Pm Vishwakarma Yojana : ಈ ಯೋಜನೆ ಅಡಿಯಲ್ಲಿ ಸಿಗುತ್ತೆ ₹15,000 ರೂ ಹಣ ! ಕೂಡಲೇ ಅರ್ಜಿ ಸಲ್ಲಿಸಿ.

Pm Vishwakarma Yojana :- ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದ ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಈ ಯೋಜನೆಯ ಮುಖಾಂತರ 15000 ಹಣ ಸಿಗುತ್ತದೆ ಜೊತೆಗೆ ಮೂರು ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಸೌಲಭ್ಯ ಸಹ ಸಿಗುತ್ತದೆ. ಹಾಗಿದ್ದರೆ ಈ ಯೋಜನೆ ಯಾವುದು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ ಲೇಖನವನ್ನು ಪೂರ್ತಿಯಾಗಿ ನೋಡಿ ನಂತರ ಅರ್ಜಿ ಸಲ್ಲಿಸಿ.

ಕೋಳಿ ಸಾಕಾಣಿಕೆಗೆ ತರಬೇತಿ ಬೇಗ ಅರ್ಜಿ ಸಲ್ಲಿಸಿ ಉಚಿತವಾಗಿ ಸಿಗುತ್ತಾ 10000 ಇಲ್ಲಿದೆ ಮಾಹಿತಿ

ಗೆಳೆಯರೇ ಸರ್ಕಾರವು ಈಗಾಗಲೇ ಉದ್ಯೋಗ ಇಲ್ಲದಂತವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿವೆ ಆದರೆ ಇದೇ ರೀತಿಯಾಗಿ ಉದ್ಯೋಗ ಇಲ್ಲದವರ ಈ ಯೋಜನೆಯ ಮುಖಾಂತರ ಉದ್ಯೋಗವನ್ನು ಮಾಡಬಹುದು ಜೊತೆಗೆ 3 ಲಕ್ಷ ರೂಪಾಯಿ ಹಣವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಹಾಗಿದ್ದರೆ ಆ ಯೋಜನೆ ಯಾವುದು ಎಂಬ ಎಲ್ಲ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಯೋಣ.

ಮಹಿಳೆಯರಿಗೆ ಸಿಗಲಿದೆ ಈ ಯೋಜನೆಯಲ್ಲಿ ಮೂರು ಲಕ್ಷ ರೂಪಾಯಿ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

( Pm Vishwakarma Yojana ) ಪಿಎಂ ವಿಶ್ವಕರ್ಮ ಯೋಜನೆ 2024 

ಸರ್ಕಾರ ಉದ್ಯೋಗ ಇಲ್ಲದವರಿಗಾಗಿ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತರಲಾಗಿದೆ ಯೋಜನೆಯ ಮುಖಾಂತರ ಉದ್ಯೋಗವಿಲ್ಲದವರಿಗೆ 15,000 ಹಣ ಇದರ ಜೊತೆಗೆ ತರಬೇತಿಯನ್ನು ನೀಡಲಾಗುತ್ತದೆ ಮತ್ತು ಏನಾದರೂ ಉದ್ಯೋಗವನ್ನು ಮಾಡುತ್ತಿವೆ ಎಂದರೆ 3 ಲಕ್ಷ ರೂಪಾಯಿಗಳನ್ನು ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

Pm Vishwakarma Yojana
Pm Vishwakarma Yojana

 

ಮೋದಿ ಸರ್ಕಾರವು ಈಗಾಗಲೇ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಮತ್ತು ಉದ್ಯೋಗವಿಲ್ಲದವರಿಗೆ ಕೂಡ ಉದ್ಯೋಗವನ್ನು ಕಲ್ಪಿಸದೆ ಅದೇ ರೀತಿಯಾಗಿ ಸರ್ಕಾರ ಉದ್ಯೋಗವನ್ನು ಮಾಡುತ್ತಿವೆ ಎಂದು ಬಯಸುವಂತಹ ಅಭ್ಯರ್ಥಿಗಳಿಗೂ ಮೂರು ಲಕ್ಷವನ್ನು ನೀಡುತ್ತಿದೆ ಹಾಗೂ 15,000 ಹಣವನ್ನು ಸಹ ನೀಡಲಾಗುತ್ತದೆ ಹಾಗಿದ್ದರೆ ಯಾವ ರೀತಿಯಾಗಿ ಪಡೆಯಬೇಕು ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ದಾಖಲೆಗಳೇನು ಎಂದು ಈ ಕೆಳಗೆ ನೋಡೋಣ.

WhatsApp Group Join Now
Telegram Group Join Now       

 

(Pm Vishwakarma Yojana) ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳೇನು ?

  • ಉದ್ಯೋಗದ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ವಿವರಗಳು
  • ಪಾಸ್ಪೋರ್ಟ್ ಅಳಿತಿದೆ ಭಾವಚಿತ್ರಗಳು
  • ರೇಷನ್ ಕಾರ್ಡ್
  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಚಾಲ್ತಿಯಲ್ಲಿರುವ ಮೊಬೈಲ್ ನಂಬರ್

 

(Pm Vishwakarma Yojana) ಅರ್ಜಿ ಸಲ್ಲಿಸಲು ಒಂದರಬೇಕಾದ ಅರ್ಹತೆಗಳು.

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರಕಾರಿ ಕೆಲಸದಲ್ಲಿ ಇರಬಾರದು.
  • ಸ್ವಯಂ ಉದ್ಯೋಗವನ್ನು ಮಾಡಲು ಈಗಾಗಲೇ ಸಾಲವನ್ನು ಪಡೆದಿರಬಾರದು .
  • ಅರ್ಜಿ ಸಲ್ಲಿಸಲು ಬಳಸುವ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟಿರಬೇಕು.
  • ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು
  • ವಾರ್ಷಿಕ ಆದಾಯವು 2.5 ಲಕ್ಷ ಇರಬೇಕು
  • ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ.
  • ಒಂದೇ ಕುಟುಂಬದಲ್ಲಿ ಮೂರು ಜನರಿಗೆ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರೆ ಅದು ಸಾಧ್ಯವಿಲ್ಲ.

 

(Pm Vishwakarma Yojana) ಪಿಎಂ ವಿಶ್ವಕರ್ಮ ಯೋಜನೆಗೆ ಈ ರೀತಿಯಾಗಿ ಅರ್ಜಿ ಸಲ್ಲಿಸಿ.

ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಈ ಮೇಲೆ ತಿಳಿಸಿರುವ ಅರ್ಹತೆಗಳನ್ನು ಹೊಂದಿರಬೇಕು ಅದರ ಜೊತೆಗೆ ಕಡ್ಡಾಯವಾಗಿ ಅಗತ್ಯ ದಾಖಲೆಗಳನ್ನು ಸಹ ಹೊಂದಿರಬೇಕು ಈ ದಾಖಲೆಗಳ ಆಧಾರದ ಮೇಲೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಪ್ರಿಯ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 

ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ 

 

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿ ಕೇಳಿರುವಂತಹ ಎಲ್ಲ ಮಾಹಿತಿಗಳನ್ನು ನಮೂದಿಸಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಇದರ ಮುಖಾಂತರ ಪಿಎನ್ ವಿಶ್ವಕರ್ಮ ಯೋಜನೆಗೆ ಅರ್ಜಿ ಸರಳವಾಗಿ ಸಲ್ಲಿಸಬಹುದಾಗಿದೆ.