ರೈತರಿಗೆ ಉಚಿತ ಹಸು ಹಾಗೂ ಮೇವು ಕಟಾವು ಯಂತ್ರ ವಿತರಣೆ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಇದೀಗ ರಾಜ್ಯದ ರೈತರಿಗೆ ಹಸು ಹಾಗೂ ಎಮ್ಮೆ ಮತ್ತು ಕುರಿ ಮುಂತಾದ ಪಶು ಸಂಗೋಪನೆಗೆ ಅತ್ಯವಶ್ಯಕ ಮೇವು ಕಟಾವು ಯಂತ್ರ ವಿತರಣೆ ಮಾಡಲು ಇದೀಗ ಪಶು ಪಾಲನ ಇಲಾಖೆಯ ಕಡೆಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ಇತ್ತೀಚಿಗೆ ದಿನದಿಂದ ದಿನಕ್ಕೆ ಹಸು ಸಂಗೋಪನೆ ಅಥವಾ ಕುರಿ ಮತ್ತು ಹಸು ಹಾಗೂ ಎಮ್ಮೆ ಮುಂತಾದ ಜಾನುವಾರುಗಳನ್ನು ಸಾಕಣೆ ಮಾಡಲು ತುಂಬಾ ತೊಂದರೆಯಾಗುತ್ತಿದೆ ಇದಕ್ಕೆ ಕಾರಣವೇನೆಂದರೆ ಸಾಕಷ್ಟು ಮನುಷ್ಯರ ಶ್ರಮ ಹಾಕಬೇಕಾಗುತ್ತದೆ ಹಾಗಾಗಿ ಇದಕ್ಕಾಗಿ ರಾಜ್ಯ ಸರ್ಕಾರ ಇದೀಗ ಪಶುಪಾಲನ ಇಲಾಖೆಯ ಅಡಿಗೆಯಲ್ಲಿ ರೈತರಿಗೆ ಉಚಿತವಾಗಿ ನೀವು ಕಟಾವು ಯಂತ್ರ ವಿತರಣೆ ಮಾಡುತ್ತಿದೆ ಹಾಗಾಗಿ ಪ್ರತಿಯೊಬ್ಬ ರೈತರು ಈ ಒಂದು ಯೋಜನೆಯ ಲಾಭ ಪಡೆಯಲಿ
ಉಚಿತ ಮೇವು ಕಟಾವು ಯಂತ್ರ ವಿತರಣೆ..?
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಗ್ರಾಮೀಣ ರೈತರಿಗೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಉಚಿತವಾಗಿ ಮೇವು ಕಟಾವು ಯಂತ್ರ ಅಭಿಪ್ರಾಯ ಮಾಡಲಾಗುತ್ತಿದೆ ಇದರಿಂದ ರೈತರು ತಮ್ಮ ಮನೆಯಲ್ಲಿ ಸಾಕಿದತ್ತ ಜಾನುವಾರುಗಳಿಗೆ ತುಂಬಾ ಸುಲಭವಾಗಿ ನೀವು ಕಟಾವು ಮಾಡಿ ಹಾಕಬಹುದು ಇದರಿಂದ ಜಾನುವಾರಿಗಳ ಸಾಕಾಣಿಕೆ ಮಾಡಲು ಸಾಧ್ಯವಾಗುತ್ತದೆ ಹಾಗೂ ಅತ್ಯಧಿಕ ಜನರ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಇದು ರೈತರಿಗೆ ಖುಷಿ ಸುದ್ದಿ ಎಂದು ಹೇಳಬಹುದು

ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ವಾಸ ಮಾಡುವಂತಹ ರೈತರಿಗೆ ಹಾಗೂ ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಮಾಡುವಂತಹ ರೈತರಿಗೆ ಉತ್ತೇಜನ ನೀಡಲು ಮತ್ತು ಪಶು ಪಾಲನೆಗೆ ಉತ್ತೇಜಿನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಪಶುಪಾಲನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಇದೀಗ ಉಚಿತ ಮೇವು ಕಟ್ಟಾವು ಯಂತ್ರ ವಿತರಣೆ ಮಾಡಲಾಗುತ್ತಿದೆ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು 25 ಜೂನ್ ಕೊನೆಯ ದಿನಾಂಕ ಇದೆ.
ಆದ್ದರಿಂದ ರೈತರು ಪಶುಪಾಲನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಹೈನುಗಾರಿಕೆಗೆ ಉಪಯೋಗವಾಗುವಂತಹ ನೀವು ಕಟಾವು ಯಂತ್ರವನ್ನು ಪಡೆಯಬಹುದು ಇದರಿಂದ ಪಸು ಪಾಲನೆ ಮಾಡಲು ಹಾಗೂ ಹೈನುಗಾರಿಕೆ ಮಾಡಲು ತುಂಬಾ ಉಪಯುಕ್ತವಾಗುತ್ತದೆ ಮತ್ತು ಈ ಯಂತ್ರ ಪಡೆಯುವುದರಿಂದ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಬಳಸಿಕೊಂಡು ಉತ್ತಮವಾಗಿ ಹೈನುಗಾರಿಕೆ ಮಾಡಬಹುದು
ಹಸು ಮೇಕೆ ಮತ್ತು ಇತರ ಜಾನುವಾರುಗಳಿಗೆ ಯಂತ್ರಗಳನ್ನು ಬಳಸಿಕೊಂಡು ತುಂಬಾ ಸುಲಭವಾಗಿ ಮೇವು ಹಾಕಬಹುದು ಇದರಿಂದ ಸಮಯ ಕೂಡ ಉಳಿತಾಯ ಆಗುತ್ತದೆ
ಎಷ್ಟು ಆರ್ಥಿಕ ನೆರವು ದೊರೆಯುತ್ತದೆ ಹಾಗೂ ಯಾರು ಅರ್ಜಿ ಸಲ್ಲಿಸಬಹುದು..?
ಸ್ನೇಹಿತರೆ ಉಚಿತವಾಗಿ ನೀವು ಕಟಾವು ಯಂತ್ರ ಪಡೆಯಲು ಇದೀಗ ರಾಜ್ಯ ಸರ್ಕಾರ ಪಶುಪಾಲನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ ಈ ಒಂದು ಯೋಜನೆಗೆ ಗಣಿ ಪ್ರದೇಶದಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರು ಹಾಗೂ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ
ಈ ಯೋಜನೆಯ ಮೂಲಕ ಒಟ್ಟು ಘಟಕದ ವೆಚ್ಚ 1,20,000 ಆಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇಕಡ 90ರಷ್ಟು ಅಂದರೆ ಗರಿಷ್ಠ ₹1,08,00 ವರೆಗೆ ಸಬ್ಸಿಡಿ ಸಿಗುತ್ತೆ ಹಾಗೂ ಸಾಮಾನ್ಯ ವರ್ಗದ ಜನರಿಗೆ ಈ ಒಂದು ಯೋಜನೆ ಅಡಿಯಲ್ಲಿ ಶೇಕಡ 60ರಷ್ಟು ಅಂದರೆ ಸುಮಾರು 72,000 ವರೆಗೆ ಸಹಾಯಧನ ಈ ಒಂದು ಯೋಜನೆ ಅಡಿಯಲ್ಲಿ ಸಿಗುತ್ತದೆ ಹಾಗೂ ಉಳಿದ ಮೊತ್ತವನ್ನು ಫಲಾನುಭವಿಗಳು ತಮ್ಮ ಸ್ವಂತ ಬ್ಯಾಂಕ್ ಖಾತೆಯ ಮೂಲಕ ಸಾಲದಿಂದ ಪೂರೈಸಿಕೊಳ್ಳಬೇಕಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸದ ವಿವರಗಳು
- ಬಿಪಿಎಲ್ ರೇಷನ್ ಕಾರ್ಡ್
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಇತರೆ ಅಗತ್ಯ ದಾಖಲಾತಿಗಳು
ಉಚಿತ ಮೇವು ಕಟಾವು ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ನೀವು ಈ ಯೋಜನೆಯ ಮೂಲಕ ಉಚಿತವಾಗಿ ಮೇವು ಕಟಾವು ಯಂತ್ರ ಪಡೆದುಕೊಳ್ಳಲು ಬಯಸುತ್ತಿದ್ದರೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಹಸು ವೈದ್ಯಕೀಯ ಆಸ್ಪತ್ರೆಗಳಿಗೆ ಅಥವಾ ಹಸು ಇಲಾಖೆಗೆ ಭೇಟಿ ನೀಡಿ ಹಾಗೂ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಹಾಗೂ ಮಾರ್ಗದರ್ಶಿ ಮತ್ತು ಇತರ ನಿಯಮಗಳನ್ನು ತಿಳಿದುಕೊಂಡು ಈ ಒಂದು ಯೋಜನೆಗೆ ಪಶು ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 25 ಜೂನ್ 2018 ಹಾಗಾಗಿ ಬೇಗ ಈ ಒಂದು ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಪಶುಪಾಲನ ಅಭಿವೃದ್ಧಿ ನಿಗಮ ಅಥವಾ ಪಸುಪಾಲನ ಇಲಾಖೆಗೆ ಅಥವಾ ಪಸು ವೈದ್ಯಕೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