Sarkar salamanna yojane | ಸರ್ಕಾರದ ಸಾಲ ಮನ್ನಾ ಯೋಜನೆ | ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಸಾಲ ಮನ್ನಾ ಪಟ್ಟಿಯಲ್ಲಿ ಹೆಸರು ಇದೆಯಾ ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Sarkar salamanna yojane :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ವಿಷಯವೇನೆಂದರೆ, ಸರ್ಕಾರ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದೆ ಸಾಲ ಮನ್ನ ಮಾಡುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಸಾಲ ಮನ್ನಾ ಆಗುತ್ತದೆ, ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ ಚೆಕ್ ಮಾಡಲು ಎಲ್ಲ ಸಂಪೂರ್ಣ ಮಾಹಿತಿ ಇಲ್ಲಿ ನೀಡಿರುತ್ತೇನೆಲೇಖನವನ್ನು ಕೊನೆಯವರೆಗೂ ನೋಡಿ.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ ಜಾರಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುವಂತಿಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ಮಾಹಿತಿ ತಿಳಿಸಿಕೊಡಲಾಗುತ್ತದೆ ಮತ್ತು ಸರ್ಕಾರಿ ಕೆಲಸಗಳು ಸರ್ಕಾರ ಯೋಚನೆಗಳು ಹಾಗೂ ಖಾಸಗಿ ಸಂಚುಗಳಲ್ಲಿ ಕಾಲ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕೊಡಲಾಗುತ್ತದೆ ಆದ ಕಾರಣ ನಮ್ಮ ವೆಬ್ಸೈಟ್ ಗೆ ಒಮ್ಮೆ ಭೇಟಿ ನೀಡಿ ಅಥವಾ ನಮ್ಮ WhatsApp and telegram ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಹಣ ಬಿಡುಗಡೆಗೆ ಹೊಸ ರೂಲ್ಸ್…! ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮಗೆ ಪ್ರತಿ ತಿಂಗಳು 2000 ಹಣ ಬರುತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

Sarkar salamanna yojane

ಸರ್ಕಾರ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಹಾಗೂ ಕೃಷಿ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ, ಕಿಶನ್ ಸಾಲ ಮನ್ನಾ ಯೋಜನೆಗೆ ಒಂದು ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಇದು ಬ್ಯಾಂಕ್ನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ರೈತರಿಗೆ ಹೊರಗಿಂದ ಪರಿಹಾರವನ್ನು ನೀಡುತ್ತದೆ, ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.

Sarkar salamanna yojane
Sarkar salamanna yojane

 

(Sarkar salamanna yojane)ರೈತ ಸಾಲ ಮನ್ನಾ ಯೋಜನೆಗೆ ಅರ್ಹತೆ

 • ಅರ್ಜಿಯನ್ನು ಸಲ್ಲಿಸಲು ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
 • ಈ ರೀತಿ ಸಾಲ ಮನ್ನಾ ಪ್ರಯೋಜನವು ರೈತರಾಗಿದ್ದು ಅವರ ಮನೆಯಲ್ಲಿ ಯಾವುದೇ ತರ ಸರ್ಕಾರಿ ನೌಕರರು ಇದ್ದರೆ ಈ ಸಾಲ ಮನ್ನಾ ಯೋಜನೆ ನಿಮಗೆ ಸಹಾಯವಾಗುವುದಿಲ್ಲ
 • ರೈತರಲ್ಲದ ಹಾಗೂ ಸರ್ಕಾರದ ಯಾವುದೇ ಯೋಜನೆ ಯಲ್ಲಾಪ ಪಡೆದವರಿಗೆ ಮಾತ್ರ ಈ ಯೋಜನೆ ಪ್ರಯೋಜನ ದೊರೆಯಲಿದೆ.

