Shakti scheme | ಉಚಿತ ಬಸ್ ಮುಕ್ತಾಯವಾಗುತ್ತದೆ ಎನ್ನುವ ಬೆನ್ನಲ್ಲಿ KSRTC ಇಂದ ಹೊಸ ನಿರ್ಧಾರ ಮುಖ್ಯವಾದ ಮಾಹಿತಿ.

Shakti scheme : ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷರಿಗೆ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ರಾಜ್ಯದಲ್ಲಿ ಸದ್ಯ ಎಲ್ಲೆಡೆ ಗ್ಯಾರಂಟಿಗಳು ಬಂದಾಗುತ್ತೇವೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಸಾವಿರಾರು ಪ್ರಯಾಣಿಕರು ಕೆಎಸ್ಆರ್ಟಿಸಿ ಹೊಸ ನಿಯಮ ಹಂಚಿಕೊಂಡಿದೆ. ಬಸ್ ಬಸ್ಸಿನಲ್ಲಿ ಉಚಿತ ಪ್ರಯಾಣ ರದ್ದಾಗುತ್ತಾ ಎಂಬ ಮಾಹಿತಿ ಈ ಲೆಖನದಲ್ಲಿ ತಿಳಿಸಿಕೊಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.

ಬೆಳೆ ವಿಮೆ ಮಾಡುವುದು ಕಡ್ಡಾಯ ರೈತರಿಗೆ ಖಡಕ್ ಆದೇಶ ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನೇಹಿತರೆ ಈಗಂತೂ ರಾಜ್ಯದಲ್ಲಿ ಎಲ್ಲಾ ಕಡೆ ಇಂಡಿಯಾ ಪರಿಕಲ್ಪನೆ ಬೀರುಬಿಟ್ಟಿದೆ ಎನ್ನಬಹುದು ಸಣ್ಣ ಪುಟ್ಟ ವಸ್ತು ಖರೀದಿ ಮಾಡಿದರೆ UPI ಪೆ ಮಾಡುತ್ತಿದ್ದವರಿಗೆ ರೈಲ್ವೆ ಟಿಕೆಟ್ ಮತ್ತು ಬಸ್ ಫ್ಲೈಟ್ ಬುಕ್ಕಿಂಗ್ ಕೂಡ ಆನ್ಲೈನ್ ನಲ್ಲಿ ಮಾಡಬಹುದಾಗಿದೆ. ಹೀಗಾಗಿ ನಗದು ರಹಿತ ಆನ್ಲೈನ್ ವ್ಯವಹಾರ ಎಲ್ಲಾ ಕಡೆ ಸಾಮಾನ್ಯವಾಗಿ ಬಿಟ್ಟಿದೆ ಇದೀಗ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಹೊಸತೊಂದು ಪರಿಕಲ್ಪನೆ ಜಾರಿಯಾಗಲಿದ್ದು ಇದರಿಂದ ಪ್ರಯಾಣಿಕರಿಗೆ ಅನೇಕ ತರನಾದ ಪ್ರಯೋಜನ ಸಿಗುತ್ತದೆ ಎಂದು ತಿಳಿಯಬಹುದು.

ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಹಣ ಪಡೆಯಲು ಈ ಕೆಲಸ ಮಾಡಿ

WhatsApp Group Join Now
Telegram Group Join Now       

 

