Shakti scheme Karnataka | ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ ! ಇನ್ನು ಮುಂದೆ ಈ ಕಾರ್ಡ್ ತೋರಿಸಿದರೆ ಮಾತ್ರ ಉಚಿತ ಬಸ್ ಪ್ರಯಾಣ | ಇಲ್ಲ ಅಂದ್ರೆ ಉಚಿತ ಬಸ್ ಪ್ರಯಾಣ ಖಚಿತ

Shakti scheme Karnataka :ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿಯಾಗಿದೆ ಅದು ಏನೆಂದರೆ ಇನ್ನು ಮುಂದೆ ಇಂತಹ ಕಾಡು ತೋರಿಸದಿದ್ದರೆ ಉಚಿತ ಪ್ರಯಾಣ ಖಚಿತಗೊಳಿಸಲಾಗುತ್ತಿದೆ ಎಂದು ಸರ್ಕಾರ ಆದೇಶ ನೀಡಿದೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ನೋಡಿ.

ಗೃಹಲಕ್ಷ್ಮಿ 2000 ಹಣ ಬಿಡುಗಡೆಗೆ ಹೊಸ ನಿಯಮ ಜಾರಿಗೆ | ಈ ನಿಯಮ ಪಾಲಿಸುವುದು ಕಡ್ಡಾಯ ಇಲ್ಲವಾದರೆ ರೂ.2000 ಹಣ ಬರುವುದಿಲ್ಲ

ಹೌದು ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಹೊಸ ಹೊಸ ಮಾಹಿತಿಗಳು ತಿಳಿಸಲಾಗುತ್ತದೆ ಮತ್ತು ಸರ್ಕಾರಿ ಕೆಲಸಗಳು ಸರ್ಕಾರಿ ಯೋಜನೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕೂಡ ತಿಳಿಸಿಕೊಡಲಾಗುತ್ತದೆ, ಆದ ಕಾರಣ ಈ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ WhatsApp and telegram ಗ್ರೂಪ್ ಗಳಿಗೆ ಜಾಯಿನ್ ಆಗಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.

ವಿದ್ಯಾರ್ಥಿಗಳು ಬೇಗ SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ. ಈ ದಾಖಲಾತಿಗಳು ಕಡ್ಡಾಯವಾಗಿ ಬೇಕು ಎಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

(Shakti scheme Karnataka) ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.

ನಿಮ್ಮ ಮನೆಯಲ್ಲಿ ಮಹಿಳೆಯರು ಕೊಡ ಈ ಪ್ರಸ್ತುತ ದಿನಗಳಲ್ಲಿ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಉಚಿತ ಬಸ್ಸು ಪ್ರಯಾಣ ಮಾಡುವಂತ ಅವಕಾಶ ಇದೆ ಎಂದು ನೋಡಬಹುದು, ಸಾಕಷ್ಟು ತಿಂಗಳನಿಂದಲೂ ಕೂಡ ಈ ರೀತಿಯ ಯೋಜನೆ ಜಾರಿಯಲ್ಲಿದ್ದು ಕೋಟ್ಯಂತರ ಮಹಿಳೆಯರು ಈವರೆಗೂ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣವನ್ನೇ ಮಾಡಿದ್ದಾರೆ, ಹಾಗೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

 

(Shakti scheme Karnataka) ಶಕ್ತಿ ಯೋಜನೆಯಲ್ಲಿ ಆಧಾರ ಕಾರ್ಡ್ ತೋರಿಸಿದರೆ ಮಾತ್ರ ಬಸ್ ಪ್ರಯಾಣ ಇತ್ತು

ಇದುವರೆಗೂ ನಿಯಮವಾಗಿ ಇದ್ದದ್ದು ಆಧಾರ್ ಕಾರ್ಡ್ ಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಲಕ್ಕೆ ಹೋಗಬೇಕಾದರೂ ಆಧಾರ್ ಕಾರ್ಡ್ ಕಂಡಕ್ಟರ್ ಗೆ ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿತ್ತು. ಆದರೆ ಇವಾಗ ಅದರ ಜೊತೆಗೆ ಒಂದು ಸ್ಮಾರ್ಟ್ ಕಾರ್ಡ್ ಹೊಂದಿದರೆ ಉಚಿತ ಬಸ್ ಪ್ರಯಾಣ ಮಾಡಲು ಸಾಧ್ಯವಾಗಿದೆ.

WhatsApp Group Join Now
Telegram Group Join Now       

 

(Shakti scheme Karnataka ) ಶಕ್ತಿ ಯೋಜನೆ ಜಾರಿಗೊಳಿಸಿರುವ ಅಂತ ಹೊಸ ನಿಯಮ ಯಾವುದು ?

ಈ ಒಂದು ನಿಯಮದಿಂದ ಆಧಾರ್ ಕಾರ್ಡ್ಗಳನ್ನು ತೋರಿಸಿ ಎಲ್ಲಿ ಬೇಕಾದರೂ ಕೂಡ ಹೋಗಲು ಸಾಧ್ಯವಾಗಲ್ಲ, ಉಚಿತವಾಗಿಯೂ ಸಹ ಸರ್ಕಾರಿ ಬಸವಗಳಲ್ಲಿ ಪ್ರಯಾಣ ಮಾಡುವಂತಿಲ್ಲ, ಏಕೆಂದರೆ ಹಲವಾರು ರಾಜ್ಯಗಳಿಂದ ಕೂಡ ಪ್ರಸ್ತುತ ಈ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ವಾಸ ಮಾಡುತ್ತಿರುವಂತಹ ಮಹಿಳೆಯರು ಸಹ ಇದ್ದಾರೆ. ಆ ಮಹಿಳೆಯರು ಬೇರೆ ರಾಜ್ಯದ ಆಧಾರ್ ಕಾರ್ಡ್ ಅನ್ನು ಸಹ ಹೊಂದಿದ್ದಾರೆ ನಮ್ಮ ಕರ್ನಾಟಕದಲ್ಲಿರುವಂತಹ ಆಧಾರ್ ಕಾರ್ಡ್ ಗಳನ್ನು ಅವರು ಹೊಂದಿರುವುದಿಲ್ಲ.

Shakti scheme Karnataka
Shakti scheme Karnataka

 

ಈ ನಿಯಮ ಜಾರಿ

ಇನ್ನು ಮುಂದೆ ಶಕ್ತಿ ಯೋಜನೆ ಅಡಿ ಹಿತವಾಗಿ ಬಸ್ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ (smart card ) ಅನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ. ಈ ಕಾಡಿದ್ದರೆ ಇನ್ನು ಮುಂದೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಬಹುದು.

 

 ಈ ಕಾರ್ಡಿಗೆ ಇಲ್ಲಿ ಅರ್ಜಿ ಸಲ್ಲಿಸಿ.

ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರ ಇಂತಹ ಕೇಂದ್ರಗಳಿಗೆ ಭೇಟಿ ನೀಡಿ ಮೊಬೈಲ್ ನಂಬರ್ ಲಿಂಕ್ ಇರುವ ಆಧಾರ್ ಕಾರ್ಡ್ ಅನ್ನು ನೀಡಿ ಈ “ಸ್ಮಾರ್ಟ್ ಕಾರ್ಡ್” ಅನ್ನು ಪಡೆಯಬಹುದು.

 

ಓದುಗರ ಗಮನಕ್ಕೆ : ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರಿಂದ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a comment