Pm awaas sheme online apply | ಶಾಶ್ವತ ಮನೆ ಪಡೆಯಲು ಮತ್ತೊಂದು ಅವಕಾಶ! ಸಹಾಯಧನದಲ್ಲಿ ಮತ್ತಷ್ಟು ಹೆಚ್ಚಳ

Pm awaas sheme online apply :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ನಿಮಗೆ ಸ್ವಂತ ಮನೆ ಇಲ್ಲವೇ ಅಂತವರಿಗೆ ಶಾಶ್ವತ ಮನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದಿಂದ ಸಹಾಯಧನ ಮತ್ತಷ್ಟು ಹೆಚ್ಚಿಗೆ ನೀಡಲಾಗುತ್ತಿದೆ, ಸ್ವಂತ ಮನೆ ಮಾಡಿಕೊಳ್ಳಲು ಆಸಕ್ತಿ ಇರುವ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಎಲ್ಲ ಸಂಪೂರ್ಣ ಮಾಹಿತಿ, ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಆದಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ.

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಮೂರು ಲಕ್ಷದ ಅರವತ್ತು ಸಾವಿರ ಬಿಪಿಎಲ್ ಕಾಡುಗಳನ್ನು ರದ್ದು ಮಾಡಲಾಗಿದೆ ಇದರಲ್ಲಿ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 2015ರಲ್ಲಿ ನಮ್ಮ ದೇಶದ ಪ್ರಧಾನಿಯಾದಂತ ನರೇಂದ್ರ ಮೋದಿಯವರು ಆರಂಭ ಮಾಡಿದರು, ಈ ಯೋಜನೆ ಅಡಿಯಲ್ಲಿ ಸ್ವಂತ ಮನೆ ಹಾಗೂ ಶಾಶ್ವತ ಮನೆ ಇಲ್ಲದವರಿಗೆ ಮತ್ತು ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಒಂದು ಮನೆ ಕಲ್ಪಿಸಿಕೊಳ್ಳಲು ಯೋಜನೆ ಅಡಿಯಲ್ಲಿ ಸಹಾಯಧನ ನೀಡಲಾಗುತ್ತದೆ ಕೇಂದ್ರ ಸರ್ಕಾರವು ಸ್ವಂತ ಮನೆ ಮಾಡಿಕೊಳ್ಳಲು, 1,20,000 ರೂಪಾಯಿಗಳ ಆರ್ಥಿಕ ಸಹಾಯಧನ ನೀಡುತ್ತಿದೆ, ಇದರಿಂದಾಗಿ ಅವರು ಸ್ವಂತ ಮನೆಯನ್ನು ನಿರ್ಮಿಸಿಕೊಂಡು ಸುಖವಾಗಿ ಜೀವನ ಮಾಡಬಹುದು, ನೀವು ಸಹ ಯೋಜನೆಯ ಲಾಭವನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ನೋಡಿ

ಕೃಷಿ ಸಾಲ ಮನ್ನಾ ಮಾಡಲು ಮುಂದಾದ ಸರ್ಕಾರ ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹತೆ? ( Pm awaas sheme online apply)

 • ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
 • ಅರ್ಜಿದಾರರ ವಯಸ್ಸು 18ಕ್ಕಿಂತ ಹೆಚ್ಚಿಗೆ ಇರಬೇಕು.
 • ಅರ್ಜಿ ಹಾಕುವವರು ಸ್ವಂತ ಅಥವಾ ಶಾಶ್ವತ ಮನೆ ಹೊಂದಿರಬಾರದು.
 • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಸರ್ಕಾರ ಕೆಲಸವನ್ನು ಹೊಂದಿರಬಾರದು.
 • ಅರ್ಚಿದಾರರು ಬಡತನ ರೇಖೆಗಿಂತ ಕೆಳಗಿರಬೇಕು
WhatsApp Group Join Now
Telegram Group Join Now       

 

ನೀವು ಸಹ ಈ ಎಲ್ಲ ಅರ್ಹತೆಗಳನ್ನು ಹೊಂದಿದ್ದರೆ ಈ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ ಸ್ವಂತ ಮನೆ ಮಾಡಿಕೊಳ್ಳಲು ಯೋಜನೆಯ ಲಾಭ ಪಡೆಯಿರಿ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕೇವಲ ಒಂದು ದಿನ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ

 

(Pm awaas sheme online apply) ಅಗತ್ಯ ಇರುವ ಪ್ರಮುಖ ದಾಖಲೆಗಳು.

 • ಅರ್ಜಿದಾರರ ಆಧಾರ್ ಕಾರ್ಡ್
 • ವಿಳಾಸದ ಪುರಾವೆ
 • ಪಾನ್ ಕಾರ್ಡ್
 • ಜಾತಿ ಪ್ರಮಾಣ ಪತ್ರ
 • ಆದಾಯ ಪ್ರಮಾಣ ಪತ್ರ
 • ಪಡಿತರ ಚೀಟಿ
 • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
 • ಪಾಸ್ ಪೋರ್ಟ್ ಅಳತೆಯ ಫೋಟೋ
 • ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ಹೊಂದಿರುವುದು ಅವಶ್ಯಕ
WhatsApp Group Join Now
Telegram Group Join Now       

 

ಅರ್ಜಿ ಸಲ್ಲಿಸಲು ಎಲ್ಲ ದಾಖಲೆಗಳು ಬಹು ಮುಖ್ಯವಾಗಿ ಬೇಕಾಗುತ್ತದೆ, ಈ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ,.

Pm awaas sheme online apply
Pm awaas sheme online apply

 

(Pm awaas sheme online apply) ಪಿಎಂ ಆವಾಸ್ ಯೋಜನೆ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವುದು ಹೇಗೆ?

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅರ್ಜಿ ಸಲಿಸಲು ಬೇಕಾಗುವ ಲಿಂಕ್ ಕೆಳಗೆ ನೀಡಿರುತ್ತೇನೆ

 

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ

 

 • ನಂತರದಲ್ಲಿ ಡೇಟಾ ಎಂಟ್ರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
 • ಡೇಟಾ ಎಂಟ್ರಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರಾಜ್ಯ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ
 • ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಸಹಾಯದಿಂದ ಲಾಗಿನ್ ಮಾಡಿ ಮತ್ತು ನೊಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
 • ನೊಂದಣಿ ಫಾರ್ಮಲ್ಲಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ
 • ಫಾರ್ಮಲ್ಲಿ ಮಾಹಿತಿ ನೀಡಿದ ಮೇಲೆ ಎಲ್ಲಾ ದಾಖಲೆಗಳನ್ನುಅಪ್ಲೋಡ್ ಮಾಡಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ

 

ನೀವು ಈ ರೀತಿಯಾಗಿ ಅರ್ಜಿ ಸಲ್ಲಿಸಬಹುದು ಅರ್ಜಿಯ ಪರಿಸರನೆಯ ನಂತರ ಯೋಜನೆಯ ಪ್ರಯೋಜನಗಳು ಲಭ್ಯವಿರುತ್ತವೆ

ಹತ್ತನೇ ತರಗತಿ ಫಲಿತಾಂಶ ಬಿಡುಗಡೆಯ ದಿನಾಂಕ ಫಿಕ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ

ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರು ಸಹ ಹಂಚಿಕೊಳ್ಳಿ ಅವರಿಗೂ ಸಹ ಸ್ವಂತ ಮನೆ ಮಾಡಿಕೊಳ್ಳಲು ಸಹಾಯ ಮಾಡಿ……

Leave a comment