Rtc Aadhar link in mobile | ಮೊಬೈಲ್ ನಲ್ಲಿ RTC ಆಧಾರ್ ಲಿಂಕ್ ಮಾಡಿದರೆ 10ನಿಮಿಷದಲ್ಲಿ ಬರ ಪರಿಹಾರ ಹಣ ಜಮಾ ಆಗುತ್ತದೆ | ಲಿಂಕ್ ಮಾಡುವ ವಿಧಾನ ಇಲ್ಲಿದೆ

Rtc Aadhar link in mobile : ನಮಸ್ಕಾರ ಕರ್ನಾಟಕದ ಜನತೆಗೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ತಿಳಿಸುವ ವಿಷಯ ಏನಂದರೆ. ನಮ್ಮ ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ನಲ್ಲಿ ಆರ್ ಟಿ ಸಿ ಆಧಾರ್ ಲಿಂಕ್ ಮಾಡಿದರೆ ಇನ್ನು ಯಾರಿಗೆ ಬರ ಪರಿಯರ ಹಣ ಜಮಾ ಆಗಿದ್ದವು ಅಂತವರಿಗೆ ಬರ ಪರಿಹಾರ ಹಣ ಜಮಾ ಆಗುತ್ತದೆ. ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ನೋಡಿ.

ಮೂರನೇ ಹಂತದ ಬರ ಪರಿಹಾರ ಬಿಡುಗಡೆ ನಿಮ್ಮ ಖಾತೆಗೆ ಹಣ ಬಂದಿರುವ ಹಾಗಾದರೆ ಕೂಡಲೇ ಈ ಕೆಲಸ ಮಾಡಿ ಬೇಗ ಬರ ಪರಿಹಾರ ಹಣ ಬರುತ್ತೆ

ಮತ್ತೆ ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತೇವೆ. ಹಾಗೂ ಸರ್ಕಾರಿ ಕೆಲಸಗಳು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಎಸುತ್ತೇವೆ ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ WhatsApp and telegram ಗ್ರೂಪ್ಗಳಿಗೆ ಜಾಯಿನ್ ಆಗಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ.

ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆಗೆ ಹೊಸ ರೂಲ್ಸ್ ಜಾರಿ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

Rtc Aadhar link in mobile

ಕರ್ನಾಟಕ ರಾಜ್ಯದ ರೈತರು ಮೊಬೈಲ್ ನಲ್ಲಿ ಆದ ಮತ್ತು ಆರ್ ಟಿ ಸಿ (RTC) ಪಹಣಿ ಲಿಂಕ್ ಮಾಡು ಮೂಲಕ ಬರ ಪರಿಹಾರವನ್ನು ಹತ್ತು ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು. ಮೊಬೈಲ್ ನಲ್ಲಿ ಆರ್ ಟಿ ಸಿ ಆಧಾರ್ ಲಿಂಕ್ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ. ಲೇಖನವನ್ನು ಕೊನೆಯವರೆಗೂ ನೋಡಿ.

 

Rtc Aadhar link in mobile ಆಧಾರ್ ಲಿಂಕ್ ಮಾಡಿಸಿ ಬರ ಪರಿಹಾರ ಹಣ ಪಡೆದುಕೊಳ್ಳಿ.

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಈಗಾಗಲೇ ಸ್ಪಷ್ಟಪಡಿಸಿರುವ ಎಲ್ಲಾ ರೈತರು ಆರ್ ಟಿ ಸಿ ಅಂದರೆ ಪಾಣಿಯ ಜೊತೆ ಅವರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಅಂದರೆ ಸೀಟಿಂಗ್ ಕಡ್ಡಾಯವಾಗಿ ಮಾಡಿಸಿರಬೇಕು.

Rtc Aadhar link in mobile
Rtc Aadhar link in mobile
WhatsApp Group Join Now
Telegram Group Join Now       

 

ಆಧಾರ್ ಕಾರ್ಡ್ ರ್ಟಿಸಿ ಲಿಂಕ್ ಮಾಡಿಸದಿದ್ದರೆ ಬರ ಪರಿಹಾರ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಬರ ಪರಿಹಾರ ಹಣ ಪಡೆದುಕೊಳ್ಳಲು ಎಲ್ಲಾ ರೈತರು ಎಲ್ಲಾ ತಪ್ಪದೇ ಮಾಡಿಸಬೇಕು. ಕೇವಲ ಬೆಳೆ ಪರಿಹಾರ ಮಾತ್ರವಲ್ಲ ಪಿಎಂ ಕಿಸಾನ್ ( pm Kisan ) ಯೋಜನೆಗೆ ಸೇರಿದಂತೆ ಎಲ್ಲಾ ಯೋಜನೆಗಳ ಹಣವನ್ನು ಪಡೆಯಲು ಪಾಣಿಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ವೆಂದು ತಿಳಿಸಿದ್ದಾರೆ.

 

Rtc Aadhar link in mobile | ಮೊಬೈಲ್ ಅಲ್ಲಿ ಆಧಾರ್ ಪ್ರಾಣಿ ಲಿಂಕ್ ಮಾಡುವ ವಿಧಾನ ಹೀಗಿದೆ.

  • ಮೊದಲು ನಿಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಿಕೊಂಡು ಕೆಳಗೆ ಇರುವ ಲಿಂಕ್ ಮೂಲಕ ಭೇಟಿ ನೀಡಿ ( ಲಿಂಕನ್ನು ಕೆಳಗಡೆ ನೀಡಲಾಗಿದೆ)
  • ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ನಂಬರ್ ಹಾಕಿ. ಒಟಿಪಿಯೊಂದಿಗೆ ಲಾಗಿನ್ ಆಗಿ.
  • ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ.
  • ನಂತರ ಹೊಸ ಫೋಟೋ ತೆಗೆದುಕೊಂಡು ಅಲ್ಲಿ ನಿಮ್ಮ ಆಧಾರ್ ನಂಬರ್ ಸರಿಯಾಗಿ ನಮೂದಿಸಿ
  • ಅಂತ ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ಹಾಕಿ.
  • ನಂತರ ಕೆಳಗಿರುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ರಿಸಿ.
  •  ಇಷ್ಟು ಮಾಡುತ್ತಿದ್ದಂತೆ ನಿಮ್ಮ ಆರ್ ಟಿ ಸಿ(RTC) ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ.

ಅಧಿಕೃತ ವೆಬ್ ಸೈಟ್ ಲಿಂಕ್

ಮೇಲೆ ನೀಡಿದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಮೇಲೆ ಹೇಳಿದ ರೀತಿ ನೀವು ಆಧಾರ್ ಕಾರ್ಡನ್ನು ನಿಮ್ಮ ಪಾಡಿಗೆ ಲಿಂಕ್ ಮಾಡಬಹುದು ಹಾಗೂ ನಿಮ್ಮ ಬೆಳೆ ಪರಿಹಾರ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ

ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ ಹಾಗೂ ಹೆಚ್ಚಿನ ಮಾಹಿತಿ ತಿಳಿದು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ

Leave a comment