surveyor job Recruitment 2024 | ಸರ್ವೆಯರ್ ಖಾಲಿ ಹುದ್ದೆಗಳಿಗೆ ನೇಮಕಾತಿ ಈ ರೀತಿ ಅರ್ಜಿ ಸಲ್ಲಿಸಿ..!

surveyor job Recruitment 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಭೂಮಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅರ್ಜಿ ಕರೆಯಲಾಗಿದೆ ಖಾಲಿ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಕಾಲಿ ಹುದ್ದೆಗಳು ಸಂಖ್ಯೆ ಎಷ್ಟು? ಎಂಬುದನ್ನು ಈ ಲೇಖನಿಯಲ್ಲಿ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ.

ಪ್ರೀತಿಯ ಗೆಳೆಯರೇ ಈ ವೆಬ್ಸೈಟ್ನಲ್ಲಿ ಪ್ರತಿದಿನ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಹಾಗೂ ಸರಕಾರಿ ಯೋಜನೆಗಳ ಕುರಿತು ಈ ವೆಬ್ಸೈಟ್ನಲ್ಲಿ ಪ್ರಚಾರ ಮಾಡಲಾಗುತ್ತದೆ ಮತ್ತು ಸರ್ಕಾರದ ಯೋಜನೆಗಳನ್ನು ಯಾವ ರೀತಿ ಪಡೆಯಬೇಕೆಂಬುದು ಕೂಡ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಹಾಗಾಗಿ ಪ್ರತಿದಿನಲೂ ನಮ್ಮ ವೆಬ್ ಸೈಟಿಗೆ ಭೇಟಿ ನೀಡಲು ಪ್ರಯತ್ನ ಮಾಡಿ.

ಇದು ಕೂಡ ಓದಿ:-ಅನ್ನಭಾಗ್ಯ ಹಣ ಬಿಡುಗಡೆ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ! annabhagya scheme

ನಮ್ಮ ಭಾರತದಲ್ಲಿ ನಿರ್ದೋಗಿಗಳ ಸಂಖ್ಯೆ ಹೆಚ್ಚಿದ್ದು ಅಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ತುಂಬಾ ಜನರು ಕಾಯುತ್ತಿದ್ದಾರೆ ಅವರಿಗೆ ಒಂದು ಸಂತೋಷ ಸುದ್ದಿ ಎಂದು ಹೇಳಬಹುದು ಏಕೆಂದರೆ ಕರ್ನಾಟಕದಲ್ಲಿ ಭೂ ಮಾಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅರ್ಜಿ ಕರೆಯಲಾಗಿದೆ ಆಸಕ್ತಿವುಳ್ಳ ನಿರುದ್ಯೋಗಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ ಹಾಗಾಗಿ ನಿರುದ್ಯೋಗಿಗಳಾಗಿದ್ದರೆ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ನಿರುದ್ಯೋಗಿಗಳಿದ್ದರೆ ಈ ಖಾಲಿ ಹುದ್ದೆಗಳ ಮಾಹಿತಿಯನ್ನು ನೀಡಿದ ನಮ್ಮ ವೆಬ್ ಸೈಟನ್ನು ಶೇರ್ ಮಾಡಿಕೊಳ್ಳಿ.

WhatsApp Group Join Now
Telegram Group Join Now       

ಕರ್ನಾಟಕದಲ್ಲಿ ಭೂಮಾಪನ ಕಂದಾಯ ಇಲಾಖೆಯಲ್ಲಿ ಸುಮಾರು 360 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ ಮತ್ತು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಶಿಕ್ಷಣ ಅರ್ಹತೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಸಂಬಳ ಎಷ್ಟಿದೆ ಎಂಬುವುದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದು ಈ ಲೇಖನ ಎಲ್ಲಿ ಮಾಹಿತಿ ನೀಡಲಾಗಿದೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ.

ಇದು ಕೂಡ ಓದಿ:- BMTC Job Recruitment 2024 ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ..! ಈ ಕೂಡಲೇ ಅರ್ಜಿ ಸಲ್ಲಿಸಿ.

