ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ! ಅರ್ಜಿ ಸಲ್ಲಿಸಿ RRB Railway jobs Recruitments 2024

RRB Railway jobs Recruitments 2024 :- ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತೆ ಅನೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ರೈಲ್ವೆ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ ಯಾವ ರೀತಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿಕೊಡುತ್ತೇನೆ.

ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅನೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಿಂದೆ ಆಜಿ ಸೂಚನೆ ಓಡಿಸಲಾಗಿದೆ. ಅದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ವಯಾಮಿತಿ ಎಷ್ಟು ಮತ್ತು ಸಂಬಳದ ಬಗ್ಗೆ ಈ ಲೇಖನೆಯಲ್ಲಿ ಪೂರ್ತಿ ವಿವರವನ್ನು ನೀಡುತ್ತಿದ್ದೇನೆ ಹಾಗಾಗಿ ಈ ಲೇಖನೆಯನ್ನು ಕೊನೆಯವರೆಗೂ ಓದಿ ಅಂದರೆ ಮಾತ್ರ ನಿಮಗೆ ರೈಲ್ವೆ ಇಲಾಖೆಯಲ್ಲಿ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂಬುದು ಗೊತ್ತಾಗುತ್ತದೆ.

ನಮಸ್ಕಾರ ಗೆಳೆಯರೇ ಈ ಮೂಲಕ ತಿಳಿಸುವುದೇನೆಂದರೆ ಈ ನಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರತಿದಿನವೂ ಸರಕಾರಿ ಯೋಜನೆಗಳ ಕುರಿತು ಹಾಗೂ ಸರಕಾರಿ ನೌಕರಿ ಕುರಿತು ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಪ್ರತಿದಿನವೂ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ ಇದರಿಂದ ನಿಮಗೆ ದಿನನಿತ್ಯದ ನಡೆಯುವ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ.

RRB Railway jobs Recruitments 2024

ನಮ್ಮ ಭಾರತ ದೇಶದಲ್ಲಿ ರೈಲ್ವೆ ಇಲಾಖೆಯು ( RRB Railway jobs Recruitments 2024 ) ಸಂಪರ್ಕ ಕಲ್ಪಿಸುವ ಅತ್ಯಂತ ದೊಡ್ಡ ನೆಟ್ವರ್ಕ್ ಆಗಿದೆ ಇದು ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ವಿವಿಧ ನಗರಗಳಿಗೆ ಜನಸಾಮಾನ್ಯರಿಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭೇಟಿ ನೀಡಲು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಂಪರ್ಕ ಕಲ್ಪಿಸುವ ಒಂದು ಸರ್ಕಾರಿ ಸೌಮ್ಯದ ಇಲಾಖೆಯಾಗಿದೆ ಈ ಇಲಾಖೆಯಲ್ಲಿ ಸೇವೆ ನೀಡಲು ಅನೇಕ ಹುದ್ದೆಗಳು ಇರುತ್ತವೆ ಅಂತಹ ಖಾಲಿ ಹುದ್ದೆಗಳಿಗೆ ನೇಮಕಾತಿ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಕಡೆಯಿಂದ ಅಧಿಸೂಚನೆ ಹೊರಡಿಸಲಾಗಿದೆ.

WhatsApp Group Join Now
Telegram Group Join Now       

ರೈಲ್ವೆ ಇಲಾಖೆ :- ಕೇಂದ್ರ ರೈಲ್ವೆ ಇಲಾಖೆಯಲ್ಲಿ ಈಗಾಗಲೇ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದ್ದು ಅದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಇರಬೇಕಾದಂತ ವಿದ್ಯಾರ್ಹತೆಯನ್ನು ಹಾಗೂ ಯಾವ ಉದ್ಯೋಗಗಳು ಖಾಲಿ ಇವೆ ಎಂಬುದು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ ಮತ್ತು ಅದಕ್ಕೆ ಬೇಕಾಗುವ ದಾಖಲಾತಿಗಳು ಏನು ? ಕೊನೆಯ ದಿನಾಂಕ ಯಾವಾಗ ? ಅರ್ಜಿ ಸಲ್ಲಿಸಲು ಬೇಕಾಗುವ ಸುಂಕವೆಷ್ಟು ಎಂದು ಇದರಲ್ಲಿ ತಿಳಿಸಿದ್ದೇನೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ( RRB Railway jobs Recruitments 2024 ) ಖಾಲಿ ಇರುವ ಹುದ್ದೆಗಳ ಸಂಖ್ಯೆ

