ration Card cancellation/ಮಾರ್ಚ್ ತಿಂಗಳಲ್ಲಿ ರದ್ದು ಮಾಡಲಾದ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿ

ration Card cancellation:– ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷರಿಗೆ ತಿಳಿಸುವುದೇನೆಂದರೆ ಮಾರ್ಚ್ ತಿಂಗಳಲ್ಲಿ ರದ್ದು ಮಾಡಲು ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಲಾಗಿದೆ ಇದರಲ್ಲಿ ನಿಮ್ಮ ಹೆಸರು ಇದೆ ಆರ್ ಇಲ್ಲ ಒಂದು ಚೆಕ್ ಮಾಡಿಕೊಳ್ಳಿ ಏಕೆಂದರೆ ಇನ್ನು ಮುಂದೆ ಅರ್ಹ ಇಲ್ಲದ ರೇಷನ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲು ಸರ್ಕಾರ ಮುಂದಾಗಿದೆ ಪ್ರತಿ ತಿಂಗಳು ಇಂತಿಷ್ಟು ರೇಷನ್ ಕಾರ್ಡ್ ಗಳನ್ನು ಕ್ಯಾನ್ಸರ್ ಮಾಡಲು ಸರ್ಕಾರ ಆದೇಶ ನೀಡಿದೆ ಹಾಗಾಗಿ ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಯಾವ ರೀತಿ ತಿಳಿಯಬೇಕೆಂದು ಈ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ ಹಾಗಾಗಿ ಪೂರ್ತಿಯಾಗಿ ಓದಿ

ನಮ್ಮ ಪ್ರೀತಿಯ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂಬ ಸಂಪೂರ್ಣ ವಿವರಗಳನ್ನು ಈ ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾಗುತ್ತೆ ಹಾಗಾಗಿ ಪ್ರತಿನಿತ್ಯ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಲು ಪ್ರಯತ್ನ ಮಾಡಿ ಮತ್ತು ನಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಜಾಲತಾಣಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜೈನ್ ಆಗಬಹುದು.

ಇದನ್ನು ಕೂಡ ಓದಿ:-gruhalakshmi Yojana | ಮಾರ್ಚ್ 31ರ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರೆಂಟಿಗಳನ್ನು ಜಾರಿಗೆ ಗೊಳಿಸಿತು ಈ ಗ್ಯಾರಂಟಿಗಳಿಂದ ಒಂದಿಷ್ಟು ಜನರಿಗೆ ತುಂಬಾ ಅನುಕೂಲವಾಗಿದೆ ಮತ್ತು ಗ್ಯಾರಂಟಿಗಳನ್ನು ಪಡೆಯಲು (ration Card cancellation)  ಒಂದು ರೇಷನ್ ಕಾರ್ಡ್ ಮುಕ್ತಿ ಆಧಾರವಾಗಿದೆ ಆದ್ದರಿಂದ ರೇಷನ್ ಕಾರ್ಡ್ ಪಡೆಯಲು ಅರ್ಹ ಅಲ್ಲದ ಕೆಲವು ಶ್ರೀಮಂತ ಕುಟುಂಬಗಳು ಕೂಡ ಬಿಪಿಎಲ್ ಮತ್ತು ಅಂತೋದಯ ಕಾಡುಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಅಂತವರು ಕೂಡ ಈ ಗ್ಯಾರಂಟಿಗಳ ಲಾಭ ಪಡೆಯುತ್ತಿದ್ದಾರೆ ಹಾಗಾಗಿ ಸರಕಾರ ಎಚ್ಚೆತ್ತುಕೊಂಡು ಅಕ್ರಮವಾಗಿ ಮಾಡಿಸಲಾದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ.

(ration Card cancellation ) ಸರ್ಕಾರ ಕಡೆಯಿಂದ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ

WhatsApp Group Join Now
Telegram Group Join Now       

(ration Card cancellation) ಎಲ್ಲರಿಗೂ ತಿಳಿದಿರುವಂತೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ಗಳನ್ನು ನೀಡುತ್ತಾರೆ ಈ ಮೂಲಕ ಅವರಿಗೆ ಹಸಿವು ಮುಕ್ತಗೊಳಿಸಲು ಫ್ರೀಯಾಗಿ ರೇಷನ್ ಮತ್ತು ಕೆಲವೊಂದು ಸೌಲಭ್ಯಗಳನ್ನು ಇಂತಹ ರೇಷನ್ ಕಾರ್ಡ್ ಹೊಂದಿದವರಿಗೆ ಮಾತ್ರ ಯೋಜನೆಗಳನ್ನು ಜಾರಿಗೆ ತರುತ್ತಾರೆ ಅಂತದ್ರಲ್ಲಿ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆ ಈ ಗ್ಯಾರಂಟಿ ಪಡೆಯಲು ನಿಮ್ಮ ಹತ್ತಿರ ಕಡ್ಡಾಯವಾಗಿ ರೇಷನ್ ಕಾರ್ಡ್ ಇರುವುದು ಮುಖ್ಯವಾಗಿದೆ.(ration Card cancellation)  ಇದಲ್ಲದೆ ಇನ್ನೊಂದು ರೇಷನ್ ಕಾರ್ಡ್ ಇದೆ ಅದು ಎಪಿಎಲ್ ಈ ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಕಡೆಯಿಂದ ಯಾವುದೇ ಉಚಿತ ರೇಷನ್ ಪಡೆಯಲು ಸಾಧ್ಯವಿಲ್ಲ ಆದರೆ ಇದರಿಂದ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಉಪಯೋಗ ಪಡೆಯಬಹುದಾಗಿದೆ

ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಸ್ತುತ ದಿನದಲ್ಲಿ ಒಂದು ರೇಷನ್ ಕಾರ್ಡ್ ಎಷ್ಟು ಮುಖ್ಯವೆಂದರೆ ಒಂದು ವರ್ಷಕ್ಕೆ ಒಂದು (ration Card cancellation)  ರೇಷನ್ ಕಾರ್ಡ್ ನಿಂದ ಸರಿ ಸುಮಾರು ಒಂದು ಲಕ್ಷದಿಂದ ಒಂದುವರೆ ಲಕ್ಷ ತನಕ ಬೆನಿಫಿಟ್ ಅನ್ನು ಪಡೆದುಕೊಳ್ಳಬಹುದು ಅದು ಹೇಗೆ ಅಂದರೆ ವಿವಿಧ ಯೋಜನೆಗಳು ಮೂಲಕ ಉದಾಹರಣೆ ಗೃಹಲಕ್ಷ್ಮಿ ಯೋಜನೆ ಮೂಲಕ ವರ್ಷಕ್ಕೆ 24,000 ಪಡೆಯಬಹುದು ಮತ್ತು ಬಡವರಾಗಿದ್ದರೆ ಆವಾಸ್ ಯೋಜನೆ ಮೂಲಕ ಒಂದು ಮನೆ ನಿಮಗೆ ಬಂದರೆ ಸರಿಸುಮಾರು 1,56,000 ಹಣ ಮನೆ ಕಟ್ಟಲು ನಿಮಗೆ ಸಿಗುತ್ತದೆ ಈ ರೀತಿ ಹಲವು ಪ್ರಯೋಜನಗಳು ಪಡೆಯಬಹುದಾಗಿದೆ ಆದ್ದರಿಂದ

ಇದನ್ನು ಕೂಡ ಓದಿ:-Grama Panchayat Recruitment 2024 | ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ 2024

ತುಂಬಾ ಜನರು ಹೊಸ ರೇಷನ್ ಕಾರ್ಡ್ ಮಾಡಿಸಲು ಕಾಯುತ್ತಿದ್ದಾರೆ ಅಂತವರಿಗೆ ಸರ್ಕಾರ ಕಡೆಯಿಂದ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು ಏನಪ್ಪಾ ಅಂದರೆ ಏಪ್ರಿಲ್ 1 ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ ಮಾಡಲಾಗುತ್ತೆ ಎಂದು ಸರ್ಕಾರ ಕಡೆಯಿಂದ ಆದೇಶ ಬಂದಿದೆ. ಆದ್ದರಿಂದ ಯಾರು ರೇಷನ್ ಕಾರ್ಡ್ ಪಡೆಯಬೇಕೆಂದು ಅವರಿಗೆ ಇದು ಸುವರ್ಣ ಅವಕಾಶವೆಂದು ಹೇಳಬಹುದು. ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಈ ಕೆಳಗಿನ ನೀಡಿರುವ ಒಂದು ಲೇಖನೆಯಲ್ಲಿ ತಿಳಿಸಿದ್ದೇವೆ ಅದನ್ನು ಕೂಡ ಓದಿ.

WhatsApp Group Join Now
Telegram Group Join Now       

ಇದನ್ನು ಕೂಡ ಓದಿ:-New ration Card/ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆರಂಭ ! ಈ ರೀತಿಯಾಗಿ ಅರ್ಜಿ ಸಲ್ಲಿಸಿ

ಅದು ಏನೇ ಇರಲಿ ಇವಾಗ ಸರ್ಕಾರ ಕಡೆಯಿಂದ ರೇಷನ್ ಕಾರ್ಡ್ಗಳನ್ನು ಕ್ಯಾನ್ಸಲ್ ಅಥವಾ ರದ್ದು ಮಾಡಲು ಪ್ರಾರಂಭವಾಗಿದೆ ಇಲ್ಲಿವರೆಗೂ ಸುಮಾರು 4,50,000 ಕಾಡುಗಳನ್ನು ಅಕ್ರಮ ವಾಗಿ ರೇಷನ್ (ration Card cancellation) ಕಾರ್ಡ್ ಗಳು ಮಾಡಿಸಿದ್ದು ಅವುಗಳನ್ನು ಕ್ಯಾನ್ಸಲ್ ಮಾಡಲು ಸರ್ಕಾರ ಘೋಷಣೆ ಮಾಡಿದ್ದು. ಈ ರೀತಿ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಕಡೆಯಿಂದ ಯಾವುದೇ ರೀತಿ ನಿಮಗೆ ಮೆಸೇಜ್ ಬರೋದಿಲ್ಲ ಆದ್ದರಿಂದ ಪ್ರತಿ ತಿಂಗಳು ನಿಮ್ಮ ರೇಷನ್ ಕಾರ್ಡ್ ರಾಜ್ಯದ ಪಟ್ಟಿಯಲ್ಲಿ ಇದೆಯಾ ಇಲ್ಲವ ಎಂದು ಚೆಕ್ ಮಾಡಬೇಕಾಗುತ್ತದೆ ಅದನ್ನು ಯಾವ ರೀತಿ ಮಾಡಬೇಕೆಂದು ಈ ಕೆಳಗಡೆ ವಿವರಣೆ ಮಾಡಲಾಗಿದೆ.

