Railway Apprentice Recruitment 2024 | ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ 10ನೇ ತರಗತಿ ಪಾಸ್ ಆದ್ರೆ ಸಾಕು

Railway Apprentice Recruitment 2024:- ನಮಸ್ಕಾರ ಸ್ನೇಹಿತರೆ ಈ ಮೂಲಕ ನಮ್ಮ ಕರ್ನಾಟಕ ಪಬ್ಲಿಕ್ ವೀಕ್ಷರಿಗೆ ತಿಳಿಸುವುದೇನೆಂದರೆ ರೈಲ್ವೆ ಅಪ್ರಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರೆಯಲಾಗಿದ್ದು ಈ ಈ ಹುದ್ದೆಗಳಿಗೆ ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿತ್ತು ಎಷ್ಟು ಹುದ್ದೆಗಳಿವೆ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕೆಂಬುದು ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ಪ್ರತಿನಿತ್ಯ ಸರ್ಕಾರಿ ನೌಕರಿ ಮತ್ತು ಸರಕಾರಿ ಹುದ್ದೆಗಳ ಕುರಿತು ಹಾಗೂ ಅವುಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಯಾವ ದಾಖಲಾತಿಗಳು ಬೇಕು ಹಾಗೂ ಕೊನೆಯ ದಿನಾಂಕ ಈ ರೀತಿ ಅನೇಕ ಮಾಹಿತಿಯನ್ನು ಪ್ರತಿದಿನ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಆಸಕ್ತಿ ಉಳ್ಳವರು ಈ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಸೋಶಿಯಲ್ ಮೀಡಿಯಾ WhatsApp & Telegram ಗ್ರೂಪಿಗೆ ಗಳಿಗೆ ಜಾಯಿನ್ ಆಗಬಹುದು.

crop insurance | ಪ್ರತಿಯೊಬ್ಬ ರೈತರ ಖಾತೆಗೆ ಬೆಳೆ ವಿಮೆ 25000 ಜಮಾ ಆಗಲಿದೆ ಈ ರೀತಿ ಚೆಕ್ ಮಾಡಿ

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 733 apprentice ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು ಅವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ವಿವರಣೆಯನ್ನು ಈ ಕೆಳಗಡೆ ನೀಡಿದ್ದೇನೆ.

(Railway Apprentice Recruitment 2024) ಹುದ್ದೆಗಳ ವಿವರ

WhatsApp Group Join Now
Telegram Group Join Now       

ಹುದ್ದೆಯ ಹೆಸರು:- ಅಪ್ರೆಂಟಿಸ್ (apprentice)

ಉದ್ಯೋಗ ಸಂಸ್ಥೆ:- ಆಗ್ನೇಯ ಮಧ್ಯ ರೈಲ್ವೆ ಇಲಾಖೆ

ಖಾಲಿ ಹುದ್ದೆಗಳು:- 733

ವರ್ಗದ ಪ್ರಕಾರ ಖಾಲಿ ಇರುವ ಹುದ್ದೆಗಳು 

WhatsApp Group Join Now
Telegram Group Join Now       

OBC:- 197

SC:- 113

ST:- 53

EWS:- 74

UR:- 296

gruha lakshmi | ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ

ರೈಲ್ವೆ  ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ

     ಅಧಿಸೂಚನೆ PDF ಡೌನ್ಲೋಡ್ ಮಾಡಿ

              👉.ಇಲ್ಲಿ -ಕ್ಲಿಕ್ -ಮಾಡಿ .👈

(Railway Apprentice Recruitment 2024) ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ?

ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅಪ್ರಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಹತ್ತನೇ ತರಗತಿ ಪಾಸ್ ಆಗಿರಬೇಕು ಮತ್ತು ಐಟಿಐ (Industrial Training Institute) ಪ್ರಮಾಣ ಪತ್ರ ಪಡೆದಿರಬೇಕಾಗುತ್ತದೆ ಅಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಏಪ್ರಿಲ್ 12 2024ಕ್ಕೆ ಅನ್ವಯಿಸಿದಂತೆ 15 ವರ್ಷದಿಂದ 24 ವರ್ಷದ ಒಳಗಿನ ಎಲ್ಲಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಪ್ರಮುಖ ದಿನಾಂಕಗಳು ?

ಪ್ರಾರಂಭ ದಿನಾಂಕ :- 12/03/2024

ಕೊನೆಯ ದಿನಾಂಕ:12/04/2024

ಗಮನಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 12/04/2024 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಡೆ ಮಾತ್ರ ಆಸಕ್ತಿವುಳ್ಳ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ

Railway Apprentice Recruitment 2024
Railway Apprentice Recruitment 2024

 

ಯಾವ ರೀತಿ ಅರ್ಜಿ ಸಲ್ಲಿಸಬೇಕು ?

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆಸಕ್ತಿ ಉಳ್ಳವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

      👉ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👈

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಆಸಕ್ತಿವುಳ್ಳ ಅಭ್ಯರ್ಥಿಗಳು ಕೆಲವೊಂದು ಮಾನದಂಡಗಳನ್ನು ನಿಗದಿ ಮಾಡಲಾಗಿರುತ್ತದೆ ಆದ್ದರಿಂದ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು ಮತ್ತು ತಮ್ಮ ಇತ್ತೀಚಿನ ಒಂದು ಭಾವಚಿತ್ರವನ್ನು ಕೂಡ ಅಪ್ಲೋಡ್ ಮಾಡಬೇಕು ಈ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ತುಂಬಿದ ನಂತರ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕವನ್ನು ನೀಡಬೇಕಾಗುತ್ತದೆ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಅರ್ಜಿ ಸಕ್ಸಸ್ ಎಂದು ಬಂದರೆ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಥ.

ಈ ಮೂಲಕ ನಿಮಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕಾದ ಮಾಹಿತಿ ಗೊತ್ತಾಗಿದೆ ಅಂದುಕೊಂಡಿದ್ದೇನೆ ಆದ್ದರಿಂದ ತಡ ಮಾಡದೆ ಏಪ್ರಿಲ್ 12ರ ಒಳಗಡೆಯಾಗಿ ಅರ್ಜಿ ಸಲ್ಲಿಸಿ.

ಇದೇ ರೀತಿ ಸುದ್ದಿಗಳಾಗಿ ನಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು.  ಇದರಿಂದ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದಾಗಿದೆ

Leave a comment