ಕೇಂದ್ರ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಈ ಕೆಳಕಂಡಂತೆ ಇವೆ

RRB Railway jobs Recruitments 2024 ಕೇಂದ್ರ ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ಖಾಲಿ ಇರುವ ಹುದ್ದೆಗಳು 9144 ಹುದ್ದೆಗಳು ಖಾಲಿ ಇವೆ ಈ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ 2024 ರಂದು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಮಾರ್ಚ್ 9 ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ

ಟೆಕ್ನಿಷನ್ ಗ್ರೇಡ್ I ಸಿಗ್ನಲ್ :- ಕೇಂದ್ರ ರೈಲ್ವೆ ಇಲಾಖೆಯಲ್ಲಿ ತಂತ್ರಜ್ಞಾನ ಗ್ರೇಡ್ ಒನ್ 1092 ಹುದ್ದೆಗಳು ಖಾಲಿ ಇವೆ

WhatsApp Group Join Now
Telegram Group Join Now       

ಟೆಕ್ನಿಷಿಯನ್ ಗ್ರೇಡ್ III :- ಕೇಂದ್ರ ರೈಲ್ವೆ ಇಲಾಖೆಯಲ್ಲಿ ತಂತ್ರಜ್ಞಾನ ಗ್ರೇಡ್ ಥರ್ಡ್ ಹುದ್ದೆಗಳು 8052 ಹುದ್ದೆಗಳು ಖಾಲಿ ಇವೆ

  • ಈ ಮೇಲ್ಕಾಣಿಸಿದ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು ಸಂಖ್ಯೆ 9144 ಖಾಲಿ ಇವೆ ಈ ಹುದ್ದೆಗಳಿಗೆ ಮಾರ್ಚ್ 9 ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸಲು ಬೇಕಾಗುವ ವಯೋಮಿತಿ ಹಾಗೂ ಶಿಕ್ಷಣ ಇಲಾಖೆ ಮತ್ತು ಕೊನೆಯ ದಿನಾಂಕವನ್ನು ತಿಳಿಸುತ್ತೇನೆ

{ಇದನ್ನು=ಒಮ್ಮೆ=ಓದಿ}:- ಮಹಿಳೆಯರಿಗೆ ಕೇವಲ 500 ಗೆ ಗ್ಯಾಸ್ ಸಿಲೆಂಡರ್ ಪಡೆಯಲು ಕೂಡಲೇ ಈ ಕೆಲಸ ಮಾಡಿ

ಶಿಕ್ಷಣ ಅರ್ಹತೆ ಏನಿರಬೇಕು ?

RRB Railway jobs Recruitments  ಪ್ರಕಾರ ಭಾರತೀಯ ರೈಲ್ವೆ ಇಲಾಖೆಯು ಅಧಿಕೃತ ಪ್ರಕಟಣೆಯ ಪಿಡಿಎಫ್ ನಲ್ಲಿ ಪ್ರತಿಯೊಂದು ಮಾಹಿತಿ ತಿಳಿಸಲಾಗಿದೆ ಆ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ನೀಡಿರುತ್ತೇನೆ. ಅದರ ಮೂಲಕ ಡೌನ್ಲೋಡ್ ಮಾಡಿ ಬೇಕಾಗುವಂತ ವಿದ್ಯೆ ಅರ್ಹತೆ ಏನೆಂಬುದು ತಿಳಿಯಬಹುದು.

SSLC Plus ITI :- ಮಾನ್ಯತೆ ಪಡೆದ ಅಧಿಕೃತ ಶಿಕ್ಷಣ ಸಂಸ್ಥೆಯಿಂದ ಎಸ್ ಎಸ್ ಎಲ್ ಸಿ ಪ್ಲಸ್ ಐ ಟಿ ಎ ಪಾಸ್ ಆಗಿರಬೇಕು

ಇನ್ನೆಷ್ಟು ಶಿಕ್ಷಣ ಅರ್ಹತೆ ತಿಳಿಯಲು ರೈಲ್ವೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪಿಡಿಎಫ್ ಲಿಂಕನ್ನು ನಾನು ಕೆಳಗಡೆ ನೀಡಿರುತ್ತೇನೆ ಅದನ್ನು ಡೌನ್ಲೋಡ್ ಮಾಡಿಕೊಂಡು ನೋಡಿ.

{ಇದನ್ನು=ಒಮ್ಮೆ=ಓದಿ} :-ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ..! ಬೇಕಾಗುವ ದಾಖಲೆಗಳೇನು ? ration card apply 

ವಯಾಮಿತಿ ಎಷ್ಟು ?