(surveyor job Recruitment 2024) ಭೂಮಾಪನ ಕಂದಾಯ ಇಲಾಖೆ ಖಾಲಿ ಇರುವ ಹುದ್ದೆಗಳ ಹೆಸರು

ಭೂಮಾಪಕರು:- ಕಂದಾಯ ಇಲಾಖೆಯಲ್ಲಿ (surveyor job Recruitment 2024) ಬರುವ ಒಂದು ಹುದ್ದೆಯಾಗಿದ್ದು ಇವರು ಕೃಷಿಭೂಮಿ ಮತ್ತು ಇತರ ಭೂಮಿಯ ಅಳತೆ ಮಾಡುವುದು ಹಾಗೂ ಆ ಭೂಮಿಯ ಮಾಲೀಕರ ಎಷ್ಟು ಭೂಮಿ ಇದೆ ಎಂದು ಅಳತೆ ಮಾಡಿ ಮತ್ತು ಆ ಭೂಮಿ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತಹ ಒಂದು ಉದ್ಯೋಗವಾಗಿದೆ.

ಕಂದಾಯ ಇಲಾಖೆಯಲ್ಲಿ (surveyor job Recruitment 2024) ಅನೇಕ ರೀತಿಯ ಹುದ್ದೆಗಳು ಖಾಲಿ ಇದ್ದು ಅದರಲ್ಲಿ ಸುಮಾರು 360 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶುಲ್ಕ ಎಷ್ಟು ಎಂದು ತಿಳಿಯಲು ಈ ಲೇಖನಿನ ಪೂರ್ತಿಯಾಗಿ ಓದಿ.

(surveyor job Recruitment 2024) ಶೈಕ್ಷಣಿಕ ಅರ್ಹತೆ ಏನಿರಬೇಕು ?

WhatsApp Group Join Now
Telegram Group Join Now       

KPSC Recruitment 2024 ರ ಪ್ರಕಾರ ಶಿಕ್ಷಣ ಅರ್ಹತೆ ಏನು ಇರಬೇಕು ಹಾಗೂ ಅದಕ್ಕೆ ಬೇಕಾಗುವ ದಾಖಲಾತಿಗಳು ಎಂಬುದು ಭೂಮಾಪನ ಕಂದಾಯ ಇಲಾಖೆಯಲ್ಲಿ ಅಧಿಸೂಚನೆ ಹೊರಡಿಸಲಾದ ಪಿಡಿಎಫ್ ಫೈಲ್ ನಲ್ಲಿ ಇದೆ ಅದರ ಲಿಂಕ್ ಅನ್ನು ಕೆಳಗಡೆ ಡೌನ್ಲೋಡ್ ಮಾಡಲು ನಿಮಗೆ ಕೊಟ್ಟಿರುತ್ತೇನೆ ಅದರ ಮೂಲಕ ಇನ್ನು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬಹುದು.

 👉👉 Official PDF link 👈👈

ಭೂಮಾಪನ ಕಂದಾಯ ಇಲಾಖೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ನಿರುದ್ಯೋಗಿಗಳು ಈ ವಿದ್ಯಾರತೆಯನ್ನು ಹೊಂದಿರಬೇಕಾಗುತ್ತದೆ ಅದನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಕರ್ನಾಟಕ ಸರ್ಕಾರ ಕಡೆಯಿಂದ ಆದ್ಯತೆ ಪಡೆದ ಯಾವುದಾದರೂ ಶಿಕ್ಷಣ ಸಂಸ್ಥೆಯಿಂದ ಈ ಕೆಳಕಂಡ ವಿದ್ಯಾರ್ಥಿ ಅರ್ಹತೆ ಪಡೆದಿರಬೇಕಾಗುತ್ತದೆ.

ಇದು ಕೂಡ ಓದಿ:-ರಾಜ್ಯದಲ್ಲಿ 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಅಹ್ವಾನ.Village Accountant Officer Recruitment 2024…!

PUC ಪಾಸ್ ಆಗಿರಬೇಕು:- ಭೂಮಾಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಕಡ್ಡಾಯವಾಗಿ ಪಿಯುಸಿ ಅಥವಾ 12TH ಪಾಸಾಗಿರಬೇಕಾಗುತ್ತದೆ ಅಂದರೆ ಮಾತ್ರ ಭೂಮಾಪನ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ITI ಪಾಸಾಗಿರಬೇಕು:– ಐಟಿಐ ಪಾಸಾದವರು ಕೂಡ ಭೂಮಾಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಯಾವುದೇ ಡಿಗ್ರಿ ಪಾಸಾಗಿದ್ದರೆ:- ಭೂಮಾಪನ ಕಂದಾಯ ಇಲಾಖೆ ಖಾಲಿ ಇರುವುದು ಅರ್ಜಿ ಸಲ್ಲಿಸಲು ಡಿಪ್ಲೋಮೋ ಪಾಸ್ ಆದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

