RCB ಗೆ ಸೇರಿಕೊಳ್ಳಲಿದ್ದಾರೆ ರೋಹಿತ್ ಶರ್ಮ ! ಆರ್‌ಸಿಬಿ ನಾಯಕತ್ವ ರೋಹಿತ್ ಶರ್ಮ ಗೆ ಹೆಗಲೇರಲಿದೆ

ಬೆಂಗಳೂರು:- ಹೌದು ಸ್ನೇಹಿತರೆ, ಆರ್ ಸಿಬಿ ಸೇರಿಕೊಳ್ಳಲಿದ್ದಾರಾ ರೋಹಿತ್ ಶರ್ಮ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ ಓದಿ

ಸ್ನೇಹಿತರೆ ಇದೇ ರೀತಿ ಪ್ರತಿದಿನ ಸರಕಾರಿ ನೌಕರಿ ಆಗುವ ಸರಕಾರಿ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಬೇಗ ಮಾಹಿತಿ ತಿಳಿಯಲು ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗುವುದರಿಂದ ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಮಾಹಿತಿ ಬೇಗ ಅಪ್ಡೇಟ್ ಸಿಗುತ್ತದೆ

Anna Bhagya | ಬೆಳ್ಳಂ ಬೆಳಗ್ಗೆ ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ | ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ

RCB ಗೆ ಸೇರಿಕೊಳ್ಳಲೆದಾರ ರೋಹಿತ್ ಶರ್ಮ ?

ಈಗಾಗಲೇ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಕಳೆದುಕೊಂಡಿರುವ ರೋಹಿತ್ ಶರ್ಮ ಆರ್‌ಸಿಬಿ ಗೆ ಸೇರಿಕೊಳ್ಳಲಿದ್ದಾರೆ ಎಂಬ ಹಾಟ್ ಟಾಪಿಕ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಗೆ ಕಾರಣವಾಗುತ್ತಿದೆ. ಈಗಾಗಲೇ ಸಾಕಷ್ಟು ಕ್ರೇಜ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ ದಿಗ್ಗಜ ಬ್ಯಾಟ್ ಮಾನ್ ಹಾಗೂ ಅತಿ ಹೆಚ್ಚು ಕ್ರೇಜ್ ಹೊಂದಿರುವ ಕ್ರಿಕೆಟ್ ಆಟಗಾರನಾಗಿದ್ದಾನೆ.

WhatsApp Group Join Now
Telegram Group Join Now       

ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ ಗ್ರೇಸ್ ನಿಂದ ಈಗಾಗಲೇ ಸಾಕಷ್ಟು ಅಪಾರ ಅಭಿಮಾನಿಗಳ ಬಳಗ ಹೊಂದಿದ್ದು ಇನ್ನೇನಾದರೂ ಆರ್‌ಸಿಬಿಗೆ ರೋಹಿತ್ ಶರ್ಮ ಸೇರಿಕೊಂಡರೆ ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಕ್ಷಣವಾಗಿ ಮಾರ್ಪಡಲಿದೆ ಮತ್ತು ಇದು ಅರ್ ಸಿಬಿ ಗೆ ಮತ್ತಷ್ಟು ಕ್ರೇಜ್ ಸೃಷ್ಟಿ ಮಾಡಲು ಸಹಾಯವಾಗುತ್ತದೆ

ಸದ್ಯದ ಮಟ್ಟಿಗೆ ಐಪಿಎಲ್ ಸೀಸನ್ ನಲ್ಲಿ ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ಪರ ಆಟವಾಡುತ್ತಿದ್ದು ಎಲ್ಲರಿಗೂ ಗೊತ್ತೇ ಇರುವ ವಿಷಯವಾಗಿದ್ದೆ ಆದರೆ ಅವರು ಆಟಗಾರನಾಗಿ ಮಾತ್ರ ಮುಂಬೈ ಇಂಡಿಯನ್ಸ್ ಟೀಮ್ ಗೆ ಆಡುತ್ತಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಟೀಮ್ನ ನಾಯಕತ್ವವನ್ನು ಕಳೆದುಕೊಂಡ ರೋಹಿತ್ ಶರ್ಮ ಇವರ ಬದಲಾಗಿ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫಾಂಚೈಸಿ ಆಯ್ಕೆ ಮಾಡಿ ಕೂಡಿಸಿದೆ. ಇದರಿಂದ ತೀವ್ರ ಅಸಮಾನಧಾನಕ್ಕೆ ಗುರಿಯಾದ ರೋಹಿತ್ ಶರ್ಮ ಈ ಹಿನ್ನೆಲೆಯಲ್ಲಿ ವರು ಆರ್‌ಸಿಬಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂಬ ಊಹಾಪೋಹ ಸುದ್ದಿಗಳು ಹರಿದಾಡುತ್ತಿವೆ ಇದನ್ನು ಕ್ರಿಕೆಟ್ ಅಭಿಮಾನಿಗಳು ಬಲವಾಗಿ ನಂಬಿದ್ದರೆ ಇದಕ್ಕೆ ಕಾರಣ

ಐಪಿಎಲ್ ನಲ್ಲಿ 2025ರ ಸೀಸನ್ ಮುನ್ನ ಮೆಗಾ ಹರಾಜು ನಡೆಯಲಿದ್ದು ಈ ಹರಾಜಿಗೂ ಮುನ್ನ ಸಾಕಷ್ಟು ಕ್ರಿಕೆಟ್ ತಂಡದಲ್ಲಿ ಆಟಗಾರರನ್ನು ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುತ್ತದೆ.

