Today gold Silver price : ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ…! ಮತ್ತೆ ಚಿನ್ನದ ಬೆಲೆ ಕುಸಿತ ಇವತ್ತಿನ ಚಿನ್ನ ಬೆಳ್ಳಿ ದರ ಎಷ್ಟು..?

Today gold Silver price:- ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಚಿನ್ನ ಕರೆದಿ ಮಾಡಬೇಕು ಅಂದುಕೊಂಡಿದ್ದರೆ ನಿಮಗೆ ಖುಷಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಚಿನ್ನದ ಬೆಲೆ ಇಳಿಮುಖವಾಗುತ್ತಿದೆ ಈ ಲೇಖನಿಯಲ್ಲಿ ನಾವು ಇವತ್ತಿನ ಚಿನ್ನದ ಬೆಲೆ ಎಷ್ಟು ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ರೈತರ ಬೆಳೆ ಪರಿಹಾರ ಮೂರನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಹಾಕುವುದು ಹೇಗೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ತಿಳಿಯಲು ಹಾಗೂ ರೈತರಿಗೆ ಸಂಬಂಧಿಸಿದಂತೆ ವಿವಿಧ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಬೇಗ ಪಡೆಯಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಯುವನಿಧಿ ಯೋಜನೆಯ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್, ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮಗೆ ರೂ.3,000 ಹಣ ಬರುತ್ತೆ

WhatsApp Group Join Now
Telegram Group Join Now       

 

(Today gold Silver price) ಚಿನ್ನ ಮತ್ತು ಬೆಳ್ಳಿ..?

ಹೌದು ಸ್ನೇಹಿತರೆ ಇವತ್ತು ನಮ್ಮ ಭಾರತೀಯ ಮಹಿಳೆಯರು ಹಾಗೂ ಭಾರತೀಯರು ಅತಿ ಹೆಚ್ಚು ಇಷ್ಟಪಡುವ ವಸ್ತು ಯಾವುದೆಂದು ಕೇಳಿದರೆ ಬೇಗ ನೆನಪಿಗೆ ಬರುವ ಹೆಸರು ಅಂದರೆ ಚಿನ್ನ ಮತ್ತು ಬೇಳೆ, ಈ ಹಿಂದಿನ ಕಾಲದಲ್ಲಿ ದೇಶದ ಸಂಪತ್ತು . ಹಾಗೂ ರಾಜರು ಎಷ್ಟು ಶ್ರೀಮಂತರಾಗಿದ್ದರೆ ಎಂಬ ಮಾಹಿತಿ ತಿಳಿಯಲು ರಾಜನ ಬಳಿ ಎಷ್ಟು ವಜ್ರ ಚಿನ್ನ ಬೆಳ್ಳಿ ಹಾಗೂ ನೀಲಮಣಿ ಮುಂತಾದ ವಸ್ತುಗಳ ಇವೆ ಎಂಬ ಮಾಹಿತಿ ಆಧಾರದ ಮೇಲೆ ರಾಜರ ಶ್ರೀಮಂತಿಕೆಯನ್ನು ಅಳೆಯುತ್ತಿದ್ದರು ಎಂದು ನಮಗೆ ಇತಿಹಾಸ ತಿಳಿಸಿಕೊಡುತ್ತದೆ.

Today gold Silver price
Today gold Silver price

 

ಚಿನ್ನ ಮತ್ತು ಬೆಳ್ಳಿ ನಮ್ಮ ಭಾರತೀಯರಿಗೆ ಹಾಗೂ ಜನರಿಗೆ ಇದು ಅತ್ಯಮೂಲ್ಯವಾದ ವಸ್ತು ನಮ್ಮ ಭಾರತೀಯ ಸಂಪ್ರದಾಯಗಳ ಪ್ರಕಾರ ಚಿನ್ನ ಮತ್ತು ಬೆಳ್ಳಿಯನ್ನು ಮದುವೆಗಳಲ್ಲಿ ಹಾಗೂ ಹಬ್ಬದ ಸಂದರ್ಭದಲ್ಲಿ ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ. ಮದುವೆ ಸೀಜನ್ ನಲ್ಲಿ ಚಿನ್ನ ಮತ್ತು ಬೆಳ್ಳಿಗೆ ಅಪಾರವಾದ ಬೇಡಿಕೆ ನಮ್ಮ ದೇಶದಲ್ಲಿ ಉಂಟಾಗುತ್ತದೆ ಹಾಗಾಗಿ ನಮ್ಮ ಭಾರತೀಯರು ಅತಿ ಹೆಚ್ಚು ಚೆನ್ನ ಸಂಗ್ರಹಣೆ ಮಾಡುವಲ್ಲಿ ಪ್ರಪಂಚದಲ್ಲೇ 1ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಬಹುದು

WhatsApp Group Join Now
Telegram Group Join Now       

ಹಾಗಾಗಿ ಸಾಕಷ್ಟು ಜನರು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು ಇವತ್ತಿನ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ಎಷ್ಟು ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

 

ಪ್ರಮುಖ ನಗರಗಳಲ್ಲಿ (Today gold Silver price) ಚಿನ್ನದ ಬೆಲೆ ಎಷ್ಟು..?

