LPG gas cylinder | ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬೆಲೆ ! ಈ ಕೆಲಸ ಮಾಡಿದರೆ ನಿಮಗೆ ಕೇವಲ 450 ಗೆ ಸಿಗುತ್ತದೆ.

LPG gas cylinder:-  ನಮಸ್ಕಾರ ಸ್ನೇಹಿತರೇ ಕರ್ನಾಟಕ ಮಾಧ್ಯಮದ ವೀಕ್ಷಕರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಈ ಕೆಲಸ ಮಾಡಿದರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಕೇವಲ 450ಗೆ ರೂಪಾಯಿಗೆ ಸಿಗುತ್ತದೆ, ನೀವು ಈ ರೀತಿಯಾಗಿ ಯೋಜನೆಗೆ ಅರ್ಜಿ ಸಲ್ಲಿಸಿ, ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಕೇವಲ 450 ರೂಪಾಯಿಗೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳುವ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು 8500 ರೂಪಾಯಿ ಹಣ ಸಿಗುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ದಿನಾಲು ಹೊಸ ಹೊಸ ಮಾಹಿತಿ ತಿಳಿಸಲಾಗುತ್ತದೆ ಮತ್ತು ಸರ್ಕಾರಿ ಕೆಲಸಗಳು, ಸರ್ಕಾರಿ ಯೋಜನೆಗಳು, ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ, ಆದ್ದರಿಂದ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮಕ್ಕೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ಗಳಿಗೆ ಜಾಯಿನ್ ಆಗಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ.

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ 22500 ಬರ ಪರಿಹಾರ ಹಣ ಬಿಡುಗಡೆ..! ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ..! ಹಣ ಚೆಕ್ ಮಾಡಲು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಈ ರೀತಿ

WhatsApp Group Join Now
Telegram Group Join Now       

 

LPG gas cylinder..?

ಕೇಂದ್ರ ಸರ್ಕಾರದಿಂದ ಪ್ರಾರಂಭ ಆಗಿರುವಂತಹ ಉಜ್ವಲ ಯೋಜನೆ ಅಡಿ ಜನರು ಕೇವಲ 450 ರೂಪಾಯಿಗಳಿಗೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಅನ್ನು ಪಡೆದುಕೊಳ್ಳಬಹುದಾಗಿದೆ, ಅದಕ್ಕಾಗಿ ಅವರು ಒಂದು ಪ್ರಮುಖವಾದ ಕೆಲಸವನ್ನು ಮಾಡಬೇಕಾಗಿದೆ, ಇತ್ತೀಚಿಗಷ್ಟೇ ನ್ಯಾಯಬೆಲೆ ಅಂಗಡಿಯಲ್ಲಿ ಕೆವೈಸಿ ಮಾಡಿಸುವಂತಹ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ, ಹಾಗೆಯೇ ಆಧಾರ್ ಸೀಡಿಂಗ್ ಮಾಡುವಂತ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದನ್ನು ಈಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗಿದೆ.

 

(LPG gas cylinder) ಎಷ್ಟು ಜನ ಮಾತ್ರ ಕೆವೈಸಿ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿರುವಂತಹ 1.45 ಲಕ್ಷಕ್ಕೂ ಅಧಿಕ ಪರಿವಾರದಲ್ಲಿ 32 ಸಾವಿರ ಕ್ಕಿಂತ ಹೆಚ್ಚಿನ ಕುಟುಂಬಗಳು ಇನ್ನು ಸಹ ಕೆವೈಸಿಯನ್ನು ಮಾಡಿಸಿಕೊಂಡಿಲ್ಲ ಎಂಬ ಸುದ್ದಿ ತಿಳಿದು ಬಂದಿದೆ. ಪ್ರತಿಯೊಬ್ಬರಿಗೂ ಯೋಜನೆಯ ಲಾಭ ಸಿಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯಲ್ಲಿ, ಕೆ ವೈ ಸಿ ಯನ್ನು ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮಾಡಿಸಿಕೊಟ್ಟಿದೆ. ನೀವು ಈ ಸಬ್ಸಿಡಿಯನ್ನು ಪಡೆದುಕೊಳ್ಳಬೇಕು ಎಂಬುದಾದರೆ ಎಲ್ ಪಿ ಜಿ ಐಡಿಯನ್ನು ಜನಾಧರ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

LPG gas cylinder
LPG gas cylinder
WhatsApp Group Join Now
Telegram Group Join Now       

 

(LPG gas cylinder) ಕೇವಲ ₹450 ರೂಪಾಯಿಗಳಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಇವಾಗ 300 ಸಬ್ಸಿಡಿ ದರವನ್ನು ಘೋಷಣೆ ಮಾಡಿದೆ ಈ ಮೂಲಕ ನೀವು ಸಬ್ಸಿಡಿಯನ್ನು ಪಡೆಯಬೇಕಾದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕಲೆಕ್ಷನ್ ಅಂದರೆ ಮಾತ್ರ ಈ ಸಬ್ಸಿಡಿ ನಿಮಗೆ ಸಿಗುತ್ತದೆ

ಹೌದು ಸ್ನೇಹಿತರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಪಡೆದುಕೊಂಡಿದ್ದರೆ ನೀವು ಗೃಹಬಳಿಕೆಯ  14.2 KG LPG ಗ್ಯಾಸ್ ಸಿಲೆಂಡರ್ ಪ್ರಸ್ತುತ ತರ ₹802 ರೂಪಾಯಿ ಇದೆ ಈ ಹಣವನ್ನು ಬುಕ್ ಮಾಡುವ ಮುಂದೆ ಸಂಪೂರ್ಣವಾಗಿ ಪೇ ಮಾಡಬೇಕು ನಂತರ ನಿಮಗೆ ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ಕಲೆಕ್ಷನ್ ಪಡೆದುಕೊಂಡಿದ್ದರೆ ಕೇಂದ್ರ ಸರ್ಕಾರ ಮುನ್ನೂರು ರೂಪಾಯಿ ಸಬ್ಸಿಡಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಈ ಮೂಲಕ ನೀವು ಕೇವಲ 450 ರಿಂದ 500 ರೂಪಾಯಿವರೆಗೆ ಪ್ರತಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದು.

ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕಲೆಕ್ಷನ್ ಅನ್ನೋ ಪಡೆದುಕೊಂಡಿರುವಂತಹ ಜನರಿಗೆ ಈ ಸಬ್ಸಿಡಿ ಯೋಜನೆಯಲ್ಲಿ ತಮ್ಮ ಗ್ಯಾಸ್ ಐಡಿಯನ್ನು ಜನಾಧರ್ ಲಿಂಕ್ ಮಾಡುವ ಮೂಲಕ ಕೇವಲ 450 ರೂಪಾಯಿಗಳ ಸಬ್ಸಿಡಿ ಬೆಲೆಯಲ್ಲಿ ಗ್ಯಾಸ್ ಅನ್ನು ಖರೀದಿ ಮಾಡಬಹುದಾಗಿದೆ ಮಾಡಿಸಿಕೊಳ್ಳಬಹುದಾಗಿದೆ, ಇಂದೇ ಇದರ ಲಾಭವನ್ನು ಪಡೆದುಕೊಳ್ಳಿ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯವಾದ ಯೋಜನೆಯನ್ನು ಇನ್ನಷ್ಟು ಕಡಿಮೆ ಬೆಲೆಗೆ ಪಡೆದುಕೊಳ್ಳುವಂತಹ ಅವಕಾಶ ಮಾಡಿಕೊಟ್ಟಿದೆ, ಸರ್ಕಾರ ನೀಡಿದ ಈ ರಿಯಾಯಿತಿಯ ಬೆಲೆಯಲ್ಲಿ ಗ್ಯಾಸ್ ಅನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

 

ಓದುಗರ ಗಮನಕ್ಕೆ : ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a comment