ssc mts recruitment 2024 | 10ನೇ ತರಗತಿ ಪಾಸಾದವರಿಗೆ ಬಿಗ್ ಜಾಬ್ ನೋಟಿಫಿಕೇಶನ್ 8326 ಹುದ್ದೆಗಳ ನೇಮಕಾತಿ ಇಲ್ಲಿದೆ ಮಾಹಿತಿ

ssc mts recruitment 2024:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಹತ್ತನೇ ತರಗತಿ ಪಾಸ್ ಆಗಿದ್ದೀರಾ ಹಾಗಾದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಈ ಕಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿಕೊಡಲಾಗುತ್ತಿದೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ಸರಕಾರ ಕಡೆಯಿಂದ ಮನೆಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್ ಅರ್ಜಿ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ರೈತರಿಗೆ ಸಂಬಂಧಿಸಿದ ವಿವಿಧ ರೀತಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಹಾಕುವುದು ಹೇಗೆ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ಪ್ರತಿದಿನ ನಡೆಯುವಂತ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಬೇಗ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ರೇಷನ್ ಕಾರ್ಡ್ ಇದ್ದವರಿಗೆ ಸಿಗುತ್ತೆ ಹದಿನೈದು ಸಾವಿರ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

ಸರಕಾರಿ ಹುದ್ದೆಗಳ ನೇಮಕಾತಿ (ssc mts recruitment 2024)…?

ಹೌದು ಸ್ನೇಹಿತರೆ, ನೀವು 10ನೇ ತರಗತಿ ಪಾಸ್ ಆಗಿದ್ದರೆ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಖಾಲಿ ಇರುವಂತ ಸರಕಾರಿ ಹುದ್ದೆಗಳ ನೇಮಕಾತಿಗಾಗಿ ಸಾಫ್ಟ್ ಸೆಲೆಕ್ಷನ್ ಕಮಿಷನ್ ಇತ್ತೀಚಿಗೆ 17000 ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು.

ssc mts recruitment 2024
ssc mts recruitment 2024

 

ಈಗ ನಿರುದ್ಯೋಗಿಗಳಿಗೆ ಮತ್ತೊಂದು ಬಿಗ್ ನೋಟಿಫಿಕೇಶನ್ ಪ್ರಕಟ ಮಾಡಲಾಗಿದೆ. ಸುಮಾರು 8326 ಮಲ್ಟಿ ಟಾಸ್ಕಿಂಗ್ ಸಾಫ್ಟ್ & ಅವಲ್ದಾರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಹತ್ತನೇ ತರಗತಿ ಪಾಸ್ ಆದ್ರೆ ಸಾಕು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಜುಲೈ 31ನೇ ತಾರೀಕು ಕೊನೆಯ ದಿನಾಂಕ ನಿಗದಿ ಮಾಡಲಾಗಿದ್ದು ಈ ದಿನಾಂಕದೊಳಗಡೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now       

 

ಖಾಲಿ ಇರುವ ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ (ssc mts recruitment 2024)…?

 

ಹುದ್ದೆಯ ಹೆಸರು :- ಮಲ್ಟಿ ಟಾಸ್ಕಿಂಗ್ ಸ್ಟಾಪ್ (ಟೆಕ್ನಿಕಲ್)

ಖಾಲಿ ಹುದ್ದೆಗಳ ಸಂಖ್ಯೆ:- 4887 ಹುದ್ದೆಗಳು

 

ಹುದ್ದೆಯ ಹೆಸರು:- ಹವಲ್ದಾರ್ ಇನ್ CBIC, CBN

ಖಾಲಿ ಹುದ್ದೆಗಳ ಸಂಖ್ಯೆ:- 3439 ಹುದ್ದೆಗಳು

ವಿದ್ಯಾರ್ಹತೆ:- 10 ನೇ ತರಗತಿ ಪಾಸ್

 

ವಯಾಮಿತಿ ಎಷ್ಟು (ssc mts recruitment 2024)…?

  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು
  • ಮಲ್ಟಿ ಟಾಸ್ಕಿನ್ ಸ್ಟಾಪ್ & ಹವಲ್ದಾರ್ ಇನ್ CBN (ಕಂದಾಯ ಇಲಾಖೆ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 25 ವರ್ಷ ಒಳಗಡೆ ಇರಬೇಕು
  • ಹವಲ್ದಾರ್ ಇನ್ CBI & MTS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 25 ವರ್ಷ ಒಳಗಡೆ ಇರಬೇಕು

 

ವಯಸ್ಸಿನ ಸಡಲಿಕ್ಕೆ..?
  • ST & SC ಅಭ್ಯರ್ಥಿಗಳಿಗೆ:- 5 ವರ್ಷ
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ:- 3 ವರ್ಷ
  • PWD ಅಭ್ಯರ್ಥಿಗಳಿಗೆ:- 10 ವರ್ಷ
  • PWD (OBC) ಅಭ್ಯರ್ಥಿಗಳಿಗೆ :- 13 ವರ್ಷ
  • PWD (ST/SC) ಅಭ್ಯರ್ಥಿಗಳಿಗೆ:- 15 ವರ್ಷ
  • ಮಾಜಿ ಸೈನಿಕ :- 3 ವರ್ಷ

 

ಪ್ರಮುಖ ದಿನಾಂಕಗಳು…?

ಕೊನೆಯ ದಿನಾಂಕ:- 31/07/2024 

ಅರ್ಜಿ ಪಾವತಿ ಕೊನೆಯ ದಿನಾಂಕ:- 01/08/2024

ಅಪ್ಲಿಕೇಶನ್ ತಿದ್ದುಪಡಿ:- 16 ರಿಂದ 17 ಅಗಸ್ಟ್ 2024

ಪರೀಕ್ಷೆಯ ದಿನಾಂಕ :- ಅಕ್ಟೋಬರ್ / ನವೆಂಬರ್ 2024

 

ಸಂಬಳ ಮತ್ತು ಅರ್ಜಿ ಸಲ್ಲಿಸುವುದು ಹೇಗೆ…?

ಹೌದು ಸ್ನೇಹಿತರೆ ಈ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ 5,200 ಇಂದ 20,200 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಕೇಂದ್ರ ಸರ್ಕಾರದ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ನಿಮಗೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಹಾಗೂ 10ನೇ ತರಗತಿ ಪಾಸಾದಂತ ನಿರುದ್ಯೋಗಿಗಳಿಗೆ ಈ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಸಲು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು