Ration card application : ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮನೆ ಬಾಗಿಲಿಗೆ ಬರಲಿದೆ ಈ ಸೇವೆಗಳು ಇಲ್ಲಿದೆ ಮಾಹಿತಿ.

Ration card application :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಪ್ರತಿ ತಿಂಗಳ ಅಂತ್ಯದೊಳಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣ ಡಿವಿಟಿ ಮೂಲಕ ಪ್ಲಾನ್ವಿಗಳ ಬ್ಯಾಂಕ್ ಖಾತೆಗೆ ಸಂದಾಯವಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದಂತಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಲೇಖನದ ಇನ್ನಷ್ಟು ಮಾಹಿತಿ ತಿಳಿಯಲು ಕೊನೆಯವರೆಗೂ ನೋಡಿ.

ರೇಷನ್ ಕಾರ್ಡ್ ಇದ್ದವರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ 15000 ಹಣ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ

ಜೂನ್ 24ರಂದು ಆಹಾರ ನಿಗಮದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಇಲಾಖೆಯ ಪ್ರಗತಿಯಲ್ಲಿ ಲೋಕೋಪ ದಶಗಳನ್ನು ಸರಿಪಡಿಸಲು ಸೂಚನೆ ನೀಡಿದ್ದರು ಇದೀಗ ಹಾರ ಇಲಾಖೆಯ ಅಧಿಕಾರಿಗಳು ಅಲರ್ಟ್ ಆಗಿದ್ದು ರೇಷನ್ ಕಾರ್ಡ್ ಅರ್ಜಿದಾರರ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ.

ಕೋಳಿ ಸಾಕಾಣಿಕೆ ತರಬೇತಿ ಪ್ರಾರಂಭ … ಸ್ವಂತ ಉದ್ಯೋಗ ಮಾಡುವರು ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

( Ration card application) ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು.

ಹೌದು ಸ್ನೇಹಿತರೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದಂತಹ ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಲು ಮನೆಮನೆಗೆ ಭೇಟಿ ನೀಡಲು ಆಹಾರ ಇಲಾಖೆ ಸಿದ್ಧವಾಗಿದೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ದಾಖಲೆಗಳನ್ನು ತಪ್ಪು ಮಾಹಿತಿ ಕಂಡು ಬಂದಲ್ಲಿ ಅಂತಹ ಅರ್ಜಿಗಳನ್ನು ರದ್ದು ಮಾಡಲಿದ್ದಾರೆ.

Ration card application
Ration card application

 

ರಾಜ್ಯದ ಎಲ್ಲಾ ಜಿಲ್ಲೆಗಳ ಆಹಾರ ಇಲಾಖೆ ಜಿಲ್ಲೆ ಉಪನಿಷಕರಿಗೆ ಜವಾಬ್ದಾರಿಯನ್ನು ನೀಡಿದ್ದಾರೆ ಸಾಧ್ಯವಾದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು ವರದಿ ನೀಡುವಂತೆ ಸೂಚಿಸಲಾಗಿದೆ ವರದಯನ್ನು ಆಧರಿಸಿ ಅರ್ಹರು ಎಂದು ಖಚಿತವಾದ ಅಜಿಧಾರರಿಗೆ ಮಾತ್ರ ಅಂತ ಹಂತವಾಗಿ ಅರ್ಜಿ ವಿಲೇವಾರಿ ಮಾಡಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುತ್ತಾರೆ.

WhatsApp Group Join Now
Telegram Group Join Now       

 

(Ration card application ) ಸಲ್ಲಿಕೆಯಾದ ಅರ್ಜಿಗಳ ವಿವರ ಇಂತಿದೆ.

ಸ್ನೇಹಿತರೆ ರಾಜ್ಯಾದ್ಯಂತ 2017 ರಿಂದ 2021 ರವರೆಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಕೋರಿಕೆ ಸೇರಿದಂತೆ ಹೊಸ ಸದಸ್ಯರ ಸೇರ್ಪಡೆ ತಿದ್ದುಪಡಿ ಸಂಬಂಧಪಟ್ಟಂತ ಸಲ್ಲಿಕೆಯಾದ ಅರ್ಜಿಗಳು ನಿರಸ್ಕೃತಗೊಂಡು ಅರ್ಜಿಗಳು ವಿಲೇವಾರಿಯಾದ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಅರ್ಜಿಗಳ ವಿವರ ಈ ಕೆಳಗಿನಂತಿವೆ.

 

  1. ಒಟ್ಟು ಸಲ್ಲಿಕೆಯಾದ ಅರ್ಜಿಗಳು :- 39,04,798
  2. ತಿರಸ್ಕೃತಗೊಂಡ ಒಟ್ಟು ಅರ್ಜಿಗಳು :- 9,60,641
  3. ಬಾಕಿ ಉಳಿದ ಅರ್ಜಿಗಳು :- 2,95,986
  4. ವಿಲೇವಾರಿಯಾದ ಅರ್ಜಿಗಳು :- 36,08,812

 

(Ration card application) ಸರಿಯಾದ ದಾಖಲೆ ತೋರಿಸಿ ಹೊಸ ರೇಷನ್ ಕಾರ್ಡ್ ಪಡೆಯಿರಿ.

ಸ್ನೇಹಿತರೆ ಕಳೆದ ವರ್ಷ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಿಂದಾಗಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಇತ್ತು ಹೀಗಾಗಿ ಹೊಸ ರೇಷನ್ ಕಾರ್ಡ್ ಮಂಜೂರಾತಿ ಸೇರ್ಪಡೆ ಆಗು ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಅಂದಿನಿಂದ ಇಂದಿನವರೆಗೂ ಬಾಕಿ ಉಳಿದಿರುವ ಅರ್ಜಿಗಳ ವಿಲಿಯವರಿಗೆ ಸರ್ಕಾರ ಅನುಮತಿ ನೀಡಿಲ್ಲ.

ಸ್ನೇಹಿತರೆ ಇದೀಗ ಬಾಕಿ ಉಳಿದಿರುವ 2,95,986 ಅರ್ಜಿಗಳು ವಿಲೇವಾರಿಗೆ ಆಹಾರ ಇಲಾಖೆ ಭರದ ಸಿದ್ಧತೆ ನಡೆಸಿದ್ದು ಇವುಗಳಲ್ಲಿ ಅರ್ಹತೆದಾರರಷ್ಟು, ಅನರ್ಹ ಅರ್ಜಿದಾರರಷ್ಟು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಬರದಿತ್ತು ಈ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ಒದಗಿಸಿ ಅರ್ಹರು ಶೀಘ್ರದಲ್ಲಿ ಪಡೆಯಬಹುದಾಗಿದೆ.

ಇದೇ ರೀತಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ಬೇಗ ಪಡೆಯಬೇಕೆಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು