post office | ಉಚಿತ ಪ್ರತಿ ತಿಂಗಳು 8500 ಪಡೆಯಲು ಪೋಸ್ಟ್ ಆಫೀಸ್ ಮುಂದೆ ಮುಗಿಬಿದ್ದ ಜನರು

post office :- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಲೋಕಸಭೆ ಚುನಾವಣೆ ಮುಗಿಯುತ್ತಿರುವ ಬೆನ್ನಲ್ಲಿ ಮಹಿಳೆಯರು ಪೋಸ್ಟ್ ಆಫೀಸಿನ ಮುಂದೆ ಅಕೌಂಟ್ ತೆರೆಯಲು ಮುಗಿದಿದ್ದಾರೆ ಇದಕ್ಕೆ ಕಾರಣ ಏನೆಂದರೆ ಉಚಿತವಾಗಿ ಪ್ರತಿ ತಿಂಗಳು 8500 ಪಡೆಯಬಹುದೇ ಎಂಬ ಸುದ್ದಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ ಓದಿ

ಹೊಸ ಪಿಂಚಣಿ ಯೋಜನೆ ಈ ಯೋಜನೆಗೆ ಅರ್ಜಿ ಹಾಕಿದಂತ ಪ್ರತಿಯೊಬ್ಬ ಫಲಾನುಭವಿ ಪ್ರತಿ ತಿಂಗಳು 5000 ಪಡೆಯಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರ್ಕಾರಿ ನೌಕರಿ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ಮತ್ತು ಖಾಸಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಾಗೂ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪುಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ

ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಹಣ ಬರಲು ಕಡ್ಡಾಯವಾಗಿ ಈ ಕೆಲಸ ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

(post office) ಪೋಸ್ಟ್ ಆಫೀಸ್ ಖಾತೆ ತೆರೆಯಲು ಮುಗಿಬಿದ್ದ ಜನರು…?

ಹೌದು ಸ್ನೇಹಿತರೆ ಈಗಾಗಲೇ ಲೋಕಸಭೆ ಚುನಾವಣೆ ಪೂರ್ಣ ಹಂತಕ್ಕೆ ಬಂದಿದ್ದು ಇನ್ನು ಜೂನ್ ಮೂರನೇ ತಾರೀಕು ಕೊನೆಯ ಚುನಾವಣೆ ನಡೆಯುತ್ತಿರುವ ಕಾರಣದಿಂದ ಜನರು ಪೋಸ್ಟ್ ಆಫೀಸ್ನಲ್ಲಿ ಐಪಿಬಿ ಅಕೌಂಟ್ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ ಇದಕ್ಕೆ ಕಾರಣ ಏನೆಂದರೆ

ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಲವಾರು ಘೋಷಣೆಗಳನ್ನು ಮತ್ತು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅಥವಾ ಪ್ರತಿ ತಿಂಗಳು 8500 ಹಣ ಹಾಕುತ್ತೇವೆ ಎಂಬ ಒಂದು ಗ್ಯಾರಂಟಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿಯವರು ಕೂಡ ಚುನಾವಣೆ ಪ್ರಚಾರದಲ್ಲಿ ಪ್ರತಿಯೊಬ್ಬ ಮಹಿಳೆಗೆ 8500 ಹಣ ಹಾಕುತ್ತೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ

ಇವಾಗ ಲೋಕಸಭೆ ಚುನಾವಣೆ ಕೊನೆಯ ಹಂತದಲ್ಲಿ ಇದೆ ಅಂದರೆ ಜೂನ್ ಮೂರಕ್ಕೆ ಲೋಕಸಭೆ ಕೊನೆಯ ಚುನಾವಣೆ ನಡೆಯುತ್ತಿದ್ದು ಈ ಬೆನ್ನಲ್ಲೇ ಮಹಿಳೆಯರು ಸುಳ್ಳು ಸುದ್ದಿಗೆ ಮಾಹಿತಿ ತಿಳಿದುಕೊಂಡು ಪ್ರತಿ ತಿಂಗಳು ಯಾವುದೇ ಸರಕಾರ ಬಂದರೆ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಇದ್ದರೆ ಮಾತ್ರ 8,500 ಹಣ ಹಾಕುತ್ತಾರೆ ಎಂಬ ಸುಳ್ಳು ಮಾಹಿತಿ ಹರಿದಾಡುತ್ತಿದೆ ಈ ಮಾಹಿತಿಯನ್ನು ನಿಜ ಎಂದು ತಿಳಿದುಕೊಂಡು

WhatsApp Group Join Now
Telegram Group Join Now       

ಹಲವಾರು ಮಹಿಳೆಯರು ಹಾಗೂ ಹಲವಾರು ಕುಟುಂಬದ ಹೆಣ್ಣು ಮಕ್ಕಳು ಬೆಂಗಳೂರು ಸೇರಿ ಹಲವು ಭಾಗಗಳಲ್ಲಿ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಓಪನ್ ಮಾಡಲು ಕ್ಯೂ ನಿಂತಿದ್ದಾರೆ ಇದನ್ನು ಕಂಡು ಪೋಸ್ಟ್ ಆಫೀಸ್ ಸಿಬ್ಬಂದಿಗಳು ಈ ಮಾಹಿತಿ ಸುಳ್ಳು ಮಾಹಿತಿ ಎಂದು ಹೇಳಿದರು ಕೂಡ ಜನರು ಸಿಬ್ಬಂದಿಗಳ ಮಾಹಿತಿಗೆ ತಲೆ ಕೆಡಿಸದೆ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ತೆರೆಯಲು ಸರತಿ ನಿಂತಿದ್ದಾರೆ ಮತ್ತು ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡಲು ಜನರು ಕಾಯುತ್ತಿದ್ದಾರೆ

post office
post office

 

(post office) ಪ್ರತಿ ತಿಂಗಳು 8,500 ಹಣ ಬರುವುದು ನಿಜಾನಾ ಅಥವಾ ಸುಳ್ಳ….?

ಹೌದು ಸ್ನೇಹಿತರೆ ತುಂಬಾ ಜನರು ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಇದ್ದರೆ ಮಾತ್ರ ಹಣ ಬರುತ್ತೆ ಎಂಬ ಸುಳ್ಳು ಸುದ್ದಿಗೆ ಬೆಲೆಕೊಟ್ಟು ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡುತ್ತಿದ್ದಾರೆ ಈ ಮಾಹಿತಿ ಕಂಪ್ಲೀಟ್ ಆಗಿ ಸುಳ್ಳು ಸುದ್ದಿಯಾಗಿದ್ದು ಇದಕ್ಕೆ ಯಾರು ಕಿವಿ ಕೊಡಬೇಡಿ

ಮತ್ತೆ ಪ್ರತೀ ತಿಂಗಳು 8500 ಹಣ ಬರುತ್ತಾ ಹೌದು ಸ್ನೇಹಿತರೆ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಅಂದರೆ ಲೋಕಸಭೆ ಚುನಾವಣೆಯಲ್ಲಿ 280 ಕ್ಕಿಂತ ಹೆಚ್ಚು ಸೀಟು ಕಾಂಗ್ರೆಸ್ ಸರ್ಕಾರ ಗೆದ್ದರೆ ಮಾತ್ರ ಈ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತೆ ಒಂದು ವೇಳೆ ಕಾಂಗ್ರೆಸ್ ಸರಕಾರ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಈ ಮಹಾಲಕ್ಷ್ಮಿ ಯೋಜನೆ ಜಾರಿಗೆ ತರಲು ಸುಮಾರು ಮೂರರಿಂದ ನಾಲ್ಕು ತಿಂಗಳ ಸಮಯವಿರುತ್ತದೆ ಹಾಗಾಗಿ ದಯವಿಟ್ಟು ಪೋಸ್ಟ್ ಆಫೀಸಿನ ಮುಂದೆ ಅಕೌಂಟ್ ಓಪನ್ ಮಾಡಲು ಕ್ಯೂ ನಿಲ್ಲಬೇಡಿ

 

(post office) ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡಬೇಕಾ…?

ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಗೆದ್ದರೆ ಮಾತ್ರ ಈ ಯೋಜನೆ ಜಾರಿಗೆ ಬರುತ್ತೆ ಈ ಯೋಜನೆ ಜಾರಿಗೆ ಬಂದ ನಂತರ ಅರ್ಜಿ ಹಾಕಿದ ಮಹಿಳೆಯರಿಗೆ ಪ್ರತಿ ತಿಂಗಳು 8500 ಅಥವಾ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಹಣ ನೀಡುವ ಯೋಜನೆ ಜಾರಿಗೆ ತಂದರೆ ತರಬಹುದು ಅಥವಾ ಇಲ್ಲ..! ಒಂದು ವೇಳೆ ಜಾರಿಗೆ ತಂದರೂ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರು ಅಥವಾ ಆಧಾರ್ ಲಿಂಕ್ ಇರುವಂತ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ ಅಂದರೆ ಯಾವುದೇ ಬ್ಯಾಂಕ್ ಖಾತೆ ಇದ್ದರೆ ಸಾಕು ಈ ಯೋಜನೆಯ ಹಣ ಬರಲು

ಹಾಗಾಗಿ ಈಗಾಗಲೇ ನಿಮ್ಮ ಹತ್ತಿರ ಯಾವುದಾದರೂ ಒಂದು ಬ್ಯಾಂಕ್ ಖಾತೆ ಇದ್ದರೆ ಸಾಕು. ಆದ್ದರಿಂದ ದಯವಿಟ್ಟು ಯಾರು ಪೋಸ್ಟ್ ಆಫೀಸ್ನಲ್ಲಿ ಸುಮ್ಮನೆ ಅಕೌಂಟ್ ಓಪನ್ ಮಾಡಬೇಡಿ

ಇತರ ಯಾವುದೇ ಸುಳ್ಳು ಮಾಹಿತಿಗೆ ಬೆಲೆ ಕೊಡಬೇಡಿ ನಿಮಗೆ ನಿಖರ ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೂ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ ವಾಟ್ಸಾಪ್ & ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು ಇದರಿಂದ ನಿಮಗೆ ನಿಖರ ಮತ್ತು ಖಚಿತ ಮಾಹಿತಿ ಸಿಗುತ್ತದೆ

Leave a comment