BE:- ಭೂಮಾಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬಿಇ ಪಾಸಾದವರು ಕೂಡ ಅರ್ಜಿ ಸಲ್ಲಿಸಬಹುದು. ಅಥವಾ

B.Tech :- ಬಿ ಟೆಕ್ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪಾಸಾದವರು ಕೂಡ ಭೂಮಾಪನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದು ಕೂಡ ಓದಿ:-ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ gruhalakshmi scheme

ಈ ಮೇಲೆ ನೀಡಿದ ಯಾವುದಾದರೂ ಒಂದು ಅರ್ಹತೆಯನ್ನು ಹೊಂದಿದ್ದರೂ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಇನ್ನಷ್ಟು ನಿಖರವಾದ ಮಾಹಿತಿ ಪಡೆಯಲು ಕಂದಾಯ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪಿಡಿಎಫ್ ನಲ್ಲಿ ಮತ್ತಷ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದು..

surveyor job Recruitment 2024)
surveyor job Recruitment 2024)

(surveyor job Recruitment 2024) ವಯಸ್ಸು ಎಷ್ಟಿರಬೇಕು ?

ಭೂಮಾಪನ ಕಂದಾಯ ಇಲಾಖೆಗೆ (surveyor job Recruitment 2024) ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ವಯಸ್ಸು ಈ ಕೆಳಗೆ ನೀಡಿದಂತೆ ಇರಬೇಕಾಗುತ್ತದೆ ಅಂದರೆ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ

ಭೂಮಾಪನ ಕಂದಾಯ ಇಲಾಖೆಗೆ(surveyor job Recruitment 2024) ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು 2024 ಮಾರ್ಚ್ 15 ಕ್ಕೆ ಸಂಬಂಧಿಸಿದಂತೆ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ವಯಸ್ಸಿನ ಮಿತಿ 35 ವರ್ಷದ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಯಸ್ಸಿನ ಸಡಲಿಕ್ಕೆ :- ಭೂಮಾಪನ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಕೆಳಕಂಡಂತ ಕ್ಯಾಸ್ಟ್ನವರು ಆಗಿದ್ದರೆ ವಯಸ್ಸಿನ ಸಡಲಿಕ್ಕೆ ಇದೆ.

2A, 2B, 3A, 3B ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೂರು ವರ್ಷ ವಯಸ್ಸಿನ ಸಡಲಿಕ್ಕೆ ಇದೆ

ST & SC :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಭೂಮಾಪನ ಕಂದಾಯ ಇಲಾಖೆ(surveyor job Recruitment 2024) ಅರ್ಜಿ ಸಲ್ಲಿಸಲು ಐದು ವರ್ಷದ ವಯಸ್ಸಿನ ಸಡಿಲಿಕೆ ಇದೆ.

PWD & ಮಾಜಿ ಸೈನಿಕರ:- ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕರ ಮಕ್ಕಳಿಗೆ (surveyor job Recruitment 2024) ಅರ್ಜಿ ಸಲ್ಲಿಸಲು 10 ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇದೆ.

(surveyor job Recruitment 2024)  ಅರ್ಜಿ ಶುಲ್ಕ ಎಷ್ಟು ?

ST & SC :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಭೂಮಾಪಕರ ಉದ್ಯೋಗಕ್ಕೆ (surveyor job Recruitment 2024) ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ನೀಡಬೇಕಾಗಿಲ್ಲ.

PWD & cat- 1:- ಭೂಮಾಪನ (surveyor job Recruitment 2024) ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಪಿಡಬ್ಲ್ಯೂಡಿ ಮತ್ತು ಕೆಟಗೇರಿ ಒನ್ ವಿದ್ಯಾರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕ ನೀಡಬೇಕಾಗಿಲ್ಲ.

ಮಾಜಿ ಸೈನಿಕರ ಮಕ್ಕಳು ಈ ಹುದ್ದೆಗೆ ಅರ್ಜಿ (surveyor job Recruitment 2024) ಸಲ್ಲಿಸಲು ₹50 ರೂಗಳು ನೀಡಬೇಕಾಗುತ್ತದೆ.

2A, 2B, 3A, 3B:- ಈ ವಿಭಾಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 300 ಶುಲ್ಕ ನೀಡಬೇಕಾಗುತ್ತದೆ.

ಸಾಮಾನ್ಯ ಅಭ್ಯರ್ಥಿಗಳು:- ಭೂಮಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿದರೆ ₹600 ರೂಪಾಯಿ ಅರ್ಜಿ ಸಲುವಾಗಿ ನೀಡಬೇಕಾಗುತ್ತದೆ.