  • ಭಾರತೀಯ ಕೇಂದ್ರ ರೈಲ್ವೆ ಇಲಾಖೆ ( RRB Railway jobs Recruitments 2024 ) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೈಲ್ವೆ ಇಲಾಖೆ ಹೊರಡಿಸುವ ಅಧಿಕೃತ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವಂಥ ವ್ಯಕ್ತಿಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕಾಗುತ್ತದೆ
  • ಭಾರತೀಯ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯು 36 ವರ್ಷದ ಕೆಳಗಿರಬೇಕು ಎಂದು ಕೇಂದ್ರ ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿದೆ

ಟೆಕ್ನಿಷನ್ ಗ್ರೇಡ್ I :- ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ವ್ಯಕ್ತಿಯು 18 ವರ್ಷದಿಂದ 36 ವರ್ಷದ ಒಳಗಡೆ ಇರಬೇಕಾಗುತ್ತದೆ

ಟೆಕ್ನಿಷನ್ ಗ್ರೇಡ್ III :- ಈ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳು 18 ವರ್ಷದಿಂದ 33 ವರ್ಷದ ಒಳಗಡೆ ಇರಬೇಕಾಗುತ್ತದೆ

ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ವಯಸ್ಸಿನ ಮಿತಿ ಸಡಿಲಿಕೆ ಇದೆ ಎಷ್ಟೆಂದರೆ 5 ವರ್ಷಗಳ ಕಾಲ ವಯಮಿತಿ ಸಡಿಲಿಕೆ ಇದೆ

ಕೇಂದ್ರ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಪಿಡಬ್ಲ್ಯೂ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯಸ್ಸಿನ ಮಿತಿ ಸಡಲಿಕ್ಕೆ ಇದೆ

ಒಟ್ಟಾರೆಯಾಗಿ ಹೇಳುವುದಾದರೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 36 ವರ್ಷದ ತನಕ ಅರ್ಜಿ ಸಲ್ಲಿಸಬಹುದಾಗಿದೆ

ಸಂಬಳ ಎಷ್ಟಿರುತ್ತದೆ ?

ಟೆಕ್ನಿಷನ್ ಗ್ರೇಡ್ I ಸಿಗ್ನಲ್:- ಭಾರತೀಯ ರೈಲ್ವೆ ಇಲಾಖೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದಂತ ಅಭ್ಯರ್ಥಿಗೆ ಪ್ರತಿ ತಿಂಗಳು ₹29,200 ಮತ್ತು ಅದಕ್ಕೆ ಹೆಚ್ಚುವರಿಯಾಗಿ ಭತ್ತ ನೀಡಲಾಗುತ್ತದೆ ಇನ್ನು ನಿಖರವಾದ ಮಾಹಿತಿ ಬೇಕೆಂದರೆ ಈ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುವ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿ ನೋಡಿಕೊಳ್ಳಿ.

ಟೆಕ್ನಿಷನ್ ಗ್ರೇಡ್ III :- ಕೇಂದ್ರ ರೈಲ್ವೆ ಇಲಾಖೆ( RRB Railway jobs Recruitments 2024 ) ಈ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹19,900 ವೇತನ ನೀಡಲಾಗುತ್ತದೆ ಹಾಗೂ ಇದಕ್ಕೆ ಬತ್ತೆ ನೀಡಲಾಗುತ್ತದೆ ಮತ್ತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ವೆಬ್ಸೈಟ್ ಲಿಂಕ್ ನೀಡಿರುತ್ತೇನೆ ಅದರ ಮೂಲಕ ಹೋಗಿ ಆ ಹುದ್ದೆಗಳಿಗೆ ಎಷ್ಟು ವೇತನ ನೀಡಲಾಗುತ್ತದೆ ಎಂದು ನಿಖರ ಮಾಹಿತಿಯನ್ನು ತಿಳಿದುಕೊಳ್ಳಬಹುದು.

RRB Railway jobs Recruitments 2024
RRB Railway jobs Recruitments 2024

 

ಈ ಹುದ್ದೆಗಳಿಗೆ ಪ್ರಮುಖ ದಿನಾಂಕಗಳು

( RRB Railway jobs Recruitments 2024 ) ಭಾರತೀಯ ರೈಲ್ವೆ ಇಲಾಖೆಯ ಪ್ರಕಾರ ಖಾಲಿ ಇರುವ ಹುದ್ದೆಗಳಿಗೆ ಈ ದಿನಾಂಕದಿಂದ ಪ್ರಾರಂಭವಾಗಿ ಈ ದಿನಾಂಕ ಕೊನೆಯ ದಿನಾಂಕವಾಗಿರುತ್ತದೆ

ಮಾರ್ಚ್ 9.2024 ರಿಂದ ಏಪ್ರಿಲ್ 8 2024ರ ವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ

  • ಅಂದರೆ ಮಾರ್ಚ್ 9.2024 ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕವಾಗಿದ್ದು ನಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 8 2024 ನಿಗದಿ ಮಾಡಲಾಗಿದೆ ಇದು ಕೇಂದ್ರ ರೈಲ್ವೆ ಇಲಾಖೆ ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ ಈ ದಿನಾಂಕದ ಒಳಗಡೆ ಅರ್ಜಿ ಹಾಕಲು ಬಯಸುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

{ಇದನ್ನು=ಒಮ್ಮೆ=ಓದಿ}:-ಮನೆ ಇಲ್ಲದವರಿಗೆ ಉಚಿತ ಮನೆ ನಿರ್ಮಾಣಕ್ಕೆ ಅರ್ಜಿ ಈ ರೀತಿ ಸಲ್ಲಿಸಿ | Pradhan mantri awas Yojana 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ಆಧಾರ್ ಕಾರ್ಡ್:- ಭಾರತದಲ್ಲಿ ನಿವಾರಿಸುವಂತಹ ಪ್ರತಿಯೊಬ್ಬ ಪ್ರಜೆಯು ಒಂದು ಆಧಾರ್ ಕಾರ್ಡ್ ಹೊಂದಿರುತ್ತಾನೆ. ಇದನ್ನು ಭಾರತದಲ್ಲಿ ವಾಸಿಸುವ ವ್ಯಕ್ತಿಯ ಗುರುತಿನ ಚೀಟಿಯಾಗಿ ಗುರುತಿಸಲಾಗುತ್ತದೆ ಮತ್ತು ಇದು ಭಾರತ ಪ್ರಜೆ ಎಂದು ಗುರುತಿಸಲು ಒಂದು ಮುಖ್ಯವಾದ ಆಧಾರವಾಗಿದೆ.

10TH TC & ಮಾರ್ಕ್ಸ್ ಕಾರ್ಡ್:- ಭಾರತೀಯ ರೈಲ್ವೆ ಇಲಾಖೆಗೆ ( RRB Railway jobs Recruitments 2024 ) ಅರ್ಜಿ ಸಲ್ಲಿಸಲು ಬಯಸುವಂತೆ ವ್ಯಕ್ತಿಯು ಮಾನ್ಯತೆ ಪಡೆದ ಯಾವುದಾದರೂ ಒಂದು ವಿದ್ಯಾ ಸಂಸ್ಥೆಯಿಂದ ಹತ್ತನೇ ತರಗತಿ ಪಾಸಾದ ಟಿಸಿ ಮತ್ತು ಮಾರ್ಕ್ಸ್ ಕಾರ್ಡ್ ಅನ್ನು ಒಂದು ಜೆರಾಕ್ಸ್ ನೀಡಬೇಕಾಗುತ್ತದೆ

ಭಾರತೀಯ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು 10ನೇ ತರಗತಿ ಪ್ಲಸ್ ಐಟಿಐ ಉತ್ತೀರ್ಣವಾದ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಬೇಕಾಗುತ್ತದೆ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಅರ್ಜಿ ಸಲ್ಲಿಸಲು ಬಯಸುವಂಥ ಅಭ್ಯರ್ಥಿಯು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ

  • ಕೇಂದ್ರ ರೈಲ್ವೆ ಇಲಾಖೆಗೆ( RRB Railway jobs Recruitments 2024 ) ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.
  • ಕೇಂದ್ರ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಬಿಸಿಯಲ್ಲಿದ್ದರೆ ಅಥವಾ ಯಾವುದೇ ಪಂಗಡದಲ್ಲಿದ್ದರೆ ಮತ್ತು ಅಲ್ಪಸಂಖ್ಯಾತರಾಗಿದ್ದರೆ ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

PWO:- ವಿಶೇಷವಾದ ಅಭ್ಯರ್ಥಿಗಳು ಪಿ ಡಬ್ಲ್ಯೂ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ಇಂತಹ ಅಭ್ಯರ್ಥಿಗಳಿಗೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ವಯಸ್ಸಿನ ಸಡಿಲಿಕೆ ಇದೆ