ಇವತ್ತು ನಮ್ಮ ಬೆಂಗಳೂರಿನಲ್ಲಿ 22 (ಒಂದು ಗ್ರಾಂ) ಕ್ಯಾರೆಟ್ ಚಿನ್ನದ ಬೆಲೆ ರೂ. ₹6625, ಇದೆ ಇದೇ ಬೆಲೆ ಚೆನ್ನೈ ಮತ್ತು ಮುಂಬೈನಲ್ಲಿ ಹಾಗೂ ಕಲ್ಕತ್ತಾದಲ್ಲಿ 22 ಕ್ಯಾರೆಟ್ (1 ಗ್ರಾಂ) ಚಿನ್ನದ ಬೆಲೆ ₹6700 ರೂಪಾಯಿ, ₹6625, ₹6625 ರೂಪಾಯಿ ಚಿನ್ನದ ಬೆಲೆ ಇದೆ

 

ಚಿನ್ನ ಮತ್ತು ಬೆಳ್ಳಿ (Today gold Silver price) ವಿವಿಧ ಕ್ಯಾರೆಟ್ ಬೆಲೆ ಎಷ್ಟು..?

ಬೆಂಗಳೂರು:- ಹೌದು ಸ್ನೇಹಿತರೆ ಇವತ್ತಿನ ಚಿನ್ನ ಚಿನ್ನದ ವಿವಿಧ ರೀತಿ ಚಿನ್ನದ ಬೆಲೆಯನ್ನು ಕೆಳಗಡೆ ನೀಡಿದ್ದೇವೆ

 

22 ಕ್ಯಾರೆಟ್ ಚಿನ್ನದ ಬೆಲೆ:- 

1 gram – ₹6625

    8 gram – ₹53,000

  10 gram – ₹66,250

100 gram – ₹6,62,500

 

24 ಕ್ಯಾರೆಟ್ ಚಿನ್ನದ ಬೆಲೆ :- 

1 gram – ₹7,223

    8 gram – ₹57,784

  10 gram – ₹72,230

100 gram – ₹7,22,300

 

18 ಕ್ಯಾರೆಟ್ ಚಿನ್ನದ ಬೆಲೆ :- 

1 gram – ₹5,421

    8 gram – ₹43,368

  10 gram – ₹54,210

100 gram – ₹5,42,100

 

ಇವತ್ತಿನ ಬೆಳ್ಳಿ ಬೆಲೆ:- 

ಹೌದು ಸ್ನೇಹಿತರೆ ಇವತ್ತು ಒಂದು ಗ್ರಾಂ ಬೆಳ್ಳಿಗೆ ₹91.05 ರೂಪಾಯಿ & 1Kg ಗೆ ₹91,050 ರೂಗಳ ಇದೆ. ಇವತ್ತಿನ ನಮ್ಮ ಬೆಂಗಳೂರಿನಲ್ಲಿ ಬೆಳೆಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ

1 gram – ₹91.05

       8 gram – ₹728.40

     10 gram – ₹910.50

   100 gram – ₹9,105

1000 gram – ₹91,050

ಈ ಮೇಲೆ ನೀಡಿದಂತೆ ನಮ್ಮ ಬೆಂಗಳೂರಿನಲ್ಲಿ ಪ್ರತಿ ಕಿಲೋ ಗ್ರಾಂ ಗೆ ಬೆಲೆ ಮೇಲೆ ನೀಡಿದಂತಿದೆ ಮತ್ತು ಈ ಬೆಲೆಯು ಪ್ರತಿದಿನ ಬದಲಾಗುತ್ತಿರುತ್ತದೆ ಹಾಗಾಗಿ ಅತ್ಯಂತ ನಿಖರ ಮತ್ತು ಖಚಿತ ಬೆಲೆ ಗೊತ್ತಾಗಬೇಕೆಂದರೆ ನೀವು ನಿಮ್ಮ ಹತ್ತಿರದ ಆಭರಣ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಏಕೆಂದರೆ ಇದು ಮಾರ್ಕೆಟ್ ಬೆಲೆಯಾಗಿದ್ದು ಪ್ರತಿನಿತ್ಯ ಏರುಪೇರು ಉಂಟಾಗುತ್ತಿರುತ್ತದೆ ಮತ್ತು ಜೊತೆಗೆ GST & TCS ನಿಂದ ಹೊರತುಪಡಿಸಿದ ಬೆಲೆ ಆಗಿರುತ್ತದೆ ಹಾಗಾಗಿ ಖಚಿತ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಆಭರಣ ಅಂಗಡಿಗಳಿಗೆ ಭೇಟಿ ನೀಡಿ

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಲು ಪ್ರಯತ್ನ ಮಾಡಿ