Sslc result com | 10ನೇ ತರಗತಿಯ ಫಲಿತಾಂಶ ಇಂದು ಪ್ರಕಟ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ

Sslc result com:- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದಿಂದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ವಿದ್ಯಾರ್ಥಿ ಮಿತ್ರರೇ ತಿಳಿಸುವುದೇನೆಂದರೆ ಇಂದು 10ನೇ ತರಗತಿಯ ಫಲಿತಾಂಶ ಪ್ರಕಟ ಮಾಡಲಿದ್ದಾರೆ ಅಥವಾ ಘೋಷಣೆ ಮಾಡಲಿದ್ದಾರೆ, ನಿಮ್ಮ ಮನೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿ ಇದ್ದರೆ ಅವರ ರಿಸಲ್ಟ್ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಚೆಕ್ ಮಾಡ್ಕೋ, ಡೈರೆಕ್ಟ್ ಲಿಂಕ್ ಕೆಳಗೆ ನೀಡಿರುತ್ತೇನೆ ಅದರ ಮೂಲಕ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ.

ಗೃಹಲಕ್ಷ್ಮಿ 9 ಮತ್ತು 10ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯ

 

(Sslc result com) ಎಸ್ ಎಸ್ ಎಲ್ ಸಿ ಫಲಿತಾಂಶ ಯಾವಾಗ..?

ಕರ್ನಾಟಕದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೇ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಇದರ ಮೂಲಕ ತಿಳಿಸುವುದೇನೆಂದರೆ ಯಾರು ಯಾರು ಹತ್ತನೇ ತರಗತಿಯ ಎಕ್ಸಾಮ್ ಮುಗಿಸಿದ್ದಿರೋ ಅವರು ಈ ದಿನ ಫಲಿತಾಂಶ ನೋಡಬೇಕಾಗಿದೆ ಅದು ಹೇಗೆಂದರೆ ನಾನು ನಿಮಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ ಕರ್ನಾಟಕದಲ್ಲಿ ಒಟ್ಟು 1.27 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದಾರೆ ಅಂತವರಿಗೆ ಇಂದು ಸಂತಸದ ಸುದ್ದಿ.

WhatsApp Group Join Now
Telegram Group Join Now       

BMTC ಖಾಲಿ ಹುದ್ದೆಗಳ ನೇಮಕಾತಿ ಆಸಕ್ತಿ ಉಳ್ಳವರು ಈ ರೀತಿ ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಲ್ಲಿಸಬೇಕು ಈ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಇಂದು ಅಂದರೆ ಮೇ 8 2024 11:00 AM ಪ್ರಕಟಣೆ ಮಾಡಲಿದ್ದಾರೆ ವಿದ್ಯಾರ್ಥಿ ಮಿತ್ರರೇ ನೀವು ಫಲಿತಾಂಶ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶ ನೋಡಲು ನಿಮಗೆ ಡೈರೆಕ್ಟಾಗಿ ನೀಡುತ್ತೇನೆ ಅದರ ಮೂಲಕ ಹೋಗಿ ನೀವು ನಿಮ್ಮ ಸಂಖ್ಯೆ ಮತ್ತು ನಿಮ್ಮ ಜನ್ಮ ದಿನಾಂಕ ವನ್ನು ನೀಡಿ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ ಇನ್ನುಳಿದ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಅದಕ್ಕೆ ಲೇಖನವನ್ನು ಕೊನೆಯವರೆಗೂ ನೋಡಿ.

 