371 ಜೆ:- 371 ಜೆ ಪ್ರಮಾಣ ಪತ್ರವನ್ನು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ವಾಸ ಮಾಡುವಂಥ ಅಭ್ಯರ್ಥಿಗಳು ಈ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ

ಕನ್ನಡ ಮಾಧ್ಯಮ:- ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದರೆ ಅಂತ ಅಭ್ಯರ್ಥಿಗಳು ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿದರೆ ಗ್ರಾಮೀಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ

ಇನ್ನು ಬೇರೆ ರೀತಿಯ ದಾಖಲಾತಿಗಳು ಬೇಕಾಗುತ್ತವೆ ಆ ದಾಖಲಾತಿಗಳು ಏನೆಂದು ಸಂಪೂರ್ಣ ಮಾಹಿತಿಯೂ ಅಧಿಕೃತ ವೆಬ್ಸೈಟ್ನಲ್ಲಿ ಬಿಡಲಾದ ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಲಿಂಕ್ ಅನ್ನು ಕೆಳಗಡೆ ನೀಡಿರುತ್ತೇನೆ ಅದರಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂಬುದು ಕೊಡಲಾಗಿದೆ

ಯಾವ ರೀತಿ ಅರ್ಜಿ ಸಲ್ಲಿಸಬೇಕು

  • ಭಾರತೀಯ ರೈಲ್ವೆ ಇಲಾಖೆಗೆ ( RRB Railway jobs Recruitments 2024 ) ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಲಿಂಕ್

👉👉👉 ಇದರ ಮೇಲೆ ಕ್ಲಿಕ್ ಮಾಡಿ 👈👈👈

  • ರೈಲ್ವೆ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ಆನ್ಲೈನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿ ಕೊಡಲಾಗುತ್ತದೆ.

ಗ್ರಾಮ ಒನ್:- ಗ್ರಾಮ ಒನ್ ಕೇಂದ್ರಗಳಲ್ಲಿ ರೈಲ್ವೆ ಇಲಾಖೆಯ ನೇಮಕಾತಿಗೆ ಅರ್ಜಿ ಸಲ್ಲಿಸಬೇಕೆಂದು ನೀವು ಗ್ರಾಮವನ್ನು ಕೇಂದ್ರಗಳಿಗೆ ಭೇಟಿ ನೀಡಿ ಅವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೊಡುತ್ತಾರೆ. ಈ ಆನ್ಲೈನ್ ಸೆಂಟರ್ ಪ್ರತಿಯೊಂದು ಗ್ರಾಮ ಪಂಚಾಯತಿಯ ಅನುಮತಿ ಮೇರೆಗೆ ಗ್ರಾಮಗಳಲ್ಲಿ ನಡೆಸಲಾದ ಒಂದು ಆನ್ಲೈನ್ ಸೆಂಟರ್ ಆಗಿದೆ.

CSC ಕೇಂದ್ರ :- ಕೇಂದ್ರ ರೈಲ್ವೆ ಇಲಾಖೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ತಮ್ಮ ಹತ್ತಿರದ ಸಿ ಎಸ್ ಈ ಕೇಂದ್ರಗಳಿಗೆ ಭೇಟಿ ನೀಡಿ ಎಲ್ಲಾ ದಾಖಲಾತಿಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರು ಒನ್:- ಬೆಂಗಳೂರು ಪ್ರದೇಶದಲ್ಲಿ ವಾಸ ಮಾಡುವಂಥ ಜನರು ಈ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ

ಕರ್ನಾಟಕ ಒನ್:- ಕರ್ನಾಟಕ ಸರಕಾರ ಕಡೆಯಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಸೆಂಟರ್ ಆಗಿದ್ದು ಈ ಆನ್ಲೈನ್ ಸೆಂಟರ್ ಮೂಲಕ ಕೇಂದ್ರ ರೈಲ್ವೆ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ

{ಇದನ್ನು=ಒಮ್ಮೆ=ಓದಿ}:- KSRTC ನೇಮಕಾತಿ! ಹತ್ತನೇ ತರಗತಿ ಪಾಸಾದವರಿಗೆ ಅವಕಾಶ ಬೇಗ ಅರ್ಜಿ ಸಲ್ಲಿಸಿ..! ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಜಿ ಸುಂಕ

ಸಾಮಾನ್ಯ / OBC:- ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 500 ಹಣವನ್ನು ಅರ್ಜಿ ಸುಂಕವಾಗಿ ನೀಡಬೇಕಾಗುತ್ತದೆ ಮತ್ತು ಈ ಹಣ ಮರುಪಾವತಿ ಮಾಡಲಾಗುವುದಿಲ್ಲ.