ಈಗಾಗಲೇ ಐಪಿಎಲ್ ನಲ್ಲಿ ಅತಿ ಹೆಚ್ಚು ಕ್ರೇಜು ಹೊಂದಿರುವ ತಂಡ ಎಂದು ಹೆಸರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿವರೆಗೂ ಒಂದು ಬಾರಿಯೂ ಐಪಿಎಲ್ ಕಪ್ ಗೆದ್ದಿಲ್ಲ ಆದರೂ ಆರ್‌ಸಿಬಿ ತಂಡಕ್ಕೆ ವಿಶ್ವಮಟ್ಟದಲ್ಲಿ ಅಭಿಮಾನಿ ಬಳಗ ಒಂದಿದೆ.

WhatsApp Group Join Now
Telegram Group Join Now       

ಈ ಸಲ ಕೂಡ ಕಪ್ ಗೆಲ್ಲುವಂತ ಲಕ್ಷಣ ಯಾವ ಕಾಣುತ್ತಿಲ್ಲ ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಉತ್ತಮ ತಂಡ ಕರೆದಿಗಾಗಿ ಆರ್ ಸಿಬಿ ಫ್ರಾಂಚೈಸಿ ಆಲೋಚನೆ ಮಾಡುತ್ತಿದ್ದು ವಿರಾಟ್ ಕೊಹ್ಲಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಟ್ಟು ಹೊಸ ಉತ್ತಮ ಆಟಗಾರರನ್ನು ಖರೀದಿ ಮಾಡಿ ಒಂದೊಳ್ಳೆ ಉತ್ತಮ ತಂಡ ಮಾಡಲು ಆರ್‌ಸಿಬಿ ಆಡಳಿತಂ ಮಂಡಳಿ ಯೋಚನೆ ಮಾಡುತ್ತಿದೆ ಎಂದು ಸಾಕಷ್ಟು ವರದಿಗಳು ಬರುತ್ತಾ ಇವೆ

ಪ್ರಸ್ತುತ ಆರ್ ಸಿಬಿ ಎಲ್ಲಿ ಕ್ಯಾಪ್ಟನ್ ಆಗಿ ಫಾಪ್ ಡುಪ್ಲೆಸಿಸ್ ಮುಂದುವರೆದಿದ್ದಾರೆ ಆದರೆ ಇವರು ಸದ್ಯದ ಮಟ್ಟಿಗೆ ಫಾರ್ಮ್ನಲ್ಲಿ ಇಲ್ಲದ ಕಾರಣ ಮತ್ತು ಐಪಿಎಲ್ ನಿಂದ ನಿವೃತ್ತಿಯಾಗಲು ಅವರ ವಯಸ್ಸು ಕೂಡ ಕಾರಣವಾಗುತ್ತಿದೆ ಮತ್ತು ಆರ್ ಸಿಬಿ ಫಾಪ್ ಡುಪ್ಲೆಸಿಸ್ ಮೇಲೆನ ಭರವಸೆಯನ್ನು ಕೈ ಬಿಟ್ಟಿದೆ ಎಂದು ಹೇಳಬಹುದು

ಇಂಥ ಪರಿಸ್ಥಿತಿಯಲ್ಲಿರುವ ಶರ್ಮ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕರೆತರುವ ಆಲೋಚನೆ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಹರೆದಾಡುತ್ತಿದ್ದೇವೆ. ಮುಂಬೈ ಇಂಡಿಯನ್ಸ್ ಗೆ ಐದು ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಪಿಎಲ್ ಕಪ್ ಗೆದ್ದಿದೆ . ಆದರೂ ಕೂಡ ರೋಹಿತ್ ಶರ್ಮಗೆ ಮುಂಬೈ ಇಂಡಿಯನ್ಸ್ ಫಾಂಚೈಸಿ ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಕಾಡುತ್ತಿದೆ ಮತ್ತು ಮುಂದೆ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ರೋಹಿತ್ ಶರ್ಮ ರವರನ್ನು ಮುಂಬೈ ತಂಡ ಕೈ ಬಿಡಲಿದೆ ಎಂಬ ವದಂತಿಗಳು ಹರೆದಾಡುತ್ತಿವೆ.

ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮ ರವರನ್ನು ಆರ್‌ ಸಿಬಿಗೆ ಕರೆತಂದು ಅವರಿಗೆ ನಾಯಕತ್ವ ಸ್ಥಾನ ಕೊಡಲು ರ್‌ಸಿಬಿ ಆಡಳಿತ ಮಂಡಳಿ ನಿರ್ಧರಿಸಿದೆಯಂತೆ.

 

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಟವಾಡುತ್ತಿರುವುದು ನಿಮಗೆಲ್ಲರಿಗೂ ಈಗಾಗಲೇ ಗೊತ್ತೇ ಇದೆ ಈ ಇಬ್ಬರ ಜೋಡಿ ಆರ್ ಸಿಬಿ ತಂಡದಲ್ಲಿ ಒಟ್ಟಿಗೆ ಆಡಿದರೆ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ ಹಾಗೂ ಆರ್‌ಸಿಬಿ ಅಭಿಮಾನಿಗಳಿಗಂತು ಹಬ್ಬದ ಸಂಭ್ರಮ ಎಂದು ಹೇಳಬಹುದು. ರೋಹಿತ್ ಶರ್ಮ ಆರ್‌ಸಿಬಿಗೆ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಬಹುದು

Leave a comment