ಪಾವತಿಯ ವಿಧಾನ:- ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡಬೇಕಾಗುತ್ತದೆ ಅಥವಾ ಬ್ಯಾಂಕ್ ಗಳ ಮೂಲಕ ಬಿಡಿ ತುಂಬಬಹುದು.

  • ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಕೆಳಗಿನ ಆನ್ಲೈನ್ ಪಾವತಿಗಳನ್ನು ಗಳಿಸಬಹುದು.
  • ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್:- ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಅಥವಾ ನಿರುದ್ಯೋಗಿಗಳು ತಮ್ಮ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಕೂಡ ಪಾವತಿ ಮಾಡಬಹುದು.

ಫೋನ್ ಪೇ:- (surveyor job Recruitment 2024) ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾಗುವ ಹಣವನ್ನು ಫೋನ್ ಪೇ ಮೂಲಕ ಹಣವನ್ನು ಪಾವತಿ ಮಾಡಬಹುದು.

ಗೂಗಲ್ ಪೇ:- ಗೂಗಲ್ ಪೇ ಮೂಲಕ ಕೂಡ ಹಣವನ್ನು ಪಾವತಿ ಮಾಡಬಹುದು.

ಇತರ ಆನ್ಲೈನ್ ಸರ್ವಿಸ್:- ಭೂಮಪಾನ ಕಂದಾಯ ಇಲಾಖೆಗೆ (surveyor job Recruitment 2024) ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ತಮಗೆ ಅನುಕೂಲವಾಗುವಂತ ಆನ್ಲೈನ್ ಸೇವೆಗಳ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ. 

(surveyor job Recruitment 2024) ಸಂಬಳ ಎಷ್ಟು ಇರುತ್ತೆ ?

ಭೂಮಾಪನ ಕಂದಾಯ ಇಲಾಖೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಯ್ಕೆ ಆದ ನಂತರ ಅವರಿಗೆ ಪ್ರತಿ ತಿಂಗಳು 23,500 ರೂಪಾಯಿಗಳಿಂದ 47,650 ರೂಪಾಯಿಗಳ ತನಕ ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ.

ಭೂಮಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ನಿವೃತ್ತಿ ಅವಧಿಯಲ್ಲಿ ಸರಕಾರ ಕಡೆಯಿಂದ ಮಾಜಿಕ ಪಿಂಚಣಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು ?

11/03/2024:- ಮಾರ್ಚ್ ೧೧ ೨೦೨೪ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ಕಡೆಯಿಂದ ಅತಿ ಸೂಚನೆ ಹೊರಡಿಸಲಾಗಿದೆ ಇದು ಪ್ರಾರಂಭ ದಿನಾಂಕವಾಗಿದ್ದು ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ದಿನಾಂಕದಿಂದ ಅರ್ಜಿ ಸಲ್ಲಿಸಬಹುದು.

10/04/2024:- ಏಪ್ರಿಲ್ 10 2024 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದ್ದು ಹಾಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ದಿನಾಂಕದ ಒಳಗಡೆಯಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪ್ರಮುಖ ದಿನಾಂಕಗಳು:- ಅರ್ಜಿ ಸಲ್ಲಿಸಲು 11/03/2024 ಪ್ರಾರಂಭವಾದ ದಿನಾಂಕ ಮತ್ತು 10/04/2024 ಕೊನೆಯ ದಿನಾಂಕವಾಗಿದೆ.

(surveyor job Recruitment 2024) ಅರ್ಜಿ ಸಲ್ಲಿಸುವ ವಿಧಾನ ?

ಕರ್ನಾಟಕದಲ್ಲಿ ಕಂದಾಯ ಇಲಾಖೆಯಲ್ಲಿ(surveyor job Recruitment 2024) ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕೆಂದು ಕೆಳಗಡೆ ಅಂಥಂತವಾಗಿ ವಿವರಣೆ ಮಾಡಲಾಗಿದೆ ಈ ರೀತಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಧಾನ 1:-

1) ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತವೆ. ಅದರ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು ನಂತರ ಈ ವೆಬ್ಸೈಟ್ನ ಮೂಲಕ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

2) ನಾವು ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಾ ನಂತರ ಅಲ್ಲಿ ಕೇಳುವ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನಮೂದಿಸಿ ನಂತರ ಸರಿಯಾಗಿ ಇದೆಯಾ ಇಲ್ಲವಾ ಎಂದು ಗಮನಿಸಿ ನಂತರ ಎಲ್ಲಾ ಸರಿಯಾಗಿದ್ದರೆ ಆ ವೆಬ್ಸೈಟ್ನಲ್ಲಿ ಸಬ್ಮಿಟ್ ಎಂದು ಕ್ಲಿಕ್ ಮಾಡಿ.

3) ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮ್ಮ ಮೊಬೈಲ್ ಫೋನ್ ಬಳಸಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಆದರೆ ಅರ್ಜಿ ಸಲ್ಲಿಸಲು ನಿಮಗೆ ಕಷ್ಟವಾದರೆ ಈ ಕೆಳಗಿನ ಅಂತವನ್ನು ಫಾಲೋ ಮಾಡಿ.

 👉👉 ಅರ್ಜಿ ಸಲ್ಲಿಸುವ  ಲಿಂಕ್ 👈👈

ವಿಧಾನ ಎರಡು:- ಕಂದಾಯ ಇಲಾಖೆಯಲ್ಲಿ (surveyor job Recruitment 2024) ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮ್ಮ ಮೊಬೈಲ್ ಮೂಲಕ ಕಷ್ಟವಾದರೆ ಈ ಕೆಳಗಿನ ವಿಧಾನವನ್ನು ಫಾಲೋ ಮಾಡಿ.

ಈ ಕೆಳಗೆ ನೀಡಲಾದ ಆನ್ಲೈನ್ ಸೆಂಟರ್ ಗಳ ಮೂಲಕ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಗ್ರಾಮ ಒನ್:- ಭೂಮಾಪಕರ ಹುದ್ದೆಗಳಿಗೆ (surveyor job Recruitment 2024) ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಗ್ರಾಮವನ್ನು ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಈ ಗ್ರಾಮಂ ಸೆಂಟರ್ ಕರ್ನಾಟಕ ಸರಕಾರ ಕಡೆಯಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಪೋರ್ಟಲ್ ವ್ಯವಸ್ಥೆಯಾಗಿದೆ ಈ ಪೋರ್ಟಲ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಒನ್:- ಕರ್ನಾಟಕದಲ್ಲಿ ಅನೇಕ ಆನ್ಲೈನ್ ಸೇವೆಗಳನ್ನು ಈ ಸೆಂಟರ್ ನಲ್ಲಿ ನೀಡಲಾಗುತ್ತದೆ ಮತ್ತು ಈ ಪೋರ್ಟಲ್ ಕರ್ನಾಟಕ ಸರ್ಕಾರ ಕಡೆಯಿಂದ ಆದ್ಯತೆ ಪಡೆದ ಆನ್ಲೈನ್ ಪೋರ್ಟಲ್ ವ್ಯವಸ್ಥೆಯಾಗಿದೆ ಇದರ ಮೂಲಕ (surveyor job Recruitment 2024) ಅರ್ಜಿ ಸಲ್ಲಿಸಬಹುದು.

ಬೆಂಗಳೂರು ಒನ್:– ಬೆಂಗಳೂರು ಒನ್ ಆನ್ಲೈನ್ ಸೆಂಟರ್ ಕೇಂದ್ರಗಳು ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ನಿಮಗೆ ನೋಡಲು ಸಿಗುತ್ತವೆ ಈ (surveyor job Recruitment 2024) ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

CSC ಕೇಂದ್ರ:- ಕಾಮನ್ ಸರ್ವಿಸ್ ಸೆಂಟರ್ ಆನ್ಲೈನ್ ಪೋರ್ಟಲ್ ಮೂಲಕ ಕಂದಾಯ ಇಲಾಖೆಯಲ್ಲಿ (surveyor job Recruitment 2024) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇತರೆ ಆನ್ಲೈನ್ ಸೆಂಟರ್:- ಭೂಮಾಪಕರ ಹುದ್ದೆಗಳಿಗೆ (surveyor job Recruitment 2024) ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ತಮಗೆ ಹತ್ತಿರವಿರುವ ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಬೇಕಾಗುವ ದಾಖಲಾತಿಗಳು ?

ಆಧಾರ್ ಕಾರ್ಡ್:- ಭಾರತ ದೇಶದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಹೊಂದಿರುತ್ತಾನೆ. ಈ ಆಧಾರ್ ಕಾರ್ಡನ್ನು ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ಒಂದು ಜೆರಾಕ್ಸ್ ಕಾಪಿ ನೀಡಬೇಕಾಗುತ್ತದೆ.