(Shakti schem)e ಬಸ್ಸಿನಲ್ಲಿ ಉಚಿತ ಪ್ರಯಾಣ

ಕೆಲವೊಂದು ಸರ್ಕಾರಿ ಮತ್ತು ಖಾಸಗಿ ಬಸ್ ನಲ್ಲಿ ಇತ್ತೀಚಿಗಷ್ಟೇ ಡಿಜಿಟಲ್ ಪಿ ವ್ಯವಸ್ಥೆಯನ್ನು ಪ್ರಯೋಗವಾಗಿ ಜಾರಿಗೆ ತಂದಿರುವುದನ್ನು ನಾವು ನೋಡಿದ್ದೇವೆ ಈಗ ಅದರ ಬೆನ್ನಲ್ಲೇ ಬಸ್ ಪಾಸ್ ವ್ಯವಸ್ಥ ಸುಗಮಗೊಳಿಸಲು ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಡಿಜಿಟಲ್ ಪಿ ಹಾಗೂ ನೂತನ ಬಸ್ ಪಾಸ್ ಯಾವ ಬಿಡುಗಡೆ ಆಗುತ್ತಿದ್ದು ಇದರ ಸಹಾಯದಿಂದ ಬಸ್ ಪಾಸ್ ಸುಲಭಕ್ಕೆ ನದಿ ಕರಣ ಮಾಡಬಹುದು ಅದರ ಜೊತೆಗೆ ಬಸ್ ಪಾಸ್ ಮತ್ತು ಟಿಕೆಟ್ ಕಳೆದು ಹೋದರು ಚಿಂತಿಸುವ ಅಗತ್ಯ ಇಲ್ಲ ಈ ಆಪ್ ನಿಮಗೆ ಶೀಘ್ರವಾಗಿ ಪರಿಹಾರ ನೀಡುತ್ತದೆ ಎಂದು ಹೇಳಬಹುದು ಈ ಬಗ್ಗೆ ಕೆಎಸ್ಆರ್ಟಿಸಿ ನಿಗಮದಿಂದ ಕೆಲವು ಉಪಯುಕ್ತ ಮಾಹಿತಿ ಕೊಡಲಾಗಿದ್ದು ಪೂರ್ತಿ ಮಾಹಿತಿ ಇಲ್ಲಿದೆ.

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮೋದಿ ಸರ್ಕಾರ ಕಡೆಯಿಂದ ಭರ್ಜರಿ ಗಿಫ್ಟ್ 

 

(Shakti scheme) UPI ವ್ಯವಸ್ಥೆಗೆ ಬೆಂಬಲ.

WhatsApp Group Join Now
Telegram Group Join Now       

ಬಹುತೇಕ ಕಡೆ UPI ವ್ಯವಹಾರ ಸಾಗುತ್ತಿದ್ದಂತೆ ಸರಕಾರಿ ಬಸ್ ನಲ್ಲಿ ಕೂಡ ಡಿಜಿಟಲ್ ಪೆ ಗೆ ಬೆಂಬಲ ಎಲ್ಲಾ ಜನರು ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇತ್ತೀಚಿಗೆ ಒಂದು ವಿಚಾರವನ್ನು ಹೇಳಲಾಗಿದ್ದು ಜೂನ್ 25ರ ನಂತರ ಕೆಎಸ್ಆರ್ಟಿಸಿ ಪ್ರಯಾಣಿಕರು ಡೆಬಿಟ್ ಕ್ರೆಡಿಟ್ ಹಾಗೂ UPI ಪೇಮೆಂಟ್ ಮಾಡಬಹುದು ಎಂದು ಸೂಚನೆ ನೀಡಲಾಗಿದೆ. ಹಾಗಾಗಿ ಇನ್ನು ಮುಂದೆ ಪ್ರಯಾಣಿಕರು ಚಿಲ್ಲರೆ ಹಣ ಇಲ್ಲ ಅಣ ತರುವುದು ಮರೆತುಬಿಟ್ಟೆ ಎಂದು ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ನಾಲ್ಕು ದೀಪದಲ್ಲಿ ಕೂಡ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನು ಪ್ರೇಮಿಕವಾಗಿ ಜಾರಿಗೆ ತರಲಾಗುತ್ತಿದೆ. ಹಾಗಾಗಿ ಮೊದಲು ಬಸ್ ನನ್ ನಿರ್ವಾಹಕರಿಗೆ ಈ ಬಗ್ಗೆ ತರಬೇತಿ ನೀಡಿದ್ದ ಬಳಿಕ ಎಲ್ಲಾ ಸರ್ಕಾರಿ ಬಸ್ಸಿನಲ್ಲಿ ಜಾರಿಗೆ ತರುವುದಾಗಿ ಸರಕಾರದ ಸಾರಿಗೆ ಇಲಾಖೆ ಬಗ್ಗೆ ಸುತ್ತಲೇ ನೀಡಿದೆ.

