Today gold & Silver price | ಇವತ್ತು ಚಿನ್ನ ಮತ್ತು ಬೆಳ್ಳಿಯ ಬೆಲೆ ಕಡಿಮೆಯಾಗಿದೆ ನಿಮ್ಮ ಜಿಲ್ಲೆಯಲ್ಲಿ ಎಷ್ಟು ಚಿನ್ನ ಮತ್ತು ಬೆಳ್ಳಿಯ ದರ ಇದೆ ಇಲ್ಲಿದೆ ಮಾಹಿತಿ

Today gold & Silver price :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ತುಂಬಾ ಜನರು ಚಿನ್ನ ಖರೀದಿ ಮಾಡಲು ಮುಗಿಲುತ್ತಾರೆ ಅಂತವರಿಗೆ ಇವತ್ತು ಭರ್ಜರಿ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಇವತ್ತು ಚಿನ್ನ ಮತ್ತು ಬೆಳ್ಳಿ ಮಾರ್ಕೆಟ್ ನಲ್ಲಿ ಬೆಲೆಯು ಗಣನೀಯ ಪ್ರಮಾಣವಾಗಿ ಕಡಿಮೆಯಾಗಿದ್ದು ನಿಮ್ಮ ಜಿಲ್ಲೆಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಈ ದಿನ ಶಾಲಾ ಕಾಲೇಜುಗಳು ರಜೆ ಇಲ್ಲಿದೆ ಮಾಹಿತಿ

ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಅವುಗಳಿಗೆ ಯಾವ ರೀತಿ ಅರ್ಜಿ ಹಾಕಬೇಕು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತ ವಿವಿಧ ರೀತಿ ಸ್ಕಾಲರ್ಶಿಪ್ ಗಳಿಗೆ ಅರ್ಜ ಹಾಕುವುದು ಹೇಗೆ ಮತ್ತು ಸರಕಾರಿ ನೌಕರಿಗಳ ಕುರಿತು ಮಾಹಿತಿ ಹಾಗೂ ಅರ್ಜಿ ಹಾಕಲು ಇರುವ ಕೊನೆಯ ದಿನಾಂಕ ಜೊತೆಗೆ ರೈತರಿಗೆ ಸಂಬಂಧಿಸಿದ ಅನೇಕ ಯೋಜನೆಗಳು ಹಾಗೂ ಪ್ರಚಲಿತ ವಿದ್ಯಮಾನಗಳು ಮತ್ತು ಪ್ರಚಲಿತ ಘಟನೆಗಳು ಹಾಗೆ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಚಿನ್ನ ಮತ್ತು ಬೆಳ್ಳಿ (Today gold & Silver price)…?

WhatsApp Group Join Now
Telegram Group Join Now       

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಭಾರತದಲ್ಲಿ ಅನೇಕ ಜನರು ಮದುವೆ ಸಂದರ್ಭದಲ್ಲಿ ಹಾಗೂ ವಿವಿಧ ರೀತಿ ಕಾರ್ಯಕ್ರಮಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ ಹಾಗಾಗಿ ಚಿನ್ನ ಖರೀದಿ ಮಾಡುವವರಿಗೆ ಇವತ್ತಿನ ದಿನ ಸಂತೋಷದ ಸುದ್ದಿ ಎಂದು ಹೇಳಬಹುದು ಏಕೆಂದರೆ ಇವತ್ತಿನ ದಿನ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವಾಗಿದ್ದು ಇದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಸಿಹಿ ಸುದ್ದಿ

Today gold & Silver price
Today gold & Silver price

 

