Post office Savings Scheme ! 100% ಅಧಿಕ ಲಾಭ ತರುವ ಪೋಸ್ಟ್ ಆಫೀಸ್ ಯೋಜನೆಗಳು

Post office Savings Scheme:- ಉಳಿತಾಯ ಮಾಡುವವರಿಗೆ ಅಧಿಕ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮ್ ಗಳ ಬಗ್ಗೆ ಈ ಲೇಖನೆ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಹಾಗಾಗಿ ಈ ಲೇಖನನ್ನು ಓದಿ.

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಪೋಸ್ಟ್ ಆಫೀಸ್ ಉಳಿತಾಯ ಮಾಡುವುದರ ಮೂಲಕ ಅಧಿಕ ಬಡ್ಡಿ ದರವನ್ನು ಪಡೆಯಬಹುದಾಗಿದೆ. ಪೋಸ್ಟ್ ಆಫೀಸ್ ಮೂಲಕ ಯಾವ ರೀತಿ ಉಳಿತಾಯ ಮಾಡಬೇಕು ಮತ್ತು ಉಳಿತಾಯ ಮಾಡಲು ಒಳ್ಳೆಯ ಸ್ಕೀಮ್ ಯಾವುದೆಂದು ಈ ಲೇಖನ ಮೂಲಕ ತಿಳಿಸಿಕೊಡುತ್ತಿದ್ದೇನೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಪೋಸ್ಟ್ ಆಫೀಸ್ ( Post office Savings Scheme ) ಈ ಯೋಜನೆಯಲ್ಲಿ ಉಳಿತಾಯ ಮಾಡುವುದರಿಂದ 100% ಅಧಿಕ ಲಾಭವನ್ನು ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಪಡೆಯಬಹುದು ಯಾವ ರೀತಿ ಎಂದರೆ ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಮಾಡುವುದರಿಂದ ಅಧಿಕ ಬಡ್ಡಿದರ ನೀಡಲಾಗುತ್ತದೆ ಇದರಿಂದ ನೀವು ಉಳಿತಾಯ ಮಾಡಿದ ಹಣಕ್ಕೆ ಹೆಚ್ಚು ಬಡ್ಡಿ ದರ ಸಿಗುತ್ತದೆ ಮತ್ತು ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ.

ಭಾರತದಲ್ಲಿ ವಾಸ ಮಾಡುವಂತಹ ಕುಟುಂಬಗಳಲ್ಲಿ ಅನೇಕ ಜನರು ಬಡ ಕುಟುಂಬಗಳಾಗಿರುತ್ತವೆ ಅಂತ ಜನರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಇಂತಿಷ್ಟು ಹಣ ಉಳಿತಾಯ ಮಾಡಲು ಜನರು ಬಯಸುತ್ತಾರೆ ಅಂತವರಿಗೆ ಈ ಸ್ಕೀಮ್ ತುಂಬಾ ಉಪಯೋಗವಾಗುತ್ತದೆ. ಅಂಚೆ ಇಲಾಖೆಯಲ್ಲಿ ಉಳಿತಾಯ ಮಾಡುವುದರಿಂದ 100% ಸೇಫ್ ಉಳಿತಾಯವೆಂದು ಹೇಳಬಹುದು.

WhatsApp Group Join Now
Telegram Group Join Now       

ತುಂಬಾ ಜನರು ತಮ್ಮ ಭವಿಷ್ಯದ ಅನರಿಕ್ಷಿತ ಘಟನೆಗಳನು ಎದುರಿಸುವ ಸಲುವಾಗಿ ಉಳಿತಾಯ ಮಾಡಲು ಬಯಸುತ್ತಾರೆ ಆದ್ದರಿಂದ ಯಾವ ಯೋಜನೆಗಳಲ್ಲಿ ಉಳಿತಾಯ ಮಾಡಿದರೆ ಅಧಿಕ ಬಡ್ಡಿದರ ಮತ್ತು ಅಧಿಕ ಲಾಭ ಪಡೆಯಬಹುದೆಂಬುದು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಹಾಗೂ ಬೇರೆ ಯಾವುದೇ ಸ್ಕೀಮ್ ನಲ್ಲಿ ಉಳಿತಾಯ ಮಾಡಿದರು ಅಥವಾ ಬೇರೆಯವರಿಗೆ ಬಡ್ಡಿ ದರದಲ್ಲಿ ಹಣ ನೀಡಿದರು ಅದು ಸರಿಯಾದ ಸಮಯಕ್ಕೆ ನೀಡಿದ ವ್ಯಕ್ತಿಗಳಿಗೆ ಸಿಗುತ್ತದೆ ಎಂದು ಯಾವ ಗ್ಯಾರಂಟಿ ಇರುವುದಿಲ್ಲ ಹಾಗಾಗಿ ಸುರಕ್ಷಿತವಾದ ಉಳಿತಾಯ ಮಾಡುವ ಮಾರ್ಗ ಇದ್ದರೆ ಅದು ಅಂಚೆ ಇಲಾಖೆಯ ಉಳಿತಾಯ ಸ್ಕೀಮ್ ಗಳೆಂದು ಹೇಳಬಹುದು. ಅಂಚೆ ಇಲಾಖೆಯಲ್ಲಿ ಇರುವ ಒಳ್ಳೆಯ ಉಳಿತಾಯ ಸ್ಕೀಮ್ ಗಳು ಅಥವಾ ಹೂಡಿಕೆಗಳ ಯೋಜನೆಗಳು ಯಾವೆಂದು ಈ ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇನೆ.

ಅಂಚೆ ಇಲಾಖೆಯಲ್ಲಿ ಅನೇಕ ರೀತಿಯ ಯೋಜನೆಗಳಿದ್ದು ಈ ಯೋಜನೆಗಳಲ್ಲಿ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡುವುದರಿಂದ ಅಧಿಕ ಬಡ್ಡಿದರ ಮತ್ತು ಅಧಿಕ ಲಾಭವನ್ನು ಪಡೆಯಬಹುದು ಯಾವ ಯೋಜನೆಗಳೆಂದು ಈ ಕೆಳಕಂಡಂತೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ.

ಹಾಗೆ ಒಮ್ಮೆ ಓದಿ:- ಮನೆ ಇಲ್ಲದವರಿಗೆ ಉಚಿತ ಮನೆ ನಿರ್ಮಾಣಕ್ಕೆ ಅರ್ಜಿ ಈ ರೀತಿ ಸಲ್ಲಿಸಿ | Pradhan mantri awas Yojana

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು [ post office saving scheme ]

1) senior citizen shaving scheme ( ಹಿರಿಯ ನಾಗರಿಕ ಉಳಿತಾಯ ಯೋಜನೆ )

WhatsApp Group Join Now
Telegram Group Join Now       

2) national saving certificate ( ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ )

3) public provident fund ( ಸಾರ್ವಜನಿಕ ಭವಿಷ್ಯ ನಿಧಿ )

4) Kisan Vikas Patra scheme ( ರೈತ ವಿಕಾಸ್ ಪತ್ರ ಯೋಜನೆ )

5) Sukanya samriddhi Yojana ( ಸುಕನ್ಯಾ ಸಮೃದ್ಧಿ ಯೋಜನೆ)

6) post office time deposit account [TD]( ಅಂಚೆ ಇಲಾಖೆ ಸಮಯ ಉಳಿತಾಯ ಠೇವಣಿ ಖಾತೆ )

Post office Savings Scheme
Post office Savings Scheme

 

ಇದೇ ರೀತಿ ಅಂಚೆ ಇಲಾಖೆಗಳಲ್ಲಿ ವಿವಿಧ ರೀತಿಯ ಉಳಿತಾಯ ಯೋಜನೆಗಳು ಮತ್ತು ಹೂಡಿಕೆ ಮಾಡುವ ಅನೇಕ ರೀತಿಯ ಯೋಚನೆಗಳು ಅಂಚೆ ಇಲಾಖೆಗಳಲ್ಲಿ ಇವೆ. ಪ್ರತಿಯೊಂದು ಪೋಸ್ಟ್ ಆಫೀಸ್ ತಿಂಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡುತ್ತಿದ್ದೇನೆ

