Sslc result announce date | ಕರ್ನಾಟಕ ಎಸ್ SSLC ಪರೀಕ್ಷೆ ಪಲಿತಾಂಶ | ಈ ಸಲ ಎಷ್ಟು ಗ್ರೇಸ್ ಮಾರ್ಕ್ಸ್ ಕೊಡುತ್ತಾರೆ

Sslc result announce date:-  ಕರ್ನಾಟಕದ ನನ್ನ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೂ ನಿಮಗೆಲ್ಲ ನಮ್ಮ ಜಾಲತಾಣಕ್ಕೂ ಮತ್ತೊಮ್ಮೆ ಸ್ವಾಗತ, ವಿದ್ಯಾರ್ಥಿಗಳೇ ಇಂದಿನ ಈ ಲೇಖನದಲ್ಲಿ ನಿಮಗೆಲ್ಲಾ ತಿಳಿಸುವುದೇನೆಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಿನಾಂಕವನ್ನು ಮತ್ತು ಯಾವ ವಿಷಯಕ್ಕೆ ಎಷ್ಟು ಗ್ರೇಸ್ ಮಾರ್ಚ್ ನೀಡುತ್ತಾರೆ ಎಂಬುದರ ಮಾಹಿತಿಗೆ ಲೇಖನದಲ್ಲಿ ತಿಳಿದುಕೊಳ್ಳೋಣ ಅದಕ್ಕಾಗಿ ಲೇಖನವನ್ನು ಎಲ್ಲರೂ ತಪ್ಪದೆ ಕೊನೆಯವರೆಗೂ ವೀಕ್ಷಿಸಿ.

ಬಿ ಎಂ ಟಿ ಸಿ ಯಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದ್ದು ಈ ರೀತಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ಮತ್ತು ಎಷ್ಟು ಹುದ್ದೆಗಳು ಖಾಲಿ ಎಂಬ ಸಂಪೂರ್ಣ ಮಾಹಿತಿಗಾಗಿ ಇತರ ಮೇಲೆ ಕ್ಲಿಕ್ ಮಾಡಿ

 

Sslc result announce date

ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿಲ್ಲ ಈ ವರ್ಷವೂ ಪರೀಕ್ಷೆ ಫಲಿತಾಂಶವೂ ತುಂಬಾ ವಿಳಂಬವಾಗುತ್ತಿದೆ ಇದಕ್ಕೆ ಕಾರಣವೇನೆಂದರೆ ಈ ವರ್ಷ ಮೌಲ್ಯಮಾಪನ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಕಳೆದ ವರ್ಷ 10ನೇ ತರಗತಿಯ ಫಲಿತಾಂಶವನ್ನು ಮೇ 8 2023 ರಂದು ಫಲಿತಾಂಶ ಘೋಷಣೆ ಮಾಡಿತ್ತು, ಅದೇ ರೀತಿಯಾಗಿ ಈ ವರ್ಷವೂ ಮೇ 8 2024ರಂದು 10ನೇ ತರಗತಿಯ ಫಲಿತಾಂಶ ಪ್ರಕಟಣೆ ಮಾಡುವ ಹೆಚ್ಚಿನ ಸಾಧ್ಯತೆಗಳಿವೆ.

Sslc result announce date
Sslc result announce date
WhatsApp Group Join Now
Telegram Group Join Now       

 

ಇದೇ ತಿಂಗಳಿನ ಮೇ 8 ಕ್ಕೆ ಫಲಿತಾಂಶ ಪ್ರಕಟಣೆಗೊಳ್ಳುವುದಾದರೆ ಕೇವಲ ಇನ್ನು ಮೂರು ದಿನಗಳೆ ಬಾಕಿ ಇದ್ದು ರಾಜ್ಯದ ಎಂಟುವರೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ, 10ನೇ ತರಗತಿಯ ಫಲಿತಾಂಶವನ್ನು ಇಲ್ಲಿಯವರೆಗೂ ಘೋಷಣೆ ಮಾಡದಿರಲು ಕಾರಣವೇನೆಂದರೆ ಲೋಕಸಭಾ ಚುನಾವಣೆಯ ಅಂಗವಾಗಿ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಣೆ ಮಾಡಲು ಸಾಧ್ಯವಾಗಿಲ್ಲ,

ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಕರೆಯಲಾಗಿದ್ದು ಈ ರೀತಿ ಅರ್ಜಿ ಸಲ್ಲಿಸಿ ಮತ್ತು ಈ ದಾಖಲಾತಿಗಳು ಕಡ್ಡಾಯವಾಗಿ ಬೇಕು ಇಲ್ಲಿಗೆ ಸಂಪೂರ್ಣ ಮಾಹಿತಿ

 