SC & ST :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಭಾರತೀಯ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಲು 250 ಅರ್ಜಿ ಸುಂಕವನ್ನು ನೀಡಬೇಕಾಗುತ್ತದೆ ಈ ಅರ್ಜಿ ಸುಂಕವು ಮರಪಾವತಿಗೆ ಅವಕಾಶವಿದೆ.

ಅಲ್ಪಸಂಖ್ಯಾತ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕರ ಮಕ್ಕಳಿಗೆ ಕೂಡ ಅರ್ಜಿ ಸಲ್ಲಿಸುವ ಸುಂಕ 250 ನಿಗದಿ ಮಾಡಲಾಗಿದೆ. ಹಾಗೂ ಪಿ ಡಬ್ಲ್ಯೂ ಹೊಂದಿರುವ ಅಭ್ಯರ್ಥಿಗಳಿಗೆ 250 ಸುಂಕ ನಿಗದಿ ಮಾಡಲಾಗಿದೆ ಈ ಹಣವು ಸಂಪೂರ್ಣ ಮರುಪಾವತಿ ಮಾಡುವ ಅವಕಾಶವಿದೆ.

ಹಣ ಪಾವತಿ ಮಾಡುವ ವಿಧಾನ:- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಫೋನ್ ಪೆ ಗೂಗಲ್ ಪೇ ಮತ್ತು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ.

ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಕೇಂದ್ರ ರೈಲ್ವೆ ಇಲಾಖೆಯ ನೇಮಕಾತಿಯ ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಮಾಡಲು ಈ ಕೆಳಗೆ ಲಿಂಕ್ ನೀಡಿದ್ದೇವೆ

    👉👉👉 Download PDF link 👈👈👈

ಈ ಮೇಲ್ಕಾಣಿಸಿದ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಕೇಂದ್ರ ರೈಲ್ವೆ ಇಲಾಖೆ ಅಧಿಕೃತ ವೆಬ್ಸೈಟ್ ನೋಟಿಫಿಕೇಶನ್ PDF ಫೈಲ್ ಅನ್ನು ಡೌನ್ಲೋಡ್ ಮಾಡಿ ಆ ಅದರ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು

ಈ ಲೇಖನ ಮೂಲಕ ಕೇಂದ್ರ ರೈಲ್ವೆ ಇಲಾಖೆಯ ಕಾಲಿ ಇರುವ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಎಷ್ಟು ಉದ್ಯೋಗಗಳು ಖಾಲಿ ಇವೆ ಎಂಬುದು ಇದರ ಮೂಲಕ ತಿಳಿದುಕೊಂಡಿದ್ದರೆ ಎಂದು ನಾನು ಭಾವಿಸುತ್ತಿದ್ದೇನೆ.

ನನ್ನ ಪ್ರೀತಿಯ ಓದುಗರೆ ನಮ್ಮ ವೆಬ್ಸೈಟ್ ಮೂಲಕ ಪ್ರಕಟಣೆಯಾಗುವ ಪ್ರತಿಯೊಂದು ಸುದ್ದಿಯು ನಿಖರವಾದ ಹಾಗೂ ಖಚಿತವಾದ ಮಾಹಿತಿ ನೀಡಲಾಗುತ್ತೆ ಎಂದು ನಿಮಗೆ ತಿಳಿಸಲಾಗಿದೆ ಮತ್ತು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುವುದಿಲ್ಲ.

ಸ್ನೇಹಿತರೆ ಈ ವೆಬ್ಸೈಟ್ನಲ್ಲಿ ಪ್ರತಿದಿನಲೂ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಪ್ರತಿದಿನ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ನಮ್ಮ ವೆಬ್ಸೈಟ್ ಅನ್ನು ಪ್ರತಿದಿನ ಫಾಲೋ ಮಾಡಿ.

ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವೆಬ್ಸೈಟ್ನಲ್ಲಿ ಪ್ರಚಾರವಾಗುವ ಸುದ್ದಿಗಳನ್ನು ತಿಳಿಯಬೇಕಾದರೆ ನಮ್ಮ ವೆಬ್ಸೈಟ್ ಪೇಜ್ ಗೆ ವಿಸಿಟ್ ಮಾಡಿ ಮತ್ತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.