Shakti scheme
Shakti scheme

 

KSRTC ಯ MD ಆಗಿರುವ ಅನ್ಬು ಕುಮಾರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಂದು ಪ್ರಕ್ರಿಯೆ ಪ್ರಾಯೋಗಿಕವಾಗಿ ಜಾರಿಯಾಗುತ್ತದೆ ಹಾಗಾಗಿ ಮೊದಲ ಹಂತದಲ್ಲಿ 10,745 ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಪ್ರತಿ ಸಾಧನೆಗೆ ತಿಂಗಳಿಗೆ 645 ಹಾಗೆ ಬಾಡಿಗೆ ನೀಡಿ ಕರಗಿಸುತ್ತಿದ್ದು ಬೆಂಬಲಿಸಲಾಗಿದೆ. ಪ್ರೇಮಿಕರಿಗೆ ಚಿಲ್ಲರೆ ನೀಡುವ ಸಮಸ್ಯೆ ಕೂಡ ಇರಲಾರದು ಈಗಾಗಲೇ ಐದು ವರ್ಷಕ್ಕೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಖರೀದಿಗಾಗಿ ಒಪ್ಪಂದ ಮಾಡಲಾಗಿದೆ.

 

ಈ ಒಂದು ETM ಒದಗಿಸುವ ಕಂಪನಿಯ ಬ್ಯಾಂಕೆಡ್ ಹಾಗೂ ಇಂಟರ್ಫೇಸ್ ಸಾಫ್ಟ್ವೇರ್ ಅನ್ನು ಒದಗಿಸಲಾಗಿದೆ. ಹಾಗಾಗಿ ಟಿಕೆಟ್ ಅನ್ನು ಸುಲಭವಾಗಿ ಗೂಗಲ್ ಪೇ ಫೋನ್ ಪೇ ಇತರ ಆಪ್ ಮೂಲಕ ಪಾವತಿಸಿ ಮಾಡಬಹುದು. ಆಗ ಟಿಕೆಟ್ ಅಗತ್ಯ ಇರಲಾರದು. ಟಿಕೆಟ್ ಕಳೆದು ಹೋಗಿದೆ ಎಂಬ ಭಯ ಕೂಡ ಇರಲಾರದು ಅದರಂತೆ ಬಸ್ ಪಾಸ್ ಮಾಡಿದ್ದವರಿಗೆ ಕೂಡ ಸದ್ಯದಲ್ಲೇ ಹೊಸ ಆಪ್ ಬಿಡುಗಡೆ ಆಗಲಿದ್ದು ಪಾಸ್ ಕಾರ್ಡ್ ಇಲ್ಲದೆ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ ಈ ಹೊಸ ಬಸ್ ಪಾಸ್ ವ್ಯಾಪ್ತಿಗೆ ಬಗ್ಗೆ ಸರ್ಕಾರದ ಮುಂದೆ ಮಾಹಿತಿ ನೀಡುವುದಾಗಿ ಸಾರಿಗೆ ಇಲಾಖೆ ಪ್ರಕಟಣೆ ಮಾಡಿದೆ.

ಗಮನಿಸಿ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಮಾಹಿತಿಗಳನ್ನು ಒದಗಿಸುತ್ತೇವೆ. ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ಮಾಹಿತಿ ಸಹ ನೀಡುತ್ತೇವೆ ಆದ ಕಾರಣ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಸೋಶಿಯಲ್ ಮೀಡಿಯಾಗಳಾದ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಆಗಿ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳಿ.