Crop insurance status | ರೈತರಿಗೆ ಎಕರೆಗೆ 18,000 ಎರಡನೇ ಹಂತದ ಬೆಳೆ ವಿಮೆ ಜಮಾ ಮಾಡಲಾಗಿದೆ ! ಹಣ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

Crop insurance status : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಲೇಖನಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಒಂದು ಎಕರೆಗೆ 18000 ರೂಪಾಯಿ ಎರಡನೇ ಹಂತದ ಬೆಳೆ ವಿಮೆ ಜಮಾ ಮಾಡಲಾಗಿದೆ. ಯಾವ ರೀತಿ ಚೆಕ್ ಮಾಡಬೇಕು ಎಂಬ ಎಲ್ಲ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 10 ಸಾವಿರ ವಿದ್ಯಾರ್ಥಿ ವೇತನ ಬೇಗ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕ ಇದೆ ಇಲ್ಲಿದೆ ಸಂಪೂರ್ಣ ಮಾಹಿತಿ

 

Crop insurance status

2023ರಲ್ಲಿ ಬರಗಾಲದಿಂದ ಹಾನಿ ಗೊಳಗಾದ ರಾಜ್ಯದ ರೈತರ ಫಸಲು ಗಳಿಗೆ ಬೆಳೆ ವಿಮೆಯನ್ನು 2023ರಲ್ಲಿ ನೀಡಲಾಗಿತ್ತು. ಆಯಾ ತಾಲೂಕುಗಳ ಗ್ರಾಮದ ರೈತರ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಹಾಗೂ ರೈತರ ಸಂಪರ್ಕ ಕೇಂದ್ರಗಳ ಬೆಳೆ ಸಮೀಕ್ಷೆಯ ಆಧಾರದ ಮೇಲೆ ರಾಜ್ಯದಲ್ಲಿ ಬೆಳೆಯುಮೆ ಪರಿಹಾರವನ್ನು ಸರ್ಕಾರ ನಿಗದಿ ಮಾಡಲಾಗಿತ್ತು.

Crop insurance status
Crop insurance status
WhatsApp Group Join Now
Telegram Group Join Now       

 

ಬೆಳೆ ವಿಮೆಯನ್ನು ತುಂಬಿದ ಬಳಿಕ ಬೆಳೆ ವಿಮೆ (craft insurance company) ಕಂಪನಿಗಳು ಬೆಳೆ ವಿಮೆ ಹಣವನ್ನು ಎಕರೆಗೆ ₹18,000 ನಿಗದಿಪಡಿಸಿ ರೈತರ ಖಾತೆಗಳಿಗೆ (credit)  ಜಮಾ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಬೆಳೆವಿಮೆ ಹಣವನ್ನು ರೈತರಿಗೆ ಜಮಾ ಮಾಡಲಾಗುತ್ತಿದ್ದು ನೀವು ಕೂಡ ನಿಮ್ಮ ಮೊಬೈಲಿನ ಮೂಲಕ ಜಮಾ ಆಗಿರುವ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

 

(Crop insurance status) ಎರಡನೇ ಕಂಚಿನ ಬೆಳೆ ವಿಮೆ ಪರಿಹಾರ ಹಣ .

2023ರಲ್ಲಿ ಬರಗಾಲದಿಂದ ಉಂಟಾದ ಬೆಳೆ ಹಾನಿ ಅಥವಾ ಬರ ಪರಿಹಾರ ಹಣ ಈಗಾಗಲೇ ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದ್ದು ಅದರ ಸ್ಟೇಟಸ್ ಅನ್ನು ಸಹ ನೀವು ಸುಲಭವಾಗಿ ಮೊಬೈಲಿನ ಸಹಾಯದಿಂದ ತಿಳಿಯಬಹುದಾಗಿದೆ. ಹಾಗೆಯೇ ರೈತರು ಬೆಳೆ ವಿಮೆ ಅಥವಾ ಬೆಳೆ ಪರಿಹಾರಕ್ಕೆ ಅರ್ಜಿಗಳನ್ನು ಸಲ್ಲಿಸಲು ಫ್ರೂಟ್ಸ್ ಐಡಿ ಮತ್ತು ಐಡಿ ಕಡ್ಡಾಯವಾಗಿರಬೇಕು ಕೂಡಲೇ ಇಲ್ಲಿಯವರೆಗೂ ಯಾರು ಎಫ್ ಐ ಡಿ ಅನ್ನು ನಂಬರ್ ಅನ್ನು ಪಡೆದುಕೊಂಡಿಲ್ಲ ಅಂತವರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕಾಗಿದೆ.

Crop insurance status

WhatsApp Group Join Now
Telegram Group Join Now       

ಅಲ್ಲದೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅನುಸಾರ ಕಡ್ಡಾಯವಾಗಿ ಪಹಣಿ ಪತ್ರಗಳಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯ ಮಾಡಿಸಬೇಕು. ಒಂದು ವೇಳೆ ಮಾಡಿಸ್ತಿದ್ದಲ್ಲಿ ಯಾವುದೇ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ರೈತರು ವಿಫಲ ಆಗುತ್ತಾರೆ. ಬೆಳೆ ವಿಮೆಯ ಹಣ ಜಮಾ ಆಗಿರುವ ಕುರಿತು ಮಾಹಿತಿಯನ್ನು ನೋಡಲು ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಅನ್ನು ಬಳಸಿಕೊಳ್ಳಿ .

 

ಬೆಳೆ ವಿಮೆ ಸ್ಟೇಟಸ ಚಾಟ್ ಮಾಡಲು ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

 

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಎರಡನೇ ಕಂತಿನ ಬೆಳೆ ವಿಮೆ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಗಮನಿಸಿ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ಹಾಗೂ ನಿಕರ ಮತ್ತು ಖಚಿತ ಮಾಹಿತಿಯಾಗಿರುತ್ತದೆ . ಆದಕಾರಣ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ whatsapp and Telegram ಗ್ರೂಪ್ ಗಳಿಗೆ ಜಾಯಿನ್ ಆಗಿ ಇನ್ನಷ್ಟು ಮಾಹಿತಿಗಳನ್ನು ಕಂಡುಕೊಳ್ಳಿ