ಹೌದು ಸ್ನೇಹಿತರೆ ನಮ್ಮ ಭಾರತದಲ್ಲಿರುವಂತ ಜನರು ಯಾವುದೇ ಮದುವೆ ಸಂದರ್ಭದಲ್ಲಿ ಆಗಲಿ ಅಥವಾ ಹಬ್ಬದ ಸಂದರ್ಭಗಳಲ್ಲಾಗಲಿ ಹಾಗೂ ಚಿನ್ನದ ಬೆಲೆ ಇಳಿದಾಗ ಚಿನ್ನ ಖರೀದಿ ಮಾಡಲು ಮುಗಿಯುತ್ತಾರೆ ಹಾಗಾಗಿ ಖರೀದಿ ಮಾಡುವ ಮುನ್ನ ಇವತ್ತಿನ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಹಾಗಾಗಿ ಇವತ್ತಿನ ದಿನ ನಾವು ಬೆಳ್ಳಿ ಮತ್ತು ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಜೊತೆಗೆ ಈ ಮಾಹಿತಿ ಪ್ರತಿದಿನ ಬದಲಾಗುತ್ತಿರುತ್ತದೆ ಹಾಗಾಗಿ ನಿಖರ ಮಾಹಿತಿ ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಗೋಲ್ಡ್ ಶಾಪ್ ಗಳಿಗೆ ಭೇಟಿ ನೀಡಿ

 

ಮಹಾನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (Today gold & Silver price)…?

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಪ್ರಸ್ತುತ ದಿನಗಳಲ್ಲಿ ಚಿನ್ನದ ಬೆಲೆಗಳನ್ನು ಮಹಾನಗರಗಳ ಆಧಾರದ ಮೇಲೆ ನಮ್ಮ ಭಾರತದಲ್ಲಿ ತಿಳಿಯಬಹುದು ಅವುಗಳಲ್ಲಿ ಒಂದಾದಂತ ನಗರವೆಂದರೆ ಅದು ನಮ್ಮ ಬೆಂಗಳೂರು, ನಮ್ಮ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. ₹6635 (ಒಂದು ಗ್ರಾo) ಆಗಿದೆ.

ಇದೇ ರೀತಿ ನಮ್ಮ ದೇಶದ ಪ್ರಮುಖ ನಗರಗಳು ಎನಿಸಿಕೊಳ್ಳುವ ಮುಂಬೈ ಹಾಗೂ ಕಲ್ಕತ್ತಾ ನಗರಗಳಲ್ಲಿ ಇವತ್ತಿನ 22 ಕ್ಯಾರೆಟ್ ಚಿನ್ನದ ಬೆಲೆ ರೂ.₹6,635, & ರೂ ₹6,635 (1 ಗ್ರಾಂ) ಗೆ ಆಗಿದೆ ಮತ್ತು ನಮ್ಮ ದೇಶದ ರಾಜಧಾನಿ ಅನಿಸಿಕೊಳ್ಳುವ ದೆಹಲಿಯಲ್ಲಿ ಇವತ್ತಿನ ಚಿನ್ನದ ಬೆಲೆ ರೂ.₹6,650 ಅಗಿದೆ.

 

ವಿವಿಧ ರೀತಿ ಕ್ಯಾರೆಟ್ ಚಿನ್ನದ ಬೆಲೆ ಈ ಕೆಳಗಿನಂತಿದೆ (Today gold & Silver price)…?

ಹೌದು ಸ್ನೇಹಿತರೆ, ಚಿನ್ನ ಕೊಳ್ಳುವಾಗ ನೀವು ಈ ಅಂಶವನ್ನು ಗಮನಿಸಬೇಕಾಗುತ್ತದೆ ಏಕೆಂದರೆ ಚಿನ್ನದಲ್ಲಿ ವಿವಿಧ ರೀತಿ ವರ್ಗಗಳಾಗಿ ವಿಂಗಡಿಸಲಾಗಿದೆ ಅವುಗಳಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ನೀವು ತಿಳಿದುಕೊಳ್ಳಬೇಕು ಶುದ್ಧ ಬಂಗಾರ ಅಂದರೆ 24 ಕ್ಯಾರೆಟ್ ಚಿನ್ನ, & 22 ಕ್ಯಾರೆಟ್ ಚಿನ್ನ, ಹಾಗೂ 18 ಕ್ಯಾರೆಟ್ ಚಿನ್ನ ಎಂದು ವರ್ಗೀಕರಣ ಮಾಡಲಾಗಿದೆ ಇವುಗಳ ಬೆಲೆಯೂ ಕೂಡ ಪ್ರತಿದಿನ ಬದಲಾಗುತ್ತಾ ಇರುತ್ತದೆ ಇವತ್ತಿನ ಮಾರ್ಕೆಟ್ ನಲ್ಲಿ ಇವುಗಳ ಬೆಲೆಯ ವಿವರವನ್ನು ತಿಳಿದುಕೊಳ್ಳೋಣ

