today petrol and diesel price | ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್..! ಇವತ್ತಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

today petrol and diesel price :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ವಾಹನ ಸವಾರಿಯ ಶಾಕಿಂಗ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಲೋಕಸಭೆ ಚುನಾವಣೆಗಳ ಬಳಿಕ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಏರಿಕೆ ಮಾಡಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನ ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ

ಮಹಿಳೆಯರಿಗೆ ಬಂಪರ್ ಕೊಡುಗೆ. ಕೇಂದ್ರ ಸರ್ಕಾರದ ಹೊಸ ಯೋಜನೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ 11000 ಸಿಗುತ್ತೆ ಇಲ್ಲಿಗೆ ಮಾಹಿತಿ

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿಯಲು ಮತ್ತು ಸರಕಾರಿ ನೌಕರಿ ಆಗುವ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ನೀವು ನಮ್ಮ WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ

ಉಚಿತ ಗ್ಯಾಸ್ ಸಿಲೆಂಡರ್ & ಸ್ಟವ್ ಪಡೆಯಲು ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

(today petrol and diesel price) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ನ ಮೇಲೆ ರಿಟೇಲ್ ಸೇಲ್ಸ್ ಟ್ಯಾಕ್ಸ್ ಹೆಚ್ಚಳ ಮಾಡಿದ್ದು ಇದರಿಂದ ವಾಹನ ಸವಾರರಿಗೆ ಶಾಪಿಂಗ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಇನ್ನು ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಹೆಚ್ಚಾಗುತ್ತದೆ

ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಕಡೆಯಿಂದ ಭರ್ಜರಿ ಗಿಫ್ಟ್ ಇಲ್ಲಿದೆ ಮಾಹಿತಿ

ಇದು ವಾಹನ ಸವಾರಿ ಗೆ ಕಹಿ ಸುದ್ದಿ ಎಂದು ಹೇಳಬಹುದು ನಮ್ಮ ರಾಜ್ಯ ಸರ್ಕಾರ ಹೆಚ್ಚು ಟ್ಯಾಕ್ಸ್ ಕಲೆಕ್ಟ್ ಮಾಡಲು ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಹೆಚ್ಚಳ ಮಾಡಿದೆ ಇದರಿಂದ ವಾಹನ ಸವಾರರ ಮೇಲೆ ಆರ್ಥಿಕ ಬೆರೆ ಎಳೆದಂತಾಗಿದೆ ಇಷ್ಟೇ ಅಲ್ಲದೆ ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದ ದಿನನಿತ್ಯ ಬಳಸುವಂತಹ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತದೆ

today petrol and diesel price
today petrol and diesel price
WhatsApp Group Join Now
Telegram Group Join Now       

 

ಇದು ರಾಜ್ಯ ಸರ್ಕಾರ ಕಡೆಯಿಂದ ರಿಟೇಲ್ ಸೇಲ್ಸ್ ಟ್ಯಾಕ್ಸ್ ಹೆಚ್ಚಳ ಮಾಡಿದೆ ಆದರೆ ಕೇಂದ್ರ ಸರ್ಕಾರ ಕಡೆಯಿಂದ ಯಾವುದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳ ಮಾಡಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ

 

(today petrol and diesel price) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಏರಿಕೆ..?

ನಮ್ಮ ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ ರೂ.3 ಹಾಗೂ ಡೀಸೆಲ್ ಮೇಲೆ ರೂ.3.50 ಹೆಚ್ಚಳ ಮಾಡಿದೆ ಇಂದಿನ ದಿನದಲ್ಲಿ ಪೆಟ್ರೋಲ್ ನ ಬೆಲೆ ₹99.84 ರೂಪಾಯಿ ಇತ್ತು ಇವತ್ತು ನಿಂದ ಪೆಟ್ರೋಲ್ ನ ಬೆಲೆ ₹103 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಅದೇ ರೀತಿ ಡೀಸೆಲ್ ನ ಬೆಲೆ ₹85.93 ರೂಪಯಿಂದ 89.20 ಪೈಸೆಗೆ ಏರಿಕೆ ಮಾಡಿದೆ ತಕ್ಷಣ ಈ ಹೊಸ ದರ ನಿಗದಿ ಮಾಡಬೇಕೆಂದು ರಾಜ್ಯ ಸರ್ಕಾರ ಕಡೆಯಿಂದ ಆದೇಶವಾಗಿದೆ

ಹೌದು ಸ್ನೇಹಿತರೆ ಈ ದರವು ಇವತ್ತಿನಿಂದ ಪ್ರಾರಂಭವಾಗುತ್ತಿದ್ದು ಇದು ವಾಹನ ಆರ್ಥಿಕ ಬಾರಾ ಆಗುತ್ತದೆ ಎಂದು ಹೇಳಬಹುದು ಮತ್ತು ಇದರಿಂದ ನಾವು ದಿನನಿತ್ಯ ಬಳಸುವಂತಹ ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತದೆ

ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಮಾತ್ರ ಮಾಡಲಾಗಿದ್ದು ಕೇಂದ್ರ ಸರ್ಕಾರ ಕಡೆಯಿಂದ ಯಾವುದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿಲ್ಲ ಇಲ್ಲಿ ನಮ್ಮ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿದ್ದ ರಿಟೇಲ್ ಸೇಲ್ಸ್ ಟ್ಯಾಕ್ಸ್ ಅನ್ನು ಹೆಚ್ಚು ಮಾಡಿದೆ..

 

(today petrol and diesel price) ಡೀಸೆಲ್ ಮತ್ತು ಪೆಟ್ರೋಲ್ ಪ್ರೈಸ್ ಹೆಚ್ಚಾದರೆ ಏನಾಗುತ್ತದೆ..?

ಹೌದು ಸ್ನೇಹಿತರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾದರೆ ನಾವು ದಿನನಿತ್ಯ ಬಳಸುವಂತಹ ತರಕಾರಿ ಮತ್ತು ಇತರೆ ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತದೆ ಏಕೆಂದರೆ ಟ್ರಾನ್ಸ್ಪೋರ್ಟೆಶನ್ ಖರ್ಚು ಹೆಚ್ಚಾಗುತ್ತದೆ ಇದರಿಂದ ಪ್ರತಿನಿತ್ಯ ಬಳಸುವಂತಹ ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತದೆ..

ಇದರಿಂದ ವಾಹನ ಸವಾರಿಗೆ ಅತಿ ಹೆಚ್ಚು ಆರ್ಥಿಕ ಅವರೇ ಉಂಟಾಗುವುದು ಅಷ್ಟೇ ಅಲ್ಲದೆ ನಾವು ದಿನನಿತ್ಯ ಬಳಸುವಂತಹ ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತದೆ ಈ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಹೆಚ್ಚಳದ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಾಗೋ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