public exam | 5,8,9,11 ನೇ ತರಗತಿ 25 ನೇ ತಾರೀಕು ಬೋರ್ಡ್ ಎಕ್ಸಾಮ್ ನಡೆಸಲು ಹೈಕೋರ್ಟ್ ನಿಂದ ಆದೇಶ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

public exam:- ನಮಸ್ಕಾರ ಸ್ನೇಹಿತರೆ ಈ ನಮ್ಮ ಲೇಖನ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಹೈಕೋರ್ಟ್ ನಿಂದ 5,8,9,11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಮ್ ನಡೆಸಲು ಆದೇಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ಎಂದು ಹೇಳಬಹುದು ಹಾಗೂ (public exam) ವಿದ್ಯಾರ್ಥಿಗಳಿಗೆ ಟೈಮ್ ಟೇಬಲ್ ಬಿಡುಗಡೆ ಮಾಡಲಾಗಿದ್ದು ಅದನ್ನು ಈ ಲೇಖನ ಮೂಲಕ ನಿಮಗೆ ತಿಳಿಸುತ್ತಿದ್ದೇನೆ ಹಾಗಾಗಿ ಈ ಲೇಖನೆಯನ್ನು 5 8 9 11ನೇ ತರಗತಿ ಓದುವ ವಿದ್ಯಾರ್ಥಿಗಳ ಪೋಷಕರಿಗೆ ಶೇರ್ ಮಾಡಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ನಲ್ಲಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಪ್ರತಿದಿನವೂ ಅಪ್ಡೇಟ್ ನೀಡಲಾಗುತ್ತೆ ಹಾಗಾಗಿ ಅದನ್ನು ಮೊದಲು ನೀವು ತಿಳಿಯಲು ನಮ್ಮ ಸೋಶಿಯಲ್ ಮೀಡಿಯಾ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು ಹಾಗೂ ಇದೇ ರೀತಿ ಸುದ್ದಿಗಳನ್ನು ಪ್ರತಿನಿತ್ಯ ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.

ಇದನ್ನು ಕೂಡ ಒಮ್ಮೆ ಓದಿ:-gruhalakshmi Yojana | ಮಾರ್ಚ್ 31ರ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ

ಈಗಾಗಲೇ ಹೈಕೋರ್ಟ್ ನಿಂದ ತೀರ್ಪು ಹೊರಬಿದ್ದಿದ್ದು ರಾಜ್ಯ ಸರ್ಕಾರ ಪಠ್ಯಕ್ರಮ ಅನುಸರಿಸುವ ಸರ್ಕಾರ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ 5 6, 8, 9, 11 ನೇ ತರಗತಿಗಳಿಗೆ ಕರ್ನಾಟಕ ಬೋರ್ಡ್ (public exam) ಪರೀಕ್ಷೆ ನಡೆಸಲು ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್ ಬಂದಿದೆ ಈ ಮೂಲಕ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕರ್ನಾಟಕ ಬೋರ್ಡ್ ಈಗಾಗಲೇ ತಯಾರು ಮಾಡಿಕೊಳ್ಳುತ್ತಿದೆ.

WhatsApp Group Join Now
Telegram Group Join Now       

ಇದೇ 25ನೇ ತಾರೀಕಿನಂದು (public exam) ಬೋರ್ಡ್ ಎಕ್ಸಾಮ್ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿಕೊಂಡಿದೆ.

ಇನ್ನು 25ನೇ ತಾರೀಖಿನಿಂದ ಎಸ್ ಎಸ್ ಎಲ್ ಸಿ ಎಕ್ಸಾಮ್ ನಡೆಯುತ್ತಿದೆ. ಎಸ್ ಎಸ್ ಎಲ್ ಸಿ ಎಕ್ಸಾಮ್ ಇದ್ದ ದಿನ ಮಧ್ಯಾಹ್ನದ ವೇಳೆ 5, 8, 9 ನೇ ತರಗತಿ ವಿದ್ಯಾರ್ಥಿಗಳಿಗೆ (public exam) ಎಕ್ಸಾಮ್ ನಡೆಸುವುದು ಮತ್ತು ಎಸ್ ಎಸ್ ಎಲ್ ಸಿ ಎಕ್ಸಾಮ್ ಇಲ್ಲದ ದಿನ ಬೆಳಗ್ಗೆ 10 ಗಂಟೆಯ ಮೇಲೆ ಎಕ್ಸಾಮ್ ನಡೆಸಲು ಶಿಕ್ಷಣ ಇಲಾಖೆ ತಯಾರು ಮಾಡಿಕೊಂಡಿದೆ ಅದರ ಟೈಮ್ ಟೇಬಲ್ ಕೆಳಗಡೆ ನೀಡಲಾಗಿದೆ.

(public exam) ಪರೀಕ್ಷೆಯ ವೇಳಾಪಟ್ಟಿ ಈ ರೀತಿ ಇದೆ

5 ನೇ ತರಗತಿ (public exam) ಪರೀಕ್ಷ ವೇಳಾಪಟ್ಟಿ

ಪರಿಸರ ಅಧ್ಯಯನ -25/03/2024

WhatsApp Group Join Now
Telegram Group Join Now       

ಸಮಯ 2:30 PM ರಿಂದ 4:30 PM

ಗಣಿತ – 26/03/2024

ಸಮಯ 10:00 Am ರಿಂದ 12:೦೦ PM

 

8 ನೇ ತರಗತಿ (public exam) ಪರೀಕ್ಷೆ ವೇಳಾಪಟ್ಟಿ

ತೃತೀಯ ಭಾಷೆ – 25/03/2024

ಸಮಯ 2:30 PM ರಿಂದ 5:೦೦ PM

ಗಣಿತ – 26/03/2024

ಸಮಯ 10:೦೦ AM ರಿಂದ 12:30 PM

ವಿಜ್ಞಾನ – 27/03/2024

ಸಮಯ 2:3೦ PM ರಿಂದ 5:00 PM

ಸಮಾಜ ವಿಜ್ಞಾನ – 28/03/2024

ಸಮಯ 10:00 AM ರಿಂದ 12:30 PM

 

9ನೇ ತರಗತಿ (public exam) ಪರೀಕ್ಷಾ ವೇಳಾಪಟ್ಟಿ

ತೃತೀಯ ಭಾಷೆ – 25/03/2024

ಸಮಯ 2:೦೦ PM ರಿಂದ 5:೦೦ PM

ಗಣಿತ – 26/03/2024

ಸಮಯ 10:೦೦ AM ರಿಂದ 1:15 PM

ವಿಜ್ಞಾನ – 27/03/2024

ಸಮಯ 2:೦೦ PM ರಿಂದ 5:15 PM

ಸಮಾಜ ವಿಜ್ಞಾನ – 28/03/2024

ಸಮಯ 10:೦೦ Am ರಿಂದ 1:15 PM

 

public exam
public exam

 

ಈ ಮೇಲ್ಕಾಣಿಸಿದ ದಿನಾಂಕದಂದು 5 8 9ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಬೋರ್ಡ್ ಎಕ್ಸಾಮಿನಿಂದ (public exam) ಪರೀಕ್ಷೆ ನಡೆಸಲಾಗುತ್ತದೆ ಇನ್ನಷ್ಟು ಅಧಿಕೃತ ಮಾಹಿತಿ ಪಿಡಿಎಫ್ ಡೌನ್ಲೋಡ್ ಮಾಡಲು ಈ ಕೆಳಗೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

👉PDF file Download 👈

ಅಥವಾ ನಮ್ಮ WhatsApp & Telegram ಗ್ರೂಪಿಗೆ ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಆಸಕ್ತಿಯುಳ್ಳವರು ಜಾಯಿನ್ ಆಗಬಹುದು.

ಈ ಮೂಲಕ ತಿಳಿಸುವುದೇನೆಂದರೆ ಈ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಣೆ ಆಗುವ ಪ್ರತಿಯೊಂದು ಸುದ್ದಿಯು ನಿಖರ ಮತ್ತು ಖಚಿತವಾದ ಮಾಹಿತಿಯಾಗಿರುತ್ತೇನೆ ನಿಮಗೆ ತಿಳಿದಿರಲಿ. ಇಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ.

ಇದೇ ರೀತಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಅಧಿಕೃತ ಜಾಲತಾಣಗಳಾದ WhatsApp & Telegram channel ಜಾಯಿನ್ ಆಗಬಹುದು.

ಈ ಲೇಖನಿಯನ್ನು ಇಲ್ಲಿವರೆಗೂ ಓದಿದ್ದಕ್ಕೆ

🙏ಧನ್ಯವಾದಗಳು🙏

Leave a comment