ಈ ಚಿನ್ನದ ಬೆಲೆಯು ನಮ್ಮ ಪ್ರಮುಖ ರಾಜಧಾನಿಯಾದ ಬೆಂಗಳೂರಿನಲ್ಲಿ ಇರುವಂತ ಪ್ರಸ್ತುತ ಚಿನ್ನದ ಬೆಲೆಯಾಗಿದ್ದು ಈ ಬೆಲೆಯಲ್ಲಿ ಏರುಪೇರು ಆಗುತ್ತಿರುತ್ತದೆ ಹಾಗಾಗಿ ಅಧಿಕೃತ ಮಾಹಿತಿ ಪಡೆಯಲು ನೀವು ನಿಮ್ಮ ಹತ್ತಿರದ ಭೇಟಿ ನೀಡಬೇಕು

 

24 ಕ್ಯಾರೆಟ್ ಚಿನ್ನದ (ಒಂದು ಗ್ರಾಂ) ಬೆಲೆ :- 

 • 1 Gram ಚಿನ್ನದ ಬೆಲೆ :- ₹7,309
 • 8 gram ಚಿನ್ನದ ಬೆಲೆ:- ₹58,472
 • 10 gram ಚಿನ್ನದ ಬೆಲೆ:- ₹73,090
 • 100 gram ಚಿನ್ನದ ಬೆಲೆ:- ₹7,30,900

 

22 ಕ್ಯಾರೆಟ್ ಚಿನ್ನದ (1gram ) ಬೆಲೆ :- 

ಹೌದು ಸ್ನೇಹಿತರೆ ತುಂಬಾ ಜನರು ಈ ಚಿನ್ನವನ್ನು ಖರೀದಿ ಮಾಡುತ್ತಾರೆ ಹಾಗಾಗಿ ಈ ಚಿನ್ನದ ಬೆಲೆಯನ್ನು ನಮ್ಮ ಬೆಂಗಳೂರು ರಾಜ್ಯದಲ್ಲಿ ಇವತ್ತಿನ ಪ್ರಸ್ತುತ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 • 1 Gram ಚಿನ್ನದ ಬೆಲೆ :- ₹6,700
 • 8 gram ಚಿನ್ನದ ಬೆಲೆ:- ₹53,600
 • 10 gram ಚಿನ್ನದ ಬೆಲೆ:- ₹67,000
 • 100 gram ಚಿನ್ನದ ಬೆಲೆ:- ₹6,70,000

 

18 ಕ್ಯಾರೆಟ್ ಚಿನ್ನದ ಬೆಲೆ (1gram) :- 
 • 1 Gram ಚಿನ್ನದ ಬೆಲೆ :- ₹5,482
 • 8 gram ಚಿನ್ನದ ಬೆಲೆ:- ₹43,856
 • 10 gram ಚಿನ್ನದ ಬೆಲೆ:- ₹54,820
 • 100 gram ಚಿನ್ನದ ಬೆಲೆ:- ₹5,48,200

 

ಈ ಮೇಲೆ ಕಾಣಿಸಿದ ರೀತಿಯಲ್ಲಿ ನಮ್ಮ ಪ್ರಸ್ತುತ ರಾಜ್ಯಧಾನಿಯಲ್ಲಿ ಚಿನ್ನದ ಬೆಲೆಯಾಗಿದ್ದು ಈ ಬೆಲೆಯು ಪ್ರತಿದಿನ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಮಾಡುತ್ತಿರುತ್ತದೆ ಹಾಗಾಗಿ ನಿಖರ ಮತ್ತು ಖಚಿತ ಮಾಹಿತಿ ಪಡೆಯಲು ನೀವು ನಿಮ್ಮ ಹತ್ತಿರದ ಬಂಗಾರದ ಅಂಗಡಿಗಳಿಗೆ ಭೇಟಿ ನೀಡಿ

ಇವತ್ತಿನ ಬೆಳ್ಳಿಯ ದರ ಎಷ್ಟು (Today gold & Silver price)…?

