ರೈತರಿಗೆ ಉಚಿತ ಮೇವು ಕಟಾವು ಯಂತ್ರ ವಿತರಣೆ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ
ರೈತರಿಗೆ ಉಚಿತ ಹಸು ಹಾಗೂ ಮೇವು ಕಟಾವು ಯಂತ್ರ ವಿತರಣೆ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ ನಮಸ್ಕಾರ ಸ್ನೇಹಿತರೆ ಇದೀಗ ರಾಜ್ಯದ ರೈತರಿಗೆ ಹಸು ಹಾಗೂ ಎಮ್ಮೆ ಮತ್ತು ಕುರಿ ಮುಂತಾದ ಪಶು ಸಂಗೋಪನೆಗೆ ಅತ್ಯವಶ್ಯಕ ಮೇವು ಕಟಾವು ಯಂತ್ರ ವಿತರಣೆ ಮಾಡಲು ಇದೀಗ ಪಶು ಪಾಲನ ಇಲಾಖೆಯ ಕಡೆಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹೌದು…