ರೇಷನ್ ಕಾರ್ಡ್ (ration card cancellation) ರದ್ದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

ಬಿಪಿಎಲ್ ರೇಷನ್ ಕಾರ್ಡ್ ಒಂದು ಸರಕಾರ ಕೆಲವೊಂದು ನಿಯಮಗಳನ್ನು ಜಾರಿಗೆ ಮಾಡಿದೆ ಆ ನಿಯಮಗಳನ್ನು ಮೀರಿ ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ಗಳನ್ನು ಯಾವುದೇ ನೋಟಿಫಿಕೇಶನ್ ಕಳಸದೆ (ration Card cancellation)  ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಆದೇಶ ಮಾಡಿದೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಯಲ್ಲಿ ಇದಿಯೋ ಇಲ್ಲವೆಂದು ಚೆಕ್ ಮಾಡಿ

               👉 ಇದರ ಮೇಲೆ ಕ್ಲಿಕ್ ಮಾಡಿ 👈

ಮೇಲೆ ನೀಡಲಾದ ನೆನಪಿನ ಮೇಲೆ ಕ್ಲಿಕ್ ಮಾಡುವುದರ ರೇಷನ್ ಕಾರ್ಡ್ ರದ್ದಾದ ಪಟ್ಟಿಯನ್ನು ಚೆಕ್ ಮಾಡಬಹುದು ಅಥವಾ https://ahara.kar.nic.in/ ಈ ವೆಬ್ ಸೈಟಿಗೆ ಭೇಟಿ ನೀಡಿ ನಂತರ ಎಡಭಾಗದಲ್ಲಿ ನಿಮಗೆ ಈ ಸರ್ವಿಸ್ ವಿಭಾಗ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

 

ration Card cancellation
ration Card cancellation

 

ನಂತರ ಅದರಲ್ಲಿ ರದ್ದುಪಡಿಸಿದ/ಅಮಾನತುಗೊಳಿಸಿದ ಪಟ್ಟಿ ತೋರಿಸಿ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಜಿಲ್ಲೆ ತಾಲೂಕು ಆಯ್ಕೆ ಮಾಡಿಕೊಳ್ಳಿ ನಂತರ ವರ್ಷ ಹಾಗೂ ತಿಂಗಳಗಳನ್ನು ಆಯ್ಕೆ ಮಾಡಿಕೊಂಡ ನಂತರ ಮುಂದುವರಿಸಿ ಅಲ್ಲಿ ನಿಮಗೆ ರದ್ದು ಪಡಿಸಿದ ಪಟ್ಟಿಗಳು ಕಾಣುತ್ತವೆ ಅದರಲ್ಲಿ ನಿಮ್ಮ ಹೆಸರು ಇದೆ ಇಲ್ಲವೋ ಎಂದು ಈ ರೀತಿ ತಿಳಿಯಬಹುದು.

ಅದರಲ್ಲಿ ರೇಷನ್ ಕಾರ್ಡ್ ರದ್ದುಪಡಿಸಲು ಕಾರಣವೇನೆಂದು ತಿಳಿಸುತ್ತದೆ ಮತ್ತು ನಿಮ್ಮ ರೇಷನ್ ಕಾರ್ಡ್ ರದ್ದಾಗಿಲ್ಲವೆಂದರೆ ಈ ಲಿಸ್ಟ್ ನಲ್ಲಿ ನಲ್ಲಿ ನಿಮ್ಮ ಹೆಸರು ಇರುವುದಿಲ್ಲ ಎಂದು ಅರ್ಥ

ಈ ಮೂಲಕ ಮಾರ್ಚ್ ತಿಂಗಳಲ್ಲಿ ರದ್ದಾದ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ಯಾವ ರೀತಿ ಚೆಕ್ ಮಾಡಬೇಕೆಂಬುದು ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ.

ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಮೇನ್ ಮೆನುವಿಗೆ ಭೇಟಿ ನೀಡಿ. ಅಥವಾ ನಮ್ಮ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜೈನ್ ಆಗಿ ಹೆಚ್ಚಿನ ಮಾಹಿತಿ ಸಿಗುತ್ತದೆ.

ಇಲ್ಲಿವರೆಗೂ ಈ ಲೇಖನನ್ನು ಓದಿದ್ದಕ್ಕೆ

🙏ಧನ್ಯವಾದಗಳು🙏

Leave a comment