ಹೌದು ಸ್ನೇಹಿತರೆ ತುಂಬಾ ಜನರು ಕೂಡ ಬಂಗಾರದಂತೆ ಬೆಳೆಯು ಕೂಡ ಖರೀದಿ ಮಾಡುತ್ತಾರೆ. ಬೆಳ್ಳಿ ಖರೀದಿ ಮಾಡುವವರಿಗೆ ಒಂದು ಆತಂಕದ ಸುದ್ದಿ ಎಂದು ಹೇಳಬಹುದು ಏಕೆಂದರೆ ಒಂದು ಕೆಜಿ ಬೆಳ್ಳಿಗೆ 90 ಸಾವಿರ ಗಡಿ ದಾಟಿದೆ ಹಾಗಾಗಿ ಬೆಳ್ಳಿ ಖರೀದಿ ಮಾಡುವವರು ಆತಂಕ ಒಳಗಾಗಿದ್ದಾರೆ ಆದರೆ ಇವತ್ತಿನ ದಿನ ಬೆಳ್ಳಿಯ ದರವು ಕಡಿಮೆಯಾಗಿದ್ದು, ಇವತ್ತಿನ ದಿನ ಬೆಳ್ಳಿಯ ದರವು ವಿವಿಧ ರೀತಿ ನಗರಗಳಲ್ಲಿ ಯಾವ ಬೆಲೆ ಇದೆ ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ

ಹೌದು ಸ್ನೇಹಿತರೆ ಇವತ್ತಿನ ದಿನ ಒಂದು ಕೆಜಿ ಬೆಳ್ಳಿಯ ದರ ನಮ್ಮ ಕರ್ನಾಟಕದ ರಾಜ್ಯಧಾನಿಯಾದಂತ ಬೆಂಗಳೂರಿನಲ್ಲಿ 90600 ಆಗಿದೆ ಮತ್ತು ಇದು ಗ್ರಾಮಗಳ ಲೆಕ್ಕದಲ್ಲಿ ಕೆಳಗಡೆ ವಿವರಿಸಲಾಗಿದೆ

ಇವತ್ತಿನ ಮಾರ್ಕೆಟ್ ನಲ್ಲಿ ನಮ್ಮ ಬೆಂಗಳೂರಿನಲ್ಲಿ ಬೆಳ್ಳಿಯ ದರ ಎಷ್ಟಿದೆ..?
 • 1 Gram ಬೆಳಿಯ ಬೆಲೆ :- ₹90.60
 • 8 gram ಬೆಳ್ಳಿಯ ಬೆಲೆ:- ₹724.80
 • 10 gram ಬೆಳ್ಳಿಯ ಬೆಲೆ:- ₹906
 • 100 gram ಬೆಳ್ಳಿಯ ಬೆಲೆ:- ₹9,050
 • 1000 gram ಬೆಳ್ಳಿಯ ಬೆಲೆ:- ₹90,600

 

ಈ ಮೇಲೆ ಕಾಣಿಸಿದ ರೀತಿಯಲ್ಲಿ ನಮ್ಮ ಬೆಂಗಳೂರಿನಲ್ಲಿ ಬೆಳ್ಳಿಯ ಪ್ರತಿ ಗ್ರಾಂ ಗೆ ಮೇಲೆ ಕಾಣಿಸಿದ ದರ ಇದೆ ಹಾಗಾಗಿ ನೀವು ಇನ್ನಷ್ಟು ನಿಖರ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಬಂಗಾರದ ಅಂಗಡಿಗಳಿಗೆ ಭೇಟಿ ನೀಡಿ ಮತ್ತು ಇದೇ ರೀತಿ ಹೆಚ್ಚಿನ ಮಾಹಿತಿಯನ್ನು ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು