Manaswini scheme update | ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ಸಿಹಿ ಸುದ್ದಿ ! ಈ ಈ ಯೋಜನೆಯಿಂದ ಪ್ರತಿ ತಿಂಗಳು 800 ರೂಪಾಯಿ ಸಿಗಲಿದೆ.

Manaswini scheme update :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಸಂಸ್ಥೆಯನ್ನು ಹೊರಡಿಸಿದೆ ಅದು ಏನೆಂದರೆ ಪ್ರತಿ ತಿಂಗಳು ಮನಸ್ವಿನಿ ಯೋಜನೆಯಡಿ 800 ರೂಪಾಯಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ, ಸರ್ಕಾರ ಘೋಷಣೆ ಮಾಡಿದೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

ಉಚಿತ ವಸತಿ ಶಾಲೆಗಳಿಗೆ ಅರ್ಜಿ ಪ್ರಾರಂಭವಾಗಿದೆ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ಆಯ್ತು ನಿಮಗೆ ತಿಳಿಸಲಾಗುತ್ತದೆ ಮತ್ತು ಸರ್ಕಾರಿ ಯೋಜನೆಗಳು ಸರ್ಕಾರಿ ಕೆಲಸಗಳು, ಹಾಗೂ ಖಾಸಗಿ ರಸ್ತೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ತಿಳಿಸಲಾಗುತ್ತದೆ ಅದಕ್ಕಾಗಿ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ Telegram & WhatsApp ಗ್ರೂಪ್ ಗಳಿಗೆ ಜಾಯಿನ್ ಆಗಿ ಅಲ್ಲಿ ದಿನನಿತ್ಯ ನಡೆಯುವ ಘಟನೆಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತದೆ.

ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

Manaswini scheme update…?

ನಮ್ಮ ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ತುಂಬ ಸಹಾಯ ಮಾಡುತ್ತಿದೆ, ಈ ಮನಸ್ವಿನಿ ಯೋಜನೆಯ ಮೂಲಕ ಪ್ರತಿ ತಿಂಗಳು ₹800 ರೂಪಾಯಿಗಳನ್ನು ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವುದು, ಈ ಯೋಜನೆಯ ಪಿಂಚಣಿಯನ್ನು ಆನ್ಲೈನ್ ಅಥವಾ ನಾಡಕಚೇರಿ ಕೇಂದ್ರಗಳಲ್ಲಿ ಮತ್ತು ಬಾಪೂಜಿ ಕೇಂದ್ರ ಸೇವಾ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ,

ಬೆಳೆ ಪರಿಹಾರ ಹಣ ನಿಮಗೆ ಜಮಾ ಆಗಿಲ್ಲ ಅಂದರೆ ಪ್ರಮುಖ ಈ ಮೂರು ಕಾರಣಗಳು ತಕ್ಷಣ ಹಣ ಬೇಕಾದರೆ ಈ ಕೆಲಸ ಮಾಡಿ

WhatsApp Group Join Now
Telegram Group Join Now       

 

(Manaswini scheme update) ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು

  •  ಆಧಾರ್ ಕಾರ್ಡ್
  •  ರೇಷನ್ ಕಾರ್ಡ್
  •  ಜಾತಿಪ್ರಮಾಣ ಪತ್ರ
  •  ಆದಾಯ ಪ್ರಮಾಣ ಪತ್ರ
  •  ಆದೇಶವಾಗಿಯ ನಕಲು

ಇನ್ನೂ ಮುಂತಾದ ದಾಖಲೆಗಳನ್ನು ನೀಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Manaswini scheme update
Manaswini scheme update

 

(Manaswini scheme update) ಏನಿದು ಮನಸ್ವಿನಿ ಯೋಜನೆ..?

ಮನಸ್ವಿನಿ ಯೋಜನೆಗೆ ರಾಜ್ಯದ ಅವಿವಾಹಿತ ಮತ್ತು ವೀಚ್ಚೆದಿತ ಮಹಿಳೆಯರಿಗೆ ಜೀವನ ನಡೆಸಲು ಅವಶ್ಯಕವಾದ ಆರ್ಥಿಕ ಸಹಾಯವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ. ಯೋಚನೆಯ ಮೂಲಕ ಅವರಿಗೆ ನೀಡಲಾದ ಮಾಸಿಕ ವೇತನ ಅವರ ಆರ್ಥಿಕ ಜೀವನ ಸುಧಾರಿಸುವ ಮೂಲಕ ಅವರ ಉತ್ತಮ ಜೀವನ ನಡೆಸಲು ಸಹಾಯ ಪಡೆಯುತ್ತಾರೆ. ಈ ಯೋಜನೆಯ ಮೂಲಕ ಬಡತನದಲ್ಲಿರುವ ಮಹಿಳೆಯರಿಗೆ ಬದುಕನ್ನು ಸುಧಾರಿಸಲು ಕರ್ನಾಟಕ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ.

ಮನಸ್ವಿನಿ ಜಾರಿಗೆ ಬಂದದ್ದು ಬಡ ಜನರಿಗೆ ಸಂತೋಷದ ಸುದ್ದಿಯಾಗಿದೆ, ರಾಜ್ಯದ ಮಹಿಳೆಯರ ಸಮರ್ಥತೆಯನ್ನು ಹೆಚ್ಚಿಸಲು ಮತ್ತು ಅವರ ಬದುಕನ್ನು ಸುಧಾರಣೆ ಮಾಡಿಕೊಳ್ಳಲು ಈ ಯೋಚನೆ ಉತ್ತಮ ದಾರಿ ತೋರಿಸುತ್ತದೆ ಈ ಯೋಜನೆಯ ಅಂಗವಾಗಿ ರಾಜ್ಯದ ಮಹಿಳೆಯರ ಸ್ವಲ್ಪ ಆರ್ಥಿಕ ಸಹಾಯ ಮಾತ್ರವಲ್ಲ, ಅವರ ಆತ್ಮವಿಶ್ವಾಸ ಹೆಚ್ಚಿಸುವ ಅಭಿಪ್ರಾಯ ಇದೆ. ಆದ್ದರಿಂದ ಯೋಜನೆಗೆ ಸರ್ಕಾರ ಅತ್ಯಂತ ಯಶಸ್ವಿಯಾಗಿ ನಡೆಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಈ ಯೋಜನೆಯಡಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅ ಅವಿವಾಹಿತ ಮತ್ತು ವಿಚ್ಚೆಧಿತ ಬಡ ಮಹಿಳೆಯರಿಗೆ ಪಿಂಚಣಿ ನೀಡಲು ಸಹಾಯವಾಗುತ್ತದೆ, ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದ ಒಳಗಿನ ಅವಿವಾಹಿತ ಮತ್ತು ವಿಚ್ಛೆದಿತ ಪಡೆದಿರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಮನಸ್ವಿನಿ ಯೋಜನೆಯನ್ನು ಆರಂಭ ಮಾಡಲಾಗಿದೆ.

ಓದುಗರ ಗಮನಕ್ಕೆ : ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿನಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದು ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ

Leave a comment