(Sslc result com)  ಗ್ರೇಸ್ ಮಾರ್ಕ್ಸ್ ಬರುವ ಸಾಧ್ಯತೆ

ಪ್ರತಿ ವರ್ಷದಂತೆ ಈ ವರ್ಷವೂ ಪ್ರಶ್ನೆ ಪತ್ರಿಕೆಯು ತುಂಬಾ ಕಠಿಣವಾಗಿದ್ದು, ಇದಕ್ಕೆ ಕಾರಣವೇ ಸ್ವಲ್ಪ ಗ್ರೇಸ್ ಮಾರ್ಕ್ಸ್ ಕೊಡುವ ಸಾಧ್ಯತೆ ಇದೆ 10ನೇ ತರಗತಿಯ ಪರೀಕ್ಷೆಯಲ್ಲಿ ಪಾಸ್ ಆಗಲು 35% ಬೇಕಾಗಿರುವುದರಿಂದ ಒಂದು ವೇಳೆ ಗ್ರೇಸ್ ಮಾರ್ಕ್ಸ್ ಬಂದಲ್ಲಿ ತುಂಬಾ ಸಹಾಯ ಮಾಡುತ್ತದೆ, ಸ್ನೇಹಿತರೆ ಪಾಸಾಗಲು ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 28 ಅಂಕಗಳು ತೆಗೆದಿರಬೇಕು, ಆದರೆ ಕನ್ನಡದಲ್ಲಿ ಮಾತ್ರ 35 ಅಂಕಗಳು ಕಡ್ಡಾಯವಾಗಿ ತೆಗೆದಿರಬೇಕು, ಇದರಲ್ಲಿ ಒಂದೆರಡು ಮಾರ್ಕ್ಸ್ ಕಡಿಮೆ ಇದ್ದರೆ ಅವರೇ ಗ್ರೇಸ್ ಮಾರ್ಕ್ಸ್ ಹಾಕಿ ಉತ್ತೀರ್ಣ ಮಾಡುತ್ತಾರೆ.

Sslc result com
Sslc result com
WhatsApp Group Join Now
Telegram Group Join Now       

 

(Sslc result com) 10ನೇ ತರಗತಿಯ ಫಲಿತಾಂಶ ಹೇಗೆ ಚೆಕ್ ಮಾಡಬೇಕು

ಸ್ನೇಹಿತರೆ ನೀವು 10ನೇ ತರಗತಿಯ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ, ಅದಕ್ಕೆ ನಾವು ಸಹಾಯ ಮಾಡುತ್ತೇವೆ ಅದು ಹೇಗೆ ಅಂದರೆ ಈ ಕೆಳಗಿನ ಹಂತಗಳನ್ನು ಸಂಪೂರ್ಣವಾಗಿ ನೋಡಿ.

  •  ಮೊದಲನೆಯದಾಗಿ ಎಸ್ ಎಸ್ ಎಲ್ ಸಿ ಕರ್ನಾಟಕ ಅಧಿಕೃತ ಭೇಟಿ ನೀಡಬೇಕು.
  •  ಈ ವೆಬ್ ಸೈಟ್ ನಿಮಗೆ https://karresults.nic.in ತೆರೆಯುತ್ತದೆ
  •  ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಹೊಸ ಪುಟ ತೆರೆಯುತ್ತದೆ.
  •  ಅಲ್ಲಿ 10ನೇ ತರಗತಿ ಫಲಿತಾಂಶ ಮತ್ತು 12ನೇ ತರಗತಿಯ ಫಲಿತಾಂಶ ಎರಡು ಇರುತ್ತವೆ ನೀವು 10ನೇ ತರಗತಿ ಫಲಿತಾಂಶ ನೋಡುವುದಾದರೆ 10ನೇ ತರಗತಿಯ ಫಲಿತಾಂಶ ಎಂದು ಇರುತ್ತದೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  •  ಆದರೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರಿಜಿಸ್ಟರ್ ನಂಬರ್ ನೊಂದಾಯಿಸಬೇಕು
  •  ನಂತರದಲ್ಲಿ ನಿಮ್ಮ ಜನ್ಮ ದಿನಾಂಕ ಸಹ ಕೆಳಗೆ ನೊಂದಾಯಿಸಬೇಕು.
  •  ನಿಮ್ಮ ಫಲಿತಾಂಶ ನಿಮ್ಮ ಮುಂದೆ ತೆರೆಯುತ್ತದೆ,

 

ಈ ಹಂತಗಳನ್ನು ಸಂಪೂರ್ಣವಾಗಿ ನೋಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ನೀವು ಈ ಒಂದು ಫಲಿತಾಂಶವನ್ನು ನೋಡಿಕೊಳ್ಳಿ.

 

ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಇರುತ್ತದೆ, ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ. ಹಾಗೂ ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ….

Leave a comment