PM kisan Yojana update | ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ..! ಹಣ ಬಂದಿಲ್ಲ ಅಂದರೆ ತಪ್ಪದೆ ಈ ಕೆಲಸ ಮಾಡಿ

PM kisan Yojana update :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಜುಲೈ 18ನೇ ತಾರೀಖಿನಂದು ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ 17ನೇ ಕಂತಿನ 2,000 ಹಣ ಬಿಡುಗಡೆಯಾಗಿದೆ, ಒಂದು ವೇಳೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ಯಾವಾಗ ಬರುತ್ತೆ ಮತ್ತು ಹಣ ಬರಲು ತಪ್ಪದೇ ಈ ಮೂರು ರೂಲ್ಸ್ ಗಳನ್ನು ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಹಣ ಬರುತ್ತೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.

ವಿದ್ಯಾರ್ಥಿಗಳು ಲೇಬರ್ ಕಾರ್ಡ್ ಸ್ಕಾಲರ್ಶಿ ಪ್ ಅರ್ಜಿ ಸಲ್ಲಿಸಿ 11000 ಹಣವನ್ನು ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಆಗುವ ಸರಕಾರಿ ಯೋಜನೆಗಳ ಕುರಿತು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಗಳ ಬಗ್ಗೆ ಅರ್ಜಿ ಹಾಕುವುದು ಹೇಗೆ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಮತ್ತು ಮಾಹಿತಿ ಬೇಗ ಪಡೆಯಬೇಕು ಅಂದುಕೊಂಡರೆ WhatsApp & Telegram ಗ್ರೂಪುಗಳಿಗೆ ಜಾಯಿನ್ ಆಗಬಹುದು

ಅನ್ನಭಾಗ್ಯ ಯೋಜನೆಯ ಮೂರು ತಿಂಗಳ ಹಣ ಒಟ್ಟಿಗೆ ಜಮಾ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

(PM kisan Yojana update) ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಬಿಡುಗಡೆ…?

ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ 17ನೇ ಕಂತಿರ ಹಣವನ್ನು ಜುಲೈ 18ನೇ ತಾರೀಕಿನಂದು ರೂ.2000 ಹಣವನ್ನು ಬಿಡುಗಡೆ ಮಾಡಲಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಹಣ ಜಮಾ ಆದ ಬಗ್ಗೆ ಕೆಳಗಡೆ SMS ನಲ್ಲಿ ನೋಡಬಹುದು

PM kisan Yojana update
PM kisan Yojana update

 

ಹೌದು ಸ್ನೇಹಿತರ ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣವನ್ನು ಜುಲೈ 18ನೇ ತಾರೀಖಿನಿಂದ ಜಮಾ ಮಾಡಲು ಪ್ರಾರಂಭ ಮಾಡಲಾಗಿದ್ದು. ನಿಮ್ಮ ಖಾತೆಗೆ ಜುಲೈ 30ನೇ ತಾರೀಖಿನ ಒಳಗಡೆ ಜಮಾ ಆಗಬಹುದು. ಒಂದು ವೇಳೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ನೀವು ಪಿಎಂ ಕಿಸಾನ್ ಯೋಜನೆಯ ಕೆಲವೊಂದು ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

PM kisan Yojana update
PM kisan Yojana update
WhatsApp Group Join Now
Telegram Group Join Now       

 

 

ಪಿಎಂ ಕಿಸಾನ್ ಯೋಜನೆ (PM kisan Yojana update) ಹಣ ಪಡೆಯಲು ಈ ರೂಲ್ಸ್ ಪಾಲಿಸಿ..?

ಆಧಾರ್ ಸೀಡಿಂಗ್:- ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ ಹಣ ಪಡಿಬೇಕಂದರೆ ನೀವು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕಾಗುತ್ತದೆ ಅಂದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತೆ. ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಹಾಗೂ ಆಧಾರ್ ಲಿಂಕ್ ಮಾಡಿಸಿ

ಲ್ಯಾಂಡ್ ಸೀಡಿಂಗ್:- ಹೌದು ಸ್ನೇಹಿತರೆ ಪಿಎಂ ಕಿಶನ್ ಯೋಜನೆಯ ಯಾವುದೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ನಿಮ್ಮ ಜಮೀನಿಗೆ ಅಥವಾ ನಿಮ್ಮ ಹೊಲಕ್ಕೆ ಜಮೀನಿನ ಮಾಲೀಕನ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಅಂದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತೆ. ಇದನ್ನು ಮಾಡಿಸಲು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಅಥವಾ ಆನ್ಲೈನ್ ಸೆಂಟರ್ ಗಳ ಮೂಲಕ ಮಾಡಿಸಬಹುದು

E-KYC:- ಹೌದು ಸ್ನೇಹಿತರೆ ನಿಮಗೆ ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಬರಬೇಕಾದರೆ ಕಡ್ಡಾಯವಾಗಿ ನೀವು ಈ ಕೆ ವೈ ಸಿ ಮಾಡಿಸಬೇಕು ಅಂದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆ ಹಣ ಬರುತ್ತೆ. ಇದನ್ನು ಮಾಡಿಸಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಮೊಬೈಲ್ ಮೂಲಕ ಮಾಡಿಕೊಳ್ಳಬಹುದು

ಈ ಮೇಲೆ ನೀಡಿದಂತ ಮೂರು ರೂಲ್ಸ್ ಗಳನ್ನು ನೀವು ಪಾಲಿಸಿದರೆ ನಿಮ್ಮ ಖಾತೆಗೆ ಕಡ್ಡಾಯವಾಗಿ ಪಿಎಂ ಕಿಸಾನ್ ಯೋಜನೆ ಎಲ್ಲಾ ಕಂತಿನ ಹಣ ಹಾಗೂ 17ನೇ ಕಂತಿನ ಹಣವನ್ನು ಕೂಡ ಜಮಾ ಆಗುತ್ತೆ

ಒಂದು ವೇಳೆ ಎಲ್ಲಾ ಸರಿಯಾಗಿದ್ದು ಕೂಡ ನಿಮಗೆ ಹಣ ಬಂದಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಿಗ ಅಧಿಕಾರಿಗಳನ್ನು ಭೇಟಿ ನೀಡಿ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