(Sslc result announce date) ಗ್ರೇಸ್ ಮಾರ್ಕ್ಸ್ ಬರುವ ಸಾಧ್ಯತೆ

WhatsApp Group Join Now
Telegram Group Join Now       

ಪ್ರತಿ ವರ್ಷಗಳಂತೆ ಈ ವರ್ಷವೂ ಪ್ರಶ್ನೆ ಪತ್ರಿಕೆಗಳು ಕಠಿಣ ಇದ್ದು ಕಾರಣ ಸ್ವಲ್ಪ ಗ್ರೇಸ್ ಮಾರ್ಕ್ಸ್ ಕೊಡುವ ಹೆಚ್ಚಿನ ಸಾಧ್ಯತೆ ಇದೆ. 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 35% ಬೇಕಾಗಿರುವುದರಿಂದ ಒಂದು ವೇಳೆ ಗ್ರೇಸ್ ಮಾರ್ಕ್ಸ್ ಬಂದಲ್ಲಿ ತುಂಬಾ ಸಹಾಯವಾಗುತ್ತದೆ, ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 28 ಅಂಕಗಳು ತೆಗೆದುಕೊಳ್ಳಬೇಕು. ಆದರೆ ಕನ್ನಡ ವಿಷಯದಲ್ಲಿ ಮಾತ್ರ 35 ಅಂಕಗಳು ಪಡೆಯ ಬೇಕು, ಇದರಲ್ಲಿ ಒಂದೆರಡು ಮಾರ್ಕ್ಸ್ ಕಡಿಮೆ ಇದ್ದರೆ ಗ್ರೇಸ್ ಮಾರ್ಕ್ಸ್ ಹಾಕಿ ಉತ್ತೀರ್ಣ ಮಾಡುತ್ತಾರೆ.

 

(Sslc result announce date) SSLC ರಿಸಲ್ಟ್ ಹೇಗೆ ಚೆಕ್ ಮಾಡಬೇಕು..?

ಸ್ನೇಹಿತರೆ ಎಸ್ ಎಲ್ ಸಿ ಫಲಿತಾಂಶವನ್ನು ನೀವು ನಿಮ್ಮ ಮೊಬೈಲಲ್ಲಿ ಚೆಕ್ ಮಾಡಿಕೊಳ್ಳಿ ಮೊಬೈಲಲ್ಲಿ ಚೆಕ್ ಮಾಡಿಕೊಂಡು ನಾವು ನಿಮಗೆ ಸಹಾಯ ಮಾಡುತ್ತೇವೆ ಅದು ಹೇಗೆ ಅಂದರೆ ನಾವು ಕೆಳಗೆ ನೀಡಲಾದ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನೀಡಿ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಪಲಿತಾಂಶ ತೆರೆಯುತ್ತದೆ.

 

https://karresults.nic.in/

 

http://kseeb.kar.nic.in/

 

ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಕ್ಲಿಕ್ ಮಾಡಿಕೊಂಡು ನಿಮ್ಮ 10 ನೇ ತರಗತಿಯ ಫಲಿತಾಂಶವನ್ನು ಸುಲಭವಾಗಿ ನೋಡಿಕೊಳ್ಳಿ

ಗಮನಿಸಿ:- ಹತ್ತನೇ ತರಗತಿ ಫಲಿತಾಂಶ ಚೆಕ್ ಮಾಡಬೇಕೆಂದುಕೊಂಡರೆ ನೀವು ಮೇ 8ನೇ ತಾರೀಖಿನಂದು ಅಧಿಕೃತವಾಗಿ ಎಸ್ ಎಸ್ ಎಲ್ ಸಿ ರಿಸಲ್ಟ್ ಪ್ರಕಟಣೆ ಆದ ದಿನಾಂಕದಂದು ಮೇಲೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಹತ್ತನೇ ತರಗತಿ ಫಲಿತಾಂಶವನ್ನು ಚೆಕ್ ಮಾಡಬಹುದು ಹತ್ತನೇ ತರಗತಿ ಫಲಿತಾಂಶ ಬಿಟ್ಟ ನಂತರ ನಿಮಗೆ ಡೈರೆಕ್ಟ್ ಲಿಂಕ್ ಬೇಕಾದರೆ ನಮ್ಮ WhatsApp ಮತ್ತು telegram ಗ್ರೂಪ್ಗಳಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಹತ್ತನೇ ತರಗತಿ ರಿಸಲ್ಟ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಸಿಗುತ್ತದೆ

 

ವಿಶೇಷ ಸೂಚನೆ : ನಿದ್ರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ ನಿಖರ ಮತ್ತು ಖಚಿತ ಮಾಹಿತಿಯನ್ನು ಅಷ್ಟೇ ಪ್ರಸಾರ ಮಾಡುತ್ತೇವೆ, ಗೆಳೆಯರೇ ನಿಮಗೆ ಇನ್ನೂ ಹೆಚ್ಚಿನ ಸರಕಾರಿ ಕೆಲಸ ಮತ್ತು ಸರ್ಕಾರ ಯೋಜನೆಗಳ ಮಾಹಿತಿ ಬೇಕಾದಲ್ಲಿ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರ ಎಂದಿಗೂ ಸಹ ಹಂಚಿಕೊಳ್ಳಲು ಸಣ್ಣ ಪ್ರಯತ್ನ ಮಾಡಿ.

 

ಇಲ್ಲಿಯವರೆಗೂ ನನ್ನ ಲೇಖನವನ್ನು ತಾಳ್ಮೆಯಿಂದ ಓದಿದ್ದಕ್ಕಾಗಿ ತಮ್ಮೆಲ್ಲರಿಗೂ ಆತ್ಮೀಯವಾದ ಧನ್ಯವಾದಗಳು….

Leave a comment