New ration card online application | ಹೊಸ ರೇಷನ್ ಕಾರ್ಡಿಗೆ ಮತ್ತೆ ಅರ್ಜಿ ಪ್ರಾರಂಭ | ಈ ದಿನಾಂಕದಂದು ಅರ್ಜಿ ಸಲ್ಲಿಸಬಹುದು

New ration card online application :- ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ, ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಜೂನ್ ತಿಂಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಆಹ್ವಾನಿಸಲಾಗುತ್ತದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು, ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ಕೊನೆಯವರೆಗೂ ನೋಡಿ.

ಚುನಾವಣೆ – ದಿಡೀರ್- ನಿರ್ಧಾರ- ಉಚಿತ ಲ್ಯಾಪ್ಟಾಪ್(laptop ) ವಿತರಣೆ  (apply ) ಮಾಡಿದ ಕರ್ನಾಟಕ ಸರ್ಕಾರ ನೀವು ಅರ್ಜಿ ಸಲ್ಲಿಸಿ

 

New ration card online application

ಬಹು ನಿರೀಕ್ಷಿತ ಎಪಿಎಲ್ (APL  Ration) ರೇಷನ್ ಕಾರ್ಡಿಗೆ ಅರ್ಜಿ (application) ಆಹ್ವಾನಿಸಲಾಗುತ್ತಿದೆ, ಜೂನ್ ನಿಂದ ಕಾರ್ಡ್ (ration card)  ವಿತರಣೆ ಮರು ಚಾಲನೆ ನೀಡಲಾಗುವುದು ಎಂದು ಆಹಾರ ಇಲಾಖೆ (food department) ಮೂಲಗಳು ತಿಳಿಸಿವೆ, ಚುನಾವಣೆ (election) ಮುಗಿದ ನಂತರ ಅರ್ಹರು ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದು, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ,

ನಿಮಗೆ ಉಚಿತ ಹೊಲಿಗೆ ಯಂತ್ರ ಬೇಕೆ ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಸುಲಭವಾಗಿ ಉಚಿತ ವರಿಗೆ ಯಂತ್ರ ಪಡೆಯಲಿ

WhatsApp Group Join Now
Telegram Group Join Now       

 

New ration card online application
New ration card online application

 

ಬೆಂಗಳೂರು : ಕಳೆದ ಒಂದುವರೆ ವರ್ಷದಿಂದ ಸ್ಥಗಿತವಾಗಿದ್ದ APL ಕಾರ್ಡ್  (APL ration) ವಿತರಣೆಗೆ ಮರುಚಲನೆ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಲಾಗಿದೆ ಇದೇ ಜೂನ್ ತಿಂಗಳಲ್ಲಿ (new application) ಹೊಸ ಅರ್ಜಿಗಳು ಆಹ್ವಾನಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಹೊಸ ಕಾರ್ಡ್ (new ration) ಗಾಗಿ ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ, ಈ ವೆಬ್ ಪೋರ್ಟಲ್ (official website) ಅನ್ನು ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಳಿಸಲಾಗಿತ್ತು,ಲೋಕಸಭಾ (lok sabha election)  ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್ ಮೊದಲ (June 1st week) ವಾರದಲ್ಲಿ ವೆಬ್ ಪೋರ್ಟಲ್ (official website) ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

WhatsApp Group Join Now
Telegram Group Join Now       

 

(New ration card online application)ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.

ಕಳೆದ ಒಂದು ವರ್ಷದಿಂದ ಹೊಸ ಪಡಿತರ (new ration card) ಚೀಟಿಗಾಗಿ ಮತ್ತು ತಿದ್ದುಪಡಿಗಳಿಗಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ ಆದರೆ ಈ ಯಾವದಕ್ಕೂ ಅವಕಾಶ ಕಲ್ಪಿಸಿಕೊಡಲಾಗಿಲ್ಲ, ಆದುದರಿಂದ ಸರ್ಕಾರದಿಂದ ಈಗ (new update) ಹೊಸ ಅಪ್ಡೇಟ್ ಬಂದಿದೆ ಹೊಸ ಪಡಿತರ ಚೀಟಿಗೆ (new ration card) ಯಾವ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ ಎಂದರೆ ಜೂನ್ (June 1st week)  ಮೊದಲನೇ ವಾರದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸಚಿವ K H ಮುನಿಯಪ್ಪನವರು ತಿಳಿಸಿದ್ದಾರೆ

