Today Rain Alert | ಇನ್ನೊಂದು ವಾರ ಗುಡುಗು ಸಹಿತ ಮಳೆ ಈ ಜಿಲ್ಲೆಗಳಲ್ಲಿ ಹವಮಾನ ಇಲಾಖೆಯಿಂದ ಮುನ್ನೆಚ್ಚರಿಕೆ

Today Rain Alert:- ಹೌದು ಸ್ನೇಹಿತರೆ ಇನ್ನೂ ಒಂದು ವಾರಗಳ ಕಾಲ ಗುಡುಗು ಸಹಿತ ಮಳೆ ಈ ಜಿಲ್ಲೆಗಳಲ್ಲಿ ಹವಮಾನ ಇಲಾಖೆಯಿಂದ ಮಳೆಯ ಮುನ್ನೆಚ್ಚರಿಕೆ ಘೋಷಣೆ ಮಾಡಲಾಗಿದೆ ಅದರ ಬಗ್ಗೆ ಪ್ರತಿಯೊಂದು ಮಾಹಿತಿ ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮಾಹಿತಿ ನಿಮಗೆ ಬೇಕಾದರೆ ಪ್ರತಿದಿನ ಭೇಟಿ ನೀಡಬಹುದು ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗುವುದರಿಂದ ಇದರಿಂದ ನಿಮಗೆ ಪ್ರತಿನಿತ್ಯವೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

gruhalakshmi update | ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ

ಹೌದು ಸ್ನೇಹಿತರೆ ಕರ್ನಾಟಕದ ಬಹುತೇಕ ಕಡೆಯಲ್ಲಿ ಜನರು ಮಳೆಗಾಗಿ ಕಾದು ಕುಳಿತಿದ್ದಾರೆ ಮತ್ತು ಆದಷ್ಟು ಬೇಗ ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಆದರೂ ಮಳೆ ಬರಬೇಕಾದ ಸಮಯದಲ್ಲಿ ಮಳೆ ಬರ್ತಾ ಇಲ್ಲ ಮತ್ತು ಮಳೆ ಬೇಕಾದಷ್ಟು ಮಳೆ ಬೀಳದೆ ಅತಿ ಹೆಚ್ಚು ಮಳೆ ಬಿದ್ದು ಅಲ್ಲೋಲಕಲ್ಲೋಲ ಉಂಟು ಮಾಡುತ್ತಿದೆ ಈ ರೀತಿ ಇದ್ದಾಗಲೇ ಮಳೆಯ ವಿಚಾರ ಭರ್ಜರಿಯಾಗಿ ಸುದ್ದಿ ಪಡೆಯುತ್ತಾ ಇದೆ

WhatsApp Group Join Now
Telegram Group Join Now       

New Ration Card apply online | ನಾಳೆಯಿಂದ ಹೊಸ ರೇಷನ್ ಕಡೆಗೆ ಅರ್ಜಿ ಹಾಕಲು ಪ್ರಾರಂಭ ಈ ರೀತಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಬಹುತೇಕ ಕಡೆ ಈಗ ಅತಿ ಹೆಚ್ಚು ಬಿಸಿಲಿನ ದಗೆ ಆವರಿಸಿಕೊಂಡಿದ್ದು ಜನರು ಕುಡಿಯುವ ನೀರಿಗಾಗಿ ಟ್ಯಾಂಕರ್ ಗಳನ್ನು ಅವಲಂಬಿಸುವಂತಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಂತ ರಾಜಧಾನಿಯಲ್ಲಿ ಒಂದು ಟ್ಯಾಂಕರ್ ನೀರಿನ ಬೆಲೆ 3000 ದಿಂದ 4000 ಹಣ ಕೊಟ್ಟರೂ ನೀರು ಸಿಗುತ್ತಿಲ್ಲ ಹೀಗಾಗಿ ಹಲವಾರು ಕಡೆ ಮಳೆಗಾಗಿ ಪೂಜೆ ಪುನಸ್ಕಾರಗಳು ಮಾಡುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಹವಮಾನ ಇಲಾಖೆ ಕಡೆಯಿಂದ ಬಂದಿದೆ

( Today Rain Alert ) ಮಳೆ ಬಂತು ಮಳೆ ಮಳೆ ಮಳೆ ?

ಹೌದು ಸ್ನೇಹಿತರೆ ಈಗಾಗಲೇ ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ ಇಂತಹ ರ್ಭದಲ್ಲಿ ಮಳೆಗಾಗಿ ತುಂಬಾ ಜನರು ಕಾಯುತ್ತಿದ್ದಾರೆ ಅಂತವರಿಗೆ ಹವಮಾನ ಇಲಾಖೆ ಕಡೆಯಿಂದ ಭರ್ಜರಿ ಸಿಕ್ಕಿದೆ ಈ ಪ್ರದೇಶಗಳಲ್ಲಿ ಭರ್ಜರಿ ಮಳೆ ಬೀಳುವಂತ ಎಲ್ಲಾ ಮುನ್ಸೂಚನೆಗಳು ಇದೀಗ ನೀಡಲಾಗಿದೆ ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತೆ ಎಂಬ ಸುದ್ದಿಯನ್ನು ಕೆಳಗಡೆ ನೀಡಿದ್ದೇನೆ

Today Rain Alert
Today Rain Alert

( Today Rain Alert ) ಯಾವ ಯಾವ ಜಾಗದಲ್ಲಿ ಮಳೆ ಬೀಳುತ್ತೆ ?

