Ration card delete | ಬೆಳ್ಳಂ ಬೆಳಗೆ ರೇಷನ್ ಕಾರ್ಡ್ ಡಿಲೀಟ್ ಸರ್ಕಾರದಿಂದ ಆದೇಶ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿ

Ration card delete:– ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಎಂಬುದು ತುಂಬಾ ಚರ್ಚೆಗೆ ಕಾರಣವಾಗುತ್ತಿದೆ ಕಾರಣ ಏನೆಂದರೆ ಈ ರೇಷನ್ ಕಾರ್ಡ್ ನಿಂದ ಅನೇಕ ಉಪಯೋಗಗಳಿವೆ ಕಾಂಗ್ರೆಸ್ ಸರಕಾರ ಇತ್ತೀಚಿಗೆ ಜಾರಿಗೆ ತಂದ 5 ಗ್ಯಾರಂಟಿಗಳನ್ನು ಪಡೆಯಬೇಕಾದರೆ ಈ ರೇಷನ್ ಕಾರ್ಡ್ ಒಂದು ಮಾನದಂಡವಾಗಿ ಬಳಸಲಾಗುತ್ತದೆ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಡೆಯಿಂದ ಏಕಾಏಕಿ ರೇಷನ್ ಕಾರ್ಡ್ ಗಳನ್ನು ಡಿಲೀಟ್ ಮಾಡಲು ಆದೇಶ ಮಾಡಲಾಗಿದೆ ಕಾರಣ ಏನೆಂಬುದು ತಿಳಿಯಲು ಮತ್ತು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದು ಈ ಕೆಳಗಿನಂತೆ ಚೆಕ್ ಮಾಡಬಹುದು

ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಹಾಗೂ ಅವುಗಳಿಗೆ ಬೇಕಾಗುವ ದಾಖಲಾತಿಗಳನ್ನು ಮತ್ತು ಯಾವ ರೀತಿ ಅರ್ಜಿ ಹಾಕಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು.

Railway Apprentice Recruitment 2024 | ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ 10ನೇ ತರಗತಿ ಪಾಸ್ ಆದ್ರೆ ಸಾಕು

ಸಾಕಷ್ಟು ಜನರು ಈಗಾಗಲೇ ಹೊಸ ರೇಷನ್ ಕಾರ್ಡ್ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಕಡೆಯಿಂದ ತುಂಬಾ ಜನರು ರೇಷನ್ ಕಾರ್ಡ್ ಪಡೆದಿದ್ದು ಅವುಗಳನ್ನು ಮೂರು ರೀತಿಯಾಗಿ ವಿಂಗಡಿಸಲಾಗಿದೆ BPL, AAY, APL ರೇಷನ್ ಕಾರ್ಡ್ ಒಂದು ವಿಂಗಡಿಸಲಾಗಿದ್ದು ಈ ಕಾಡುಗಳಿಂದ ಸರ್ಕಾರ ಕಡೆಯಿಂದ ಅನೇಕ ಯೋಜನೆಗಳು ಮತ್ತು ಗ್ಯಾರಂಟಿ ಸ್ಕೀಮ್ ಅನ್ನು ಪಡೆಯುತ್ತಿದ್ದಾರೆ

WhatsApp Group Join Now
Telegram Group Join Now       

crop insurance | ಪ್ರತಿಯೊಬ್ಬ ರೈತರ- ಖಾತೆಗೆ ಬೆಳೆ- ವಿಮೆ- 25000 ಜಮಾ -ಆಗಲಿದೆ ಈ ರೀತಿ ಚೆಕ್ ಮಾಡಿ..?

ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಅಕ್ರಮವಾಗಿ ಮಾಡಿಸಿದ ರೇಷನ್ ಕಾರ್ಡ್ ಗಳು ಹಾಗೂ ಆಹಾರ ಇಲಾಖೆ ಆದೇಶದ ಅನುಗುಣವಾಗಿ ಮತ್ತು ನಿಯಮಗಳ ಪಾಲನೆ ಮಾಡಲಿ ಇದ್ದಲ್ಲಿ ಅಂತವರ ರೇಷನ್ ಕಾರ್ಡ್ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಅದಕ್ಕೆ ಕಾರಣ ಈ ಕೆಳಗಿನಂತಿವೆ

(Ration Card delete) ರೇಷನ್ ಕಾರ್ಡ್ ಡಿಲೀಟ್ ಮಾಡಲು ಕಾರಣ ?