 

(New ration card online application) ಲಕ್ಷಾಂತರ ಜನ BPL & APL ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ,

ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರವು ರೇಷನ್ ಕಾರ್ಡ್ ಫಲಾನುಭವಿಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಇನ್ನು ಮುಂತಾದ ಯೋಜನೆಗಳನ್ನು ಜಾರಿಗೆ ತಂದಿತು, ಇವುಗಳ ಲಾಭ ಪಡೆಯಲು ಲಕ್ಷಾಂತರ ಜನ ಕಾಯುತ್ತಿದ್ದಾರೆ, ಆದರೆ ಯೋಜನೆಗೆ ಹೆಚ್ಚಿನ ಅರ್ಜಿಗಳು ಬಂದೇ ಬರುತ್ತವೆ ಎಂದು ಹರಿತ ಸರ್ಕಾರ ಈಗಲೂ ಆನ್ಲೈನ್ಪೋರ್ಟಲ್ ಅನ್ನೆ ಬಿಡಲಿಲ್ಲ ಹೀಗಾಗಿ ಅಂದಿನಿಂದಲೂ ಲಕ್ಷಾಂತರ ಜನರು ಈ ಒಂದು ಕಾಡಿಗಾಗಿ ಕಾಯುತ್ತಿದ್ದಾರೆ.

 

(New ration card online application) ಚುನಾವಣೆ ಮುಗಿದ ಬಳಿಕ ಅವಕಾಶ

ಲೋಕಸಭಾ(mp) ಚುನಾವಣೆಯ ಫಲಿತಾಂಶ ಜೂನ್‌ 4 ರಂದು ಇದೆ. ಜೂನ್‌ 5ಕ್ಕೆ ಚುನಾವಣಾ ಎಲ್ಲಾ ನಿರ್ಬಂಧಗಳು ತೆರವಾಗಲಿವೆ. ಅಂದರೆ ನೀತಿ ಸಂಹಿತೆ ಇನ್ನು ಮುಂತಾದ ನಿರ್ಬಂಧನೆಗಳು ತೆರೆಯಲಿವೆ ಆ ಬಳಿಕ ಕರ್ನಾಟಕದಲ್ಲಿ ಪಡಿತರ ಚೀಟಿ ವಿತರಣೆ ಕಾರ್ಯ ನಡೆಯಲಿದೆ.

ಪದೇ ಪದೇ ಸರ್ವರ್ ಸಮಸ್ಯೆ :-

ಕಳೆದ ವರ್ಷ ಮಧ್ಯಭಾಗದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಸಾಕಷ್ಟು ಬಾರಿ ಅವಕಾಶ ಕಲ್ಪಿಸಿಕೊಟ್ಟಿತ್ತು, ಆದರೆ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಗೆ ತಿದ್ದುಪಡಿ ಅವಕಾಶವಾಗುತ್ತಿರಲಿಲ್ಲ, ಇನ್ನೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೂ ಸಾಕಷ್ಟು ಮಂದಿ ಕಾಯುತ್ತಿದ್ದರು ಸರ್ಕಾರ ಅವಕಾಶ ನೀಡಿರಲಿಲ್ಲ.

 

(New ration card online application) ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ಕಡ್ಡಾಯ ದಾಖಲಾತಿಗಳು..?

  • ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ)
  • ಜನನ ಪ್ರಮಾಣ ಪತ್ರ (6 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಕುಟುಂಬದ ಯಾರಾದರೂ ಒಬ್ಬ ಸದಸ್ಯರ ಮಾತ್ರ)
  • ಇತ್ತೀಚಿನ ಭಾವಚಿತ್ರ (ಫೋಟೋ)
  • ಮೊಬೈಲ್ ನಂಬರ್ (ಆಧಾರ್ ಲಿಂಕ್ ಮೊಬೈಲ್ ನಂಬರ್)

 

ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಈ ವೆಬ್ಸೈಟ್ ಗೆ ಭೇಟಿ ನೀಡಿ

ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಬಂಧಿಸಿದ ಮಾಹಿತಿಗಳು

ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ link 

 

ಓದುಗರ ಗಮನಕ್ಕೆ : ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಆಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರು ಪ್ರಯತ್ನ ಮಾಡಿ,

Leave a comment