ಅವಮಾನ ಇಲಾಖೆಯ ಮಾಹಿತಿಯ ಪ್ರಕಾರ ಏಪ್ರಿಲ್ ಮೊದಲ ವಾರದಲ್ಲಿ ಆರಂಭದಲ್ಲಿ ಜಮ್ಮು-ಕಾಶ್ಮೀರ, ಗಿಲ್ಗಿಟ್ ಬಾಲ್ತಿಸ್ತಾನ್, ಲಡಾಕ್, ಹಿಮಾಚಲ ಪ್ರದೇಶ, ಉತ್ತರಖಂಡ್ ಹೀಗೆ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ ಮತ್ತು ಬಾರಿ ಹಿಮಪಾತ ವಾಗುವಂತೆ ಎಚ್ಚರಿಕೆಯೂ ಕೂಡ ನೀಡಲಾಗಿದೆ ಈ ಮೂಲಕ ಉತ್ತರ ಭಾರತದಲ್ಲಿ ಮಳೆ ಅಬ್ಬರ ಶುರುವಾಗಿದೆ ಎಂದು ಹೇಳಬಹುದು ಹಾಗಾದರೆ ಕರ್ನಾಟಕದಲ್ಲಿಯೂ ಕೂಡ ಮಳೆ ಬೀಳುತ್ತಾ ಎಂಬ ಮಾಹಿತಿ ತಿಳಿಯಲು ಈ ಲೇಖನನ್ನು ಮುಂದೆ ಓದಿ

( Today Rain Alert ) ಕರ್ನಾಟಕದಲ್ಲಿ ಮಳೆ ಬೀಳುತ್ತಾ ?

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಬೀಳಲಿದೆ ಎಂಬ ಮಾಹಿತಿಯನ್ನು ಅವಮಾನ ಇಲಾಖೆಯಿಂದ ನೀಡಲಾಗಿದ್ದು ಆ ಜಿಲ್ಲೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದು ಅವುಗಳಲ್ಲಿ ಈ ಕೆಳಗಿನ ಜಿಲ್ಲೆಗಳಲ್ಲಿ ಮಳೆ ಆಗುತ್ತೆ ಎಂದು ಮುನ್ಸೂಚನೆ ನೀಡಲಾಗಿದೆ

ಏಪ್ರಿಲ್ ಮೊದಲ ವಾರದಲ್ಲಿ ಮೈಸೂರು, ಚಾಮರಾಜನಗರ, ಚಿಕ್ಕಮಂಗಳೂರು, ಶಿವಮೊಗ್ಗ, ಕೊಡಗು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವಂತ ಮುನ್ಸೂಚನೆ ನೀಡಲಾಗಿದೆ ಇದಕ್ಕೆ ಅನುಗುಣವಂತೆ ಈಗಾಗಲೇ ಕಾವೇರಿ ಜಿಲ್ಲೆಯ ತವರು ಆದಂತ ಕೊಡಗು ಜಿಲ್ಲೆ ಸೇರಿದಂತೆ ಚಿಕ್ಕಮಗಳೂರು ಹುಬ್ಬಳ್ಳಿ ಧಾರವಾಡ ಮತ್ತು ಬೆಳಗಾವಿ ಅನೇಕ ಗಡಿನಾಡುಗಳಲ್ಲಿ ಮಳೆ ಬೀಳಲು ಪ್ರಾರಂಭವಾಗಿದೆ

ಹಾಗಾಗಿ ಮುಂದಿನ ದಿನದಲ್ಲಿ ಬಾರಿ ಗುಡುಗು ಸಹಿತ ಮಳೆ ನಿರೀಕ್ಷೆ ಮಾಡುವಂತ ಸಂಭವವಿದೆ ಈ ನಡುವೆ ದೇಶದ ಹಲವು ಕಡೆ ಭಾರಿ ಮಳೆ ಶುರುವಾಗಿದ್ದು ಒಟ್ಟಿನಲ್ಲಿ ಭೂಮಿಯು ಬೇಸಿಗೆ ದಿನದಲ್ಲಿ ತಣ್ಣಗಾಗುವಂತ ಎಲ್ಲಾ ಲಕ್ಷಣಗಳು ಕಾಣುತ್ತಿವೆ

ನೋಡಿದರಲ್ಲ ಸ್ನೇಹಿತರೆ ಮೇಲೆ ನೀಡಲಾದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು ಏಪ್ರಿಲ್ ಮೊದಲ ವಾರದಂದು ಮಳೆ ಬರುವಂತ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಕಡೆಯಿಂದಮುನ್ಸೂಚನೆ ನೀಡಲಾಗಿದೆ.

 

Leave a comment