pm vishwakarma yojane 2024 | ಮೋದಿ ಸರ್ಕಾರದ ಹೊಸ ಯೋಜನೆ ಪ್ರತಿಯೊಬ್ಬರಿಗೂ 15,000 ಸಿಗುತ್ತೆ ಈ ರೀತಿ ಅರ್ಜಿ ಸಲ್ಲಿ

pm vishwakarma yojane 2024 :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುದೇನೆಂದರೆ ಪಿಎಂ ವಿಶ್ವಕರ್ಮ ಯೋಜನೆ (pm vishwakarma yojane 2024) ಅಡಿಯಲ್ಲಿ ಒಂದು ಟೂಲ್ ಕಿಟ್ ಜೊತೆಗೆ ₹15,000 ರೂ ಹಣವನ್ನು ಸಹಾಯಧನ ನೀಡುತ್ತಿದೆ, ಮತ್ತು ಉಚಿತವಾಗಿ ತರಬೇತಿ ನೀಡಲಾಗುತ್ತದೆ, ಎಲ್ಲಾ ಲಾಭವನ್ನು ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಲೇಖನದಲ್ಲಿ ಎಲ್ಲ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ ಆದಕಾರಣ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸರ್ಕಾರ ಕಡೆಯಿಂದ ಸಿಹಿ ಸುದ್ದಿ ಈ ರೀತಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ಈ ದಾಖಲಾತಿಗಳು ಬೇಕಾಗುತ್ತವೆ

pm vishwakarma yojane 2024

ಗೆಳೆಯರೇ ಯಾರಿಗೆಲ್ಲ ತಾವು ಸ್ವಂತ ಉದ್ಯೋಗದ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆಯೋ ಅಂತವರು ಈ ಪಿಎಂ ವಿಶ್ವಕರ್ಮ ಯೋಜನೆ(pm vishwakarma yojane 2024) ಮುಖಾಂತರ 15,000 ಹಣವನ್ನು ಕೂಡ ಪಡೆಯಬಹುದಾಗಿದೆ.ಇದರ ಜೊತೆಗೆ ಉಚಿತ ತರಬೇತಿಯನ್ನು ಕೂಡ ಪಡೆಯಬಹುದಾಗಿದೆ. (pm vishwakarma yojane 2024) ದಿನ ನಿತ್ಯ ತರಬೇತಿಗೆ ಹೋಗುವ ಸಮಯದಲ್ಲಿ ನಿಮಗೆ ಪ್ರತಿನಿತ್ಯವೂ ಕೂಡ ₹500 ಹಣವನ್ನು ಕೂಡ ಆ ಒಂದು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಹತ್ತನೇ ತರಗತಿ ಫಲಿತಾಂಶ ಈ ದಿನ ಬಿಡುತ್ತಾರೆ ಇಲ್ಲಿದೆ ಸಂಪೂರ್ಣ ಮಾಹಿತಿ ಫಲಿತಾಂಶ ಈ ರೀತಿ ಚೆಕ್ ಮಾಡಿ

WhatsApp Group Join Now
Telegram Group Join Now       

ಸಾಕಷ್ಟು ಜನ ಕುಶಲಕರ್ಮಿ ಉದ್ಯೋಗ ಮಾಡುವವರಿಗೆ ಈ ಒಂದು (pm vishwakarma yojane 2024) ಪಿಎಂ ವಿಶ್ವಕರ್ಮ ಯೋಜನೆ ಮುಖಾಂತರ ಉಚಿತವಾಗಿ ಸಹಾಯ ಧನಕ್ಕಾಗಿ ₹15,000 ಹಣ ಕೂಡ ದೊರೆಯುತ್ತದೆ.ಈ ಒಂದು ಹಣವನ್ನು ಈ ವೋಚರ್ಸ್ ಎಂದು ಪಿಎಂ ವಿಶ್ವಕರ್ಮ ಯೋಜನೆ(pm viswhakarma yojane 2024) ಪರಿಗಣಿಸಿದೆ. ಈ ವೋಚರ್ಸ್(vouchers) ಇಂದ ನಿಮ್ಮ ಖಾತೆಗೆ ಹಣ ಜಮಾ ಆಗುವುದು. ಹಾಗೂ ನಿಮಗೆ ಹೆಚ್ಚಿನ ಹಣ ಕೂಡ ನಿಮ್ಮ ವ್ಯಾಪಾರಕ್ಕೆ ಬೇಕು ಎನ್ನುವವರೆಗೂ ಕೂಡ ಸಾಲದ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.

pm vishwakarma yojane 2024
pm vishwakarma yojane 2024

 

