Ration Card cancelled/ ಇಂತಹ ರೇಷನ್ ಕಾರ್ಡ್ ಡಿಲೀಟ್ ಮಾಡಲಾಗುತ್ತೆ ಎಂದು ಸರಕಾರ ಕಡೆಯಿಂದ ಶಾಕಿಂಗ್ ನ್ಯೂಸ್ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

Ration Card cancelled :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಸರಕಾರ ಕಡೆಯಿಂದ ಒಂದು ಆದೇಶ ಒಂದಿದೆ ಇನ್ಮುಂದೆ ಇಂಥವರ ರೇಷನ್ ಕಾರ್ಡ್ ಅನ್ನು ಡಿಲೀಟ್ ಮಾಡಲಾಗುತ್ತೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಆದೇಶ ಬಂದಿದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಬೇಕಾದರೆ ಈ ಲೇಖನನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರೆ ಈ ಮೂಲಕ ತಿಳಿಸುವುದೇನೆಂದರೆ ಈ ನಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರತಿನಿತ್ಯ ಸರಕಾರಿ ಯೋಜನೆಗಳು ಹಾಗೂ ಸರಕಾರಿ ನೌಕರಿಗಳ ಕುರಿತು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಕೊನೆಯ ದಿನಾಂಕ ಯಾವಾಗ ಎಂಬುದು ಪ್ರತಿನಿತ್ಯ ಒಂದಲ್ಲ ಒಂದು ಸರಕಾರಿ ನೌಕರಿ ಮತ್ತು ಯೋಜನೆಗಳ ಕುರಿತು ಈ ನಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಮಾಡಲಾಗುತ್ತೆ ಹಾಗಾಗಿ ಈ ಮಾಹಿತಿಯನ್ನು ಪಡೆಯಬೇಕಾದರೆ ಪ್ರತಿದಿನ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ.

ಇದನ್ನು ಕೂಡ ಒಮ್ಮೆ ಓದಿ:-drone didi scheme ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ತಿಂಗಳಿಗೆ 15000 ಮತ್ತು ಉಚಿತ ಟ್ರೈನಿಂಗ್

ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದಲ್ಲ ಒಂದು ಯೋಜನೆಗಳನ್ನು ಬಡ ಜನರಿಗೆ ಉಪಯೋಗವಾಗಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಗಳ ಲಾಭ ಪಡೆಯಬೇಕಾದರೆ ಅದಕ್ಕೆ ರೇಷನ್ ಕಾರ್ಡ್ ಒಂದು ಮುಖ್ಯ ಆಧಾರವಾಗಿ ಬಳಸಲಾಗುತ್ತದೆ ಇಂತಹ ರೇಷನ್ ಕಾರ್ಡ್ ಗಳಲ್ಲಿ ಕೆಲವು ರೇಷನ್ ಕಾರ್ಡ್ ಗಳನ್ನು ಸರ್ಕಾರ ಕ್ಯಾನ್ಸಲ್ ಮಾಡಲು ಆದೇಶ ಹೊರಡಿಸಿದೆ ಒಂದು ವೇಳೆ ರೇಷನ್ ಕಾರ್ಡ್ ಕ್ಯಾನ್ಸಲ್ ಆದರೆ ನೀವು ಸರಕಾರದಿಂದ ಪಡೆಯುತ್ತಿರುವ ಯೋಜನೆಗಳ ಲಾಭವನ್ನು ಇನ್ನು ಮುಂದೆ ಪಡೆಯಲು ಸಾಧ್ಯವಾಗುವುದಿಲ್ಲ.

WhatsApp Group Join Now
Telegram Group Join Now       

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಆ ಗ್ಯಾರಂಟಿಗಳ ಲಾಭ ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮತ್ರ ರೇಷನ್ ಕಾರ್ಡ್ ಮಂದಿರಬೇಕಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಕಡೆಯಿಂದ ಈಗಾಗಲೇ ಎರಡು ಮೂರು ಸಲ ರೇಷನ್ ಕಾರ್ಡಿಗೆ ಹೊಸ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ ನೀಡಿದ್ದು. ಸರ್ವರ್ ಸಮಸ್ಯೆಯಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ ಅಂತವರಿಗೆ ಸರ್ಕಾರ ರೇಷನ್ ಕಾರ್ಡ್ ಅರ್ಜಿ ಅವಕಾಶ ನೀಡಿದೆ. ಅದನ್ನು ತಿಳಿಯಲು ಈ ಕೆಳಗೆ ನೀಡಲಾದ ಲೇಖನಿಯನ್ನು ಓದಿ.

