New Ration card application date | ಹೊಸ ರೇಷನ್ ಕಾರ್ಡಿಗೆ ಮತ್ತೆ ಅರ್ಜಿ ಪ್ರಾರಂಭ | ಈ ದಿನಾಂಕದಂದು ಅರ್ಜಿ ಸಲ್ಲಿಸಬಹುದು

New Ration card application date : – ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಜೂನ್ ತಿಂಗಳಿಂದ ಹೊಸ ಪಡಿತರ (new ration Card apply) ಚೀಟಿಗೆ ಅರ್ಜಿ ಹಾಕಲು ಆಹ್ವಾನಿಸಲಾಗುತ್ತದೆ. ಹೊಸ ರೇಷನ್ (New Ration) ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು (documents), & ಹೇಗೆ ಅರ್ಜಿ ಸಲ್ಲಿಸಬೇಕು & ಎಲ್ಲಿ ಅರ್ಜಿ ಸಲ್ಲಿಸಬೇಕು..? ಎಂಬುದರ ಸಂಪೂರ್ಣ ಮಾಹಿತಿ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ

ಬೆಳೆ ಪರಿಹಾರ 3ನೇ ಕಂತಿನ ಹಣ ಬಿಡುಗಡೆ ನಿಮಗೆ ಹಣ ಬಂದಿಲ್ಲ ಅಂದ್ರೆ ಕೂಡಲೇ ಈ ಕೆಲಸ ಮಾಡಿ

 

New Ration card application date

ಬಹು ನಿರೀಕ್ಷಿತ APL ರೇಷನ್ ಕಾರ್ಡಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ (application) , ಜೂನ್ ನಿಂದ ರೇಷನ್ ಕಾರ್ಡು ವಿತರಣೆ ಮರು ಚಾಲನೆ ನೀಡಲಾಗುವುದು ಎಂದು ಆಹಾರ ಇಲಾಖೆ (food office) ಮೂಲಗಳು ತಿಳಿಸಿವೆ, ಚುನಾವಣೆ ಮುಗಿದ ನಂತರ ಅರ್ಹರು ಅರ್ಜಿ (new ration card) ಸಲ್ಲಿಸಿ ಕಾರ್ಡ್ ಪಡೆಯಬಹುದು, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ,

WhatsApp Group Join Now
Telegram Group Join Now       

ಗೃಹಲಕ್ಷ್ಮಿಯರಿಗೆ ಹೊಸ ಅರ್ಜಿ ಆಹ್ವಾನ..! ಅರ್ಜಿ ಸಲ್ಲಿಸಿದರೆ ₹2800 ಪ್ರತಿ ತಿಂಗಳು ಸಿಗುತ್ತೆ ಬೇಗ ಅರ್ಜಿ ಸಲ್ಲಿ

 

ಬೆಂಗಳೂರು : ಕಳೆದ 1 ವರ್ಷದಿಂದ ಬಂದ್ ಆಗಿದ್ದ ಎ ಪಿ ಲ್ ರೇಷನ್ ಕಾರ್ಡ್ ವಿತರಣೆಗೆ ಮರುಚಾಲನೆ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ ಇದೇ ಜೂನ್ ಮೊದಲ ವಾರದಲ್ಲಿ ಹೊಸ ಅರ್ಜಿಗಳು ಹಾಕಲು ಅವಕಾಶ ಮಾಡಿಕೊಡುತ್ತೇವೆ ಎಂದು ಇಲಾಖೆ ತಿಳಿಸಿದೆ.

 

WhatsApp Group Join Now
Telegram Group Join Now       

ಹೊಸ ಕಾರ್ಡ್ ಗಾಗಿ ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ, ಈ ವೆಬ್ ಪೋರ್ಟಲ್ ಅನ್ನು ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಳಿಸಲಾಗಿತ್ತು,ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್ ಮೊದಲ ವಾರದಲ್ಲಿ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

 

(New Ration card application date)ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.

ಕಳೆದ ಒಂದು ವರ್ಷದಿಂದ ಹೊಸ ಪಡಿತರ ಚೀಟಿಗಾಗಿ ಮತ್ತು ತಿದ್ದುಪಡಿಗಳಿಗಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ ಆದರೆ ಈ ಯಾವದಕ್ಕೂ ಅವಕಾಶ ಕಲ್ಪಿಸಿಕೊಡಲಾಗಿಲ್ಲ, ಆದುದರಿಂದ ಸರ್ಕಾರದಿಂದ ಈಗ ಹೊಸ ಅಪ್ಡೇಟ್ ಬಂದಿದೆ ಹೊಸ ಪಡಿತರ ಚೀಟಿಗೆ ಯಾವ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ ಎಂದರೆ ಜೂನ್ ಮೊದಲನೇ ವಾರದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸಚಿವ ಕೆ ಎಚ್ ಮುನಿಯಪ್ಪನವರು ತಿಳಿಸಿದ್ದಾರೆ

New Ration card application date
New Ration card application date

 

(New Ration card application date) ಲಕ್ಷಾಂತರ ಜನ ಎಪಿಎಲ್ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ,

ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರವು ರೇಷನ್ ಕಾರ್ಡ್ ಫಲಾನುಭವಿಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಇನ್ನು ಮುಂತಾದ ಯೋಜನೆಗಳನ್ನು ಜಾರಿಗೆ ತಂದಿತು, ಇವುಗಳ ಲಾಭ ಪಡೆಯಲು ಲಕ್ಷಾಂತರ ಜನ ಕಾಯುತ್ತಿದ್ದಾರೆ, ಆದರೆ ಯೋಜನೆಗೆ ಹೆಚ್ಚಿನ ಅರ್ಜಿಗಳು ಬಂದೇ ಬರುತ್ತವೆ ಎಂದು ಹರಿತ ಸರ್ಕಾರ ಈಗಲೂ ಆನ್ಲೈನ್ ಪಟಲನ್ನು (online portal )  ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಂದಿನಿಂದಲೂ ಲಕ್ಷಾಂತರ ಜನರು ಈ ಒಂದು ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು

 

ಚುನಾವಣೆ ಮುಗಿದ ಬಳಿಕ ಅವಕಾಶ

ಈಗಾಗಲೇ ನಮ್ಮ ದೇಶದಲ್ಲಿ ಲೋಕಸಭಾ ಚುನಾವಣೆಯು ಎಲ್ಲಾ ಹಂತಗಳಲ್ಲಿ ಮುಕ್ತಾಯಗೊಂಡಿದೆ, ಜೂನ್ 5ರಂದು ಲೋಕಸಭಾ ಚುನಾವಣೆಯ ಫಲಿತಾಂಶವು ಸಹ ಪ್ರಕಟಣೆ ಆಗಲಿದೆ, ಇಷ್ಟು ದಿನ ಲೋಕಸಭಾ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಅಂತಹ ಮುಂತಾದ ನಿರ್ಬಂಧನೆಗಳು ಜಾರಿಯಲ್ಲಿದ್ದು, ಆದ್ದರಿಂದ ಹೊಸ ರೇಷನ್ ಗಳಿಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ, ಜೂನ್ 5ರ ನಂತರ ನೀತಿ ಸಂಹಿತೆ ಮತ್ತು ಇನ್ನೂ ಮುಂತಾದ ನಿರ್ಬಂಧನೆಗಳು ತೆರೆಯಲ್ಲಿವೇ, ಅದರ ನಂತರವೇ ವಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

 

ಪದೇ ಪದೇ ಸರ್ವರ್ ಸಮಸ್ಯೆ

ಕಳೆದ ವರ್ಷ ಮಧ್ಯಭಾಗದಲ್ಲಿ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು, ಆದರೆ ತಾಂತ್ರಿಕ ಮತ್ತು ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಗೆ ಯಾವುದೇ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ,ಇನ್ನೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸಾಕಷ್ಟು ಜನರು ಕಾಯುತ್ತಿದ್ದರು ಆದರೆ ಅವಕಾಶ ನೀಡಿರಲಿಲ್ಲ

 

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾಗಿದೆ…?

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಕುಟುಂಬ ಒಬ್ಬ ಸದಸ್ಯರದು)
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತ್ತೀಚಿನ ಫೋಟೋ

 

ಈ ಮೇಲೆ ನಡೆದ ಎಲ್ಲಾ ದಾಖಲಾತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುತ್ತದೆ

ರೇಷನ್ ಕಾರ್ಡ್(Ration card) ಸ್ಥಿತಿ ತಿಳಿಯಲು ಈ ವೆಬ್ಸೈಟ್(website) ಗೆ ಭೇಟಿ ನೀಡಿ

ಇಲ್ಲಿ ಕ್ಲಿಕ್ ಮಾಡಿ

 

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಬಂಧಿಸಿದ ಮಾಹಿತಿಗಳು ಇಲ್ಲಿ ಕ್ಲಿಕ್ ಮಾಡಿ

 

ಓದುಗರ ಗಮನಕ್ಕೆ : ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಆಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರು ಪ್ರಯತ್ನ ಮಾಡಿ,

Leave a comment