ಯಾರೆಲ್ಲ ಅಭ್ಯರ್ಥಿಗಳು ಮನೆಯಲ್ಲಿಯೇ ಇದ್ದು ಹೊಲಿಗೆ ಯಂತ್ರವನ್ನು (sewing machine) ಖರೀದಿ ಮಾಡಬೇಕು ಎಂದುಕೊಂಡಿದ್ದೀರಾ ? ಅಂತವರು ಕೂಡ ಹೊಲಿಗೆ ಯಂತ್ರವನ್ನು (sewing machine) ಕೂಡ ಖರೀದಿ ಮಾಡಲು ಈ ಸರ್ಕಾರದಿಂದ ಸಿಗುವಂತಹ ₹15,000 ಹಣವನ್ನು ಸಹ ಬಳಸಿಕೊಳ್ಳಬಹುದು. ಈ ಹೊಲಿಗೆ ಯಂತ್ರದ(free sewing machine) ತರಬೇತಿಯನ್ನು ಸಹ ಸರ್ಕಾರ ನೀಡುತ್ತದೆ.

 

(pm vishwakarma yojane 2024) ಬೇಕಾಗುವಂತಹ ದಾಖಲೆಗಳು

  •  ಅಭ್ಯರ್ಥಿಯ ಆಧಾರ್ ಕಾರ್ಡ್
  •  ರೇಷನ್ ಕಾರ್ಡ್
  •  ಜಾತಿ ಪ್ರಮಾಣ ಪತ್ರ
  •  ಆದಾಯ ಪ್ರಮಾಣ ಪತ್ರ
  •  ಬ್ಯಾಂಕ್ ಖಾತೆಯ ವಿವರಗಳು
  •  ಖಾಯಂ ವಿಳಾಸದ ಪುರಾವೆ
  •  ವೋಟರ್ ಐಡಿ
  •  ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
WhatsApp Group Join Now
Telegram Group Join Now       

ಈ ಎಲ್ಲ ದಾಖಲೆಗಳು ಪ್ರಮುಖವಾಗಿ ಈ ಒಂದು ಯೋಜನೆಗೆ ರಾಜ್ಯ ಸಲ್ಲಿಸಲು ಬೇಕಾಗುತ್ತವೆ

 

(pm vishwakarma yojane 2024) ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ

ಮೊದಲನೆಯದಾಗಿ ಪಿಎಂ ವಿಶ್ವಕರ್ಮ https://pmvishwakarma.gov.in/ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.

 

  •  ನಂತರ ಅರ್ಜಿ ಸಲ್ಲಿಸಲು ವೆಬ್ (pm vishwakarma yojane 2024) ಸೈಟಿಗೆ ಭೇಟಿ ನೀಡುತ್ತೀರಿ
  •  ನಂತರದಲ್ಲಿ ಆ ವೆಬ್ಸೈಟ್ ಓಪನ್ ಆದ ಬಳಿಕ ಲಾಗಿನ್ ಆಗಬೇಕು
  •  ನಿಮ್ಮ ಮೊಬೈಲ್ ಸಂಖ್ಯೆ ಮೂಲಕ ಒಂದು ಓ ಟಿ ಪಿ ಮುಖಾಂತರ ನಂತರದಲ್ಲಿ ಓಟಿಪಿ (pm vishwakarma yojane 2024) ನಮೂದಿಸಿ
  •  ಓಟಿಪಿಯನ್ನು ನಮೂದಿಸಿದ ನಂತರವೆ ಲಾಗಿನ್ ಆಗುತ್ತದೆ
  •  ಲಾಗಿನ್ ಆದ ಬಳಿಕ ಎಲ್ಲಾ ದಾಖಲಾತಿಗಳೊಂದಿಗೆ ಟೂಲ್ ಕಿಟ್ ಗಳನ್ನು ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ

 

ಈ ರೀತಿಯ (pm vishwakarma yojane 2024) ಪಿಎಂ ವಿಶ್ವಕರ್ಮ ಯೋಜನೆ ಮುಖಾಂತರ ತರಬೇತಿಯನ್ನು ಸಹ ಕಲಿತು ಆ ಹಣವನ್ನು ಕೂಡ ಪಡೆದು ಕೊಂಡು ನಿಮ್ಮದೇ ಆದ ಸ್ವಂತ ಉದ್ಯೋಗವನ್ನು ಕೂಡ ಪ್ರಾರಂಭ ಮಾಡಬಹುದು.

 

 ಬೇಗನೆ ಹೋಗಿ ಯೋಜನೆ ಅರ್ಜಿ ಸಲ್ಲಿಸಿ.

 

ವಿಶೇಷ ಸೂಚನೆ : ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಆಗಿರುತ್ತದೆ, ಗೆಳೆಯರೇ ಇನ್ನೂ ಹೆಚ್ಚಿನ ಯೋಜನೆಗಳ ಹಾಗೂ ಸರಕಾರ ಕೆಲಸದ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನ ಮೆನು ಮೆನುಗೆ ಭೇಟಿ ನೀಡಿ. ಹಾಗೂ ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a comment