ಇದನ್ನು ಒಮ್ಮೆ ಓದಿ:-ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ..! ಬೇಕಾಗುವ ದಾಖಲೆಗಳೇನು ? Ration Card apply

(Ration Card cancelled) ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಕಾರಣವೇನು?

ನಿಮಗೆಲ್ಲರಿಗೂ ಗೊತ್ತಿರುವಂತೆ BPL ಮತ್ತು AAY Ration  ಕಾರ್ಡ್ ಗಳನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ರೇಷನ್ ಕಾರ್ಡ್ ನೀಡಲಾಗುತ್ತದೆ ಮತ್ತು ಈ ರೇಷನ್ ಕಾರ್ಡ್ ನಿಂದ ಸರಕಾರದಿಂದ ಬರುವ ಹಲವು ಯೋಜನೆಗಳ ಲಾಭ ಪಡೆಯಬಹುದಾಗಿದೆ.

ಈಗಾಗಲೇ ತುಂಬಾ ಜನರು ಬಡತನ ರೇಖೆಗಿಂತ ಮೇಲಿರುವರು ಅಥವಾ ಶ್ರೀಮಂತರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಅಂತವರನ್ನು ಸರಕಾರ ಗುರುತಿಸಿ ಬಿಪಿಎಲ್ ಮತ್ತು ಅಂಥೋದಯ (Ration Card cancelled) ರೇಷನ್ ಕಾರ್ಡ್ ಹೊಂದಿದ ಕೆಲವೊಂದು ಕುಟುಂಬದ ರೇಷನ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲು ಸರಕಾರ ಮುಂದಾಗಿದೆ.

WhatsApp Group Join Now
Telegram Group Join Now       

ಶ್ರೀಮಂತರು ಮತ್ತು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿದ್ದು ಅಂತವರನ್ನು ಗುರುತಿಸಿ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಸರ್ಕಾರ ಈಗಾಗಲೇ ಕ್ರಮ ಜಾರಿಗೆಗೊಳಿಸಿದೆ ಮತ್ತು ರೇಷನ್ ಕಾರ್ಡ್ (Ration Card cancelled) ಕ್ಯಾನ್ಸಲ್ ಆಗಲು ಈ ಕೆಳಗೆ ನೀಡಲಾದ ರೂಲ್ಸ್ ಗಳು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದರೆ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಸರ್ಕಾರ ಆದೇಶ ನೀಡಿದೆ.

ಇದನ್ನು ಒಮ್ಮೆ ಓದಿ:-E shram card ಈ ಕಾರ್ಡ್ ಇದ್ದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತದೆ.! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ.

ರೇಷನ್ ಕಾರ್ಡ್  (Ration card cancelled) ಇದ್ದವರು ಪಾಲಿಸಬೇಕಾದ ರೂಲ್ಸ್

  • ನಿಮ್ಮ ಹತ್ತಿರ ಬಿಪಿಎಲ್ ಮತ್ತು ಅಂಥೋದಯ ರೇಷನ್ ಕಾರ್ಡ್ ಹೊಂದಿದ್ದರೆ ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಮಾಡಿಸಬೇಕಾಗುತ್ತದೆ. (Ration Card cancelled) ಇಲ್ಲವಾದರೆ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ.
  • ರೇಷನ್ ಕಾರ್ಡ್ ಇದ್ದವರು ಕಡ್ಡಾಯವಾಗಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಅನ್ನು ರೇಷನ್ ಕಾರ್ಡಿಗೆ ಮಾಡಿಸಬೇಕಾಗುತ್ತದೆ ಇಲ್ಲವಾದರೆ ರೇಷನ್ (Ration Card cancelled)  ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ.
  • ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ಪ್ರತಿ ತಿಂಗಳು ಅಥವಾ ಮೂರು ತಿಂಗಳಗಳ ಕಾಲ ಯಾವುದೇ ರೇಷನ್ ಪಡೆದಿಲ್ಲವಾದರೆ ಅಂತವರ ಕಾಡುಗಳನ್ನು ತಾತ್ಕಾಲಿಕವಾಗಿ ಕ್ಯಾನ್ಸಲ್ ಮಾಡಲಾಗುತ್ತೆ ಎಂದು ಸರಕಾರ ಘೋಷಣೆ ಮಾಡಿದೆ.
  • ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ಆರು ತಿಂಗಳಿಗಳ ಕಾಲ ಯಾವುದೇ ರೀತಿಯ ರೇಷನ್ ಅಥವಾ ಆಹಾರಧಾನ್ಯಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ಪಡೆದಿಲ್ಲವಾದರೆ ಅಂತವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ.