  • ರೇಷನ್ ಕಾರ್ಡ್ (Ration Card delete) ಹೊಂದಿದಂತಹ ಕುಟುಂಬಗಳು ಆರು ತಿಂಗಳ ಕಾಲ ಯಾವುದೇ ರೀತಿ ರೇಷನ್ ಪಡೆಯದೆ ಇದ್ದಲ್ಲಿ ಅಥವಾ ಪಡಿತರ ವಸ್ತುಗಳನ್ನು ಪಡೆದೆ ಇದ್ದಲ್ಲಿ ಅಂತವರ ಕಾಡನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಲಾಗುತ್ತದೆ
  • ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ತಮ್ಮ ರೇಷನ್ ಕಾರ್ಡ್ ಗಳಿಗೆ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದು ಒಂದು ಕಾರಣ
  • ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಕೆವೈಸಿ ಮಾಡಿಸದೆ ಇದ್ದರೆ ಅಂತವರ ರೇಷನ್ ಕಾರ್ಡ್ (Ration Card delete) ಕೂಡ ಡಿಲೀಟ್ ಮಾಡಲಾಗುತ್ತೆ
  • ರೇಷನ್ ಕಾರ್ಡ್ ಇದ್ದವರ ಕುಟುಂಬದ ಸದಸ್ಯರು ಯಾವುದೇ ಒಂದು ಸರ್ಕಾರಿ ನೌಕರಿಯಲ್ಲಿದ್ದರೆ ಅಂತವರ ರೇಷನ್ ಕಾರ್ಡ್ಗಳನ್ನು (Ration Card delete) ಡಿಲೀಟ್ ಮಾಡಲಾಗುತ್ತಿದೆ
  • ಅಕ್ರಮವಾಗಿ ಮಾಡಿಸಿದ ಡಿಪಿಎಲ್ ರೇಷನ್ ಕಾರ್ಡ್ ಗಳು ಅಂದರೆ ಕುಟುಂಬವು 2,50,000 ಕ್ಕಿಂತ ವಾರ್ಷಿಕ ಆದಾಯ ಮೇಲೆ ಒಂದಿದ್ದು ಕೂಡ ಬಿಪಿಎಲ್ ರೇಷನ್ ಕಾರ್ಡ್  ಮಾಡಿಸಿದರೆ ಅಂತ ಅವರ ರೇಷನ್ ಕಾರ್ಡ್ಗಳನ್ನು(Ration Card delete) ಕ್ಯಾನ್ಸಲ್ ಮಾಡಲಾಗುತ್ತಿದೆ

 

ಈ ಮೇಲೆ ನೀಡಿದ ಕಾರಣಗಳಿಂದ ನಿಮ್ಮ ರೇಷನ್ ಕಾರ್ಡನ್ನು ರದ್ದು ಅಥವಾ ಡಿಲೀಟ್ ಮಾಡಲು ಯಾವುದೇ ಪೂರ್ವಭಾವಿ ಸಂದೇಶ ನೀಡದೆ ಸರ್ಕಾರ ಕಡೆಯಿಂದ ಡಿಲೀಟ್ ಮಾಡಲಾಗುತ್ತದೆ

(Ration Card delete) ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಚಕ್ ಮಾಡಿ ?

WhatsApp Group Join Now
Telegram Group Join Now       

ನಿಮ್ಮ ರೇಷನ್ ಕಾರ್ಡ್ ಡಿಲೀಟ್ (Ration Card delete) ಆಗಿದೆಯೋ ಅಥವಾ ಚಾಲ್ತಿಯಲ್ಲಿ ಇದಿಯೋ ಎಂದು ಚೆಕ್ ಮಾಡಲು ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಇದರ ಮೂಲಕ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಿ ಇದರಿಂದ ನಿಮ್ಮ ರೇಷನ್ ಕಾರ್ಡ್ಸ್(Ration Card delete) ಬಗ್ಗೆ ಚೆಕ್ ಮಾಡಿಕೊಳ್ಳಬಹುದು

👉 ಇದರ ಮೇಲೆ ಕ್ಲಿಕ್ ಮಾಡಿ 👈

ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಅಧಿಕೃತ ಆಹಾರ ವೆಬ್ ಸೈಟ್ ಗೆ ಭೇಟಿ ನೀಡುತ್ತೀರಾ ನಂತರ ಅಲ್ಲಿ ಈ ಸರ್ವಿಸ್ ಭಾಗವನ್ನು ಆಯ್ಕೆ ಮಾಡಿಕೊಳ್ಳಿ ಅಲ್ಲಿ ನಿಮಗೆ ತಡೆಹಿಡಿಯಲಾದ ಅಥವಾ ರದ್ದು ಮಾಡಲಾದ ಎಂಬ ಒಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮ್ಮ ನಿಮ್ಮ ಜಿಲ್ಲೆ ಹಾಗೂ ತಾಲೂಕುಗಳನ್ನು ಮತ್ತು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ನಿಮಗೆ ರದ್ದಾದ ರೇಷನ್ ಕಾರ್ಡ್ ಪಟ್ಟಿ ಸಿಗುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.

(ration Card) ಹೊಸ ರೇಷನ್ ಕಾರ್ಡ್ ಮಾಡಿಸುವ ದಿನಾಂಕ ?

ಒಂದು ವೇಳೆ ನೀವು ಯಾವುದೇ ತಪ್ಪಿಲ್ಲದೆ ನಿಮ್ಮ ರೇಷನ್ ಕಾರ್ಡ್ (ration card delete)ರದ್ದು ಆದರೆ ಅಥವಾ ಡಿಲೀಟ್ ಮಾಡಲಾಗಿದ್ದರೆ ಅಂತವರು ಏಪ್ರಿಲ್ ಒಂದರ ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು

ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ

Leave a comment