನ 1.5 GB ಡೇಟಾ & ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ
ಅನ್ಲಿಮಿಟೆಡ್ ಕರೆಗಳು (calls) ಮಾಡಲು ಅವಕಾಶವಿದೆ ಇದರ ಜೊತೆಗೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಉಚಿತವಾಗಿ jio TV (ಜಿಯೋ ಟಿವಿ), & ಜಿಯೋ AI (could ) ಕ್ಲೌಡ್ ಸೇವೆಗಳನ್ನು ಬಳಸಲು (service ) ನೀಡಲಾಗುತ್ತಿದೆ ಮತ್ತು ಹೆಚ್ಚುವರಿಯಾಗಿ jiohotster ಸಬ್ಸ್ಕ್ರಿಪ್ಷನ್ 90 (days) ದಿನದವರೆಗೆ ಸಿಗುತ್ತದೆ
₹859 ಜಿಯೋ (Jio New Recharge Plan) ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ಜಿಯೋ ಗ್ರಾಹಕರಿಗೆ (jio) ಪ್ರತಿದಿನ 2 GB ಡೇಟಾ (data) ನೀಡುವ ರಿಚಾರ್ಜ್ (recharge) ಯೋಜನೆಯೆಂದರೆ ₹859 ರೂಪಾಯಿ (recharge ) ರಿಚಾರ್ಜ್ ಯೋಜನೆಯಾಗಿದೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು 84 ದಿನಗಳ ವರೆಗೆ ಪ್ರತಿದಿನ 2 GB ಡೇಟಾ & ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ
ಅನಿಮಿತ 5G ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು (calls) ಮಾಡಲು (plans) ಅವಕಾಶವಿದೆ ಇದರ ಜೊತೆಗೆ ಈ ರಿಚಾರ್ಜ್ (recharge) ಮಾಡಿಸಿಕೊಂಡಂತ ಗ್ರಾಹಕರಿಗೆ (free ) ಉಚಿತವಾಗಿ jio TV (ಜಿಯೋ ಟಿವಿ), & ಜಿಯೋ AI (could ) ಕ್ಲೌಡ್ ಸೇವೆಗಳನ್ನು ಬಳಸಲು (service ) ನೀಡಲಾಗುತ್ತಿದೆ ಮತ್ತು ಹೆಚ್ಚುವರಿಯಾಗಿ jiohotster ಸಬ್ಸ್ಕ್ರಿಪ್ಷನ್ 90 (days) ದಿನದವರೆಗೆ ಸಿಗುತ್ತದೆ
₹899 ಜಿಯೋ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ಜಿಯೋ ಗ್ರಾಹಕರಿಗೆ (jio) ಪ್ರತಿದಿನ 2 GB ಡೇಟಾ ನೀಡುವ ರಿಚಾರ್ಜ್ (recharge) ಯೋಜನೆಯೆಂದರೆ ₹899 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ & ಹೆಚ್ಚುವರಿಯಾಗಿ 20 GB ಡೇಟಾ ಉಚಿತವಾಗಿ ನೀಡಲಾಗುತ್ತದೆ ಮತ್ತು 84 ದಿನಗಳ ವರೆಗೆ ಪ್ರತಿದಿನ 2 GB ಡೇಟಾ & ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ.
ಅನ್ಲಿಮಿಟೆಡ್ 5G ಡೇಟಾ & ಅನ್ಲಿಮಿಟೆಡ್ ಕರೆಗಳು (calls ) ಮಾಡಲು (plans) ಅವಕಾಶವಿದೆ ಇದರ ಜೊತೆಗೆ ಈ ರಿಚಾರ್ಜ್ (recharge ) ಮಾಡಿಸಿಕೊಂಡಂತ ಗ್ರಾಹಕರಿಗೆ ಉಚಿತವಾಗಿ jio TV (ಜಿಯೋ ಟಿವಿ), & ಜಿಯೋ AI (cold ) ಕ್ಲೌಡ್ ಸೇವೆಗಳನ್ನು (service ) ಬಳಸಲು ನೀಡಲಾಗುತ್ತಿದೆ ಮತ್ತು ಹೆಚ್ಚುವರಿಯಾಗಿ jiohotster ಸಬ್ಸ್ಕ್ರಿಪ್ಷನ್ (subscribe ) 90 ದಿನದವರೆಗೆ ಸಿಗುತ್ತದೆ
ಈ ಮೇಲೆ ತಿಳಿಸಿದಂತ ಎಲ್ಲಾ ರಿಚಾರ್ಜ್ ಯೋಜನೆಗಳು ಜಿಯೋ ಗ್ರಾಹಕರಿಗೆ ಪ್ರತಿದಿನ ಎರಡು ಜಿಬಿ ಡೇಟ ನೀಡುವ ರಿಚಾರ್ಜ್ ಯೋಜನೆಗಳಾಗಿವೆ ಮತ್ತು ಹೆಚ್ಚಿನ ಮಾಹಿತಿಗಾಗಿ ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಚಾನೆಲ್ಗಳಿಗೆ ಭೇಟಿ ನೀಡಬಹುದು
1 thought on “Jio New Recharge Plan: ಜಿಯೋ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾ & ಅನ್ಲಿಮಿಟೆಡ್ ಕರೆಗಳು ನೀಡುವ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ”