Post office recruitment 2024 | ಅಂಚೆ ಇಲಾಖೆಯಲ್ಲಿ 33,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ.

Post office recruitment 2024 : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮಕ್ಕೆ ತಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ, ಈ ಲೇಖನದ ಮೂಲಕ ತಮ್ಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ Postal department jobs ಇರುವಂತ ಕೆಲವು ಹುದ್ದೆಗಳ ಬಗ್ಗೆ ಮಾಹಿತಿ ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ನೋಡಿ.

ಬಡವರು ಹಾಗೂ ಶ್ರೀಮಂತರ ಇಂಥವರ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಬೇಗ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿಕೊಳ್ಳಿ

ಹೌದು ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಮಾಹಿತಿಗಳನ್ನು ಪ್ರಕಾರ ಮಾಡಲಾಗುತ್ತದೆ, ಸರ್ಕಾರಿ ನೌಕರಿಗಳು, ಸರ್ಕಾರಿ ಯೋಜನೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತೆ. ಆದಕಾರಣ ನೀವೆಲ್ಲರೂ ನಮ್ಮ whatsapp and Telegram ಗ್ರೂಪ್ ಗಳಿಗೆ ಜಾಯಿನ್ ಆಗಿ ಅಲ್ಲಿ ಇನ್ನಷ್ಟು ಮಾಹಿತಿ ಕಂಡೂಕೊಳ್ಳಿ.

ರೇಷನ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು ಉಚಿತವಾಗಿ 5000 ಸಿಗುತ್ತೆ ಅದು ಈ ಯೋಜನೆಗೆ ಅರ್ಜಿ ಹಾಕಿದವರಿಗೆ ಮಾತ್ರ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

(Post office recruitment 2024) ಪೋಸ್ಟ್ ಆಫೀಸ್ ನೇಮಕಾತಿ.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಕಾಯುತ್ತಿರುವ ಅಂತಹ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಭಾರತೀಯ ಇಲಾಖೆಯಲ್ಲಿ ಒಟ್ಟು 33,480 ಹುದ್ದೆಗಳು ಖಾಲಿ ಇವೆ.ಈ ಇಲಾಖೆಯಿಂದ ಸುತ್ತಲಿಯನ್ನು ಹೊರಡಿಸಲಾಗಿದೆ,ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Post office recruitment 2024
Post office recruitment 2024

 

ಇಲಾಖೆಯಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಮತ್ತು ಈ ಕೆಳಗೆ ಕೊಟ್ಟಿರುವ ವಿದ್ಯಾರ್ಥಿ ಆಗು ದಾಖಲೆಗಳು ಅರ್ಹತೆಯನ್ನು ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇಲಾಖೆಯಲ್ಲಿ ಮೇಲ್ ಗಾರ್ಡ್, ಪೋಸ್ಟ್ ಮ್ಯಾನ್, ಎಮ್ ಟಿ ಎಸ್, ಸ್ಟಾಪ್ ನರ್ಸ್, ಮತ್ತು ಡ್ರೈವರ್ ಹಾಗೂ ರೂರಲ್ ದಾಕ್ ಸೇವಕ ಈ ಹುದ್ದೆಗಳು ಖಾಲಿ ಇವೆ.

WhatsApp Group Join Now
Telegram Group Join Now       

 

(Post office recruitment 2024) ಹುದ್ದೆಯ ವಿವರಗಳು.

  • ಎಂ ಟಿ ಎಸ್ ಹುದ್ದೆಗಳು :- 1,214
  • ಮೇಲ್ ಗಾರ್ಡ್ ಹುದ್ದೆಗಳು :- 11025
  •  ಪೋಸ್ಟ್ ಮ್ಯಾನ್ ಹುದ್ದೆಗಳು :- 1231
  •  ಮತ್ತು ಚಾಲಕ ಹುದ್ದೆಗಳು :- 871

ಈ ರೀತಿಯಾಗಿ ಪೋಸ್ಟ್ ಆಫೀಸ್ನಲ್ಲಿ ಖಾಲಿ ಹುದ್ದೆಗಳು ಇರುತ್ತವೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ ಈ ಕೆಲಸಗಳನ್ನು ನಿಮ್ಮದಾಗಿಸಿಕೊಳ್ಳಿ.

 

(Post office recruitment 2024) ವಯೋಮಿತಿ & ಅರ್ಹತೆಗಳು..?

  •  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷದ ವಯಸ್ಸು ಆಗಿರಬೇಕು.
  • ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಅಂತ ಶೈಕ್ಷಣಿಕ ಸಾಲ ಮಂಡಳಿಗಳಿಂದ 10 ಮತ್ತು 12ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. 
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ತನಕ ಮತ್ತು ಮೊದಲು ಯಾವುದೇ ಕ್ರಿಮಿನಲ್ ಮುಖದಮೆಗಳಲ್ಲಿ ಭಾಗಿಯಾಗಿರಬಾರದು.
  • ಅರ್ಜಿ ಸಲ್ಲಿಸಲು ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳಿಗೆ ರೂ.100 ಅರ್ಜಿ ಶುಲ್ಕ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿಯಲ್ಲಿ ಸಲ್ಲಿಸಬೇಕು

 

(Post office recruitment 2024) ಎಲ್ಲಿ ಅರ್ಜಿ ಸಲ್ಲಿಸಬೇಕು…?

ಹೌದು ಸ್ನೇಹಿತರೆ ಈ ಪೋಸ್ಟ್ ಆಫೀಸ್ನಲ್ಲಿ ಕಾಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅದರಲ್ಲಿ ನಾವು ಕೆಳಗಡೆ ನೀಡಿದ್ದೇವ

ಇಲ್ಲಿ ಅರ್ಜಿ ಸಲ್ಲಿಸಿ

ಅಥವಾ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಸಿಎಸ್‌ಸಿ ಸೆಂಟರ್ ಗಳಲ್ಲಿ ಅರ್ಜಿಗಳನ್ನು ಸಹ ಸಲ್ಲಿಸಬಹುದಾಗಿದೆ.

Leave a comment