ಈ ಮೇಲೆ ನೀಡಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ಪಾಲಿಸಬೇಕಾಗುತ್ತದೆ ಇಲ್ಲವಾದರೆ ರೇಷನ್ ಕಾರ್ಡನ್ನು ಡಿಲೀಟ್ ಮಾಡಲಾಗುತ್ತದೆ ಎಂದು ಸರ್ಕಾರ ಕಡೆಯಿಂದ ಅಧಿಕೃತ ಘೋಷಣೆ ಮಾಡಲಾಗಿದೆ.

ರೇಷನ್ ಕಾರ್ಡ್ ನ ಸದಸ್ಯರ ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು ಅಥವಾ ಆನ್ಲೈನ್ ಸೆಂಟರ್ಗಳ ಮೂಲಕ ಕೂಡ ಲಿಂಕ್ ಮಾಡಬಹುದು.

ಕರ್ನಾಟಕ ಸರ್ಕಾರ ಕಡೆಯಿಂದ ಈಗಾಗಲೇ ಸುಮಾರು ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಮಾಡಲಾಗಿದೆ ಅಂಥವರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿಕೊಳ್ಳಿ.

 

ರೇಷನ್ ಕಾರ್ಡ್ ಕ್ಯಾನ್ಸಲ್ (Ration Card cancelled) ಆದವರ ಲಿಸ್ಟ್ ಹೇಗೆ ಚೆಕ್ ಮಾಡುವುದು ?

  • ಮೊದಲು ರೇಷನ್ ಕಾರ್ಡ್ ಕ್ಯಾನ್ಸಲ್ ಆದ ಲಿಸ್ಟು ನೋಡಬೇಕಾದರೆ ನೀವು ಆಹಾರ ಇಲಾಖೆಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ಈ ಕೆಳಗಡೆ ನೀಡಿರುತ್ತೇನೆ.

👉👉 ಆಹಾರ ಇಲಾಖೆಯ ಲಿಂಕ್ 👈👈

  • ಮೇಲೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಎಡಭಾಗದಲ್ಲಿ ಮೆನು ಆಪ್ಷನ್ಸ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
Ration Card cancelled
ration Card cancelled

 

  • ಅದರಲ್ಲಿ ಈ ಪಂಡಿತರ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮಗೆ ರೇಷನ್ ಕಾರ್ಡ್ ರದ್ದಾದ ಪಟ್ಟಿಯ ಅಥವಾ ತಡೆಹಿಡಿಯಲಾದ ಪಂಡಿತರ ಚೀಟಿಯ ವಿವರಗಳು ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ಜಿಲ್ಲೆ ಮತ್ತು ತಾಲೂಕು ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ನಿಮಗೆ ರೇಷನ್ ಕಾರ್ಡ್ ರದ್ದಾದ ಅಥವಾ ಕ್ಯಾನ್ಸಲ್ ಆದ ಪಟ್ಟಿ ಕಾಣುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು.

ಈ ರೀತಿ ರೇಷನ್ ಕಾರ್ಡ್ ಕ್ಯಾನ್ಸಲ್ ಅಥವಾ ರದ್ದಾದ ಪಟ್ಟಿಯನ್ನು ನೋಡಬಹುದಾಗಿದೆ.

ಈ ಲೇಖನ ಮೂಲಕ ನೀವು ರೇಷನ್ ಕಾರ್ಡಿಗೆ ಕ್ಯಾನ್ಸಲ್ ಆಗಲು ಕಾರಣ ಮತ್ತು ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರಬೇಕಾದರೆ ಯಾವ ನಿಯಮಗಳು ಪಾಲನೆ ಮಾಡಬೇಕೆಂದು ತಿಳಿದುಕೊಂಡಿದ್ದೀರಾ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ.

ಗಮನಿಸಿ:- ಈ ನಮ್ಮ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಚಾರವಾಗುವಂತ ಪ್ರತಿಯೊಂದು ಮಾಹಿತಿಯು ನಿಖರ ಮತ್ತು ಖಚಿತವಾದ ಮಾಹಿತಿಯಾಗಿರುತ್ತೆ ಎಂದು ನಿಮಗೆ ತಿಳಿದಿರಲಿ ಮತ್ತು ಇದರಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ ಎಂಬುದು ನೆನಪಿರಲಿ.

ಈ ಲೇಖನೆಯನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು

 

Leave a comment