 

(Sarkar salamanna yojane) ರೈತ ಸಾಲ ಮನ್ನಾ ಯೋಜನೆಗೆ ಬೇಕಾಗುವ ದಾಖಲೆಗಳು

 • ಆಧಾರ್ ಕಾರ್ಡ್
 • ಆದಾಯ ಪ್ರಮಾಣ ಪತ್ರ
 • ಜಾತಿ ಪ್ರಮಾಣ ಪತ್ರ
 • ವಿಳಾಸದ ಪುರಾವೆ
 • ಪಡಿತರ ಚೀಟಿ
 • ಬ್ಯಾಂಕ್ ಖಾತೆ
 • ಕಿಸಾನ್ ಕ್ರೆಡಿಟ್ ಕಾರ್ಡ್ ಬೇಕು
 • ಮೊಬೈಲ್ ನಂಬರ್
 • ಪಾಸ್ಪೋರ್ಟ್ ಸೈಜ್ ಫೋಟೋ
WhatsApp Group Join Now
Telegram Group Join Now       

 

ಒಂದು ವೇಳೆ ನೀವು ಬ್ಯಾಂಕಿನಲ್ಲಿ ಸಾಲ ಮಾಡಿದರೆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ಒಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಆ ಪಟ್ಟಿ ನಿಮ್ಮ ಹೆಸರು ಬಂದರೆ ನೀವು ಬ್ಯಾಂಕ್ ನಲ್ಲಿ ಮಾಡಿದ ಸಾಲ ಮನ್ನಾ ಆಗಿರುತ್ತದೆ.

 

(Sarkar salamanna yojane) ರೈತ ಸಾಲ ಮನ್ನಾ ಯೋಜನೆಯ ಹೊಸ ಪಟ್ಟಿಯಲ್ಲಿ ಹೆಸರು ನೋಡುವುದು ಹೇಗೆ ?

 • ಮೊದಲು ಈ ಯೋಜನೆ ಹೆಸರನ್ನು ಪರಿಶೀಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ
 • ನಂತರ ರೈತ ಸಹೋದರರು ಅಧಿಕೃತ ವೆಬ್ಸೈಟ್ ಅನ್ನು ಸಹ ಹಾಕಿ
 • ನಂತರ ಹಳ್ಳಿ 204 50 ಸಾಲ ಮನ್ನಾ ಯೋಜನೆ ಸ್ಥಿತಿಯನ್ನು ಪರಿಶೀಲಿಸುವುದು ಆಯ್ಕೆ ಕಾಣುತ್ತದೆ
 • ನಂತರ ಅಗ್ರಿಕಲ್ಚರ್ ಮಶಿನರಿ ಮೇಲೆ ಕ್ಲಿಕ್ ಮಾಡಿಕೊಳ್ಳಿ
 • ನಂತರ ನಿಮ್ಮ ಗ್ರಾಮ ಹಾಗೂ ನಗರ ಮತ್ತು ಜಿಲ್ಲೆಯ ಹೆಸರನ್ನು ಹೇಳಲಾಗುತ್ತಿದೆ ಎಲ್ಲವನ್ನು ನೊಂದಾಯಿಸಿ
 • ನಂತರ ಅವರು ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಫೀಲ್ ಮಾಡಿ
 • ನಂತರ ನೀವು ನಿಮ್ಮ ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿ
 • ನಂತರ ಕಿಸಾನ್ ಸಾಲ ಮನ್ನಾ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಮುಂದೆ ಕಾಣುತ್ತದೆ.
 • ನಂತರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇದಿಯಾ ಅಥವಾ ಇಲ್ಲ ಎಂದು ನೋಡಿಕೊಳ್ಳಿ.
 • ನೋಡಿದ ಮೇಲೆ ನಿಮ್ಮ ಹೆಸರು ಪಟ್ಟಿಯಲ್ಲಿ ಬಂದಿದ್ದರೆ ನಿಮ್ಮ ಸಾಲವನ್ನು ಮನ್ನಾ ಮಾಡಲಾಗುತ್ತದೆ.

 

ಓದುಗರ ಗಮನಕ್ಕೆ : ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a comment