👉 ಹಿರಿಯ ನಾಗರಿಕರ ಉಳಿತಾಯ ಯೋಜನೆ [ senior citizen saving scheme ]  [Post office Savings Scheme] 👈

  • 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಅಥವಾ 60 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಿರಿಯ ನಾಗರಿಕರು ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಉಳಿತಾಯ ಮಾಡಬಹುದಾಗಿದೆ. ಅಂದರೆ 60ಕ್ಕಿಂತ ಹೆಚ್ಚು ವರ್ಷ ವಯಸ್ಸಾದವರು ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ( Post office Savings Scheme ) ಉಳಿತಾಯ ಅಥವಾ ಹೂಡಿಕೆ ಸೂಕ್ತವಾಗಿದೆ ಇದರಿಂದ ಅಧಿಕ ಬಡ್ಡಿ ದರ ಮತ್ತು ಲಾಭ ಪಡೆಯಬಹುದಾಗಿದೆ.
  • 60 ವರ್ಷ ಮೇಲ್ಪಟ್ಟ ನಾಗರಿಕರು ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಉಳಿತಾಯ ಮಾಡುವುದರಿಂದ ಶೇಕಡ 8.2% ತಮ್ಮ ಉಳಿತಾಯದ ಮೇಲೆ ಬಡ್ಡಿದರ ಪಡೆಯಬಹುದಾಗಿದೆ. ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಉಳಿತಾಯ ಮಾಡುವುದರಿಂದ ತೆರಿಗೆ ವಿನಾಯಿತಿ ಪಡೆಯಬಹುದು.

ಉದಾಹರಣೆ :- ಈ ಅಂಚೆ ಯೋಜನೆಯಲ್ಲಿ ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸುಮಾರು 30 ಲಕ್ಷದಷ್ಟು ಹಣವನ್ನು ಉಳಿತಾಯ ಮಾಡಿದರೆ ಈ ಉಳಿತಾಯ ಮಾಡಿದ ಹಣಕ್ಕೆ ಶೇಕಡ 8.2ರಷ್ಟು ಬಡ್ಡಿ ದರ ಪಡೆಯಬಹುದು ಅಂದರೆ 30 ಲಕ್ಷ ಹೂಡಿಕೆ ಮಾಡಿದರೆ. ಮೂರು ತಿಂಗಳಿಗೊಮ್ಮೆ ಈ ಬಡ್ಡಿದರ ₹61,500 ರೂಗಳಷ್ಟು ಕೇವಲ ಬಡ್ಡಿ ಮಾತ್ರ ಇಷ್ಟು ಹಣ ಸಿಗುತ್ತದೆ.

ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಒಂದು ಉತ್ತಮವಾದ ಮತ್ತು ಸುರಕ್ಷಿತವಾದ ಅಂಚೆ ಇಲಾಖೆಯಲ್ಲಿ ಸೂಕ್ತ ಯೋಜನೆ ಎಂದು ಹೇಳಬಹುದು.

ಹಾಗೆ ಒಮ್ಮೆ ಓದಿ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ..! ಬೇಕಾಗುವ ದಾಖಲೆಗಳೇನು ?

👉 ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ( National saving certificate ) 👈

  • ಪೋಸ್ಟ್ ಆಫೀಸ್ನಲ್ಲಿ ( Post office Savings Scheme ) ಉಳಿತಾಯ ಮಾಡಲು ಇರುವಂತ ಒಂದು ಅದ್ಭುತವಾದ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ನಿರ್ದಿಷ್ಟ ಅವಧಿ ಐದು ವರ್ಷ ಆಗಿರುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಉಳಿತಾಯ ಮಾಡಲು ಬಯಸುವಂತಹ ವ್ಯಕ್ತಿಗಳು ಈ ಯೋಜನೆಯಲ್ಲಿ ಐದು ವರ್ಷಗಳ ಕಾಲ ನಿರ್ದಿಷ್ಟ ಅವಧಿಯವರೆಗೆ ತಮ್ಮ ಉಳಿತಾಯವನ್ನು ಠೇವಣಿ ಮಾಡಬಹುದಾಗಿದೆ.
  • ಪೋಸ್ಟ್ ಆಫೀಸ್ (Post office Savings Scheme) ಈ ಸ್ಕೀಮ್ ನಲ್ಲಿ ಉಳಿತಾಯ ಮಾಡಲು ಯಾವುದೇ ಗರಿಷ್ಠ ಮಟ್ಟದ ಠೇವಣಿಯ ಮಿತಿ ಇಲ್ಲ ಇದರಲ್ಲಿ ಒಮ್ಮೆ ನೀವು ಐದು ವರ್ಷಗಳ ಕಾಲದ ಮಟ್ಟಿಗೆ ಹೂಡಿಕೆ ಮಾಡಬಹುದು ಮತ್ತು ಈ ಹೂಡಿಕೆಯಲ್ಲಿ 7.7% ಅಷ್ಟು ಬಡ್ಡಿ ನೀಡಲಾಗುತ್ತದೆ.

ಉದಾಹರಣೆ:- ಪೋಸ್ಟ್ ಆಫೀಸ್ (Post office Savings Scheme) ಈ ಸ್ಕೀಮ್ ನಲ್ಲಿ ನೀವು ಒಂದು ವೇಳೆ ಹತ್ತು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸೇರಿಸಿ 14,63,247 ರೂಪಾಯಿ ಸಿಗುತ್ತದೆ ಇದಕ್ಕೆ ನಿಮಗೆ ಪೋಸ್ಟ್ ಆಫೀಸ್ ಕಡೆಯಿಂದ 7.7% ಇಂಟರೆಸ್ಟ್ ರೇಟ್ ನೊಂದಿಗೆ ಈ ಮೊತ್ತದ ಹಣ ದೊರೆಯುತ್ತದೆ

ಈ ಯೋಜನೆಯಲ್ಲಿ ದೀರ್ಘಕಾಲಿಕ ಹೂಡಿಕೆ ಮಾಡುವವರಿಗೆ ಅಂಚೆ ಇಲಾಖೆಯಲ್ಲಿ ತುಂಬಾ ಸೂಕ್ತವಾದ ಯೋಜನೆ ಎಂದು ಹೇಳಬಹುದು. ಇದರಿಂದ ನೀವು ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭವನ್ನು ಸುರಕ್ಷಿತದ ಮೂಲದಿಂದ ಪಡೆಯಬಹುದು.

👉ಸಾರ್ವಜನಿಕರ ಭವಿಷ್ಯ ನಿಧಿ ( public provident fund )👈

  • ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪೋಸ್ಟ್ ಆಫೀಸ್ (Post office Savings Scheme) ಈ ಯೋಜನೆ ಮೂಲಕ ಹೂಡಿಕೆ ಮಾಡಲು ಬಯಸುವಂತಹ ವ್ಯಕ್ತಿಗಳು 15 ವರ್ಷಗಳ ಕಾಲ ದೀರ್ಘಕಾಲಿಕ ಹೂಡಿಕೆ ಮಾಡಬೇಕಾಗುತ್ತದೆ ಇದರಿಂದ ಅತಿ ಹೆಚ್ಚು ಬಡ್ಡಿ ದರ ಪಡೆಯಬಹುದು.
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಈ ಅಂಚೆ ಇಲಾಖೆಯ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಅತಿ ಹೆಚ್ಚು ಬಡ್ಡಿದರ ಹಾಗೂ ಹೆಚ್ಚಿನ ಉಪಯೋಗವನ್ನು ಈ ಯೋಜನೆ ಮೂಲಕ ಪಡೆಯಬಹುದಾಗಿದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣದ ಮೊತ್ತಕ್ಕೆ 7.1% ರಷ್ಟು ಇಂಟರೆಸ್ಟ್ ರೇಟ್ ಸಿಗುತ್ತದೆ ಆದರೆ ಈ ಯೋಜನೆಯಲ್ಲಿ 15 ವರ್ಷಗಳ ದೀರ್ಘಕಾಲಿಕ ಹೂಡಿಕೆ ಮಾಡಬೇಕಾಗುತ್ತದೆ ಅಂದರೆ ಮಾತ್ರ ಈ ಇಂಟರೆಸ್ಟ್ ರೇಟ್ ಸಿಗುತ್ತದೆ.

ಉದಾಹರಣೆ :- ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂಚೆ ಇಲಾಖೆಯಲ್ಲಿರುವ (Post office Savings Scheme) ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ₹5000 ಹಣವನ್ನು 15 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ ಅದರ ನಿರ್ದಿಷ್ಟ ಅವಧಿ ಮುಗಿದ ನಂತರ ನಿಮಗೆ ಎಲ್ಲಾ ರೀತಿಯ ಬಡ್ಡಿದರ ಸೇರಿ 15,77,840 ರೂಪಾಯಿ ಹಣವನ್ನು ಪಡೆಯಬಹುದು.

ಹಾಗೆ ಒಮ್ಮೆ ಓದಿ:- KSRTC ನೇಮಕಾತಿ! ಹತ್ತನೇ ತರಗತಿ ಪಾಸಾದವರಿಗೆ ಅವಕಾಶ ಬೇಗ ಅರ್ಜಿ ಸಲ್ಲಿಸಿ..! ಸಂಪೂರ್ಣ ಮಾಹಿತಿ ಇಲ್ಲಿದೆ KSRTC Job Recruitment

👉ರೈತ ವಿಕಾಸ ಪತ್ರ ಯೋಜನೆ ( Kisan Vikas Patra scheme )👈

  • ಈ ಯೋಜನೆಯನ್ನು ರೈತರ ಉಪಯೋಗಕ್ಕಾಗಿ ಜಾರಿಗೆ ತರಲಾಯಿತು. ಈ ಅಂಚೆ ಇಲಾಖೆ (Post office Savings Scheme) ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಹೂಡಿಕೆ ಮಾಡಿದ ಹಣದ ಮೊತ್ತವು ದ್ವಿಗುಣಗೊಳಿಸುವ ಒಂದು ಮಹತ್ವಹದ ಯೋಜನೆಯಾಗಿದೆ. ಅಂಚೆ ಇಲಾಖೆಯ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ಹಣದ ಮೊತ್ತಕ್ಕೆ 7.5% ಬಡ್ಡಿದರವನ್ನು ಪಡೆಯಬಹುದು.
  • ಅಂಚೆ ಇಲಾಖೆಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣವು 9 ವರ್ಷ ಏಳು ತಿಂಗಳಲ್ಲಿ ನಂತರ ದ್ವಿಗುಣಗೊಳ್ಳುತ್ತದೆ. ಈ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಮುಂದಿನ ಲೇಖನೆಯಲ್ಲಿ ತಿಳಿಸಲಾಗುತ್ತದೆ.

ಹಾಗೆ ಒಮ್ಮೆ ಓದಿ:- ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ! ಅರ್ಜಿ ಸಲ್ಲಿಸಿ RRB Railway jobs Recruitments 2024

👉 ಸುಕನ್ಯಾ ಸಮೃದ್ಧಿ ಯೋಜನೆ ( Sukanya samriddhi Yojana) 👈

  • ಪೋಸ್ಟ್ ಆಫೀಸ್ (Post office Savings Scheme) ನಲ್ಲಿ ಇರುವಂತ ಒಂದು ವಿಶೇಷವಾದ ಯೋಜನೆ ಇದಾಗಿದ್ದು. ಹತ್ತು ವರ್ಷದ ಒಳಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಂಚೆ ಕಚೇರಿ ಇರುವ ಯೋಜನೆಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ 15 ವರ್ಷಗಳ ಅವಧಿಗೆ ಅಥವಾ ಆ ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಹಣವನ್ನು ಉಳಿತಾಯ ಮಾಡಬಹುದು.
  • ಪೋಸ್ಟ್ ಆಫೀಸ್ ನಲ್ಲಿ ಇರುವ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣದ ಮೊತ್ತಕ್ಕೆ 8.2% ರಷ್ಟು ಬಡ್ಡಿದರ ಸಿಗುತ್ತದೆ.

ಉದಾಹರಣೆ :- ಈ ಅಂಚೆ ಇಲಾಖೆಯಲ್ಲಿ ನೀವು ಪ್ರತಿ ತಿಂಗಳು ನಿಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ 5000 ಉಳಿತಾಯ ಮಾಡಿದರೆ ನಿಮಗೆ ಇಂಟರೆಸ್ಟ್ ರೇಟ್ ಜೊತೆಗೆ ನೀವು ಹೂಡಿಕೆ ಮಾಡಿದ ಹಣಕ್ಕೆ 26,97,246 ರೂಪಾಯಿಗಳನ್ನು ಪಡೆಯಬಹುದು.

👉ಅಂಚೆ ಇಲಾಖೆಯ ಸಮಯ ಉಳಿತಾಯ ಠೇವಣಿ ಖಾತೆ ( post office time deposit account [TD] ) 👈

  • ಅಂಚೆ ಇಲಾಖೆ (Post office Savings Scheme) ಈ ಯೋಜನೆಯಲ್ಲಿ ಉಳಿತಾಯ ಮಾಡಲು ಬಯಸುವಂತಹ ವ್ಯಕ್ತಿಗಳಿಗೆ 5 ರೀತಿಯ ನಿರ್ದಿಷ್ಟ ಅವಧಿ ಹೂಡಿಕೆಗಳು ಹೊಂದಿರುತ್ತದೆ. ಅಂದರೆ ಒಂದು ವರ್ಷ ಅವಧಿ, ಎರಡು ವರ್ಷ ಅವಧಿ, ಮೂರು ವರ್ಷ ಅವಧಿ, ಮತ್ತು ನಾಲ್ಕು ವರ್ಷ ಅವಧಿ ಈ ರೀತಿ ಉಳಿತಾಯ ಮಾಡಲು ಬಯಸುವಂತಹ ವ್ಯಕ್ತಿಗಳು ತಾವು ಎಷ್ಟು ವರ್ಷಗಳ ಅವಧಿಗೆ ಉಳಿತಾಯ ಮಾಡಲು ಬಯಸುತ್ತೀರಿ ಎಂದು ಮೊದಲು ತಿಳಿದುಕೊಳ್ಳಿ.
  • ಈ ಖಾತೆಯಲ್ಲಿ ಹೂಡಿಕೆ ಮಾಡಲು ಬಯಸುವಂಥ ವ್ಯಕ್ತಿಗಳು ತಮ್ಮ ಖಾತೆಯಲ್ಲಿ ಕನಿಷ್ಠ 1000 ರೂ ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
  • ಈ ಯೋಜನೆಯಲ್ಲಿ ಬಡ್ಡಿದರವನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ.

ಉದಾಹರಣೆ:- ಹೂಡಿಕೆ ಮಾಡಲು ಬಯಸುವಂಥ ವ್ಯಕ್ತಿಯು Q2 ನಲ್ಲಿ ಅಂದರೆ ಜುಲೈ 1 2024 ಕ್ಕೆ ಹಣವನ್ನು ಹೂಡಿಕೆ ಮಾಡಿದರೆ ಆತನಿಗೆ ಸೆಪ್ಟೆಂಬರ್ 31 2024 ಕ್ಕೆ ಮೂರು ತಿಂಗಳ ಬಡ್ಡಿಯ ದರಕ್ಕೆ ಹಣ ನೀಡಲಾಗುತ್ತದೆ ಅದರ ಇಂಟರೆಸ್ಟ್ ರೇಟ್ ಈ ಕೆಳಕಂಡಂತೆ

  • ಒಂದು ವರ್ಷಕ್ಕೆ ಹೂಡಿಕೆ ಮಾಡಿದರೆ 6.9% ನಷ್ಟು ಇಂಟರೆಸ್ಟ್ ರೇಟ್ ಸಿಗುತ್ತದೆ.
  • ಎರಡು ಮತ್ತು ಮೂರು ವರ್ಷಕ್ಕೆ ಹೂಡಿಕೆ ಮಾಡಿದರೆ 7.0% ಎಷ್ಟು ಇಂಟರೆಸ್ಟ್ ರೇಟ್ ಸಿಗುತ್ತದೆ.
  • ಐದು ವರ್ಷಗಳ ಕಾಲ ಹೂಡಿಕೆ ಮಾಡಿದರೆ 7.5% ಇಂಟರೆಸ್ಟ್ ರೇಟ್ ಸಿಗುತ್ತದೆ.

ಹಾಗೆ ಒಮ್ಮೆ ಓದಿ:- ಮಹಿಳೆಯರಿಗೆ ಕೇವಲ ₹500 ಗೆ ಗ್ಯಾಸ್ ಸಿಲೆಂಡರ್! ನೀವು ಪಡೆಯಲು ಕೂಡಲೇ ಈ ಕೆಲಸ ಮಾಡಿ.

ಈ ರೀತಿ ಪೋಸ್ಟ್ ಆಫೀಸ್ನಲ್ಲಿರುವ ವಿವಿಧ ರೀತಿಯ ಯೋಜನೆಗಳ ಬಗ್ಗೆ ಮೇಲೆ ವಿವರಿಸಲಾಗಿದ್ದು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸಿಗೆ ಭೇಟಿ ನೀಡಿ. ಈ ಕೆಳಗೆ ಕೊಟ್ಟಿರುವ ಲಿಂಕ್ ನ ಮೂಲಕ ಅಫೀಷಿಯಲ್ ಪೋಸ್ಟ್ ಆಫೀಸ್ ವೆಬ್ ಸೈಟ್ ಗೆ ಭೇಟಿ ನೀಡಿ

 👉👉post office website link 👈👈

ಇನ್ನಷ್ಟು ಮಾಹಿತಿಯನ್ನು ಈ video ನೋಡಿ ತಿಳಿಯಬಹುದು

ಇದೇ ರೀತಿ ಬೇರೆ ಬೇರೆ ಪೋಸ್ಟ್ ಆಫೀಸ್ ಸ್ಕೀಮ್ ಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ವೆಬ್ ಸೈಟನ್ನು ಫಾಲೋ ಮಾಡಿ ಹಾಗೂ ಪ್ರತಿದಿನ ಸರಕಾರದಲ್ಲಿ ಖಾಲಿ ಇರುವ ಸರಕಾರಿ ನೌಕರಿ ಮತ್ತು ಸರಕಾರದ ವಿವಿಧ ರೀತಿಯ ಯೋಜನೆಗಳನ್ನು ಈ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ.

ನಮ್ಮ ಪ್ರೀತಿಯ ಓದುಗರೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಆಗುವ ಪ್ರತಿಯೊಂದು ಲೇಖನವು ನಿಖರ ಮತ್ತು ಖಚಿತವಾದ ಮಾಹಿತಿಯನ್ನು ಹೊಂದಿರುತ್ತದೆ ಎಂದು ನಿಮಗೆ ತಿಳಿಸುತ್ತಿದ್ದೇನೆ ಹಾಗೂ ಈ ವೆಬ್ಸೈಟ್ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುವುದಿಲ್ಲ.

ಇದೇ ರೀತಿ ಪ್ರತಿದಿನವೂ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ ಹಾಗೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಮೇನ್ ಪೇಜ್ ಗೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ಪಡೆಯಬಹುದು.

ಇಲ್ಲಿವರೆಗೂ ಈ ಲೇಖನೆಯನ್ನು ಓದಿದ್ದಕ್ಕೆ ಧನ್ಯವಾದಗಳು