ಮಾರ್ಕ್ಸ್ ಕಾರ್ಡ್:- ಪಿಯುಸಿ ಪಾಸಾದ ಅಥವಾ ಐಟಿಐ ಪಾಸಾದ ಅಥವಾ ಡಿಪ್ಲೋಮೋ ಹಾಗೂ ಬಿ ಟೆಕ್ ಇಂಜಿನಿಯರಿಂಗ್ ಪಾಸಾದ ಯಾವುದಾದರೂ ಒಂದು ಬಾಸ್ಕರ್ ಜೆರಾಕ್ಸ್ ನೀಡಬೇಕಾಗುತ್ತದೆ ಅಥವಾ ಈ ಎಲ್ಲಾ ಪದವಿಗಳನ್ನು ಮುಗಿಸಿದರೆ ಎಲ್ಲದರ ಒಂದು ಜೆರಾಕ್ಸ್ ಒಯ್ಯುವುದು ಉತ್ತಮ.

ಮೊಬೈಲ್ ನಂಬರ್:- ಭೂಮಾಪಕರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಯಾವುದಾದರೂ ಒಂದು ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.

Cast & income:– ಭೂಮಾಪಕರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಒಂದು ಜೆರಾಕ್ಸ್ ಕಾಫಿಯನ್ನು ನೀಡಬೇಕಾಗುತ್ತದೆ.

PWD:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಪಿಡಬ್ಲ್ಯೂ ಅಭ್ಯರ್ಥಿಗಳು ತಮ್ಮ ಪಿಡಬ್ಲ್ಯೂ ಪ್ರಮಾಣ ಪತ್ರದ ಒಂದು ಜೆರಾಕ್ಸ್ ಕಾಪಿ ನೀಡಬೇಕಾಗುತ್ತದೆ.

ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ಒಂದು ಜೆರಾಕ್ಸ್ ತೆಗೆದುಕೊಂಡು ಅಥವಾ ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಮೆನ್ಷನ್ ಮಾಡಿರುವ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಮೇಲಿನ ಮಾಹಿತಿಯ ಪ್ರಕಾರ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಯಾವ ರೀತಿ ಮತ್ತು ಕಾದಿರುವ ಹುದ್ದೆಗಳ ಸಂಖ್ಯೆ ಎಷ್ಟು ಹಾಗೂ ಕೊನೆಯ ದಿನಾಂಕ ಯಾವುದು ಎಂದು ನಿಮಗೆ ತಿಳಿದಿದೆ ಎಂದು ನಾವು ಭಾವಿಸುತ್ತಿದ್ದೇವೆ.

ನಮ್ಮ ಪ್ರೀತಿಯ ಓದುಗರೆ ಗಮನಿಸಿ ಈ ವೆಬ್ಸೈಟ್ನಲ್ಲಿ ಪ್ರಚಾರವಾಗುವಂತಹ ಪ್ರತಿಯೊಂದು ಮಾಹಿತಿಯು ನಿಖರ ಮತ್ತು ಖಚಿತ ಮಾಹಿತಿ ಆಗಿರುವುದನ್ನು ನಿಮಗೆ ತಿಳಿಸಲಾಗಿದೆ ಹಾಗೂ ಈ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ.

ಗೆಳೆಯರೇ ನಿಮ್ಮ ಅಕ್ಕಪಕ್ಕದಲ್ಲಿ ಯಾರಾದರೂ ನಿರುದ್ಯೋಗಿಗಳು ಖಾಲಿ ಇದ್ದರೆ ಈ ಲೇಖನಿಯನ್ನು ಆದಷ್ಟು ಅಂತವರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಏಕೆಂದರೆ ತುಂಬಾ ಜನರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ ಅಂತವರಿಗೆ ಈ ಸುದ್ದಿ ಶೇರ್ ಮಾಡುವುದರಿಂದ ತುಂಬಾ ಉಪಯೋಗವಾಗುತ್ತದೆ.

ನಮ್ಮ ಪ್ರೀತಿಯ ಓದುಗರಿಗೆ ಇಲ್ಲಿವರೆಗೂ ಈ ಲೇಖನೆಯನ್ನು ತುಂಬಾ ತಾಳ್ಮೆ ಮತ್ತು ಮನಸ್ಸಿಟ್ಟು ಓದಿದ್ದಕ್ಕೆ ಧನ್ಯವಾದಗಳು.

 

Leave a comment